image
Personal Loan
ದಯವಿಟ್ಟು ನಿಮ್ಮ ಪೂರ್ಣ ಹೆಸರನ್ನು ನಮೂದಿಸಿ
ದಯವಿಟ್ಟು ಪೂರ್ಣ ಹೆಸರನ್ನು ನಮೂದಿಸಿ
ದಯವಿಟ್ಟು ಪಟ್ಟಿಯಿಂದ ನೀವು ವಾಸಿಸುತ್ತಿರುವ ನಗರವನ್ನು ಆಯ್ಕೆ ಮಾಡಿ
ನಗರ ಖಾಲಿ ಇರುವಂತಿಲ್ಲ
ಮೊಬೈಲ್ ನಂಬರ್ ಏಕೆ? ಇದು ನಿಮ್ಮ ಪರ್ಸನಲ್ ಲೋನ್ ಆಫರನ್ನು ಪಡೆಯಲು ನಮಗೆ ಸಹಾಯ ಮಾಡುತ್ತದೆ. ಚಿಂತಿಸಬೇಡಿ, ನಾವು ಈ ಮಾಹಿತಿಯನ್ನು ಗೌಪ್ಯವಾಗಿ ಇರಿಸುತ್ತೇವೆ.
ಮೊಬೈಲ್ ನಂಬರ್ ಖಾಲಿ ಇರುವಂತಿಲ್ಲ

" ಬಜಾಜ್ ಫಿನ್‌ಸರ್ವ್‌ ಪ್ರತಿನಿಧಿಗಳಿಗೆ ಈ ಅಪ್ಲಿಕೇಶನ್ ಮತ್ತು ಇತರೆ ಉತ್ಪನ್ನಗಳು/ಸೇವೆಗಳ ಮೇಲೆ ಕಾಲ್/SMS ಮಾಡಲು ನಾನು ಅಧಿಕಾರ ನೀಡುತ್ತೇನೆ. ನನ್ನ DNC/NDNC ಮೇಲಿನ ನೋಂದಣಿಯನ್ನು ಕಡೆಗಣಿಸಿ ಈ ಒಪ್ಪಿಗೆಯನ್ನು ನೀಡಲಾಗಿದೆ. ನಿಯಮ ಮತ್ತು ಷರತ್ತು"

ದಯವಿಟ್ಟು ನಿಯಮ ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಿ

OTP ಯನ್ನು ನಿಮ್ಮ ಮೊಬೈಲ್ ನಂಬರಿಗೆ ಕಳುಹಿಸಲಾಗಿದೆ

7897897896

ತಪ್ಪಾದ OTP, ದಯವಿಟ್ಟು ಮತ್ತೊಮ್ಮೆ ಪ್ರಯತ್ನಿಸಿ

ನೀವು ಹೊಸ OTP ಪಡೆಯಲು ಬಯಸಿದರೆ ‘ಮರುಕಳುಹಿಸು’ ಎನ್ನುವುದನ್ನು ಕ್ಲಿಕ್ ಮಾಡಿ

47 ಸೆಕೆಂಡ್
ಒಟಿಪಿ (OTP) ಯನ್ನು ಮತ್ತೆ ಕಳುಹಿಸಿ ತಪ್ಪು ಫೋನ್ ನಂಬರನ್ನು ನಮೂದಿಸಿದ್ದೀರಾ?? ಇಲ್ಲಿ ಕ್ಲಿಕ್ ಮಾಡಿ

ಪರ್ಸನಲ್ ಲೋನ್‌ ಅಪ್ಲೈ ಮಾಡಲು ಸೂಕ್ತ ಸಮಯ ಯಾವುದು?

ನೀವು ಹಲವಾರು ಹಣಕಾಸಿನ ಜವಾಬ್ದಾರಿಗಳನ್ನು ಪೂರೈಸಲು ಸುರಕ್ಷಿತವಲ್ಲದ ಲೋನ್ ಹುಡುಕುತ್ತಿದ್ದರೆ, ಪರ್ಸನಲ್ ಲೋನ್ ಸೂಕ್ತವಾಗಿದೆ. ಲೋನ್ ಅನುಮೋದನೆ ಪ್ರಕ್ರಿಯೆಯು ಸರಳವಾಗಿದೆ ಮತ್ತು ತೊಂದರೆ ರಹಿತವಾಗಿದೆ. ಪರ್ಸನಲ್ ಲೋನಿನ ಕೆಲವು ಬಳಕೆಗಳನ್ನು ನೋಡಿ

ಮದುವೆ: ನಿಮ್ಮ ಮದುವೆ ಸಿದ್ಧತೆಗಳ ಸಮಯದಲ್ಲಿ ನಿಮ್ಮ ಉಳಿತಾಯ ಖಾತೆಯನ್ನು ಖಾಲಿ ಮಾಡಬೇಡಿ. ಪರ್ಸನಲ್ ಲೋನ್ ಸಹಾಯದೊಂದಿಗೆ ನಿಮ್ಮ ಮದುವೆ ಉಡುಪುಗಳು, ಸ್ಥಳ, ಕೆಟರರ್‌ಗಳು, ಅತಿಥಿಗಳ ವಸತಿ ಮತ್ತು ಇನ್ನೂ ಹೆಚ್ಚಿನದಕ್ಕೆ ಹಣಕಾಸು ಒದಗಿಸಿ.

ಮನೆ ನವೀಕರಣ: ಪರ್ಸನಲ್ ಲೋನಿನೊಂದಿಗೆ ನಿಮ್ಮ ಮನೆಗೆ ಹೊಸ ಲುಕ್ ನೀಡಿ, ನಿರ್ವಹಣೆಗಾಗಿ ಪಾವತಿಸಿ ಮತ್ತು ಇತರ ನವೀಕರಣ ಕೆಲಸ ಮಾಡಿ.

ವೈದ್ಯಕೀಯ ತುರ್ತುಸ್ಥಿತಿ: ನೀವು ಹೆಲ್ತ್ ಇನ್ಶೂರೆನ್ಸ್ ಹೊಂದಿಲ್ಲದಿದ್ದರೆ ವೈದ್ಯಕೀಯ ತುರ್ತುಸ್ಥಿತಿಯಲ್ಲಿ ಪರ್ಸನಲ್ ಲೋನ್ ಅನುಕೂಲಕರವಾಗಿ ಬರಬಹುದು.

ಲೋನ್ ಒಟ್ಟುಗೂಡಿಸುವಿಕೆ: ಲೋನ್ ಒಟ್ಟುಗೂಡಿಸುವಿಕೆಗಾಗಿ ಪರ್ಸನಲ್ ಲೋನ್ ಸಹಾಯದಿಂದ ನಿಮ್ಮ ಎಲ್ಲಾ ಲೋನ್‌ಗಳನ್ನು ಸಂಯೋಜಿಸಿ ಮತ್ತು ನಿಮ್ಮ EMI ಗಳನ್ನು ಹೆಚ್ಚು ಸಮರ್ಥವಾಗಿ ನಿರ್ವಹಿಸಿ.

ಪ್ರಯಾಣ: ಪ್ರಯಾಣಕ್ಕಾಗಿ ಪರ್ಸನಲ್ ಲೋನ್ ಸಹಾಯದಿಂದ ನಿಮ್ಮ ಜೇಬಿಗೆ ಖರ್ಚು ಉಂಟು ಮಾಡದೆ ನಿಮ್ಮ ಪ್ರಯಾಣದ ವಿಶ್ ಲಿಸ್ಟನ್ನು ಪೂರೈಸಿಕೊಳ್ಳಿ.

ಉನ್ನತ ಶಿಕ್ಷಣ: ಶಿಕ್ಷಣಕ್ಕಾಗಿ ಪರ್ಸನಲ್ ಲೋನ್ ಅನ್ನು ನಿಮ್ಮ ಟ್ಯೂಷನ್ ಶುಲ್ಕಗಳು, ಪ್ರಯಾಣದ ವೆಚ್ಚಗಳು, ವಸತಿ, ದೈನಂದಿನ ವೆಚ್ಚಗಳು ಮತ್ತು ಇನ್ನೂ ಅನೇಕ ವಿಷಯಗಳಿಗೆ ಪಾವತಿಸಲು ಬಳಸಬಹುದು.


ಹೆಚ್ಚುವರಿ ಓದುಗಳು:
ಲೋನ್ ನೀಡುವವರು ಪರ್ಸನಲ್‌ ಲೋನ್‌ ಅರ್ಹತೆಯನ್ನು ಹೇಗೆ ನಿರ್ಧರಿಸುತ್ತಾರೆ?
CIBIL ಸ್ಕೋರ್ ಅನ್ನು ನೀವು ಹೇಗೆ ಪರಿಶೀಲಿಸುತ್ತೀರಿ?
ಪರ್ಸನಲ್ ಲೋನ್ ಮೇಲೆ ಬಡ್ಡಿಯನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?
ಕ್ಯಾಲ್ಕುಲೇಟರ್ ಬಳಸಿ ನಿಮ್ಮ ಪರ್ಸನಲ್ ಲೋನ್ EMI ಅನ್ನು ಲೆಕ್ಕ ಹಾಕುವುದು ಹೇಗೆ?