ಬಜಾಜ್ ಫಿನ್ಸರ್ವ್ RBL ಬ್ಯಾಂಕ್ ಕ್ರೆಡಿಟ್ ಕಾರ್ಡ್ ಗ್ರಾಹಕ ಪೋರ್ಟಲ್
ಒಂದು ವೇಳೆ ನೀವು ನಿಮ್ಮ ಪಾಸ್ವರ್ಡ್ ಮರೆತಿದ್ದರೆ, ಈ ಕೆಳಗೆ ನಮೂದಿಸಿದ ಹಂತಗಳನ್ನು ಅನುಸರಿಸುವ ಮೂಲಕ ನಿಮ್ಮ ಬಜಾಜ್ ಫಿನ್ಸರ್ವ್ RBL ಬ್ಯಾಂಕ್ ಸೂಪರ್ಕಾರ್ಡ್ ಅಕೌಂಟ್ ಅನ್ನು ನೀವು ಅಕ್ಸೆಸ್ ಮಾಡಬಹುದು:
- 1 ಅಧಿಕೃತ RBL ಬ್ಯಾಂಕ್ ವೆಬ್ಸೈಟ್ ಗೆ ಭೇಟಿ ನೀಡಿ
- 2 'ಪರ್ಸನಲ್ ಬ್ಯಾಂಕಿಂಗ್' ವಿಭಾಗಕ್ಕೆ ಹೋಗಿ ಮತ್ತು ಯೂಸರ್ನೇಮ್ ಜಾಗದಲ್ಲಿ, ನಿಮ್ಮ 16-ಅಂಕಿಯ ಕ್ರೆಡಿಟ್ ಕಾರ್ಡ್ ನಂಬರ್ ನಮೂದಿಸಿ
- 3 ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ನೋಂದಾಯಿತ ಮೊಬೈಲ್ ನಂಬರ್ಗೆ ಒಟಿಪಿಯನ್ನು ಕಳುಹಿಸಲಾಗುತ್ತದೆ
- 4 ನೀವು ಈ ಮೊದಲು ಸೆಟ್ ಮಾಡಿದ ಭದ್ರತಾ ಪ್ರಶ್ನೆಯನ್ನು ಆಯ್ಕೆಮಾಡಿ ಮತ್ತು ನಿಮ್ಮ ಪಾಸ್ವರ್ಡ್ ರಿಸೆಟ್ ಮಾಡಲು ಅದಕ್ಕೆ ಸರಿಯಾಗಿ ಉತ್ತರ ನೀಡಿ
- 5 ಹೊಸ ಪಾಸ್ವರ್ಡ್ ನಮೂದಿಸಿ ಮತ್ತು 'ಖಚಿತಪಡಿಸಿ' ಮೇಲೆ ಕ್ಲಿಕ್ ಮಾಡಿ’
- 6 ನಿಮ್ಮ ಪಾಸ್ವರ್ಡನ್ನು ಯಶಸ್ವಿಯಾಗಿ ಬದಲಾಯಿಸಲಾಗಿದೆ
ಬಜಾಜ್ ಫಿನ್ಸರ್ವ್ RBL ಬ್ಯಾಂಕ್ ಸೂಪರ್ಕಾರ್ಡ್ ಲಾಗಿನ್ ಪುಟವು ನಿಮ್ಮ ಅಕೌಂಟನ್ನು ಅಕ್ಸೆಸ್ ಮಾಡಲು ಮತ್ತು ನಿಮ್ಮ ಕ್ರೆಡಿಟ್ ಕಾರ್ಡ್ ನ ಪ್ರತಿಯೊಂದು ವಿವರವನ್ನು ಸುಲಭವಾಗಿ ಪರಿಶೀಲಿಸಲು ನಿಮಗೆ ಅನುಮತಿ ನೀಡುತ್ತದೆ. ಲಾಗಿನ್ ಮಾಡಲು ನಿಮ್ಮ ಯೂಸರ್ನೇಮ್ ಮತ್ತು ಪಾಸ್ವರ್ಡ್ ಬಳಸಿ.
ಬಜಾಜ್ ಫಿನ್ಸರ್ವ್ RBL ಬ್ಯಾಂಕ್ ಕ್ರೆಡಿಟ್ ಕಾರ್ಡ್ ಗ್ರಾಹಕ ಪೋರ್ಟಲ್ ಬಳಕೆದಾರ-ಸ್ನೇಹಿ ವೇದಿಕೆಯಾಗಿದೆ. ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ಬಳಸಿಕೊಂಡು ನೀವು ಕ್ರೆಡಿಟ್ ಕಾರ್ಡ್ ಗ್ರಾಹಕ ಪೋರ್ಟಲ್ಗೆ ಲಾಗಿನ್ ಆಗಬಹುದು. ನೀವು ಲಾಗಿನ್ ಮಾಡಿದ ನಂತರ, ನಿಮ್ಮ ಕ್ರೆಡಿಟ್ ಕಾರ್ಡ್ಗಳ ಸ್ಟೇಟಸ್ ಅನ್ನು ಪರಿಶೀಲಿಸಬಹುದು, ನಿಮ್ಮ ಮುಂಚಿತ-ಅನುಮೋದಿತ ಕ್ರೆಡಿಟ್ ಕಾರ್ಡ್ ಆಫರ್ಗಳನ್ನು ಪಡೆಯಬಹುದು ಮತ್ತು ಇತರ ಮಾಹಿತಿಯನ್ನು ಅಕ್ಸೆಸ್ ಮಾಡಬಹುದು. ನಿಮ್ಮ ಕ್ರೆಡಿಟ್ ಕಾರ್ಡ್ಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಹುಡುಕಲು ಇದು ಒನ್-ಸ್ಟಾಪ್ ಡೆಸ್ಟಿನೇಶನ್ ಆಗಿದೆ.
ಅಸ್ತಿತ್ವದಲ್ಲಿರುವ ಬಳಕೆದಾರರಿಗೆ ಕ್ರೆಡಿಟ್ ಕಾರ್ಡ್ ಅಕೌಂಟ್ ಲಾಗಿನ್
ಈ ಸರಳ ಹಂತಗಳನ್ನು ಅನುಸರಿಸುವ ಮೂಲಕ ನೀವು ನಿಮ್ಮ ಬಜಾಜ್ ಫಿನ್ಸರ್ವ್ RBL ಬ್ಯಾಂಕ್ ಸೂಪರ್ಕಾರ್ಡ್ ಅಕೌಂಟ್ಗೆ ಲಾಗಿನ್ ಆಗಬಹುದು:
- 1 RBL ಬ್ಯಾಂಕಿನ ವೆಬ್ಸೈಟ್ ಗೆ ಭೇಟಿ ನೀಡಿ ಮತ್ತು ಬಜಾಜ್ RBL ಕ್ರೆಡಿಟ್ ಕಾರ್ಡ್ ಲಾಗಿನ್ ಪುಟಕ್ಕೆ ಹೋಗಿ
- 2 'ಪರ್ಸನಲ್ ಬ್ಯಾಂಕಿಂಗ್' ವಿಭಾಗಕ್ಕೆ ಹೋಗಿ. ಬಳಕೆದಾರರ ಹೆಸರಿನಲ್ಲಿ, ನಿಮ್ಮ 16-ಅಂಕಿಯ ಕ್ರೆಡಿಟ್ ಕಾರ್ಡ್ ನಂಬರನ್ನು ನಮೂದಿಸಿ
- 3 ನಿಮ್ಮ ಪಾಸ್ವರ್ಡ್ ನಮೂದಿಸಿ ಮತ್ತು 'ಲಾಗಿನ್' ಮೇಲೆ ಕ್ಲಿಕ್ ಮಾಡಿ’. ನಿಮ್ಮನ್ನು ನಿಮ್ಮ ಕ್ರೆಡಿಟ್ ಕಾರ್ಡ್ ಡ್ಯಾಶ್ಬೋರ್ಡಿಗೆ ಮರುನಿರ್ದೇಶಿಸಲಾಗುತ್ತದೆ