ಫೀಚರ್‌ಗಳು ಮತ್ತು ಪ್ರಯೋಜನಗಳು

 • No collateral required
  ಅಡಮಾನದ ಅವಶ್ಯಕತೆಯಿಲ್ಲ

  ಈ ಅನ್‌ಸೆಕ್ಯೂರ್ಡ್ ಪರ್ಸನಲ್ ಲೋನ್ಗೆ ಯಾವುದೇ ಆಸ್ತಿಯನ್ನು ಅಡವಿಡದೆ ಹಣ ಪಡೆಯಿರಿ.

 • Minimal Documentation
  ಕಡಿಮೆ ಡಾಕ್ಯುಮೆಂಟೇಶನ್

  ನಮ್ಮ ಪರ್ಸನಲ್ ಲೋನ್‌ಗೆ ಅಗತ್ಯವಿರುವ ದಾಖಲೆಗಳ ಕಿರು ಪಟ್ಟಿಯೊಂದಿಗೆ ಅರ್ಜಿ ಪ್ರಕ್ರಿಯೆಯನ್ನು ಒತ್ತಡವಿಲ್ಲದಂತೆ ಮಾಡಿ.

 • Range of tenor options
  ಅವಧಿ ಆಯ್ಕೆಗಳ ಶ್ರೇಣಿ

  60 ತಿಂಗಳವರೆಗಿನ ಅವಧಿಯನ್ನು ಆಯ್ಕೆ ಮಾಡುವ ಮೂಲಕ ಲೋನ್ ಮರುಪಾವತಿಸಿ.

 • Approval within minutes
  ಕೆಲವೇ ಕ್ಷಣಗಳಲ್ಲಿ ಅನುಮೋದನೆ

  ಆನ್‌‌ಲೈನ್ ಲೋನ್ ಅಪ್ಲಿಕೇಶನ್‌ಗೆ ಕೇವಲ 5 ನಿಮಿಷಗಳಲ್ಲಿ ಅನುಮೋದನೆ ಸಿಗುವುದರಿಂದ ಮುಂಚಿತವಾಗಿ ಯೋಜಿಸಿ*.

 • Funds in %$$PL-Disbursal$$%*
  24 ಗಂಟೆಗಳಲ್ಲಿ ಫಂಡ್‌ಗಳು*
  ಅನುಮೋದನೆಯಾದ ದಿನವೇ ನಿಮ್ಮ ಬ್ಯಾಂಕ್ ಅಕೌಂಟ್‌ನಲ್ಲಿ ಲೋನ್ ಪಡೆಯಿರಿ.
 • Flexi facilities
  ಫ್ಲೆಕ್ಸಿ ಸೌಲಭ್ಯಗಳು

  ನೀವು ಬಯಸಿದಾಗ ವಿತ್‌ಡ್ರಾ ಮಾಡಲು ಮತ್ತು ಮುಂಗಡ-ಪಾವತಿ ಮಾಡಲು ನಮ್ಮ ಫ್ಲೆಕ್ಸಿ ಲೋನ್ ಸೌಲಭ್ಯವನ್ನು ಆಯ್ಕೆ ಮಾಡಿ. ನಿಮ್ಮ ಇಎಂಐಗಳನ್ನು 45% ವರೆಗೆ ಕಡಿಮೆ ಮಾಡಲು ಬಡ್ಡಿ-ಮಾತ್ರ ಪಾವತಿಸುವ ಇಎಂಐಗಳನ್ನು ಆಯ್ಕೆ ಮಾಡಿ*.

 • Complete transparency
  ಸಂಪೂರ್ಣ ಪಾರದರ್ಶಕತೆ
  ನಮ್ಮ ಲೋನ್‌ಗಳಲ್ಲಿ ಯಾವುದೇ ಗುಪ್ತ ಶುಲ್ಕ ಅಥವಾ ಗುಪ್ತ ನಿಯಮವಿಲ್ಲದ ಕಾರಣ ನಿಶ್ಚಿಂತರಾಗಿರಿ.
 • Special offers
  ವಿಶೇಷ ಆಫರ್‌ಗಳು
  ಪ್ರಸ್ತುತ ಗ್ರಾಹಕರಿಗೆ ಕೂಡಲೇ ಹಣ ಪಡೆಯುವ ಸೌಕರ್ಯವಿರುವುದರಿಂದ, ಆನ್‌ಲೈನ್‌ನಲ್ಲಿ ನಿಮಗೆ ಲಭ್ಯವಿರುವ ಪೂರ್ವ-ಅನುಮೋದಿತ ಆಫರ್‌‌ ನೋಡಿರಿ.
 • Digital tools
  ಡಿಜಿಟಲ್ ಟೂಲ್‌ಗಳು

  ನಿಮ್ಮ ಪರ್ಸನಲ್ ಲೋನ್ ಬಡ್ಡಿದರಗಳನ್ನು ಪರಿಶೀಲಿಸಿ, ನಿಮ್ಮ ಲೋನ್‌ ಅನ್ನು ಮುಂಗಡ ಪಾವತಿಸಿ, ನಿಮ್ಮ ಇಎಂಐಗಳನ್ನು ನಿರ್ವಹಿಸಿ ಅಥವಾ ನಿಮ್ಮ ಲೋನ್ ಸ್ಟೇಟ್ಮೆಂಟ್ ನೋಡಿ - ನಮ್ಮ ಆನ್ಲೈನ್ ಲೋನ್ ಅಕೌಂಟ್‌ ಮೂಲಕ ಈಗ ಇದೆಲ್ಲಾ ಬಹಳ ಸುಲಭವಾಗಿದೆ.

ನಿಮಗೆ ಹಣದ ಅವಶ್ಯಕತೆ ಇದೆ ಎನಿಸಿದಾಗ, ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್ ಅದಕ್ಕೆ ಸೂಕ್ತ ಪರಿಹಾರವಾಗಿದೆ. ಸುಲಭ ಅರ್ಹತಾ ಮಾನದಂಡಗಳನ್ನು ಪೂರೈಸಿ ರೂ. 6 ಲಕ್ಷ ಅಥವಾ ಅದಕ್ಕೂ ಹೆಚ್ಚಿನ ಲೋನ್‌ಗೆ ಆ್ಯಕ್ಸೆಸ್ ಪಡೆಯಿರಿ. ಇದನ್ನು ತುರ್ತಿನ ಅಥವಾ ಯೋಜಿಸಿದ ಯಾವುದೇ ಹಣಕಾಸು ಉದ್ದೇಶಕ್ಕಾಗಿ ಬಳಸಿ. ವೇಗದ ಲೋನ್ ಪ್ರಕ್ರಿಯೆ ಮತ್ತು ಅಷ್ಟೇ ವೇಗದ ಲೋನ್ ವಿತರಣೆಯ ಪ್ರಯೋಜನ ಪಡೆಯುತ್ತೀರಿ.

ಜಂಜಾಟವಿಲ್ಲದೇ ಲೋನ್ ಪಡೆಯುವುದಕ್ಕಾಗಿ, ಅಪ್ಲೈ ಮಾಡುವ ಮೊದಲು ನಿಮ್ಮ ಲೋನ್ ಅನ್ನು ಪ್ಲಾನ್ ಮಾಡಿ. ಸರಿಯಾದ ದಾರಿ ಆಯ್ದುಕೊಳ್ಳಲು, ಪರ್ಸನಲ್ ಲೋನ್ ಇಎಂಐ ಕ್ಯಾಲ್ಕುಲೇಟರ್ ನಿಮ್ಮ ಇಎಂಐಗಳನ್ನು ಲೆಕ್ಕ ಹಾಕಿ ಮತ್ತು ಸೂಕ್ತ ಆಯ್ಕೆ ಮಾಡಿ.

ಇನ್ನಷ್ಟು ಓದಿರಿ ಕಡಿಮೆ ಓದಿ

ಅರ್ಹತಾ ಮಾನದಂಡ

 • Nationality
  ರಾಷ್ಟ್ರೀಯತೆ
  ಭಾರತೀಯ
 • Age
  ವಯಸ್ಸು

  21 ವರ್ಷಗಳಿಂದ 67 ವರ್ಷಗಳು*

 • CIBIL score
  ಸಿಬಿಲ್ ಸ್ಕೋರ್

  750 ಅಥವಾ ಅದಕ್ಕಿಂತ ಹೆಚ್ಚು

ನಿಮ್ಮ ಅರ್ಹತೆಯನ್ನು ಸುಲಭವಾಗಿ ಪರಿಶೀಲಿಸಲು, ನಮ್ಮ ಆನ್‌ಲೈನ್ಪರ್ಸನಲ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಿ.

ರೂ. 6 ಲಕ್ಷದ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡುವುದು ಹೇಗೆ?

ಆನ್‌ಲೈನ್‌ನಲ್ಲಿ ಪರ್ಸನಲ್ ಲೋನ್‌ಗೆ ಅಪ್ಲೈ ಮಾಡಲು ಈ ಸರಳ ಹಂತಗಳನ್ನು ಅನುಸರಿಸಿ:

 1. 1 'ಆನ್ಲೈನಿನಲ್ಲಿ ಅಪ್ಲೈ ಮಾಡಿ' ಮೇಲೆ ಕ್ಲಿಕ್ ಮಾಡಿ’
 2. 2 ಅಪ್ಲಿಕೇಶನ್ ಫಾರ್ಮ್ ಅನ್ನು ನಿಖರವಾಗಿ ಭರ್ತಿ ಮಾಡಿ
 3. 3 ನಿಮ್ಮ ಫೋನ್ ನಂಬರ್ ನಮೂದಿಸಿ ಮತ್ತು ಒಟಿಪಿಯೊಂದಿಗೆ ನಿಮ್ಮ ಪ್ರೊಫೈಲ್ ದೃಢೀಕರಿಸಿ
 4. 4 ಪ್ರಮುಖ ಕೆವೈಸಿ, ಉದ್ಯೋಗ ಮತ್ತು ಆದಾಯ ವಿವರಗಳನ್ನು ಹಂಚಿಕೊಳ್ಳಿ
 5. 5 ಡಾಕ್ಯುಮೆಂಟ್‌ಗಳನ್ನು ಅಪ್ಲೋಡ್ ಮಾಡಿ ಮತ್ತು ಫಾರ್ಮ್ ಸಲ್ಲಿಸಿ

ಲೋನ್ ಪಡೆಯಲು ನಿಮಗೆ ಹೆಚ್ಚಿನ ಸಹಾಯ ಮಾಡಲು ನಮ್ಮ ಪ್ರತಿನಿಧಿ ನಿಮ್ಮನ್ನು ಸಂಪರ್ಕಿಸುತ್ತಾರೆ.

*ಷರತ್ತು ಅನ್ವಯ