image
back

ಆದ್ಯತೆಯ ಭಾಷೆ

ಆದ್ಯತೆಯ ಭಾಷೆ

Personal Loan

ಪರ್ಸನಲ್ ಲೋನಿಗೆ ಅಪ್ಲೈ ಮಾಡುವ ಮೊದಲು ಪರಿಗಣಿಸಬೇಕಾದ ಅಂಶಗಳು

ದಯವಿಟ್ಟು ನಿಮ್ಮ ಪೂರ್ಣ ಹೆಸರನ್ನು ನಮೂದಿಸಿ
ದಯವಿಟ್ಟು ನಿಮ್ಮ ಪೂರ್ಣ ಹೆಸರನ್ನು ನಮೂದಿಸಿ
ದಯವಿಟ್ಟು ಪಟ್ಟಿಯಿಂದ ನೀವು ವಾಸಿಸುತ್ತಿರುವ ನಗರವನ್ನು ಆಯ್ಕೆ ಮಾಡಿ
ದಯವಿಟ್ಟು ನಿಮ್ಮ ನಗರದ ಹೆಸರನ್ನು ಟೈಪ್ ಮಾಡಿ ಮತ್ತು ಪಟ್ಟಿಯಿಂದ ಅದನ್ನು ಆಯ್ಕೆಮಾಡಿ
ನಿಮ್ಮ ಮೊಬೈಲ್ ನಂಬರ್ ನಿಮ್ಮ ಪರ್ಸನಲ್ ಲೋನ್ ಆಫರನ್ನು ಪಡೆಯಲು ನಮಗೆ ಸಹಾಯ ಮಾಡುತ್ತದೆ. ಚಿಂತಿಸಬೇಡಿ, ನಾವು ಈ ಮಾಹಿತಿಯನ್ನು ಗೌಪ್ಯವಾಗಿ ಇರಿಸುತ್ತೇವೆ.
ಮೊಬೈಲ್ ನಂಬರ್ ಖಾಲಿ ಇರುವಂತಿಲ್ಲ

ಬಜಾಜ್ ಫಿನ್‌ಸರ್ವ್‌ ಪ್ರತಿನಿಧಿಗಳಿಗೆ ಈ ಅಪ್ಲಿಕೇಶನ್ ಮತ್ತು ಇತರ ಪ್ರಾಡಕ್ಟ್‌ಗಳು/ಸೇವೆಗಳಿಗೆ ಕರೆ ಮಾಡಲು/SMS ಮಾಡಲು ನಾನು ಅಧಿಕಾರ ನೀಡುತ್ತೇನೆ. ಈ ಒಪ್ಪಿಗೆಯು ನನ್ನ DNC/NDNC ನೋಂದಣಿಯನ್ನು ಮೀರಿರುತ್ತದೆ. ನಿಯಮ ಮತ್ತು ಷರತ್ತುಗಳು ಅನ್ವಯ

ದಯವಿಟ್ಟು ನಿಯಮ ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಿ

ಒಟಿಪಿ ಯನ್ನು ನಿಮ್ಮ ಮೊಬೈಲ್ ನಂಬರಿಗೆ ಕಳುಹಿಸಲಾಗಿದೆ

7897897896

ತಪ್ಪಾದ ಒಟಿಪಿ, ದಯವಿಟ್ಟು ಮತ್ತೊಮ್ಮೆ ಪ್ರಯತ್ನಿಸಿ

ನೀವು ಹೊಸ ಒಟಿಪಿ ಪಡೆಯಲು ಬಯಸಿದರೆ ‘ಮರುಕಳುಹಿಸಿ’ ಎನ್ನುವುದನ್ನು ಕ್ಲಿಕ್ ಮಾಡಿ

47 ಸೆಕೆಂಡ್
ಒಟಿಪಿ ಯನ್ನು ಮತ್ತೆ ಕಳುಹಿಸಿ ತಪ್ಪು ಫೋನ್ ನಂಬರನ್ನು ನಮೂದಿಸಿದ್ದೀರಾ?? ಇಲ್ಲಿ ಕ್ಲಿಕ್ ಮಾಡಿ

ಪರ್ಸನಲ್ ಲೋನಿಗೆ ಅಪ್ಲೈ ಮಾಡುವ ಮೊದಲು ಪರಿಗಣಿಸಬೇಕಾದ ವಿಷಯಗಳು ಯಾವುವು?

ಸಾಲದಾತರು ನೀಡುವ ಸರಳ ನಿಯಮ ಮತ್ತು ಷರತ್ತುಗಳಿಂದಾಗಿ ಪರ್ಸನಲ್ ಲೋನ್ ಸುಲಭ ಮತ್ತು ವಿಶ್ವಾಸಾರ್ಹ ಹಣಕಾಸಿನ ಪರಿಹಾರವಾಗಿದೆ. ಹಣಕಾಸು ಸಂಸ್ಥೆಗಳು ಈ ಲೋನ್‌ಗಳನ್ನು ತಕ್ಷಣವೇ ಅನುಮೋದಿಸುತ್ತವೆ ಮತ್ತು ಒಂದೇ ದಿನದಲ್ಲಿ ಹಣವನ್ನು ವಿತರಿಸುತ್ತವೆ.

ಪರ್ಸನಲ್ ಲೋನಿಗೆ ಅಪ್ಲೈ ಮಾಡುವ ಮೊದಲು ಅರ್ಜಿದಾರರು ಈ ಕೆಳಗಿನ ಅಂಶಗಳನ್ನು ಪರಿಗಣಿಸಬೇಕು:

  1. ಉತ್ತಮ CIBIL ಸ್ಕೋರ್
    NBFC ಗಳಿಗೆ ಅರ್ಜಿದಾರರು ಅರ್ಹತೆಯನ್ನು ಪಡೆಯಲು ಕನಿಷ್ಠ 750 ಕ್ರೆಡಿಟ್ ಸ್ಕೋರ್ ಹೊಂದಿರಬೇಕು. ಈ ಲೋನ್‌ಗಳು ಅಸುರಕ್ಷಿತ ಅಥವಾ ಅಡಮಾನ-ಮುಕ್ತವಾಗಿರುವುದರಿಂದ ಉತ್ತಮ CIBIL ಸ್ಕೋರ್ ಅಗತ್ಯವಿದೆ.
  2. ಕಡಿಮೆ ಸಾಲದಿಂದ-ಆದಾಯದ ಅನುಪಾತ
    ಕಡಿಮೆ ಸಾಲದಿಂದ-ಆದಾಯದ ಅನುಪಾತ ನಿಮ್ಮ ನಿಗದಿತ ಮಾಸಿಕ ಹೊಣೆಗಾರಿಕೆಗಳು ಮತ್ತು ಮಾಸಿಕ ಆದಾಯದ ನಡುವಿನ ಅನುಪಾತವಾಗಿದೆ. ಹೆಚ್ಚಿನ ಅನುಪಾತವು ನೀವು EMI ಗಳನ್ನು ಪಾವತಿಸಲು ಸಾಧ್ಯವಾಗದಿರಬಹುದು ಎಂಬುದನ್ನು ಸೂಚಿಸುತ್ತದೆ, ಹೀಗಾಗಿ ದಂಡ ಶುಲ್ಕಗಳು ಮತ್ತು ಸಾಲ ಸಂಗ್ರಹಣೆಗೆ ಕಾರಣವಾಗುತ್ತದೆ. ಆದ್ದರಿಂದ, ನಿಮ್ಮ ಸಾಲದಿಂದ-ಆದಾಯದ ಅನುಪಾತವು 50% ಅಥವಾ ಕಡಿಮೆಯಾಗಿದೆ ಎಂದು ಖಚಿತಪಡಿಸಿಕೊಳ್ಳಿ.
  3. ಅಗತ್ಯ ಡಾಕ್ಯುಮೆಂಟ್‌ಗಳು
    KYC ಡಾಕ್ಯುಮೆಂಟ್‌ಗಳು (PAN/ಆಧಾರ್/ವೋಟರ್ ID/ಪಾಸ್‌ಪೋರ್ಟ್/ಡ್ರೈವಿಂಗ್ ಲೈಸೆನ್ಸ್) ಮತ್ತು ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್‌ಗಳು ಸುರಕ್ಷಿತವಲ್ಲದ ಲೋನಿಗೆ ಅಪ್ಲೈ ಮಾಡಲು ಅಗತ್ಯ ಡಾಕ್ಯುಮೆಂಟ್‌ಗಳಾಗಿವೆ.
    ಹೆಚ್ಚುವರಿಯಾಗಿ, ಗ್ರಾಹಕರು ಉದ್ಯೋಗದ ಪುರಾವೆ, ಇತ್ತೀಚಿನ ಸಂಬಳದ ಸ್ಲಿಪ್‌ಗಳು ಮತ್ತು ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್‌ಗಳನ್ನು ಸಲ್ಲಿಸಬೇಕು.
  4. ಅರ್ಹತಾ ಮಾನದಂಡಗಳನ್ನು ಪೂರೈಸುವುದು
    ಪರ್ಸನಲ್ ಲೋನ್ ಅರ್ಹತಾ ಮಾನದಂಡಗಳನ್ನು ಪೂರೈಸಲು ಅರ್ಜಿದಾರರು 23 ಮತ್ತು 55 ವರ್ಷಗಳ ವಯಸ್ಸಿನ ಒಳಗೆ, ಭಾರತದ ನಿವಾಸಿ ನಾಗರಿಕರು ಮತ್ತು MNC/ಸಾರ್ವಜನಿಕ/ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರಬೇಕು.
  5. ಸರಿಯಾದ ಲೋನ್ ಮೊತ್ತ
    ನೀವು ರೂ. 25 ಲಕ್ಷದವರೆಗಿನ ಪರ್ಸನಲ್ ಲೋನನ್ನು ಪಡೆಯಬಹುದು. ಆದಾಗ್ಯೂ, ನೀವು ಪಡೆಯಬಹುದಾದ ಲೋನ್ ಮೊತ್ತವು ಅಸ್ತಿತ್ವದಲ್ಲಿರುವ ಲೋನ್‌ಗಳು ಮತ್ತು ಮಾಸಿಕ ಆದಾಯದಂತಹ ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ. ನೀವು ಅರ್ಹರಾಗಿರುವ ಮೊತ್ತವನ್ನು ಕಂಡುಹಿಡಿಯಲು ಪರ್ಸನಲ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಿ.
    ಮೇಲೆ ತಿಳಿಸಲಾದ ಎಲ್ಲಾ ಪಾಯಿಂಟ್‌ಗಳನ್ನು ಅನುಸರಿಸುವುದರಿಂದ ನಿಮಗೆ ಪರ್ಸನಲ್ ಲೋನ್‌ಗಳನ್ನು ತ್ವರಿತವಾಗಿ ನಿಮ್ಮದಾಗಿಸಿಕೊಳ್ಳಲು ಸಹಾಯ ಮಾಡುತ್ತದೆ. ಲೋನನ್ನು ಗಡುವು ಸಮಯದಲ್ಲಿ ಮರುಪಾವತಿಸುವುದರಿಂದ ನಿಮ್ಮ CIBIL ಸ್ಕೋರ್ ಕೂಡ ಸುಧಾರಿಸುತ್ತದೆ.

ಉತ್ತಮ ಸಿಬಿಲ್ ಸ್ಕೋರ್, ಲೋನ್‌ಗಳು ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೇಲೆ ಉತ್ತಮ ಡೀಲ್ ಪಡೆಯಲು ಸಹಾಯ ಮಾಡುತ್ತದೆ ಎಂದು ನಿಮಗೆ ಗೊತ್ತೇ?