ಕ್ರೆಡಿಟ್‌ ಕಾರ್ಡ್ ಪಾವತಿಯನ್ನು ಮಾಡುವುದು ಹೇಗೆ?

2 ನಿಮಿಷದ ಓದು
24 ಏಪ್ರಿಲ್ 2021

ಕ್ರೆಡಿಟ್ ಕಾರ್ಡ್ ಪಾವತಿ ಮಾಡುವುದು ಸರಳ ಮತ್ತು ತೊಂದರೆ ರಹಿತವಾಗಿದೆ.

ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿ ಮತ್ತು ನಿಮ್ಮ ಕ್ರೆಡಿಟ್ ಕಾರ್ಡ್ ಪಾವತಿ ಮಾಡಿ:

  • RBL MyCard ಆ್ಯಪ್‍ ಮೂಲಕ ಕ್ರೆಡಿಟ್ ಕಾರ್ಡ್ ಪಾವತಿ
  • ಬಿಲ್ ಡೆಸ್ಕ್ ಮೂಲಕ ಕ್ರೆಡಿಟ್ ಕಾರ್ಡ್ ಪಾವತಿ

  • NEFT ಮೂಲಕ ಕ್ರೆಡಿಟ್ ಕಾರ್ಡ್ ಪಾವತಿ
  • ನೆಟ್ ಬ್ಯಾಂಕಿಂಗ್ ಮೂಲಕ ಕ್ರೆಡಿಟ್ ಕಾರ್ಡ್ ಪಾವತಿ
  • NACH ಸೌಲಭ್ಯದ ಮೂಲಕ ಕ್ರೆಡಿಟ್ ಕಾರ್ಡ್ ಪಾವತಿ
  • ಚೆಕ್ ಮೂಲಕ ಕ್ರೆಡಿಟ್ ಕಾರ್ಡ್ ಪಾವತಿ

ನೀವು ಈ ಕ್ರೆಡಿಟ್ ಕಾರ್ಡ್ ಪಾವತಿ ಆಯ್ಕೆಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಲ್ಲಿ ಓದಬಹುದು.

ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಸೂಪರ್‌ಕಾರ್ಡ್ ಜತೆಗೆ 4 ಕಾರ್ಡ್‌ಗಳ ಸಾಮರ್ಥ್ಯವನ್ನು 1 ರಲ್ಲೇ ಪಡೆಯಿರಿ.

ಇನ್ನಷ್ಟು ಓದಿರಿ ಕಡಿಮೆ ಓದಿ

ಆಗಾಗ ಕೇಳುವ ಪ್ರಶ್ನೆಗಳು

ನನ್ನ ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ನಾನು ಆನ್ಲೈನ್‌ನಲ್ಲಿ ಹೇಗೆ ಪಾವತಿಸಬಹುದು?

ನೀವು ಬಜಾಜ್ ಫಿನ್‌ಸರ್ವ್‌ನಲ್ಲಿ ಈ ಕೆಳಗಿನ ವಿಧಾನಗಳಲ್ಲಿ ಆನ್ಲೈನ್ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗಳನ್ನು ಮಾಡಬಹುದು:

  • ಆರ್‌ಬಿಎಲ್ ಮೈಕಾರ್ಡ್ ಆ್ಯಪ್ ಮೂಲಕ
  • Bill Desk ಮೂಲಕ
  • ಎನ್ಇಎಫ್‌ಟಿ ಮೂಲಕ
  • ನೆಟ್ ಬ್ಯಾಂಕಿಂಗ್ ಮೂಲಕ
ನೀವು ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಮಾಡಿದಾಗ ಏನಾಗುತ್ತದೆ?

ನೀವು ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಮಾಡಿದಾಗ ಕ್ರೆಡಿಟ್ ಕಾರ್ಡ್ ವಿತರಕರಿಗೆ ನೀವು ಪಾವತಿಸಬೇಕಾದ ಬಾಕಿಗಳನ್ನು ನೀವು ಮರುಪಾವತಿ ಮಾಡುತ್ತೀರಿ. ನಿಗದಿತ ದಿನಾಂಕದಂದು ಅಥವಾ ಅದಕ್ಕಿಂತ ಮೊದಲು ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ನೀವು ಪೂರ್ಣವಾಗಿ ಪಾವತಿಸಲು ವಿಫಲವಾದರೆ, ಬಾಕಿಯಿರುವ ಬ್ಯಾಲೆನ್ಸ್ ಮೇಲೆ ನಿಮಗೆ ಬಡ್ಡಿ ವಿಧಿಸಲಾಗುತ್ತದೆ ಮತ್ತು ಇದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೂ ಕೂಡ ಪರಿಣಾಮ ಬೀರುತ್ತದೆ.