ಫೀಚರ್‌ಗಳು ಮತ್ತು ಪ್ರಯೋಜನಗಳು
-
ರೂ. 40 ಲಕ್ಷದವರೆಗಿನ ಟಾಪ್-ಅಪ್
ನೀವು ಈಗಾಗಲೇ ಪರ್ಸನಲ್ ಲೋನ್ ಹೊಂದಿದ್ದರೂ ಸಹ, ನಿಮ್ಮ ಹಣಕಾಸು ಗುರಿಗಳು ಮತ್ತು ತುರ್ತುಸ್ಥಿತಿಗಳಿಗಾಗಿ ರೂ. 40 ಲಕ್ಷದವರೆಗೆ ಪಡೆಯಿರಿ.
-
ಸರಳ ಅರ್ಹತೆ
ನಿಮ್ಮ ಪ್ರಸ್ತುತ ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್ ಮೇಲೆ 12 ಇಎಂಐಗಳನ್ನು ಕಟ್ಟಿದ ಮೇಲೆ ಟಾಪ್-ಅಪ್ ಲೋನ್ ಪಡೆಯಿರಿ.*
-
ಸರಳ ಡಾಕ್ಯುಮೆಂಟೇಶನ್
-
ವೇಗವಾದ ವಿತರಣೆ
-
ಕೈಗೆಟುಕುವ ಮರುಪಾವತಿ
-
ಫ್ಲೆಕ್ಸಿ ಹೈಬ್ರಿಡ್ ಫೆಸಿಲಿಟಿ
ಹಣವನ್ನು ವಿತ್‌ಡ್ರಾ ಮಾಡಿ ಮತ್ತು ನೀವು ಬಯಸಿದಷ್ಟು ಬಾರಿ ಮುಂಗಡ ಪಾವತಿ ಮಾಡಿ, ಉಚಿತವಾಗಿ. ವಿತ್‌ಡ್ರಾ ಮಾಡಿದ ಮೊತ್ತದ ಮೇಲೆ ಮಾತ್ರ ಬಡ್ಡಿ ಪಾವತಿಸಿ.
-
45%* ಕಡಿಮೆ EMI ಗಳು
ಫ್ಲೆಕ್ಸಿ ಸೌಲಭ್ಯದ ಮೂಲಕ, ಮರುಪಾವತಿಯ ಆರಂಭಿಕ ಅವಧಿಯಲ್ಲಿ ಬಡ್ಡಿಯನ್ನು ಮಾತ್ರವೇ ಪಾವತಿಸುವ EMI ಆಯ್ಕೆ ಮಾಡಿ.
-
100% ಪಾರದರ್ಶಕ ಪ್ರಕ್ರಿಯೆ
ನಿಮಗೆ ಅನ್ವಯವಾಗುವ ಫೀ ಮತ್ತು ಶುಲ್ಕಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು, ಹೆಚ್ಚುವರಿ ಫಂಡ್ ಪಡೆದುಕೊಳ್ಳಿ.
-
ಆನ್ಲೈನ್ ಟಾಪ್-ಅಪ್ ಅಪ್ಲಿಕೇಶನ್
ಬಜಾಜ್ ಫಿನ್‌ಸರ್ವ್, ಆಯ್ದ ಗ್ರಾಹಕರಿಗೆ ಪರ್ಸನಲ್ ಲೋನ್‌ಗಳ ಮೇಲೆ ಟಾಪ್-ಅಪ್ ಲೋನ್‌ಗಳನ್ನು ಆಫರ್ ಮಾಡುತ್ತದೆ. ನೀವು ಅದಕ್ಕೆ ಅರ್ಹರಾಗಿದ್ದರೆ, ನಿಮ್ಮ ಈಗಿನ ಪರ್ಸನಲ್ ಲೋನ್‌ನಿಂದ ನಿಭಾಯಿಸಲು ಸಾಧ್ಯವಾಗದ ವೆಚ್ಚಗಳಿಗಾಗಿ ನೀವು ರೂ. 40 ಲಕ್ಷದವರೆಗಿನ ಟಾಪ್-ಅಪ್ ಲೋನ್ ಪಡೆಯಬಹುದು.
ತುರ್ತಾಗಿ ಹಣ ಬೇಕಾಗುವ ಪರಿಸ್ಥಿತಿ ಯಾವಾಗ ಬೇಕಾದರೂ ಬರಬಹುದು. ಆರೋಗ್ಯದ ತುರ್ತುಸ್ಥಿತಿ ಎದುರಾಗಬಹುದು, ಅಥವಾ ಮನೆ ನವೀಕರಿಸಲು ಹಣದ ಅಗತ್ಯವಿರಬಹುದು. ಉನ್ನತ ಶಿಕ್ಷಣಕ್ಕಾಗಿ ಅಥವಾ ಬಳಸಿದ ಕಾರ್ ಖರೀದಿಸಲು ಹಣಕಾಸು ಅಗತ್ಯವಿರಬಹುದು. ಇಂತಹ ಅಗತ್ಯಗಳಿಗೆ, ಟಾಪ್-ಅಪ್ ಲೋನ್ ಸೂಕ್ತವಾಗಿದೆ ಏಕೆಂದರೆ ಇದು ಸರಳ ಅರ್ಹತಾ ಮಾನದಂಡಗಳ ಮೇಲೆ ತ್ವರಿತ ಹಣಕಾಸು ಒದಗಿಸುತ್ತದೆ.
ಪ್ರಸ್ತುತ ಗ್ರಾಹಕರಾಗಿ, ನೀವು ಸರಳ ಟಾಪ್-ಅಪ್ ಲೋನ್ ಅನುಮೋದನೆ ಪ್ರಕ್ರಿಯೆಯನ್ನು ಆನಂದಿಸುತ್ತೀರಿ. 12 ಇಎಂಐಗಳನ್ನು ಯಶಸ್ವಿಯಾಗಿ ಪಾವತಿಸಿ ಒಂದು ಒಳ್ಳೆಯ ಹಣಕಾಸು ಪ್ರೊಫೈಲ್ ಹೊಂದಿರುವ ಗ್ರಾಹಕರು ಅನುಮೋದನೆಯಾದ 24 ಗಂಟೆಗಳಲ್ಲಿ* ಬ್ಯಾಂಕ್‌ನಲ್ಲಿ ಹಣ ನಿರೀಕ್ಷಿಸಬಹುದು. ನಮ್ಮ ಟಾಪ್-ಅಪ್ ಲೋನ್‌ಗಳು ಅತಿ ಕಡಿಮೆ ಬಡ್ಡಿದರ ಹೊಂದಿವೆ, ನೀವು ಅದಕ್ಕೆ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಬಹುದು.
ನಿಮ್ಮ ಟಾಪ್-ಅಪ್ ಲೋನ್ ಅರ್ಹತೆಯನ್ನು ಪರಿಶೀಲಿಸಲು ಮತ್ತು ಅದಕ್ಕಾಗಿ ಅಪ್ಲೈ ಮಾಡಲು ಬಜಾಜ್ ಫಿನ್‌ಸರ್ವ್ ಗ್ರಾಹಕ ಪೋರ್ಟಲ್ ಗೆ ಲಾಗಿನ್ ಮಾಡಿ.
ಸಾಲ ಪಡೆಯುವಲ್ಲಿ ಫ್ಲೆಕ್ಸಿಬಿಲಿಟಿಗಾಗಿ ನಾವು ಫ್ಲೆಕ್ಸಿ ಸೌಲಭ್ಯವನ್ನು ಸಹ ಒದಗಿಸುತ್ತೇವೆ. ಇದು ನಿಮಗೆ ಬೇಕಾದಾಗೆಲ್ಲ ಲಭ್ಯವಿರುವ ಮಿತಿಯೊಳಗಿನಿಂದ ಯಾವುದೇ ಶುಲ್ಕವಿಲ್ಲದೆ ಹಣ ಪಡೆಯಲು ಹಾಗೂ ಮುಂಗಡ ಪಾವತಿಸಲು ಅನುಮತಿಸುತ್ತದೆ. ಇಲ್ಲಿ, ವಿತ್‌ಡ್ರಾ ಮಾಡಿದ ಹಣದ ಮೇಲೆ ಮಾತ್ರ ಬಡ್ಡಿ ಪಾವತಿಸಬೇಕು, ಪೂರ್ತಿ ಅಸಲಿನ ಮೇಲೆ ಅಲ್ಲ. ಅಲ್ಲದೆ, ಸುಲಭವಾಗಿ ಮರುಪಾವತಿಸಲು, ಮರುಪಾವತಿ ಅವಧಿಯ ಆರಂಭದ ಭಾಗದಲ್ಲಿ ಬಡ್ಡಿ-ಮಾತ್ರದ ಇಎಂಐಗಳನ್ನು ಆಯ್ಕೆ ಮಾಡಬಹುದು.
*ಷರತ್ತು ಅನ್ವಯ