ಫೋಟೋ

ತ್ವರಿತವಾದ ಅಪ್ಲೈ

ಅಪ್ಲೈ ಮಾಡಲು ಕೇವಲ 60 ಸೆಕೆಂಡ್

ದಯವಿಟ್ಟು ನಿಮ್ಮ ಮೊದಲ ಮತ್ತು ಕೊನೆಯ ಹೆಸರನ್ನು ನಮೂದಿಸಿ
10 ಡಿಜಿಟ್ ಮೊಬೈಲ್ ನಂಬರ್ ನಮೂದಿಸಿ
ದಯವಿಟ್ಟು ನಿಮ್ಮ ಇಮೇಲ್ ID ನಮೂದಿಸಿ
ದಯವಿಟ್ಟು ನಿಮ್ಮ ಪಿನ್ ಕೋಡ್ ನಮೂದಿಸಿ
ದಯವಿಟ್ಟು ಲೋನ್‌ ಮೊತ್ತವನ್ನು ನಮೂದಿಸಿ

ಈ ಅಪ್ಲಿಕೇಶನ್‌ ಹಾಗೂ ಇತರ ಉತ್ಪನ್ನ/ಸೇವೆಗಳಿಗೆ ಸಂಬಂಧಪಟ್ಟಂತೆ Bajaj Finserv ಪ್ರತಿನಿಧಿಗೆ ಕರೆ / SMS ಮಾಡಲು ನಾನು ಅಧಿಕಾರ ನೀಡುತ್ತೇನೆ. ಈ ಒಪ್ಪಿಗೆಯು ನಾನು DNC/NDNC ಯಲ್ಲಿ ಮಾಡಿದ ನೋಂದಣಿಯನ್ನು ಮೀರುತ್ತದೆ. T&C

ಧನ್ಯವಾದಗಳು

ಫೀಚರ್‌ಗಳು ಮತ್ತು ಪ್ರಯೋಜನಗಳು

ನಿಮ್ಮ ಪೂರ್ವಸ್ವಾಮ್ಯದ ಮಾಲೀಕತ್ವದ ಕಾರು ಖರೀದಿಗೆ ಬಜಾಜ್ ಫಿನ್‌ಸರ್ವ್‌ನ ಯೂಸ್ಡ್ ಕಾರ್ ಫೈನಾನ್ಸ್‌ ಮೂಲಕ ಸ್ಮಾರ್ಟ್, ತ್ವರಿತ ಮತ್ತು ತೊಂದರೆ ಮುಕ್ತ ಮಾರ್ಗದಲ್ಲಿ ಹಣವನ್ನು ಪಡೆಯಿರಿ.
 

 • ಹೆಚ್ಚಿನ ಮೌಲ್ಯದ ಹಳೇ ಕಾರಿಗೆ ಹಣಕಾಸು

  ಬಜಾಜ್ ಫಿನ್‌ಸರ್ವ್‌ನೊಂದಿಗೆ, ಆಕರ್ಷಕ ಮೌಲ್ಯದ ಬಡ್ಡಿ ದರದಲ್ಲಿ, ಕಾರು ಮೌಲ್ಯಮಾಪನಕ್ಕೆ90% ವರೆಗೆ ಸ್ವತ್ತಿನ ಆಧಾರದ ಲೋನ್ ಪಡೆಯಿರಿ. 12 ರಿಂದ 60 ತಿಂಗಳುಗಳಲ್ಲಿ ಸುಲಭ EMI ಗಳಲ್ಲಿ ಲೋನನ್ನು ಮರುಪಾವತಿಸಿ.

 • ಮನೆಬಾಗಿಲಿನ ಸೌಲಭ್ಯ

  ಬಜಾಜ್ ಫಿನ್‌ಸರ್ವ್‌ ನಿಮಗೆ ಉಪಯೋಗಿಸಿದ ಕಾರ್ ಫೈನಾನ್ಸ್‌‌ಗೆ ಅತ್ಯುತ್ತಮ ಮನೆ ಬಾಗಿಲಿನ ಸೇವೆ ನೀಡುತ್ತಿದೆ. ಡಾಕ್ಯುಮೆಂಟ್ ಪಿಕ್ ಅಪ್‌‌ನಿಂದ ಹಿಡಿದು RC ವರ್ಗಾವಣೆ ಮಾಡುವವರೆಗೆ ಇದು ಮನೆ ಬಾಗಿಲಿನ ಸೇವೆ ಒದಗಿಸುತ್ತದೆ. ಇದು ನಿಮ್ಮ ಪ್ರಕ್ರಿಯೆಯನ್ನು ಅನುಕೂಲಕರವನ್ನಾಗಿಸಿ ತೊಂದರೆ ಮುಕ್ತಗೊಳಿಸುತ್ತದೆ.

 • ತಕ್ಷಣದ ಅನುಮೋದನೆ

  ನೀವು ಬಜಾಜ್ ಫಿನ್‌ಸರ್ವ್‌ ಕುಟುಂಬಕ್ಕೆ ಹೊಸಬರಾಗಿದ್ದರೆ, ನೀವು ಲೋನಿಗೆ ಅಪ್ಲೈ ಮಾಡಿದ ಒಂದೇ ದಿನದಲ್ಲಿ ಅನುಮೋದನೆಯನ್ನು ಆನಂದಿಸಬಹುದು. ಇದರ ಜೊತೆಗೆ ಬಜಾಜ್ ಫಿನ್‌ಸರ್ವ್‌ ಗ್ರಾಹಕರು ಉಪಯೋಗಿಸಿದ ಕಾರು ಫೈನಾನ್ಸ್‌‌ನಲ್ಲಿ ವಿಶೇಷ ಪೂರ್ವ ಅನುಮೋದಿತ ಕೊಡುಗೆಗಳನ್ನು ಪಡೆಯುತ್ತಾರೆ.

 • ಕಾರ್ ವಾಷ್

  ಕೊನೆಯವರೆಗೂ ಕಾರು ಕೇರ್ ಸರ್ವಿಸ್‍ಗಳು

  ನಿಮ್ಮ ಕಾರು ತೊಳೆಯುವುದು, ಹೊಳಪು ನೀಡುವುದು, ಮಾನ್ಸೂನ್ ಕಾಳಜಿ ಮತ್ತು ಹೆಚ್ಚಿನ ಡೀಲ್‌‌‌‌ಗಳನ್ನು ಪಡೆಯಿರಿ. ಇನ್ಶೂರೆನ್ಸ್ ನವೀಕರಣಗಳು, ಕಾರು ಬಿಡಿಭಾಗಗಳು ಮತ್ತು ಕಾರು ಸೇವೆಗಳಿಂದ ಹಿಡಿದು ಅನೇಕ ಪ್ರಯೋಜನಗಳನ್ನು ಹೊಂದಿರುವ, ಬಜಾಜ್ ಫಿನ್‌ಸರ್ವ್‌ EMI ನೆಟ್ವರ್ಕ್ ಕಾರ್ಡ್‍ನೊಂದಿಗೆ ಆರಂಭದಿಂದ ಕೊನೆಯವರೆಗಿನ ನಿಮ್ಮ ಕಾರು ನಿರ್ವಹಣೆ ಸುಲಭವಾಗುತ್ತದೆ.

 • ಮುಂಚಿತ ಅನುಮೋದಿತ ಆಫರ್‌ಗಳು

  ಉತ್ತಮ ಆಫರ್‌ಗಳು

  ಒಮ್ಮೆ ನೀವು ಬಜಾಜ್ ಫಿನ್‌ಸರ್ವ್‌‌ನಿಂದ ಬಳಸಿದ ಕಾರು ಫೈನಾನ್ಸನ್ನು ಪಡೆದರೆ, ರೂ. 1,000 ಮೌಲ್ಯದ 3M ವೋಚರ್ ಉಚಿತವಾಗಿ ಪಡೆಯುವಿರಿ.

ಬಜಾಜ್ ಫಿನ್‌ಸರ್ವ್‌ ಬಳಸಿದ ಕಾರ್ ಫೈನಾನ್ಸ್ ಹೇಗೆ ಕಾರ್ಯನಿರ್ವಹಿಸುತ್ತದೆ?

 1. ನೀವು ಖರೀದಿಸಲು ಬಯಸುವ ಕಾರು ಗುರುತಿಸಿ
 2. ಲೋನಿಗೆ ಅಪ್ಲಿಕೇಶನ್ ಸಲ್ಲಿಸಿ ಮತ್ತು ತಕ್ಷಣದ ಅನುಮೋದನೆಯನ್ನು ಪಡೆಯಿರಿ (ಹೊಸ ಗ್ರಾಹಕರು 24 ಗಂಟೆಗಳಲ್ಲಿ ಅನುಮೋದನೆಯನ್ನು ಪಡೆಯಬಹುದು)
 3. ನಿಮ್ಮ ಡಾಕ್ಯುಮೆಂಟ್‍ಗಳನ್ನು, ನಿಮಗೆ ಸೂಕ್ತವಾದ ಸಮಯದಲ್ಲಿ ಪಡೆಯಲು ಮನೆಬಾಗಿಲಿನ ಸೇವೆಯನ್ನು ನೀಡಲಾಗುತ್ತದೆ
 4. ಡೀಲರ್ ನಿಮ್ಮ ಕಾರಿಗೆ 48 ಗಂಟೆಗಳಲ್ಲಿ ಹಣವನ್ನು ಪಡೆಯುತ್ತಾನೆ
 5. ನಿಮ್ಮ ಹೊಸ ಕಾರಿನಲ್ಲಿ ಡ್ರೈವಿಂಗ್ ಪಡೆಯಿರಿ

ಅರ್ಹತಾ ಮಾನದಂಡ

ಬಜಾಜ್ ಫಿನ್‌ಸರ್ವ್‌ನಿಂದ ಬಳಸಿದ ಕಾರು ಲೋನ್‍ಗೆ ಅರ್ಹತಾ ಮಾನದಂಡವನ್ನು ಸುಲಭವಾಗಿ ಪೂರೈಸಿ, ನಿಮ್ಮ ಕನಸಿನ ಕಾರನ್ನು ಖರೀದಿಸುವ ಸಲುವಾಗಿ ಅದನ್ನು ಸರಳಗೊಳಿಸಿದೆ.
 • ಸಂಬಳದ ವ್ಯಕ್ತಿಗಳಿಗೆ 21 ರಿಂದ 60 ವರ್ಷಗಳ ನಡುವಿನ ವಯಸ್ಸು ಇರಬೇಕು
 • ಸ್ವಯಂ ಉದ್ಯೋಗಿಗಳಿಗೆ 25 ವರ್ಷದಿಂದ 60 ವರ್ಷಗಳ ನಡುವೆ ವಯಸ್ಸು ಇರಬೇಕು
 • ಸಂಬಳದ ವ್ಯಕ್ತಿಗಳಿಗೆ ಕನಿಷ್ಠ 1 ವರ್ಷ ಕೆಲಸದ ಅನುಭವ ಮತ್ತು ಪ್ರತಿ ತಿಂಗಳು ರೂ. 23,000 /- ಗಳಷ್ಟು ಕನಿಷ್ಠ ವೇತನವನ್ನು ಹೊಂದಿರಬೇಕು
 • ಲೋನ್ ಖಾಸಗಿ ಕಾರುಗಳಿಗೆ ಮಾತ್ರ ಅನ್ವಯಿಸುತ್ತದೆ
 • ಲೋನ್ ಪೂರ್ಣಗೊಳಿಸುವಿಕೆಯ ಸಮಯದಲ್ಲಿ ಕಾರಿನ ವಯಸ್ಸು 10 ವರ್ಷಗಳಿಗಿಂತ ಹೆಚ್ಚು ಇರಬಾರದು
 • ಕಾರ್ 3 ಕ್ಕಿಂತ ಹೆಚ್ಚು ಹಿಂದಿನ ಮಾಲೀಕರನ್ನು ಹೊಂದಿರಬಾರದು

ಅಗತ್ಯವಿರುವ ಡಾಕ್ಯುಮೆಂಟ್‌ಗಳು

ಬಜಾಜ್ ಫಿನ್‌ಸರ್ವ್‌ನಿಂದ ಉಪಯೋಗಿಸಿದ ಕಾರ್ ಫೈನಾನ್ಸ್‌ಗೆ ಕೇವಲ ಕನಿಷ್ಠ ದಾಖಲಾತಿ ಅಗತ್ಯವಿರುತ್ತದೆ.

 • KYC ಡಾಕ್ಯುಮೆಂಟ್‌ಗಳು

 • ಕಳೆದ 3 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್

 • ಆದಾಯ ಪುರಾವೆ: ಸಂಬಳದ ವ್ಯಕ್ತಿಗಳು - ಕಳೆದ ಮೂರು ತಿಂಗಳ ಸಂಬಳದ ಸ್ಲಿಪ್‍ಗಳು

 • ಸ್ವ ಉದ್ಯೋಗಿ ವ್ಯಕ್ತಿಗಳು - ಕಳೆದ 2 ವರ್ಷಗಳಲ್ಲಿನ ಆದಾಯ ತೆರಿಗೆ ರಿಟರ್ನ್ಸ್

ಫೀಗಳು ಮತ್ತು ಶುಲ್ಕಗಳು

ಶುಲ್ಕಗಳ ಪ್ರಕಾರಗಳು ಶುಲ್ಕಗಳು ಅನ್ವಯ
ಪ್ರಕ್ರಿಯಾ ಶುಲ್ಕ 4% ವರೆಗೆ ಮತ್ತು ಅನ್ವಯವಾಗುವ ತೆರಿಗೆಗಳು
ಸ್ಟಾಂಪ್ ಡ್ಯೂಟಿ ವಾಸ್ತವದಲ್ಲಿ
ಡಾಕ್ಯುಮೆಂಟೇಶನ್ ಶುಲ್ಕಗಳು (ಇತ್ತೀಚೆಗೆ ಅಪ್ಡೇಟ್ ಆದವುಗಳು) ರೂ. 1770 (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡಂತೆ)
ಲೋನ್ ಮರು-ಬುಕಿಂಗ್ ರೂ. 1000 (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡಂತೆ)
ಲೋನ್ ರದ್ದತಿ ಶುಲ್ಕಗಳು (ಇತ್ತೀಚೆಗೆ ಅಪ್ಡೇಟ್ ಆದವುಗಳು) ರೂ. 2360 (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡಂತೆ)
ಬೌನ್ಸಿಂಗ್ ಶುಲ್ಕಗಳು (ಇತ್ತೀಚೆಗೆ ಅಪ್ಡೇಟ್ ಆದವುಗಳು) ರೂ. 2000 (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡಂತೆ)
ದಂಡದ ಬಡ್ಡಿ 2% ಪ್ರತಿ ತಿಂಗಳಿಗೆ
ಕಾನೂನು, ಮರುಸ್ವಾಧೀನ ಮತ್ತು ಪ್ರಾಸಂಗಿಕ ಶುಲ್ಕಗಳು ವಾಸ್ತವದಲ್ಲಿ
ರಾಜ್ಯದ ಹೊರಗಿನ ವರ್ಗಾವಣೆಗೆ NDC ರೂ. 1000 ಪ್ಲಸ್ ಅನ್ವಯವಾಗುವ ಶುಲ್ಕಗಳು
ಪ್ರೈವೇಟ್‌‌ನಿಂದ ಕಮರ್ಷಿಯಲ್‌‌ಗೆ ಪರಿವರ್ತನೆ ಮಾಡಲು NDC ರೂ. 3000 ಪ್ಲಸ್ ಅನ್ವಯವಾಗುವ ಶುಲ್ಕಗಳು
ಫೋರ್‌ಕ್ಲೋಸರ್ ಶುಲ್ಕಗಳು 4% + ಅನ್ವಯಿಸುವ ಶುಲ್ಕಗಳು
ಪಾರ್ಟ್ ಪೇಮೆಂಟ್ ಶುಲ್ಕಗಳು 4% + ಅನ್ವಯಿಸುವ ಶುಲ್ಕಗಳು
ನಕಲಿ NDC ರೂ. 500(ತೆರಿಗೆಗಳನ್ನು ಒಳಗೊಂಡಂತೆ)
ಮ್ಯಾಂಡೇಟ್ ತಿರಸ್ಕಾರ ಶುಲ್ಕಗಳು
 

ನ್ಯೂಲಿ ಇಂಟ್ರಡ್ಯುಸ್ಡ್

ಯಾವುದರ ಮೇಲೆಯೂ ಯಾವುದೇ ಕಾರಣಕ್ಕಾಗಿ ಗ್ರಾಹಕರ ಬ್ಯಾಂಕಿನಿಂದ ಈ ಮೊದಲಿನ ಮ್ಯಾಂಡೇಟ್ ಫಾರಂ ತಿರಸ್ಕಾರಗೊಂಡ 30 ದಿನಗಳ ಒಳಗಾಗಿ ಹೊಸ ಮ್ಯಾಂಡೇಟ್ ಫಾರಂ ನೋಂದಣಿಯಾಗದಿದ್ದಲ್ಲಿ ರೂ. 450/- (ತೆರಿಗೆಗಳು ಒಳಗೊಂಡಂತೆ) ಅನ್ವಯವಾಗುವುದು.
 

ಜನರು ಇವನ್ನೂ ಪರಿಗಣಿಸಿದ್ದಾರೆ

ಟೂ ವೀಲರ್ ಇನ್ಶೂರೆನ್ಸ್

ತಿಳಿಯಿರಿ

ದ್ವಿ ಚಕ್ರ ವಾಹನ ಇನ್ಶೂರೆನ್ಸ್ -ನಿಮ್ಮ ದ್ವಿ ಚಕ್ರ ವಾಹನಕ್ಕೆ ಸಮಗ್ರ ಇನ್ಶೂರೆನ್ಸ್

ಅಪ್ಲೈ
ಪಾಕೆಟ್ ಇನ್ಶೂರೆನ್ಸ್

ಪಾಕೆಟ್ ಇನ್ಶೂರೆನ್ಸ್ - ನಿಮ್ಮನ್ನು ನೀವು ಮತ್ತು ಪ್ರತಿನಿತ್ಯ ನಿಮ್ಮ ಮೌಲ್ಯಯುತ ವಸ್ತುಗಳನ್ನು ಅಪಾಯದಿಂದ ಸುರಕ್ಷಿತವಾಗಿರಿಸಿಕೊಳ್ಳಿ

ತಿಳಿಯಿರಿ
ಕಾರ್ ಇನ್ಶೂರೆನ್ಸ್

ತಿಳಿಯಿರಿ

ಕಾರ್ ಇನ್ಶೂರೆನ್ಸ್ - ಥರ್ಡ್ ಪಾರ್ಟಿ ಕವರೇಜ್ ಜತೆಗೆ ನಿಮ್ಮ ಕಾರಿಗೆ ಒಟ್ಟಾರೆ ಇನ್ಶೂರೆನ್ಸನ್ನು ಪಡೆಯಿರಿ

ಅಪ್ಲೈ
ಹೆಲ್ತ್ ಇನ್ಶೂರೆನ್ಸ್

ತಿಳಿಯಿರಿ

ಹೆಲ್ತ್ ಇನ್ಶೂರೆನ್ಸ್ - ವೈದ್ಯಕೀಯ ತುರ್ತು ಅಗತ್ಯತೆಗಳಿಂದ ಉಂಟಾಗುವ ವೆಚ್ಚಗಳಿಂದ ರಕ್ಷಣೆ

ಅಪ್ಲೈ