ಅರ್ಹತಾ ಮಾನದಂಡ

 • Nationality

  ರಾಷ್ಟ್ರೀಯತೆ

  ಭಾರತೀಯ

 • Age

  ವಯಸ್ಸು

  21 ರಿಂದ 70 ವರ್ಷಗಳು

 • Employment

  ಉದ್ಯೋಗ

  ನಿಯಮಿತ ಆದಾಯದ ಮೂಲವನ್ನು ಹೊಂದಿರಬೇಕು

 • Credit score

  ಕ್ರೆಡಿಟ್ ಸ್ಕೋರ್

  720 ಅಥವಾ ಅದಕ್ಕಿಂತ ಹೆಚ್ಚು

ಬಜಾಜ್ ಫಿನ್‌ಸರ್ವ್‌ ಡಿಬಿಎಸ್‌ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ ಪಡೆಯಲು ಅರ್ಹತಾ ಮಾನದಂಡಗಳೇನು?

ಬಜಾಜ್ ಫಿನ್‌ಸರ್ವ್‌ ಡಿಬಿಎಸ್‌ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ ಆಫರ್‌ಗೆ ಅರ್ಹರಾಗಲು, ನೀವು ಈ ಕೆಳಗೆ ನಮೂದಾಗಿರುವ ಮಾನದಂಡವನ್ನು ಪೂರೈಸಬೇಕು:

 • ರಾಷ್ಟ್ರೀಯತೆ: ನೀವು ಸೇವೆ ನೀಡಬಲ್ಲ ಸ್ಥಳದಲ್ಲಿ ವಾಸವಾಗಿರುವ ಭಾರತೀಯ ನಿವಾಸಿಯಾಗಿರಬೇಕು
 • ಕ್ರೆಡಿಟ್ ಸ್ಕೋರ್: ನೀವು ಉತ್ತಮ ಕ್ರೆಡಿಟ್ ಇತಿಹಾಸವನ್ನು ಸೂಚಿಸುವ 720 ಪಾಯಿಂಟ್‌ಗಳು ಅಥವಾ ಅದಕ್ಕಿಂತ ಹೆಚ್ಚಿನ ಸಿಬಿಲ್ ಸ್ಕೋರ್ ಹೊಂದಿರಬೇಕು
 • ವಯಸ್ಸು: ನೀವು 21 ರಿಂದ 70 ವರ್ಷ ವಯಸ್ಸಿನವರಾಗಿರಬೇಕು

ಬಜಾಜ್ ಫಿನ್‌ಸರ್ವ್‌ ಡಿಬಿಎಸ್‌ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗೆ ಅಪ್ಲೈ ಮಾಡಲು ಯಾವ ಡಾಕ್ಯುಮೆಂಟ್‌ಗಳು ಬೇಕಾಗುತ್ತವೆ?

ಬಜಾಜ್ ಫಿನ್‌ಸರ್ವ್‌ ಡಿಬಿಎಸ್‌ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗೆ ಅಪ್ಲೈ ಮಾಡಲು:

ನೀವು ನಿಮ್ಮ ಬಯೋಮೆಟ್ರಿಕ್ ಅಥವಾ ವಿಡಿಯೋ ಕೆವೈಸಿಯನ್ನು ಪೂರ್ಣಗೊಳಿಸಲು ಕೇವಲ ಆಧಾರ್ ನಂಬರ್ ಹೊಂದಿದ್ದರೆ ಸಾಕು.. ನಿಮ್ಮ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನೀವು ಯಾವುದೇ ಹಾರ್ಡ್ ಕಾಪಿ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕಾಗಿಲ್ಲ.

ಇನ್ನಷ್ಟು ಓದಿರಿ ಕಡಿಮೆ ಓದಿ

ಬಜಾಜ್ ಫಿನ್‌ಸರ್ವ್‌ ಡಿಬಿಎಸ್‌ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗೆ ಅಪ್ಲೈ ಮಾಡುವುದು ಹೇಗೆ?

ಈ ಕೆಳಗಿನ ಹಂತಗಳನ್ನು ಅನುಸರಿಸಿ, ತ್ವರಿತ ಮತ್ತು ತಡೆರಹಿತ ಅಪ್ಲಿಕೇಶನ್ ಪ್ರಕ್ರಿಯೆಯ ಅನುಭವ ಪಡೆದುಕೊಳ್ಳಿ.

 1. 1 ಇಲ್ಲಿ ಕ್ಲಿಕ್ ಮಾಡಿ ಮತ್ತು ನಿಮ್ಮ ಮೊಬೈಲ್ ನಂಬರ್ ನಮೂದಿಸಿ
 2. 2 ನೀವು ಪಡೆದಿರುವ OTP ಸಲ್ಲಿಕೆ ಮಾಡಿ, ನೀವು ಬಜಾಜ್ ಫಿನ್‌ಸರ್ವ್‌ ಡಿಬಿಎಸ್‌ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಆಫರ್ ಹೊಂದಿದ್ದೀರಾ ಎಂದು ಪರಿಶೀಲಿಸಿಕೊಳ್ಳಿ
 3. 3 ನಿಮ್ಮ ಬಳಿ ಆಫರ್ ಇದ್ದರೆ, ಕಾರ್ಡ್ ಆಯ್ಕೆಮಾಡಿ, ಅಪ್ಲಿಕೇಶನ್ ಫಾರ್ಮ್‌ ತುಂಬಿ
 4. 4 ನಿಮ್ಮ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ
 5. 5 ನಿಮ್ಮ ಕಾರ್ಡ್ ಬಳಕೆಗೆ ಸಿದ್ಧವಾಗಿದೆ! ಬಜಾಜ್ ಫಿನ್‌ಸರ್ವ್‌ ಅಥವಾ DBS ಕಾರ್ಡ್+ IN ಆ್ಯಪ್‌ ಬಳಸಿ ನಿಮ್ಮ ಕಾರ್ಡ್‌ ಆ್ಯಕ್ಟಿವೇಟ್ ಮಾಡಿ

ಬಜಾಜ್ ಫಿನ್‌ಸರ್ವ್‌ ಡಿಬಿಎಸ್‌ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗೆ ಸಂಬಂಧಿಸಿದ ಸಾಮಾನ್ಯ ಪ್ರಶ್ನೆಗಳು

ಬಜಾಜ್ ಫಿನ್‌ಸರ್ವ್‌ ಡಿಬಿಎಸ್‌ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಪಡೆಯಲು ಅರ್ಹತಾ ಮಾನದಂಡಗಳೇನು?

ಬಜಾಜ್ ಫಿನ್‌ಸರ್ವ್ ಡಿಬಿಎಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗೆ ಅರ್ಹತೆ ಪಡೆಯಲು ನೀವು ಈ ಕೆಳಗೆ ನಮೂದಿಸಲಾದ ಎಲ್ಲಾ ಮಾನದಂಡಗಳನ್ನು ಪೂರೈಸಬೇಕು: 

 • ಕ್ರೆಡಿಟ್ ಅರ್ಹತೆ: 720 ಪಾಯಿಂಟ್‌ಗಳು ಅಥವಾ ಅದಕ್ಕಿಂತ ಹೆಚ್ಚಿನ ಸಿಬಿಲ್ ಸ್ಕೋರ್ ನಿರ್ವಹಿಸಲು ಪ್ರಮುಖ ಅಂಶ. ಇದು ಉತ್ತಮ ಕ್ರೆಡಿಟ್ ಇತಿಹಾಸದ ಸೂಚಿಯಾಗಿದ್ದು, ನಿಮ್ಮ ಅಪ್ಲಿಕೇಶನ್‌ ಬಲಪಡಿಸುತ್ತದೆ
 • ವಯಸ್ಸು: ನೀವು 21 ರಿಂದ 70 ವರ್ಷ ವಯಸ್ಸಿನವರಾಗಿರಬೇಕು
 • ವಾಸದ ವಿಳಾಸ: ನೀವು ಬಜಾಜ್ ಫಿನ್‌ಸರ್ವ್‌ ಡಿಬಿಎಸ್‌ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಲಭ್ಯವಾಗುವ ಭಾರತದ ವಸತಿ ವಿಳಾಸವನ್ನು ಹೊಂದಿರಬೇಕು
ಬಜಾಜ್ ಫಿನ್‌ಸರ್ವ್‌ ಡಿಬಿಎಸ್‌ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗೆ ಅಪ್ಲೈ ಮಾಡಲು ಯಾವ ಡಾಕ್ಯುಮೆಂಟ್‌ಗಳು ಬೇಕಾಗುತ್ತವೆ?
 • ನಿಮ್ಮ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು, ನೀವು ಯಾವುದೇ ಡಾಕ್ಯುಮೆಂಟ್‌ನ ಅಸಲೀ ಪ್ರತಿಯನ್ನು ಸಲ್ಲಿಸಬೇಕಾಗಿಲ್ಲ
 • ನೀವು ನಿಮ್ಮ ಬಯೋಮೆಟ್ರಿಕ್ ಅಥವಾ ವಿಡಿಯೋ ಕೆವೈಸಿಯನ್ನು ಪೂರ್ಣಗೊಳಿಸಲು ಕೇವಲ ಆಧಾರ್ ನಂಬರ್ ಹೊಂದಿದ್ದರೆ ಸಾಕು
ನನ್ನ ಬಜಾಜ್ ಫಿನ್‌ಸರ್ವ್‌ ಡಿಬಿಎಸ್‌ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅಪ್ಲಿಕೇಶನ್ ಪೂರ್ಣಗೊಳಿಸಲು ನನಗೆ ಇತರ ಯಾವುದೇ ಡಾಕ್ಯುಮೆಂಟ್‌ಗಳು ಬೇಕಾಗುವವೇ?

ಕೆಲವು ಸಂದರ್ಭಗಳಲ್ಲಿ, ನಿಮ್ಮ ಅಪ್ಲಿಕೇಶನನ್ನು ದೃಢೀಕರಿಸಿ ಪ್ರೊಸೆಸ್‌ ಮಾಡಲು ನಮಗೆ ಹೆಚ್ಚುವರಿ ಡಾಕ್ಯುಮೆಂಟ್‌ಗಳು ಬೇಕಾಗಬಹುದು. ಒಂದು ವೇಳೆ ನಮಗೆ ಹೆಚ್ಚಿನ ದೃಢೀಕರಣದ ಅಗತ್ಯವಿದ್ದರೆ, ನಮಗೆ ಈ ಕೆಳಗಿನ ಒಂದು ಅಥವಾ ಹೆಚ್ಚಿನ ಡಾಕ್ಯುಮೆಂಟ್‌ಗಳ ಅಗತ್ಯ ಉಂಟಾಗಬಹುದು:

 • PAN ಕಾರ್ಡ್
 • ಮದುವೆ ಪ್ರಮಾಣಪತ್ರ
 • ಗ್ಯಾಜೆಟ್ ಸರ್ಟಿಫಿಕೇಟ್
 • ಪಾಸ್‌ಪೋರ್ಟ್

ನಮ್ಮ ಏಜೆಂಟ್ ಅಗತ್ಯವಿರುವ ಡಾಕ್ಯುಮೆಂಟ್‌ನ ಚಿತ್ರ ತೆಗೆದುಕೊಳ್ಳುತ್ತಾರೆ. ಅವರು ಡಾಕ್ಯುಮೆಂಟ್‌ನ ಅಸಲೀ ಪ್ರತಿಯನ್ನು ಎಂದಿಗೂ ಪಡೆದುಕೊಳ್ಳುವುದಿಲ್ಲ.

ನನ್ನ ಬಜಾಜ್ ಫಿನ್‌ಸರ್ವ್‌ ಡಿಬಿಎಸ್‌ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅಪ್ಲಿಕೇಶನ್ ಏಕೆ ತಿರಸ್ಕೃತವಾಗಿದೆ?

ಈ ಕೆಳಗಿನ ಕಾರಣಗಳಲ್ಲಿ ಒಂದರಿಂದ ನಿಮ್ಮ ಅಪ್ಲಿಕೇಶನ್‌ ತಿರಸ್ಕೃತವಾಗಿರಬಹುದು:  

 • ನೀವು ನಮ್ಮ ಅರ್ಹತಾ ಮಾನದಂಡವನ್ನು ಪೂರೈಸಿಲ್ಲ
 • ನಿಮ್ಮ ಅಪ್ಲಿಕೇಶನ್ ಡಿಬಿಎಸ್‌ ಕ್ರೆಡಿಟ್ ಕಾರ್ಡ್ ಪಾಲಿಸಿಗೆ ಅನುಗುಣವಾಗಿ ಇಲ್ಲದಿರಬಹುದು
ನನ್ನ ಬಳಿ ಪ್ಯಾನ್ ಅಥವಾ ಆಧಾರ್ ಕಾರ್ಡ್ ಇಲ್ಲ. ನಾನು ಈಗಲೂ ಬಜಾಜ್ ಫಿನ್‌ಸರ್ವ್‌ ಡಿಬಿಎಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗೆ ಅಪ್ಲೈ ಮಾಡಬಹುದೆ?

ನಿಮ್ಮ ಹೆಸರಿನಲ್ಲಿ ಪ್ಯಾನ್ ಮತ್ತು ಆಧಾರ್ ಕಾರ್ಡ್ ಇಲ್ಲದಿದ್ದರೆ ನಿಮ್ಮ ಕ್ರೆಡಿಟ್ ಕಾರ್ಡ್ ಅಪ್ಲಿಕೇಶನ್ ಅನ್ನು ಪ್ರೊಸೆಸ್‌ ಮಾಡಲಾಗುವುದಿಲ್ಲ.

ಈ ಕ್ಷಣದಲ್ಲಿ ನನ್ನ ಬಳಿ ಪ್ಯಾನ್ ಅಥವಾ ಆಧಾರ್ ಕಾರ್ಡ್ ಇಲ್ಲ. ನನ್ನ ಕ್ರೆಡಿಟ್ ಕಾರ್ಡ್ ಅಪ್ಲಿಕೇಶನ್‌ ಪ್ರಕ್ರಿಯೆಯನ್ನು ನಾನು ಮುಂದುವರಿಸಬಹುದೇ?

ನಾವು ನಿಮ್ಮ ಬಯೋಮೆಟ್ರಿಕ್ ಅಥವಾ ಕೆವೈಸಿ ಪ್ರೊಸೆಸ್‌ ಮಾಡಿ, ಅಪ್ಲಿಕೇಶನ್ ಪೂರ್ಣಗೊಳಿಸಬೇಕಾದರೆ, ನಿಮಗೆ ನಿಮ್ಮ ಆಧಾರ್ ನಂಬರ್‌ ತಿಳಿದಿರಬೇಕು. ನಿಮ್ಮ ಆಧಾರ್ ನಂಬರ್ ಇಲ್ಲದಿದ್ದರೆ, ನಾವು ನಿಮ್ಮ ಅಪ್ಲಿಕೇಶನ್‌ ಪೂರ್ಣಗೊಳಿಸಲು ಸಾಧ್ಯವಿಲ್ಲ.

ಇನ್ನಷ್ಟು ಓದಿರಿ ಕಡಿಮೆ ಓದಿ