ಕ್ರೆಡಿಟ್ ಕಾರ್ಡ್ ಅರ್ಹತೆಗೆ ಬೇಕಾಗುವ ಅಂಶಗಳು:
ಬಜಾಜ್ ಫಿನ್‌ಸರ್ವ್ RBL ಬ್ಯಾಂಕಿನ ಕ್ರೆಡಿಟ್ ಕಾರ್ಡಿಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳು
*ದಯವಿಟ್ಟು ಗಮನಿಸಿ. ಪಟ್ಟಿಯು ಸೂಚನಾತ್ಮಕವಾಗಿದೆ. ಕ್ರೆಡಿಟ್ ಕಾರ್ಡ್ ಪ್ರಕ್ರಿಯೆಯ ಸಮಯದಲ್ಲಿ ಹೆಚ್ಚುವರಿ ಡಾಕ್ಯುಮೆಂಟ್‌ಗಳು ಬೇಕಾಗಬಹುದು.
ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳಲು ಬಜಾಜ್ ಫಿನ್‌ಸರ್ವ್ ಸುಲಭವಾಗಿ ಪೂರೈಸಬಹುದಾದ ಅರ್ಹತಾ ಮಾನದಂಡವನ್ನು ಪರಿಚಯಿಸಿದೆ. ಅವುಗಳು ಇದನ್ನು ಒಳಗೊಂಡಿದೆ:-
ಕ್ರೆಡಿಟ್ ಕಾರ್ಡ್ ಪಡೆಯಲು 3 ಅರಿದಾದ ದಾಖಲೆಗಳು ಬೇಕು - ಭಾವಚಿತ್ರ, ಗುರುತಿನ ಪುರಾವೆ ಮತ್ತು ವಿಳಾಸದ ಪುರಾವೆ. ನಿಮ್ಮ ವೈಯಕ್ತಿಕ ಸ್ಥಿತಿಗತಿಗಳನ್ನು ಅವಲಂಬಿಸಿ ಪ್ರಕ್ರಿಯೆಯ ಸಮಯದಲ್ಲಿ ಹೆಚ್ಚುವರಿ ದಾಖಲೆಗಳು ಬೇಕಾಗಬಹುದು.
ಭಾರತದಲ್ಲಿ ಕ್ರೆಡಿಟ್ ಕಾರ್ಡ್ ಪಡೆಯಲು ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಮುಖ್ಯವಾಗಿ ಅರ್ಜಿದಾರರ ಮರುಪಾವತಿ ಸಾಮರ್ಥ್ಯದಿಂದಾಗಿ, ಬಜಾಜ್ ಫಿನ್‌ಸರ್ವ್ 25 ವರ್ಷಗಳನ್ನು ಕಡಿಮೆ ಮಿತಿಯಾಗಿ ಇಟ್ಟಿದೆ.
ಬಳಕೆದಾರರು ಸ್ಥಿರವಾದ ಆದಾಯದ ಮೂಲವನ್ನು ಹೊಂದಿರುವುದರಿಂದ ಹಾಗೂ ಕನಿಷ್ಠ ಸಂಬಳದ ಅವಶ್ಯಕತೆಗಳನ್ನು ಸುಲಭವಾಗಿ ಪೂರೈಸುವುದರಿಂದ, ಪಾವತಿಯನ್ನು ತಪ್ಪಿಸುವ ಸಾಧ್ಯತೆಗಳು ಕಡಿಮೆಯಾಗುತ್ತದೆ.
ಆನ್ಲೈನ್ ಅಪ್ಲಿಕೇಶನ್ ಫಾರಂ ಹಾಗೂ ಅಗತ್ಯ ದಾಖಲೆಗಳನ್ನು ಸಲ್ಲಿಸುವ ಮೂಲಕ ನೀವು ಸುಲಭವಾಗಿ ಬಜಾಜ್ ಫಿನ್‌ಸರ್ವ್ RBL ಬ್ಯಾಂಕ್ ಸೂಪರ್‌ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು.