ಕಾರ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಮತ್ತು ಟಾಪ್-ಅಪ್ ಫೀಚರ್‌ಗಳು

 • Hassle-free high-value loan

  ತೊಂದರೆ ರಹಿತ ಹೆಚ್ಚಿನ ಮೌಲ್ಯದ ಲೋನ್

  ರೂ. 35 ಲಕ್ಷದವರೆಗಿನ ಗರಿಷ್ಠ ಮಿತಿಯೊಂದಿಗೆ ನಿಮ್ಮ ಕಾರಿನ ಮೌಲ್ಯಮಾಪನದ 150% ವರೆಗೆ ಹಣವನ್ನು ಪಡೆಯಿರಿ.

 • Affordable EMIs

  ಕೈಗೆಟುಕುವ ಇಎಂಐ ಗಳು

  ಫ್ಲೆಕ್ಸಿಬಲ್ ಶ್ರೇಣಿಯಲ್ಲಿ ಬಜೆಟ್ ಸ್ನೇಹಿ ಕಂತುಗಳಲ್ಲಿ ಲೋನನ್ನು ಸುಲಭವಾಗಿ ಮರುಪಾವತಿಸಿ.

 • Quick processing

  ತ್ವರಿತ ಪ್ರಕ್ರಿಯೆ

  ನಿಮ್ಮ ಲೋನ್‌‌ಗೆ ತಕ್ಷಣವೇ ಅನುಮೋದನೆ ಪಡೆಯಿರಿ ಮತ್ತು ಕೇವಲ 48 ಗಂಟೆಗಳಲ್ಲಿ ಹಣವನ್ನು ಪಡೆಯಿರಿ*.

 • Doorstep document collection facility

  ಮನೆಬಾಗಿಲಿನ ಡಾಕ್ಯುಮೆಂಟ್ ಕಲೆಕ್ಷನ್ ಸೌಲಭ್ಯ

  ನಿಮ್ಮ ಮನೆಯಿಂದ ಹೊರಗೆ ಹೋಗದೆಯೇ ನಮ್ಮ ಪ್ರತಿನಿಧಿಗೆ ನಿಮ್ಮ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ.

 • Premium services

  ಪ್ರೀಮಿಯಂ ಸೇವೆಗಳು

  ನಾಮಮಾತ್ರದ ವೆಚ್ಚದಲ್ಲಿ ಕಾರ್ ಇನ್ಶೂರೆನ್ಸ್, ಲೈಫ್ ಇನ್ಶೂರೆನ್ಸ್ ಮುಂತಾದ ಹೆಚ್ಚುವರಿ ಸೇವೆಗಳನ್ನು ಪಡೆದುಕೊಳ್ಳಿ.

ಕಾರ್ ಲೋನಿನ ಬ್ಯಾಲೆನ್ಸ್ ವರ್ಗಾವಣೆ ಮತ್ತು ಟಾಪ್-ಅಪ್

ಬಜಾಜ್ ಫಿನ್‌ಸರ್ವ್‌ನೊಂದಿಗೆ, ನೀವು ನಿಮ್ಮ ಅಸ್ತಿತ್ವದಲ್ಲಿರುವ ಕಾರ್ ಲೋನ್ ಬ್ಯಾಲೆನ್ಸ್ ಅನ್ನು ಟ್ರಾನ್ಸ್‌ಫರ್ ಮಾಡಬಹುದು ಮತ್ತು ನಿಮ್ಮ ತುರ್ತು ವೆಚ್ಚಗಳಿಗಾಗಿ ರೂ. 35 ಲಕ್ಷದವರೆಗಿನ ಅಧಿಕ ಮೌಲ್ಯದ ಟಾಪ್-ಅಪ್ ಲೋನನ್ನು ಪಡೆಯಬಹುದು. ಆಕರ್ಷಕ ಬಡ್ಡಿ ದರಗಳು ಮತ್ತು ಹೊಂದಿಕೊಳ್ಳುವ ಅವಧಿಯ ಆಯ್ಕೆಗಳೊಂದಿಗೆ, ನಿಮ್ಮ ಲೋನನ್ನು ಪಾಕೆಟ್-ಫ್ರೆಂಡ್ಲಿ ತಿಂಗಳ ಕಂತುಗಳಲ್ಲಿ ಮರುಪಾವತಿಸಿ.

ಸರಳ ಅರ್ಹತಾ ಮಾನದಂಡಗಳನ್ನು ಪೂರೈಸಿ ಮತ್ತು ನಿಮ್ಮ ಲೋನ್ ಅಪ್ಲಿಕೇಶನ್ ಮೇಲೆ ತ್ವರಿತ ಅನುಮೋದನೆ ಪಡೆಯಿರಿ. ನಿಮ್ಮ ಅನುಕೂಲಕ್ಕಾಗಿ ಮನೆಬಾಗಿಲಿನ ಡಾಕ್ಯುಮೆಂಟ್ ಸಂಗ್ರಹ ಸೌಲಭ್ಯವನ್ನು ಕೂಡ ನೀವು ಆಯ್ಕೆ ಮಾಡಬಹುದು ಮತ್ತು ನಿಮ್ಮ ನಿವಾಸಕ್ಕೆ ಭೇಟಿ ನೀಡುವ ನಮ್ಮ ಪ್ರತಿನಿಧಿಗೆ ಕೇವಲ ಕೆಲವು ಡಾಕ್ಯುಮೆಂಟ್‌‌ಗಳನ್ನು ಸಲ್ಲಿಸಬಹುದು.

ಬಜಾಜ್ ಫಿನ್‌ಸರ್ವ್‌ ಕಾರ್ ಇನ್ಶೂರೆನ್ಸ್, ಲೈಫ್ ಇನ್ಶೂರೆನ್ಸ್, ಹಣಕಾಸಿನ ಫಿಟ್ನೆಸ್ ವರದಿ ಮತ್ತು ಜಿಪಿಎಸ್ ಟ್ರ್ಯಾಕರ್ ಸೌಲಭ್ಯದಂತಹ ಹೆಚ್ಚುವರಿ ಪ್ರಯೋಜನಗಳನ್ನು ಕನಿಷ್ಠ ಹೆಚ್ಚುವರಿ ಶುಲ್ಕಗಳಲ್ಲಿ ಒದಗಿಸುತ್ತದೆ.

*ಷರತ್ತು ಅನ್ವಯ

ಇನ್ನಷ್ಟು ಓದಿರಿ ಕಡಿಮೆ ಓದಿ

ಕಾರ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಮತ್ತು ಟಾಪ್-ಅಪ್ - ಅರ್ಹತಾ ಮಾನದಂಡ

ಸರಳ ಅರ್ಹತಾ ಮಾನದಂಡಗಳನ್ನು ಪೂರೈಸುವ ಮೂಲಕ ನೀವು ಕಾರ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಟಾಪ್-ಅಪ್ ಲೋನನ್ನು ಪಡೆಯಬಹುದು.

 • For salaried individuals

  ಸಂಬಳದ ವ್ಯಕ್ತಿಗಳಿಗೆ:

  ವಯಸ್ಸು: 21 (ಲೋನ್ ಅಪ್ಲಿಕೇಶನ್ ಸಮಯದಲ್ಲಿ) 60 ವರ್ಷಗಳಿಗೆ (ಕಾಲಾವಧಿಯ ಕೊನೆಯಲ್ಲಿ)
  ಉದ್ಯೋಗದ ಅವಧಿ: 1 ವರ್ಷ
  ಕನಿಷ್ಠ ಸಂಬಳ: ರೂ. 20,000
  ಪಾವತಿಸಲಾದ ಇಎಂಐಗಳು: 6 ತಿಂಗಳು

 • For self-employed individuals

  ಸ್ವಯಂ-ಉದ್ಯೋಗಿ ವ್ಯಕ್ತಿಗಳಿಗೆ:

  ವಯಸ್ಸು: 25(ಲೋನ್ ಅಪ್ಲಿಕೇಶನ್ ಸಮಯದಲ್ಲಿ) ರಿಂದ 65 ವರ್ಷಗಳು (ಲೋನ್ ಅವಧಿಯ ಕೊನೆಯಲ್ಲಿ)
  ಪಾವತಿಸಲಾದ ಇಎಂಐಗಳು: 6 ತಿಂಗಳು

ಕಾರ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಟಾಪ್-ಅಪ್ ಲೋನ್: ಅಗತ್ಯವಿರುವ ಡಾಕ್ಯುಮೆಂಟ್‌ಗಳು

ನೀವು ನಿಮ್ಮ ಕಾರ್ ಬ್ಯಾಲೆನ್ಸ್ ಅನ್ನು ಬಜಾಜ್ ಫಿನ್‌ಸರ್ವ್‌ಗೆ ಟ್ರಾನ್ಸ್‌ಫರ್ ಮಾಡಬಹುದು ಮತ್ತು ಕೇವಲ ಕೆಲವೇ ದಾಖಲೆಗಳೊಂದಿಗೆ ಟಾಪ್-ಅಪ್ ಲೋನ್ ಪಡೆಯಬಹುದು. ಈ ದಾಖಲೆಗಳು:

 • ಕೆವೈಸಿ ಡಾಕ್ಯುಮೆಂಟ್‌ಗಳು
 • ಪಾಸ್ಪೋರ್ಟ್ ಗಾತ್ರದ ಫೋಟೋ
 • ಬ್ಯಾಂಕ್ ಸ್ಟೇಟ್ಮೆಂಟ್
 • ಸ್ಯಾಲರಿ ಸ್ಲಿಪ್‌ಗಳು
 • RC ಬುಕ್

ಕಾರ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಟಾಪ್-ಅಪ್ ಲೋನ್: ಅಪ್ಲೈ ಮಾಡುವುದು ಹೇಗೆ

ಕಾರ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಟಾಪ್-ಅಪ್ ಲೋನಿಗೆ ಅಪ್ಲೈ ಮಾಡಲು ಕೆಲವು ಸುಲಭ ಹಂತಗಳು ಇಲ್ಲಿವೆ:

 1. 1 ನಮ್ಮ ಆನ್ಲೈನ್ ಅಪ್ಲಿಕೇಶನ್ ಫಾರಂ ತೆರೆಯಲು ಈಗಲೇ ಅಪ್ಲೈ ಮಾಡಿ ಮೇಲೆ ಕ್ಲಿಕ್ ಮಾಡಿ
 2. 2 ನಿಮ್ಮ ಕಾರಿನ ವಿವರಗಳನ್ನು ಭರ್ತಿ ಮಾಡಿ
 3. 3 ನಿಮ್ಮ ಬೇಸಿಕ್ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಿ ಮತ್ತು ನಿಮ್ಮ ಅಪ್ಲಿಕೇಶನ್ ಸಲ್ಲಿಸಿ

ಮುಂದಿನ ಹಂತಗಳ ಬಗ್ಗೆ ನಿಮಗೆ ಮಾರ್ಗದರ್ಶನ ನೀಡಲು ನಮ್ಮ ಪ್ರತಿನಿಧಿ ನಿಮ್ಮನ್ನು ಸಂಪರ್ಕಿಸುತ್ತಾರೆ.