-
ನಿಮ್ಮ ಹತ್ತಿರವಿರುವ ಒಂದು ಬ್ರಾಂಚ್ ಅನ್ನು ಹುಡುಕಿ
ನಿಮ್ಮ ಹತ್ತಿರದ ಬಜಾಜ್ ಫೈನಾನ್ಸ್ ಬ್ರಾಂಚ್ ಹುಡುಕಲು ಬ್ರಾಂಚ್ ಲೊಕೇಟರ್ ಬಳಸಿ.
ಆಗಾಗ ಕೇಳುವ ಪ್ರಶ್ನೆಗಳು
ಕ್ಯಾಶ್ ಪಾಯಿಂಟ್‌ಗಳು ಎಂದರೇನು?
ಕ್ಯಾಶ್ ಪಾಯಿಂಟ್ ಎಂಬುದು ಬಜಾಜ್ ಫಿನ್‌ಸರ್ವ್ DBS ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಮಾಡಿದ ಟ್ರಾನ್ಸಾಕ್ಷನ್‌ಗಳ ಮೇಲೆ ಪಾಯಿಂಟ್‌ಗಳ ರೂಪದಲ್ಲಿ ನೀಡಲಾಗುವ ಒಂದು ಪರ್ಕ್ ಆಗಿದೆ. ಕ್ಯಾಶ್‌ಬ್ಯಾಕ್ ಪಡೆಯುವ ಬದಲು, ಟ್ರಾನ್ಸಾಕ್ಷನ್ ಮೇಲೆ ಗಳಿಸಿದ ಪಾಯಿಂಟ್‌ಗಳನ್ನು ನಿಮ್ಮ ಕ್ರೆಡಿಟ್ ಕಾರ್ಡ್ ಅಕೌಂಟಿಗೆ ಕ್ರೆಡಿಟ್ ಮಾಡಲಾಗುತ್ತದೆ. 1 ಕ್ಯಾಶ್ ಪಾಯಿಂಟ್ ಮೌಲ್ಯ 0.20 ಪೈಸೆ. ಖರ್ಚು ಮಾಡಿದ ಪ್ರತಿ ರೂ. 200 ಗೆ, ನೀವು 2 ಕ್ಯಾಶ್ ಪಾಯಿಂಟ್‌ಗಳನ್ನು ಗಳಿಸುತ್ತೀರಿ.
ವಿವಿಧ ರೀತಿಯ ಬಜಾಜ್ ಫಿನ್‌ಸರ್ವ್ DBS ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳು ಯಾವುವು?
ನೀವು ಆಯ್ಕೆ ಮಾಡಬಹುದಾದ 8 ವಿವಿಧ ಬಜಾಜ್ ಫಿನ್‌ಸರ್ವ್ DBS ಬ್ಯಾಂಕ್ ಕ್ರೆಡಿಟ್ ಕಾರ್ಡ್ ವೇರಿಯಂಟ್‌ಗಳನ್ನು ನಾವು ಹೊಂದಿದ್ದೇವೆ. ವಿಶಾಲ ಶ್ರೇಣಿಯ ಅಗತ್ಯಗಳನ್ನು ಪೂರೈಸಲು ಪ್ರತಿ ಕ್ರೆಡಿಟ್ ಕಾರ್ಡ್ ರೂಪಾಂತರವನ್ನು ರೂಪಿಸಲಾಗಿದೆ.
- ಬಜಾಜ್ ಫಿನ್‌ಸರ್ವ್ DBS ಬ್ಯಾಂಕ್ 5X ರಿವಾರ್ಡ್ಸ್ ಕ್ರೆಡಿಟ್ ಕಾರ್ಡ್
- ಬಜಾಜ್ ಫಿನ್‌ಸರ್ವ್ DBS ಬ್ಯಾಂಕ್ 5X ರಿವಾರ್ಡ್ಸ್ ಕ್ರೆಡಿಟ್ ಕಾರ್ಡ್ - ಮೊದಲ ವರ್ಷ ಉಚಿತ
- ಬಜಾಜ್ ಫಿನ್‌ಸರ್ವ್ DBS ಬ್ಯಾಂಕ್ 5X ಪ್ಲಸ್ ರಿವಾರ್ಡ್ಸ್ ಕ್ರೆಡಿಟ್ ಕಾರ್ಡ್
- ಬಜಾಜ್ ಫಿನ್‌ಸರ್ವ್ DBS ಬ್ಯಾಂಕ್ 5X ಪ್ಲಸ್ ರಿವಾರ್ಡ್ಸ್ ಕ್ರೆಡಿಟ್ ಕಾರ್ಡ್ - ಮೊದಲ ವರ್ಷ ಉಚಿತ
- ಬಜಾಜ್ ಫಿನ್‌ಸರ್ವ್ DBS ಬ್ಯಾಂಕ್ 7X ರಿವಾರ್ಡ್ಸ್ ಕ್ರೆಡಿಟ್ ಕಾರ್ಡ್
- ಬಜಾಜ್ ಫಿನ್‌ಸರ್ವ್ DBS ಬ್ಯಾಂಕ್ 7X ಪ್ಲಸ್ ರಿವಾರ್ಡ್ಸ್ ಕ್ರೆಡಿಟ್ ಕಾರ್ಡ್
- ಬಜಾಜ್ ಫಿನ್‌ಸರ್ವ್ DBS ಬ್ಯಾಂಕ್ 10X ಸಿಗ್ನೇಚರ್ ಕ್ರೆಡಿಟ್ ಕಾರ್ಡ್
- ಬಜಾಜ್ ಫಿನ್‌ಸರ್ವ್ DBS ಬ್ಯಾಂಕ್ 10X ಪ್ಲಸ್ ಸಿಗ್ನೇಚರ್ ಕ್ರೆಡಿಟ್ ಕಾರ್ಡ್
ನನ್ನ ಕೆವೈಸಿ ಪ್ರಕ್ರಿಯೆ ಯಾವಾಗ ಪೂರ್ಣವಾಗುತ್ತದೆ ಎಂದು ನನಗೆ ಹೇಗೆ ತಿಳಿಯುತ್ತದೆ?
ನಿಮ್ಮ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಈ ಕೆಳಗೆ ನಮೂದಿಸಿದ ಮೂರು ಹಂತಗಳನ್ನು ಅನುಸರಿಸಿ:
- ನಮ್ಮ ಏಜೆಂಟ್ ನಿಮ್ಮಿಂದ ಅಗತ್ಯ ಡಾಕ್ಯುಮೆಂಟ್‌ಗಳನ್ನು ಸಂಗ್ರಹಿಸುತ್ತಾರೆ ಮತ್ತು ಪರಿಶೀಲನಾ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತಾರೆ.
- ಇದರ ನಂತರ, ಬಯೋಮೆಟ್ರಿಕ್ ಪರಿಶೀಲನಾ ಪ್ರಕ್ರಿಯೆಗಾಗಿ ನಿಮ್ಮ ಫಿಂಗರ್‌ಪ್ರಿಂಟ್ ಸ್ಕ್ಯಾನ್ ಕೇಳಲಾಗುತ್ತದೆ.
- ನಂತರ, ಘೋಷಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನಿಮ್ಮ ನೋಂದಾಯಿತ ಮೊಬೈಲ್ ನಂಬರಿಗೆ ಒಟಿಪಿಯನ್ನು ಕಳುಹಿಸಲಾಗುತ್ತದೆ.