ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಸೂಪರ್‌ಕಾರ್ಡಿನ ಫೀಚರ್‌ಗಳು

  • Effortless EMI conversion

    ಶ್ರಮರಹಿತ EMI ಪರಿವರ್ತನೆ

    ರೂ. 2,500 ಕ್ಕಿಂತ ಹೆಚ್ಚಿನ ಖರೀದಿಗಳನ್ನು ಸುಲಭ ಇಎಂಐಗಳಾಗಿ ಪರಿವರ್ತಿಸಿ

  • Emergency advance

    ತುರ್ತು ಮುಂಗಡ

    ನಿಮ್ಮ ನಗದು ಮಿತಿಯ ಮೇಲೆ ನಾಮಮಾತ್ರದ ಬಡ್ಡಿ ದರದಲ್ಲಿ ಪರ್ಸನಲ್ ಲೋನ್ ಪಡೆಯಿರಿ

  • Interest-free cash withdrawal

    ಬಡ್ಡಿ-ಮುಕ್ತ ನಗದು ಹಿಂಪಡೆಯುವಿಕೆ

    50 ದಿನಗಳವರೆಗೆ ನಗದು ಬಡ್ಡಿ ರಹಿತವಾಗಿ ವಿತ್‌ಡ್ರಾ ಮಾಡಿ

  • Offers and discounts

    ಆಫರ್‌ಗಳು ಮತ್ತು ರಿಯಾಯಿತಿಗಳು

    ಪಾಲುದಾರ ಮಳಿಗೆಗಳಲ್ಲಿ ರಿಯಾಯಿತಿಗಳು, ಕ್ಯಾಶ್‌ಬ್ಯಾಕ್ ಮತ್ತು ಇನ್ನೂ ಹೆಚ್ಚಿನ ವಿಶೇಷ ಪ್ರಯೋಜನಗಳನ್ನು ಪಡೆಯಿರಿ

  • Instant approval

    ತಕ್ಷಣದ ಅನುಮೋದನೆ

    ಸರಳ ಅರ್ಹತಾ ನಿಯಮಗಳು ಮತ್ತು ಕನಿಷ್ಠ ಡಾಕ್ಯುಮೆಂಟೇಶನ್ ಪೂರೈಸುವ ಮೂಲಕ ಆನ್ಲೈನಿನಲ್ಲಿ ಅಪ್ಲೈ ಮಾಡಿ

  • Reward points

    ರಿವಾರ್ಡ್ ಪಾಯಿಂಟ್‌ಗಳು

    ಖರ್ಚುಗಳ ಮೇಲೆ, ಮೈಲ್‌ಸ್ಟೋನ್‌ಗಳನ್ನು ಪೂರೈಸುವ ಮೂಲಕ ಮತ್ತು ವೆಲ್‌ಕಮ್ ಗಿಫ್ಟ್‌ಗಳ ಮೇಲೆ ಆಕರ್ಷಕ ರಿವಾರ್ಡ್ ಪಾಯಿಂಟ್‌ಗಳನ್ನು ಗಳಿಸಿ

  • Pay with reward points

    ರಿವಾರ್ಡ್ ಪಾಯಿಂಟ್‌ಗಳೊಂದಿಗೆ ಪಾವತಿಸಿ

    ವಿಮಾನಗಳು, ಉಳಿದುಕೊಳ್ಳಲು, ಚಲನಚಿತ್ರದ ಟಿಕೆಟ್‌ಗಳು, ಗಿಫ್ಟ್ ವೌಚರ್‌ಗಳು, ಡೌನ್ ಪೇಮೆಂಟ್‌ಗಳು ಮತ್ತು ಮುಂತಾದವುಗಳಿಗಾಗಿ ಅವುಗಳನ್ನು ಬಳಸಿ

  • Huge savings

    ಅಗಾಧ ಸೇವಿಂಗ್ಸ್

    ನಿಮ್ಮ ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಸೂಪರ್‌ಕಾರ್ಡ್ ಬಳಸಿ ಮತ್ತು ವಾರ್ಷಿಕವಾಗಿ ರೂ. 55,000 ವರೆಗೆ ಉಳಿತಾಯ ಮಾಡಿ

  • Top security

    ಟಾಪ್ ಸೆಕ್ಯೂರಿಟಿ

    ಶೂನ್ಯ-ವಂಚನೆ ಹೊಣೆಗಾರಿಕೆ ಕವರ್', 'ಇನ್-ಹ್ಯಾಂಡ್ ಸೆಕ್ಯೂರಿಟಿ' ಜೊತೆಗೆ ಸೈಬರ್ ಕ್ರೈಮ್ ವಿರುದ್ಧ ಹೋರಾಡಿ ಮತ್ತು RBL MyCard ಆ್ಯಪ್‌ನೊಂದಿಗೆ ಬಳಕೆಯನ್ನು ನಿಯಂತ್ರಿಸಿ

ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಸೂಪರ್‌ಕಾರ್ಡ್ ನಿಮಗೆ 1 ರಲ್ಲಿ 4 ಕಾರ್ಡ್‌ಗಳ ಶಕ್ತಿಯನ್ನು ನೀಡುತ್ತದೆ. ಸೂಪರ್‌ಕಾರ್ಡ್ ಒಂದು ಕ್ರೆಡಿಟ್ ಕಾರ್ಡ್, ಕ್ಯಾಶ್ ಕಾರ್ಡ್, ಲೋನ್ ಕಾರ್ಡ್ ಮತ್ತು ಇಎಂಐ ಕಾರ್ಡ್ ಆಗಿದೆ, ಎಲ್ಲವನ್ನೂ ಒಂದರಲ್ಲಿ ಒಳಗೊಂಡಿದೆ. ನೀವು ಎಟಿಎಂಗಳಲ್ಲಿ ನಗದು ವಿತ್‌ಡ್ರಾವಲ್‌ಗಳನ್ನು ಮಾಡಬಹುದು ಮತ್ತು 50 ದಿನಗಳಿಗೆ ಶೂನ್ಯ ಬಡ್ಡಿಯನ್ನು ಪಡೆಯಬಹುದು, ತುರ್ತು ಪರಿಸ್ಥಿತಿಗಳಲ್ಲಿ ನಿಮ್ಮ ನಗದು ಮಿತಿಯ ಮೇಲೆ ಪರ್ಸನಲ್ ಲೋನ್ ಪಡೆಯಬಹುದು ಮತ್ತು ನಿಮ್ಮ ಶಾಪಿಂಗ್ ವೆಚ್ಚಗಳನ್ನು ಸುಲಭ ಇಎಂಐಗಳಾಗಿ ಪರಿವರ್ತಿಸಬಹುದು.

ನಮ್ಮ ಕ್ರೆಡಿಟ್ ಕಾರ್ಡ್‌ಗಳು ಹಲವಾರು ವಿಭಿನ್ನ ವೇರಿಯೆಂಟ್‌ಗಳಲ್ಲಿ ಬರುತ್ತವೆ ಮತ್ತು ನಿಮಗೆ ಸೂಕ್ತವಾದ ಕಾರ್ಡ್ ಪಡೆಯಲು ಏರ್ಪೋರ್ಟ್ ಲೌಂಜ್ ಅಕ್ಸೆಸ್, ವೃತ್ತಿಪರ ನಷ್ಟ ಪರಿಹಾರ ಇನ್ಶೂರೆನ್ಸ್ ಮತ್ತು ಫ್ಯೂಯಲ್ ಖರೀದಿಗಳ ಮೇಲೆ ಕ್ಯಾಶ್‌ಬ್ಯಾಕ್ ಆಫರ್‌ಗಳಂತಹ ಫೀಚರ್‌ಗಳನ್ನು ನೀವು ಹೋಲಿಕೆ ಮಾಡಬಹುದು. ನಿಮ್ಮ ಕ್ರೆಡಿಟ್ ಕಾರ್ಡಿಗೆ ಆನ್ಲೈನಿನಲ್ಲಿ ಅಪ್ಲೈ ಮಾಡಿ ಮತ್ತು ಯಾವುದೇ ತೊಂದರೆಗಳು ಅಥವಾ ವಿಳಂಬಗಳಿಲ್ಲದೆ ಉದ್ಯಮದಲ್ಲೇ ಮೊದಲ ಪ್ರಯೋಜನಗಳನ್ನು ಪಡೆಯಿರಿ.

ಇನ್ನಷ್ಟು ಓದಿರಿ ಕಡಿಮೆ ಓದಿ

ಬಜಾಜ್ ಫಿನ್‌ಸರ್ವ್‌ ಆ್ಯಪ್ ಡೌನ್ಲೋಡ್ ಮಾಡುವುದು ಹೇಗೆ

Google Play store ಅಥವಾ Apple app Store ನಿಂದ ಬಜಾಜ್ ಫಿನ್‌ಸರ್ವ್‌ ಆ್ಯಪ್ ಡೌನ್ಲೋಡ್ ಮಾಡುವುದು ಸರಳವಾಗಿದೆ. ಬಜಾಜ್ ಫಿನ್‌ಸರ್ವ್‌ನ ಗ್ರಾಹಕರು ಈ ಕೆಳಗಿನ ಹಂತವಾರು ಪ್ರಕ್ರಿಯೆಯನ್ನು ಬಳಸಬಹುದು.

  1. 1 Google Play store ಅಥವಾ Apple app store ನಲ್ಲಿ ಬಜಾಜ್ ಫಿನ್‌ಸರ್ವ್‌ ಆ್ಯಪ್‌ ಹುಡುಕಿ
  2. 2 ಡೌನ್ಲೋಡ್ ಆರಂಭಿಸಲು 'ಇನ್ಸ್ಟಾಲ್' ಕ್ಲಿಕ್ ಮಾಡಿ
  3. 3 ಡೌನ್ಲೋಡ್ ಮಾಡಿದ ನಂತರ, ಬಜಾಜ್ ಫಿನ್‌ಸರ್ವ್‌ ಆ್ಯಪ್‌ ಅನ್ನು 'ತೆರೆಯಿರಿ' ಕ್ಲಿಕ್ ಮಾಡಿ
  4. 4 ಆ್ಯಪನ್ನು ಬಳಸಲು ಆರಂಭಿಸಲು, ಅಂತಿಮ ಬಳಕೆದಾರ ಪರವಾನಗಿ ಒಪ್ಪಂದವನ್ನು 'ಅಂಗೀಕರಿಸಿ'
  5. 5 ಲಭ್ಯವಿರುವ 14 ಭಾಷೆಗಳಿಂದ ನಿಮ್ಮ ಭಾಷೆಯನ್ನು ಆಯ್ಕೆಮಾಡಿ. ಮುಂದುವರೆಯಲು 'ಮುಂದುವರೆಯಿರಿ' ಕ್ಲಿಕ್ ಮಾಡಿ.
  6. 6 ನೋಂದಾಯಿತ ಮೊಬೈಲ್ ನಂಬರ್ ಮೂಲಕ ಕ್ರೆಡಿಟ್ ಕಾರ್ಡ್ ಆ್ಯಪ್‌ಗೆ ಲಾಗಿನ್ ಮಾಡಿ

ಬಜಾಜ್ ಫಿನ್‌ಸರ್ವ್‌ ಆ್ಯಪ್‌ನಲ್ಲಿ ಕ್ರೆಡಿಟ್ ಕಾರ್ಡಿಗೆ ಅಪ್ಲೈ ಮಾಡುವುದು ಹೇಗೆ

ಈ ಕೆಳಗೆ ನಮೂದಿಸಿದ ಹಂತಗಳನ್ನು ಅನುಸರಿಸುವ ಮೂಲಕ ನೀವು ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಸೂಪರ್‌ಕಾರ್ಡಿಗೆ ಅಪ್ಲೈ ಮಾಡಬಹುದು:

  1. 1 Google Play store ಅಥವಾ Apple app store ನಲ್ಲಿ ಬಜಾಜ್ ಫಿನ್‌ಸರ್ವ್‌ ಆ್ಯಪ್ ಡೌನ್ಲೋಡ್ ಮಾಡಿ
  2. 2 ಆ್ಯಪನ್ನು ಡೌನ್ಲೋಡ್ ಮಾಡಿದ ನಂತರ, ಲಾಗಿನ್ ಮಾಡಲು ಮೊಬೈಲ್ ನಂಬರ್ ಬಳಸಿ ಅದನ್ನು ಆ್ಯಕ್ಟಿವೇಟ್ ಮಾಡಿ. ನಿಮ್ಮ ನೋಂದಾಯಿತ ಮೊಬೈಲ್ ನಂಬರಿನಲ್ಲಿ ನೀವು ಒನ್-ಟೈಮ್ ಪಾಸ್ವರ್ಡನ್ನು ಪಡೆಯುತ್ತೀರಿ.
  3. 3 ಬಜಾಜ್ ಫಿನ್‌ಸರ್ವ್‌ನೊಂದಿಗಿನ ನಿಮ್ಮ ಸಕ್ರಿಯ ಮತ್ತು ಹಿಂದಿನ ಸಂಬಂಧಗಳನ್ನು ಬ್ರೌಸ್ ಮಾಡಿ. ನಿಮಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ವೈಯಕ್ತಿಕಗೊಳಿಸಿದ ಆಫರ್‌ಗಳನ್ನು ಅನ್ವೇಷಿಸಲು ಮುಂಚಿತ-ಅನುಮೋದಿತ ಮತ್ತು ಶಿಫಾರಸು ಮಾಡಲಾದ ಆಫರ್ ವಿಭಾಗಗಳಿಗೆ ಭೇಟಿ ನೀಡಿ.

ಗಮನಿಸಿ: ಬಜಾಜ್ ಫಿನ್‌ಸರ್ವ್‌ ಕೋ-ಬ್ರ್ಯಾಂಡ್ ಕ್ರೆಡಿಟ್ ಕಾರ್ಡನ್ನು ಅದರ ಅಸ್ತಿತ್ವದಲ್ಲಿರುವ ಗ್ರಾಹಕರು ಮಾತ್ರ ಬಜಾಜ್ ಫಿನ್‌ಸರ್ವ್‌ ಆ್ಯಪ್‌ ಮೂಲಕ ಪಡೆಯಬಹುದು.