ಭಾರತದಲ್ಲಿ ವಿದ್ಯಾರ್ಥಿಗಳಿಗೆ ಪರ್ಸನಲ್ ಲೋನ್ ಪಡೆಯುವುದು ಹೇಗೆ?

2 ನಿಮಿಷದ ಓದು

ಉನ್ನತ ಶಿಕ್ಷಣಕ್ಕೆ ಹಣಕಾಸು ಒದಗಿಸುವ ವಿಷಯದಲ್ಲಿ ಶಿಕ್ಷಣ ಲೋನ್‌ಗಳು ಜನಪ್ರಿಯ ಕ್ರೆಡಿಟ್ ಆಯ್ಕೆಗಳಾಗಿವೆ. ಆದರೆ, ಇಂತಹ ಬಹುತೇಕ ಲೋನ್‌ಗಳಲ್ಲಿ ಸೆಲ್ಫ್‌-ಫಂಡಿಂಗ್ ಮಿತಿಯು ಹೆಚ್ಚಾಗಿರುವುದರಿಂದ, ಸಾಲಗಾರರಿಗೆ ಅನಾನುಕೂಲತೆ ಆಗುತ್ತದೆ.

ಲೋನ್ ಮೊತ್ತವು ರೂ.4 ಲಕ್ಷಕ್ಕಿಂತ ಹೆಚ್ಚಾದರೆ ಸ್ವದೇಶ ಅಥವಾ ಹೊರದೇಶದ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಭಾಗದ ಟ್ಯೂಷನ್ ಫೀ ಅನ್ನು ಸ್ವತಃ ನೀವೇ ಭರಿಸಬೇಕೆಂದು ಸಾಲದಾತರು ನಿರೀಕ್ಷಿಸಬಹುದು. ಅಲ್ಲದೆ, ಒಂದು ನಿರ್ದಿಷ್ಟ ಮೊತ್ತಕ್ಕಿಂತ ಹೆಚ್ಚಿನ ಲೋನ್‌ಗೆ ಮೇಲಾಧಾರ ನೀಡಬೇಕಾಗಬಹುದು. 

ಜೊತೆಗೆ, ನೀವು ಟ್ಯೂಷನ್‌ಗಾಗಿ ಮಾತ್ರ ಫಂಡ್‌ಗಳನ್ನು ಬಳಸುವಂತೆ ನಿರ್ಬಂಧಿಸಬಹುದು ಹಾಗೂ ಕೆಲವೇ ಶೈಕ್ಷಣಿಕ ಸಂಸ್ಥೆಗಳು, ಕೋರ್ಸ್‌ಗಳು ಮತ್ತು ಸ್ಥಳಗಳಿಗೆ ಮಾತ್ರ ಲೋನ್ ನೀಡಬಹುದು.

ಪರ್ಸನಲ್ ಲೋನ್ ಒಂದು ಉತ್ತಮ ಪರ್ಯಾಯ. ಏಕೆಂದರೆ, ಇದಕ್ಕೆ ಮಾರ್ಜಿನ್ ಅಥವಾ ಅಡಮಾನದ ಅಗತ್ಯವಿಲ್ಲ ಮತ್ತು ಇದು ಬಳಕೆಯ ಸ್ವಾತಂತ್ರ್ಯವನ್ನು ನೀಡುತ್ತದೆ. ಇದರಿಂದಾಗಿ ನೀವು ಟ್ಯೂಷನ್, ಪ್ರಯಾಣ, ವಸತಿ, ಕೋರ್ಸ್ ಮೆಟೀರಿಯಲ್, ಮುಂತಾದವಕ್ಕೆ ಈ ಹಣವನ್ನು ಬಳಸಬಹುದು. ಬಜಾಜ್ ಫಿನ್‌ಸರ್ವ್, ಅನುಮೋದನೆ ಪಡೆದ 24 ಗಂಟೆಗಳ ಒಳಗೆ* ಉನ್ನತ ಶಿಕ್ಷಣಕ್ಕಾಗಿ %$$ಪಿ ಎಲ್ ಲೋನ್ ಮೊತ್ತ$$% ವರೆಗಿನ ಪರ್ಸನಲ್ ಲೋನ್‌ ಒದಗಿಸುತ್ತದೆ. ಇವು 60 ತಿಂಗಳವರೆಗಿನ ಮರುಪಾವತಿ ಅವಧಿಯನ್ನು ಹೊಂದಿರುತ್ತವೆ.

ವಿದ್ಯಾರ್ಥಿಗಳ ಪರ್ಸನಲ್ ಲೋನ್ ಪಡೆಯಲು ಪೂರೈಸಬೇಕಾದ ಅವಶ್ಯಕತೆಗಳು

ಶಿಕ್ಷಣಕ್ಕಾಗಿ ಆನ್‌ಲೈನ್‌ನಲ್ಲಿ ಪರ್ಸನಲ್ ಲೋನ್ ಪಡೆಯಲು, ಈ ಕೆಳಗಿನವುಗಳನ್ನು ತಪ್ಪದೇ ಮಾಡಿ.

1. ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರಿ
ಸಿಬಿಲ್ ಸ್ಕೋರ್ ಪರ್ಸನಲ್ ಲೋನ್‌ಗೆ ತ್ವರಿತ ಅನುಮೋದನೆ ಪಡೆಯಲು 750 ಅಥವಾ ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಅಗತ್ಯವಾಗಿರುತ್ತವೆ. ನೀವು ಉತ್ತಮ ಸ್ಕೋರ್ ಹೊಂದಿಲ್ಲದಿದ್ದರೆ, ಸಹ-ಅರ್ಜಿದಾರ ಅಥವಾ ಗ್ಯಾರಂಟರ್‌ನೊಂದಿಗೆ ಅಪ್ಲೈ ಮಾಡಿ.

2. ಅರ್ಹತಾ ನಿಯಮಗಳನ್ನು ಪೂರೈಸಿ
To qualify for the loan with ease, ensure you satisfy all of the lender’s ಅರ್ಹತಾ ಮಾನದಂಡ ಇದು ನೀವು ವಾಸಿಸುವ ನಗರದ ಆಧಾರದ ಮೇಲೆ ಕನಿಷ್ಠ ಮಾಸಿಕ ಆದಾಯದ ಅವಶ್ಯಕತೆಯನ್ನು ಒಳಗೊಂಡಿದೆ.

3. ಡಾಕ್ಯುಮೆಂಟನ್ನು ಕ್ರಮವಾಗಿ ಪಡೆಯಿರಿ
ನೀವು ಎಲ್ಲವನ್ನೂ ಸಲ್ಲಿಸುವುದನ್ನು ಖಚಿತಪಡಿಸಿಕೊಳ್ಳಿ ವೈಯಕ್ತಿಕ ಅಗತ್ಯವಿರುವ ಡಾಕ್ಯುಮೆಂಟ್‌ಗಳು ಕೆವೈಸಿ ಡಾಕ್ಯುಮೆಂಟ್‌ಗಳು, ಎಂಪ್ಲಾಯೀ ಐಡಿ ಕಾರ್ಡ್, ಕಳೆದ ಎರಡು ತಿಂಗಳ ಸಂಬಳದ ಸ್ಲಿಪ್‌ಗಳು ಮತ್ತು ಕಳೆದ ಮೂರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್‌ಗಳಂತಹ ಪ್ರಮುಖ ಡಾಕ್ಯುಮೆಂಟ್‌ಗಳು. ನಮ್ಮ ಮುಂಚಿತ-ಅನುಮೋದನೆ ಪಡೆದ ಅಥವಾ ಅಸ್ತಿತ್ವದಲ್ಲಿರುವ ಗ್ರಾಹಕರಿಂದ ಮೇಲ್ಕಂಡ ಡಾಕ್ಯುಮೆಂಟ್‌ಗಳನ್ನು ಕೇಳದೆಯೂ ಇರಬಹುದು.

ಉನ್ನತ ಶಿಕ್ಷಣಕ್ಕಾಗಿ ತ್ವರಿತ ಪರ್ಸನಲ್ ಲೋನಿಗೆ ಅಪ್ಲೈ ಮಾಡುವುದು ಹೇಗೆ?

ಉನ್ನತ ಶಿಕ್ಷಣಕ್ಕಾಗಿ ನಮ್ಮ ವೈಯಕ್ತಿಕ ಲೋನ್‌ಗೆ ಅರ್ಜಿ ಸಲ್ಲಿಸಲು ಸವಿವರವಾದ ಗೈಡ್ ಇಲ್ಲಿದೆ.

  • ನಮ್ಮ ಸರಳ ಆನ್‌ಲೈನ್ ಫಾರ್ಮ್ ತೆರೆಯಲು ಈಗಲೇ 'ಅಪ್ಲೈ ನೌ' ಮೇಲೆ ಕ್ಲಿಕ್ ಮಾಡಿ
  • ನಿಮ್ಮ ಮೂಲಭೂತ ಮಾಹಿತಿಯನ್ನು ಹಂಚಿಕೊಳ್ಳಿ
  • ನಿಮ್ಮ 10-ಅಂಕಿಯ ಮೊಬೈಲ್ ನಂಬರ್ ಮತ್ತು ಒಟಿಪಿ ನಮೂದಿಸಿ
  • ನೀವು ಪಡೆಯಲು ಬಯಸುವ ಮೊತ್ತವನ್ನು ಆಯ್ಕೆಮಾಡಿ
  • ನಿಮ್ಮ ಆದಾಯ ಮತ್ತು ಉದ್ಯೋಗದ ಬಗ್ಗೆ ಇನ್ನಷ್ಟು ವಿವರಗಳನ್ನು ಹಂಚಿಕೊಳ್ಳಿ
  • ಅಗತ್ಯವಿರುವ ಡಾಕ್ಯುಮೆಂಟ್‌ಗಳನ್ನು ಅಪ್ಲೋಡ್ ಮಾಡಿ ಮತ್ತು ನಿಮ್ಮ ಅಪ್ಲಿಕೇಶನ್ ಸಲ್ಲಿಸಿ

ನಿಮ್ಮ ಬ್ಯಾಂಕ್‌ನಲ್ಲಿ ಲೋನ್ ಮೊತ್ತವನ್ನು ಪಡೆಯುವ ನಿಟ್ಟಿನಲ್ಲಿ ಈ ಕೆಳಗಿನ ಹಂತಗಳ ಬಗ್ಗೆ ಮಾರ್ಗದರ್ಶನ ನೀಡಲು ನಮ್ಮ ಪ್ರತಿನಿಧಿ ನಿಮಗೆ ಕರೆ ಮಾಡುತ್ತಾರೆ.

ಪರ್ಸನಲ್ ಲೋನಿಗೆ ಅಪ್ಲೈ ಮಾಡುವ ಮೊದಲು ನೆನಪಿಡಬೇಕಾದ ಅಂಶಗಳು

1. ಶಿಕ್ಷಣದ ವೆಚ್ಚವನ್ನು ಅಂದಾಜು ಮಾಡಿ
ಸಾಕಷ್ಟು ಲೋನ್ ಮೊತ್ತಕ್ಕೆ ಅಪ್ಲೈ ಮಾಡಲು ಇದು ನಿಮಗೆ ಸಹಾಯ ಮಾಡುತ್ತದೆ.

2. ಸರಿಯಾದ ಅವಧಿಯನ್ನು ಆಯ್ಕೆಮಾಡಿ
ನೀವು ಪರ್ಸನಲ್ ಲೋನ್‌ ಇಎಂಐ ಕ್ಯಾಲ್ಕುಲೇಟರ್ ಇಎಂಐಗಳು ಕೈಗೆಟಕುವಂತಿರಲು ಸೂಕ್ತ ಮರುಪಾವತಿ ಅವಧಿ ಆರಿಸಿಕೊಳ್ಳಿ.

3. ಸಾಲದ ವೆಚ್ಚವನ್ನು ಪರಿಶೀಲಿಸಿ
ಇದನ್ನು ನೋಡಿ ಪರ್ಸನಲ್ ಲೋನ್‌ಗಳ ಮೇಲಿನ ಬಡ್ಡಿ ದರ ಮತ್ತು ಮರುಪಾವತಿಯನ್ನು ಉತ್ತಮವಾಗಿ ಯೋಜಿಸಲು ನೀವು ಅಪ್ಲೈ ಮಾಡುವ ಮೊದಲು ಎಲ್ಲಾ ಸಂಬಂಧಿತ ಫೀಗಳು ಮತ್ತು ಶುಲ್ಕಗಳನ್ನು ಪರಿಶೀಲಿಸಿ.

*ಷರತ್ತು ಅನ್ವಯ

ಇನ್ನಷ್ಟು ಓದಿರಿ ಕಡಿಮೆ ಓದಿ