ಫೀಚರ್‌ಗಳು ಮತ್ತು ಪ್ರಯೋಜನಗಳು

 • Instant approval

  ತಕ್ಷಣದ ಅನುಮೋದನೆ

  ನಿಮ್ಮ ಅಪ್ಲಿಕೇಶನ್‌ಗೆ ತಕ್ಷಣವೇ ಅನುಮೋದನೆ ಪಡೆಯಲು ಅರ್ಹತೆ ಮತ್ತು ಡಾಕ್ಯುಮೆಂಟ್ ಅವಶ್ಯಕತೆಗಳನ್ನು ಪೂರೈಸಿ.

 • Online loan account management

  ಆನ್ಲೈನ್ ಲೋನ್ ಅಕೌಂಟ್ ನಿರ್ವಹಣೆ

  ನಮ್ಮ ಗ್ರಾಹಕ ಪೋರ್ಟಲ್ - ನನ್ನ ಅಕೌಂಟ್ ಮೂಲಕ ನಿಮ್ಮ ಲೋನ್ ಅಕೌಂಟನ್ನು ನಿರ್ವಹಿಸಿ. ನಿಮ್ಮ ಪಾವತಿಗಳು ಮತ್ತು ಇತರ ವಿವರಗಳನ್ನು ಎಲ್ಲಿಂದಲಾದರೂ ಟ್ರ್ಯಾಕ್ ಮಾಡಿ.

 • Loan disbursal in %$$PL-Disbursal$$%*

  24 ಗಂಟೆಗಳಲ್ಲಿ ಲೋನ್‌ ವಿತರಣೆ*

  ಕೇವಲ 24 ಗಂಟೆಗಳಲ್ಲಿ ನಿಮ್ಮ ಬ್ಯಾಂಕ್ ಅಕೌಂಟ್‌ನಲ್ಲಿ ಹಣ ಪಡೆಯಿರಿ*.

 • Convenient online application

  ಅನುಕೂಲಕರ ಆನ್ಲೈನ್ ಅಪ್ಲಿಕೇಶನ್

  ಕೆಲವು ಪ್ರಮುಖ ವಿವರಗಳು ಹಾಗೂ ಡಾಕ್ಯುಮೆಂಟ್‌ಗಳನ್ನು ಸಲ್ಲಿಸುವ ಮೂಲಕ ನಮ್ಮ ವೆಬ್‌ಸೈಟ್‌ನಲ್ಲಿ ಲೋನ್ ಅಪ್ಲಿಕೇಶನ್ ಪೂರ್ಣಗೊಳಿಸಿ.

 • Easy repayments

  ಸುಲಭದ ಮರುಪಾವತಿಗಳು

  84 ತಿಂಗಳವರೆಗಿನ ಅವಧಿಯನ್ನು ಆಯ್ಕೆ ಮಾಡಿ. ನಿಮ್ಮ ಹಣಕಾಸನ್ನು ಉತ್ತಮವಾಗಿ ನಿರ್ವಹಿಸಲು ನಮ್ಮ ಪರ್ಸನಲ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಿ.

 • Substantial loan amount

  ಸಾಕಷ್ಟು ಲೋನ್ ಮೊತ್ತ

  ನಿಮ್ಮ ಎಲ್ಲಾ ದೊಡ್ಡ ಅಥವಾ ಸಣ್ಣ ಹಣಕಾಸಿನ ಅವಶ್ಯಕತೆಗಳಿಗೆ ಬಜಾಜ್ ಫಿನ್‌ಸರ್ವ್‌ನಿಂದ ರೂ. 40 ಲಕ್ಷದವರೆಗೆ ಲೋನ್ ಪಡೆಯಬಹುದು.

 • Easy documentation

  ಸುಲಭ ಡಾಕ್ಯುಮೆಂಟೇಶನ್

  ನಾವು ಕನಿಷ್ಠ ಡಾಕ್ಯುಮೆಂಟೇಶನ್‌ನೊಂದಿಗೆ ಪರ್ಸನಲ್ ಲೋನ್‌ಗಳನ್ನು ಒದಗಿಸುತ್ತೇವೆ. ನಾವು ಮನೆಬಾಗಿಲಿನ ಡಾಕ್ಯುಮೆಂಟ್ ಸಂಗ್ರಹ ಸೌಲಭ್ಯವನ್ನು ಕೂಡ ಒದಗಿಸುತ್ತೇವೆ.

 • Attractive pre-approved offers

  ಆಕರ್ಷಕ ಮುಂಚಿತ-ಅನುಮೋದಿತ ಆಫರ್‌ಗಳು

  ನಮ್ಮ ಈಗಿನ ಗ್ರಾಹಕರು ಪರ್ಸನಲೈಸ್ಡ್ ಪ್ರಿ-ಅಪ್ರೂವ್ಡ್ ಆಫರ್‌ಗಳನ್ನು ಪಡೆಯಬಹುದು. ನಿಮ್ಮ ಆಫರ್‌ ಅನ್ನು ಪರಿಶೀಲಿಸಲು ನಿಮ್ಮ ಹೆಸರು ಮತ್ತು ಸಂಪರ್ಕ ವಿವರಗಳನ್ನು ನಮೂದಿಸಿ.

 • Flexi loan facility

  ಫ್ಲೆಕ್ಸಿ ಲೋನ್‌ ಸೌಲಭ್ಯ

  ನಮ್ಮ ಫ್ಲೆಕ್ಸಿ ಲೋನ್‌ಗಳು ನಿಮ್ಮ ಇಎಂಐಗಳನ್ನು ಸುಮಾರು 45% ರಷ್ಟು ಕಡಿಮೆ ಮಾಡಬಲ್ಲವು*. ಹೆಚ್ಚುವರಿ ಪೇಪರ್‌ವರ್ಕ್ ಇಲ್ಲದೆ ನಿಮಗೆ ಮಂಜೂರಾದ ಮೊತ್ತದಿಂದ ವಿತ್‌ಡ್ರಾ ಮಾಡಿ.

 • No hidden charges

  ಯಾವುದೇ ಗುಪ್ತ ಶುಲ್ಕಗಳಿಲ್ಲ

  ಬಜಾಜ್ ಫಿನ್‌ಸರ್ವ್ 100% ಪಾರದರ್ಶಕತೆಯೊಂದಿಗೆ ಪರ್ಸನಲ್ ಲೋನ್‌ಗಳನ್ನು ಒದಗಿಸುತ್ತದೆ. ನಿಮ್ಮ ಲೋನ್‌ನ ನಿಯಮ ಮತ್ತು ಷರತ್ತುಗಳನ್ನು ಓದಿ, ತಿಳುವಳಿಕೆಯುತ ನಿರ್ಧಾರ ತೆಗೆದುಕೊಳ್ಳಿ.

*ಷರತ್ತು ಅನ್ವಯ

ಬ್ರಾಂಚ್‌ಗೆ ಹೋಗುವುದು, ಉದ್ದುದ್ದ ಸಾಲುಗಳು ಮತ್ತು ಸಮಯ ತಿನ್ನುವ ಡಾಕ್ಯುಮೆಂಟೇಶನ್ ಪ್ರಕ್ರಿಯೆಗಳ ಕಾಲ ಮುಗಿಯಿತು. ಮುಂದಿನ ಬಾರಿ ನಿಮಗೆ ಹಣದ ಅಗತ್ಯವಿರುವಾಗ, ಆನ್ಲೈನ್ ಪರ್ಸನಲ್ ಲೋನ್‌ಗೆ ಸರಳ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ ಮತ್ತು ತ್ವರಿತ ಅನುಮೋದನೆ ಪಡೆಯಿರಿ.

ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್‌ಗಳ ಸರಳವಾದ ಅರ್ಹತಾ ಮಾನದಂಡ, ಫ್ಲೆಕ್ಸಿಬಲ್ ಮರುಪಾವತಿ ಅವಧಿಗಳು ಮತ್ತು ದೊಡ್ಡ ಟಿಕೆಟ್ ಸೈಜ್‌ನ ಪ್ರಯೋಜನವನ್ನು ಪಡೆಯಿರಿ.

ಆನ್‌ಲೈನ್‌ನಲ್ಲಿ ಅಪ್ಲೈ ಮಾಡಿ, 24 ಗಂಟೆಗಳಲ್ಲಿ ನಿಮಗೆ ಬೇಕಾದ ಹಣ ಪಡೆಯಿರಿ*.

ಇನ್ನಷ್ಟು ಓದಿರಿ ಕಡಿಮೆ ಓದಿ

ಅರ್ಹತಾ ಮಾನದಂಡ

 • Nationality

  ರಾಷ್ಟ್ರೀಯತೆ

  ನಿವಾಸಿ ಭಾರತೀಯ

 • Age bracket

  ವಯಸ್ಸಿನ ಮಿತಿ

  21 ವರ್ಷಗಳು ಮತ್ತು 80 ವರ್ಷಗಳ ನಡುವೆ*

 • Credit score

  ಕ್ರೆಡಿಟ್ ಸ್ಕೋರ್

  ನಿಮ್ಮ ಸಿಬಿಲ್ ಸ್ಕೋರನ್ನು ಉಚಿತವಾಗಿ ಪರಿಶೀಲಿಸಿ

  750 ಅಥವಾ ಅದಕ್ಕಿಂತ ಹೆಚ್ಚು

 • Employment

  ಉದ್ಯೋಗ

  ಎಂಎನ್‌‌ಸಿ, ಪಬ್ಲಿಕ್ ಅಥವಾ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಸಂಬಳ ಪಡೆಯುವ ಉದ್ಯೋಗಿ

ಬಜಾಜ್ ಫಿನ್‌ಸರ್ವ್‌ನಿಂದ ಆನ್ಲೈನ್ ಪರ್ಸನಲ್ ಲೋನ್ ಪಡೆಯಲು, ನೀವು ಸರಳ ಅರ್ಹತಾ ಮಾನದಂಡವನ್ನು ಪೂರೈಸಬೇಕಾಗುತ್ತದೆ. ಇದಲ್ಲದೆ, ಆನ್ಲೈನ್ ಲೋನ್‌ಗೆ ಅಪ್ಲೈ ಮಾಡುವ ಮುಂಚೆ ನೀವು ನಿಮ್ಮ ಕೆವೈಸಿ ಡಾಕ್ಯುಮೆಂಟ್‌ಗಳು, ಆದಾಯದ ಪುರಾವೆ ಮತ್ತು ಇತರ ಅಗತ್ಯ ಡಾಕ್ಯುಮೆಂಟ್‌ಗಳನ್ನು ಕೂಡ ಹೊಂದಿರಬೇಕು.

ಇದು ನಿಮ್ಮ ಪರ್ಸನಲ್ ಲೋನ್ ಪ್ರಕ್ರಿಯೆಯಲ್ಲಿ ಯಾವುದೇ ಅನಗತ್ಯ ವಿಳಂಬ ಆಗುವುದನ್ನು ತಪ್ಪಿಸುತ್ತದೆ.

ಇನ್ನಷ್ಟು ಓದಿರಿ ಕಡಿಮೆ ಓದಿ

ಬಡ್ಡಿ ದರಗಳು ಮತ್ತು ಶುಲ್ಕಗಳು

ಬಜಾಜ್ ಫಿನ್‌ಸರ್ವ್, ಪರ್ಸನಲ್ ಲೋನ್‌ಗಳ ಮೇಲೆ ಕೈಗೆಟಕುವ ಬಡ್ಡಿದರಗಳನ್ನು ವಿಧಿಸುತ್ತದೆ. ನೀವು ಆನ್ಲೈನ್ ಪರ್ಸನಲ್ ಲೋನ್ ಪಡೆಯುವ ಮೊದಲು ನಿಮ್ಮ ಲೋನ್ ಮೇಲಿನ ಫೀಸ್ ಮತ್ತು ಶುಲ್ಕಗಳ ಬಗ್ಗೆ ಓದಿ.