ಆ್ಯಪ್‌ ಡೌನ್ಲೋಡ್ ಮಾಡಿ ಫೋಟೋ

ಬಜಾಜ್ ಫಿನ್‌ಸರ್ವ್‌ ಅಪ್ಲಿಕೇಶನ್

ಪರ್ಸನಲ್ ಲೋನ್
ದಯವಿಟ್ಟು ನಿಮ್ಮ ಪೂರ್ಣ ಹೆಸರನ್ನು ನಮೂದಿಸಿ
ಪೂರ್ತಿ ಹೆಸರು ಖಾಲಿ ಇರಬಾರದು
ದಯವಿಟ್ಟು ಪಟ್ಟಿಯಿಂದ ನೀವು ವಾಸಿಸುತ್ತಿರುವ ನಗರವನ್ನು ಆಯ್ಕೆ ಮಾಡಿ
ನಗರ ಖಾಲಿ ಇರುವಂತಿಲ್ಲ
ಮೊಬೈಲ್ ನಂಬರ್ ಏಕೆ? ಇದು ನಿಮ್ಮ ಪರ್ಸನಲ್ ಲೋನ್ ಆಫರನ್ನು ಪಡೆಯಲು ನಮಗೆ ಸಹಾಯ ಮಾಡುತ್ತದೆ. ಚಿಂತಿಸಬೇಡಿ, ನಾವು ಈ ಮಾಹಿತಿಯನ್ನು ಗೌಪ್ಯವಾಗಿ ಇರಿಸುತ್ತೇವೆ.
ಮೊಬೈಲ್ ನಂಬರ್ ಖಾಲಿ ಇರುವಂತಿಲ್ಲ

ಬಜಾಜ್ ಫಿನ್‌ಸರ್ವ್‌ ಪ್ರತಿನಿಧಿಗಳಿಗೆ ಈ ಅಪ್ಲಿಕೇಶನ್ ಮತ್ತು ಇತರೆ ಪ್ರಾಡಕ್ಟ್‌ಗಳು/ಸೇವೆಗಳ ಬಗ್ಗೆ ಕರೆ ಮಾಡಲು/SMS ಕಳುಹಿಸಲು ನಾನು ಅಧಿಕಾರ ನೀಡುತ್ತೇನೆ. ನನ್ನ DNC/NDNC ಮೇಲಿನ ನೋಂದಣಿಯನ್ನು ಕಡೆಗಣಿಸಿ ಈ ಒಪ್ಪಿಗೆಯನ್ನು ನೀಡಲಾಗಿದೆ. ನಿಯಮ ಮತ್ತು ಷರತ್ತು

ದಯವಿಟ್ಟು ನಿಯಮ ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಿ

OTP ಯನ್ನು ನಿಮ್ಮ ಮೊಬೈಲ್ ನಂಬರಿಗೆ ಕಳುಹಿಸಲಾಗಿದೆ

7897897896

ತಪ್ಪಾದ OTP, ದಯವಿಟ್ಟು ಮತ್ತೊಮ್ಮೆ ಪ್ರಯತ್ನಿಸಿ

ನೀವು ಹೊಸ OTP ಪಡೆಯಲು ಬಯಸಿದರೆ ‘ಮರುಕಳುಹಿಸು’ ಎನ್ನುವುದನ್ನು ಕ್ಲಿಕ್ ಮಾಡಿ

47 ಸೆಕೆಂಡ್
ಒಟಿಪಿ (OTP) ಯನ್ನು ಮತ್ತೆ ಕಳುಹಿಸಿ ತಪ್ಪು ಫೋನ್ ನಂಬರನ್ನು ನಮೂದಿಸಿದ್ದೀರಾ?? ಇಲ್ಲಿ ಕ್ಲಿಕ್ ಮಾಡಿ

ಕೊಚ್ಚಿನ್‌‌ನಲ್ಲಿ ಪರ್ಸನಲ್ ಲೋನ್: ಫೀಚರ್‌ಗಳು ಮತ್ತು ಪ್ರಯೋಜನಗಳು

ಪ್ಲೇ ಮಾಡಿ

ಕೊಚ್ಚಿ ಎಂದು ಕರೆಯಲ್ಪಡುವ ಕೊಚ್ಚಿನ್ ಭಾರತದ ಪ್ರಮುಖ ಬಂದರು ನಗರಗಳಲ್ಲಿ ಒಂದಾಗಿದೆ ಮತ್ತು ಇದನ್ನು ಕೇರಳದ ವಾಣಿಜ್ಯ ರಾಜಧಾನಿ ಎಂದು ಕರೆಯಲಾಗುತ್ತದೆ. ಕೊಚ್ಚಿನ್‌ನಲ್ಲಿ ಬಜಾಜ್ ಫಿನ್‌ಸರ್ವ್‌ ಪರ್ಸನಲ್ ಲೋನ್ ಪಡೆಯಿರಿ ಮತ್ತು ಕೇವಲ 24 ಗಂಟೆಗಳಲ್ಲಿ ನಿಮ್ಮ ಬ್ಯಾಂಕ್ ಅಕೌಂಟಿನಲ್ಲಿ ರೂ. 25 ಲಕ್ಷದವರೆಗೆ ಹಣ ಪಡೆಯಿರಿ.

ನೀವು ಫ್ಲೆಕ್ಸಿ ಬಡ್ಡಿ-ಮಾತ್ರ ಲೋನನ್ನು ಪಡೆಯಬಹುದು ಮತ್ತು ನಿಮ್ಮ ಮಾಸಿಕ EMI ಕಂತನ್ನು 45%ರಷ್ಟು ಕಡಿಮೆ ಮಾಡಿಕೊಳ್ಳಬಹುದು.

  • ತಕ್ಷಣದ ಅನುಮೋದನೆ

    ಬಜಾಜ್ ಫಿನ್‌ಸರ್ವ್‌ನಿಮ್ಮ ಪರ್ಸನಲ್ ಲೋನ್ ಅಪ್ಲಿಕೇಶನ್ ಮೇಲೆ ತಕ್ಷಣ ಅನುಮೋದನೆಯ ಭರವಸೆ ನೀಡುತ್ತದೆ.

  • 24 ಗಂಟೆಗಳಲ್ಲಿ ಬ್ಯಾಂಕಿನಲ್ಲಿ ಹಣ

    ಭಾರತದಲ್ಲೇ ಅತಿ ಹೆಚ್ಚು ವೇಗವಾದ ಲೋನ್‌ ವಿತರಣೆಯನ್ನು ಆನಂದಿಸಿ, ಪರಿಶೀಲನೆಯ ನಂತರ ನಿಮ್ಮ ಬ್ಯಾಂಕಿನಲ್ಲಿ ಕೇವಲ 24 ಗಂಟೆಗಳಲ್ಲಿ ಹಣ ಜಮಾ ಮಾಡಲಾಗುವುದು.

  • ಸರಳ ಡಾಕ್ಯುಮೆಂಟೇಶನ್

    ಪರ್ಸನಲ್ ಲೋನ್ ಅರ್ಹತಾ ಮಾನದಂಡ ಪೂರೈಸಿ ಹಾಗೂ ನಿಮ್ಮ ಪರ್ಸನಲ್ ಲೋನನ್ನು ಕೇವಲ ಕೆಲವೇ ಮೂಲಭೂತ ಡಾಕ್ಯುಮೆಂಟ್‌ಗಳೊಂದಿಗೆ ಪ್ರಕ್ರಿಯೆಗೂಳಿಸಿ.

  • ಅವಧಿ60 ತಿಂಗಳು

    12 ರಿಂದ 60 ತಿಂಗಳ ನಡುವಿನ ಫ್ಲೆಕ್ಸಿಬಲ್ ಲೋನ್‌ ಅವಧಿಯನ್ನು ಆರಿಸಿಕೊಂಡು ಸುಲಭವಾಗಿ ಮರುಪಾವತಿ ಮಾಡಿ.

  • ಮುಂಚಿತ ಅನುಮೋದಿತ ಆಫರ್‌ಗಳು

    ನೀವು ಈಗಾಗಲೆ ಇರುವ ಬಜಾಜ್ ಫಿನ್‌ಸರ್ವ್ ಗ್ರಾಹಕರಾಗಿದ್ದರೆ, ನೀವು ಮುಂಚಿತ - ಅನುಮೋದಿತ ಪರ್ಸನಲ್ ಲೋನ್ ಆಫರ್‌ಗಳನ್ನು ಪಡೆದುಕೊಳ್ಳಬಹುದು.

  • ಯಾವುದೇ ಗುಪ್ತ ಶುಲ್ಕಗಳಿಲ್ಲ

    ಯಾವುದೇ ಗುಪ್ತ ಶುಲ್ಕಗಳಿಲ್ಲದೆ ಪಾರದರ್ಶಕ ಲೋನನ್ನು ಆನಂದಿಸಿ. ಇನ್ನಷ್ಟು ತಿಳಿದುಕೊಳ್ಳಲು ನಿಯಮ ಮತ್ತು ಷರತ್ತು ಗಳನ್ನು ಓದಿ.

  • ಆನ್ಲೈನಿನಲ್ಲಿ ಲೋನ್ ನಿರ್ವಹಣೆ

    ನಿಮ್ಮ ಪರ್ಸನಲ್ ಲೋನ್ ವಿವರಗಳನ್ನು ನಮ್ಮ ಗ್ರಾಹಕ ಪೋರ್ಟಲ್ - ಎಕ್ಸ್‌‌ಪೀರಿಯ ಸಹಾಯದೊಂದಿಗೆ ನಿರ್ವಹಿಸಿ.

ಅರ್ಹತಾ ಮಾನದಂಡ

ಪ್ಲೇ ಮಾಡಿ
playImage

ಅರ್ಹತಾ ಮಾನದಂಡಗಳ ಬಗ್ಗೆ ಇನ್ನಷ್ಟು ತಿಳಿಯಿರಿ ಮತ್ತು ಕೊಚ್ಚಿಯಲ್ಲಿ ನೀವು ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನ್ ಪಡೆಯಲು ನೀಡಬೇಕಾದ ಡಾಕ್ಯುಮೆಂಟ್‌‌ಗಳನ್ನು ತಿಳಿದುಕೊಳ್ಳಿ.

ಬಡ್ಡಿ ದರಗಳು ಮತ್ತು ಶುಲ್ಕಗಳು

ಬಜಾಜ್ ಫಿನ್‌ಸರ್ವ್‌ನಲ್ಲಿ ಕೈಗೆಟಕುವ ಪರ್ಸನಲ್ ಲೋನ್ ಬಡ್ಡಿ ದರ ಗಳನ್ನು ಮತ್ತು ನಾಮಮಾತ್ರದ ಪ್ರಕ್ರಿಯಾ ಶುಲ್ಕಗಳನ್ನು ಪಾವತಿಸಿ.

ನಮ್ಮನ್ನು ಸಂಪರ್ಕಿಸಿ

ನೀವು ಬಜಾಜ್ ಫಿನ್‌ಸರ್ವ್‌ಗೆ ಹೊಸಬರಾಗಿದ್ದರೆ ಹಾಗೂ ಕೊಚ್ಚಿಯಲ್ಲಿ ಹೋಮ್ ಲೋನ್ ಕುರಿತು ವಿವರವಾದ ಮಾಹಿತಿಗಾಗಿ ಹುಡುಕುತ್ತಿದ್ದರೆ ನಮಗೆ 1800-103-3535 ಇಲ್ಲಿಗೆ ಕರೆ ಮಾಡಿ ಅಥವಾ 9773633633 ಗೆ ‘PL’ ಎಂದು SMS ಕಳುಹಿಸಿ.

ನೀವು ಅಸ್ತಿತ್ವದಲ್ಲಿರುವ ಗ್ರಾಹಕರಾಗಿದ್ದರೆ ನಮ್ಮನ್ನು 020-3957 5152 ರಲ್ಲಿ ಸಂಪರ್ಕಿಸಬಹುದು, ಅಥವಾ ಇಲ್ಲಿಗೆ personalloans1@bajajfinserv.in ಬರೆಯಬಹುದು.

ನಮ್ಮ ವಿಳಾಸ

ಬಜಾಜ್ ಫಿನ್‌ಸರ್ವ್
3ನೇ ಫ್ಲೋರ್, ಡಿಡಿ ಟ್ರೇಡ್ ಟವರ್ಸ್, ಕಲೂರ್,
ಕಡವಂತರಾ ರೋಡ್,
ಕೊಚ್ಚಿನ್ – 682017
ಕೇರಳ
ಫೋನ್: 484 330 1300