ಫೀಚರ್‌ಗಳು ಮತ್ತು ಪ್ರಯೋಜನಗಳು
-
ಹೆಚ್ಚಿನ ಮೌಲ್ಯದ ಪರ್ಸನಲ್ ಲೋನ್‌ಗಳನ್ನು ಪಡೆದುಕೊಳ್ಳಿ
ನಿಮ್ಮ ವಿವಿಧ ಅಗತ್ಯಗಳಿಗೆ ರೂ. 35 ಲಕ್ಷದವರೆಗಿನ ಮೇಲಾಧಾರವಿಲ್ಲದ ಲೋನ್ ಆ್ಯಕ್ಸೆಸ್ ಮಾಡಿ.
-
ಮುಂಚಿತ-ಅನುಮೋದಿತ ಆಫರ್‌ಗಳ ಮೂಲಕ ಅಪ್ಲೈ ಮಾಡಿ
ತ್ವರಿತ ಲೋನ್ ಅನುಮೋದನೆಯನ್ನು ಪಡೆಯಲು ನಿಮ್ಮ ಮುಂಚಿತ-ಅನುಮೋದಿತ ಮಿತಿಯನ್ನು ಪರಿಶೀಲಿಸಿ ಮತ್ತು ನಿಮ್ಮ ಆಫರನ್ನು ಪಡೆಯಿರಿ.
-
ಇಎಂಐ ಕ್ಯಾಲ್ಕುಲೇಟರ್‌ನೊಂದಿಗೆ ಪ್ಲಾನ್ ಮಾಡಿ
ಲೋನ್ ಮೊತ್ತ ಮತ್ತು 7 ವರ್ಷಗಳವರೆಗಿನ ಮರುಪಾವತಿ ಅವಧಿಯನ್ನು ಆಯ್ಕೆ ಮಾಡಲು ಆ್ಯಪ್ನ ಪರ್ಸನಲ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಿ.
-
ಪ್ರಸ್ತುತ ಮತ್ತು ಹಿಂದಿನ ಲೋನ್‌ಗಳನ್ನು ನಿರ್ವಹಿಸಿ
-
ಎಲ್ಲಿಂದಲಾದರೂ ಪಾವತಿಗಳನ್ನು ಮಾಡಿ
ಸುಲಭವಾಗಿ ಇಎಂಐ ಪಾವತಿಸಿ, ಲೋನ್ ಭಾಗಶಃ ಮುಂಗಡ ಪಾವತಿಸಿ ಅಥವಾ ಫೋರ್ಕ್ಲೋಸ್ ಮಾಡಿ ಮತ್ತು ಮುಂದೆ ಮಾಡಬೇಕಿರುವ ಪಾವತಿಗಳನ್ನು ನೋಡಿ.
-
ತ್ವರಿತವಾಗಿ ಹೆಚ್ಚುವರಿ ಕ್ರೆಡಿಟ್ ಪಡೆಯಿರಿ
-
ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ
-
ಸಮಯಕ್ಕೆ ಸರಿಯಾದ ನೋಟಿಫಿಕೇಶನ್‌ಗಳನ್ನು ಪಡೆಯಿರಿ
-
ಕೋರಿಕೆಯನ್ನು ಸಲ್ಲಿಸಿ
-
ಕುಟುಂಬಕ್ಕಾಗಿ ಒಂದು ಆ್ಯಪ್ ಹೊಂದಿರಿ
-
ಹೊಸ ಕಾರ್ಯಕ್ಷಮತೆಗಳನ್ನು ಆನಂದಿಸಿ
ಬಜಾಜ್ ಫಿನ್‌ಸರ್ವ್ ಎಕ್ಸ್ಪೀರಿಯ ಆ್ಯಪ್ ಮೂಲಕ ನೀವು ರೂ. 35 ಲಕ್ಷದವರೆಗಿನ ತ್ವರಿತ ಪರ್ಸನಲ್ ಲೋನ್‌ಗೆ ಅಕ್ಸೆಸ್ ಪಡೆಯುತ್ತೀರಿ. ನೀವು ಈಗಾಗಲೇ ನಮ್ಮ ಗ್ರಾಹಕರಾಗಿದ್ದರೆ, ನಿಮ್ಮ ಮುಂಚಿತ-ಅನುಮೋದಿತ ಆಫರ್‌ಗಳನ್ನು ನೋಡಿ, ಅರ್ಹ ಲೋನ್ ಮಿತಿಯನ್ನು ಪರಿಶೀಲಿಸಿ ಮತ್ತು ತ್ವರಿತ ಅನುಮೋದನೆ ಪಡೆಯಲು ಪರ್ಸನಲೈಸ್ಡ್ ಆಫರ್ ಮೂಲಕ ಅಪ್ಲೈ ಮಾಡಿ. ಹೊಸ ಗ್ರಾಹಕರಾಗಿದ್ದರೆ, ನೀವು ನಿಮ್ಮ ಪರ್ಸನಲ್ ಲೋನ್ ಸ್ಟೇಟಸ್ ಟ್ರ್ಯಾಕ್ ಮಾಡಲು ಆ್ಯಪನ್ನು ಬಳಸಬಹುದು.
ಬಜಾಜ್ ಫಿನ್‌ಸರ್ವ್ ಎಕ್ಸ್ಪೀರಿಯ ಆ್ಯಪ್ ಪರ್ಸನಲ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಹೊಂದಿದೆ. ನಿಮಗೆ ನೀಡಲಾದ ಬಡ್ಡಿದರಕ್ಕೆ ಅನುಗುಣವಾದ ಲೋನ್ ಮೊತ್ತ ಮತ್ತು ಅವಧಿಯನ್ನು ಆಯ್ಕೆ ಮಾಡಲು ಇದನ್ನು ಬಳಸಿ. ನೀವು ಮರುಪಾವತಿಯನ್ನು 60 ಇಎಂಐಗಳವರೆಗೆ ಭಾಗ ಮಾಡಬಹುದು. ಇಎಂಐ ಗಳನ್ನು ಪಾವತಿಸಲು, ನಿಮ್ಮ ಲೋನನ್ನು ಭಾಗಶಃ ಮುಂಪಾವತಿ ಮಾಡಲು ಮತ್ತು ಅದನ್ನು ಫೋರ್ಕ್ಲೋಸ್ ಮಾಡಲು ನೀವು ಆ್ಯಪನ್ನು ಬಳಸಬಹುದು.
ಪರ್ಸನಲ್ ಲೋನ್ ಆ್ಯಪ್, ಲೋನ್ ನಿರ್ವಹಣೆಯನ್ನು ಸುಲಭಗೊಳಿಸುತ್ತದೆ. ಯಾವುದೇ ಸಮಯದಲ್ಲಿ, ಎಲ್ಲಿಂದಲಾದರೂ ಇ-ಸ್ಟೇಟ್ಮೆಂಟ್‌ಗಳನ್ನು ಡೌನ್ಲೋಡ್ ಮಾಡಬಹುದು ಮತ್ತು ನಿಮ್ಮ ಚಾಲ್ತಿಯಲ್ಲಿರುವ ಹಾಗೂ ಹಿಂದಿನ ಲೋನ್‌ಗಳನ್ನು ನೋಡಬಹುದು. ಹೆಚ್ಚುವರಿ ಕ್ರೆಡಿಟ್ಗಾಗಿ ನೀವು ಡ್ರಾಡೌನ್ ಸೌಲಭ್ಯವನ್ನು ಪಡೆಯಬಹುದು ಮತ್ತು ಒಟಿಪಿ ಯೊಂದಿಗೆ ಡ್ರಾಡೌನ್ ಅನ್ನು ದೃಢೀಕರಿಸಬಹುದು. ನೋಟಿಫಿಕೇಶನ್ಗಳ ಟ್ಯಾಬ್ ಮೂಲಕ ನೀವು ನಿಮ್ಮ ಪಾವತಿಗಳು ಮತ್ತು ಮುಂಬರುವ ಲೋನ್ ಆಫರ್‌ಗಳನ್ನು ನೋಡಬಹುದು. ಹೆಚ್ಚುವರಿ ಕ್ರೆಡಿಟ್ಗಾಗಿ, ಡ್ರಾಡೌನ್ ಸೌಲಭ್ಯವನ್ನು ಪಡೆಯಬಹುದು ಮತ್ತು ಒಟಿಪಿಯೊಂದಿಗೆ ಡ್ರಾಡೌನ್ ಅನ್ನು ದೃಢೀಕರಿಸಬಹುದು. ನೋಟಿಫಿಕೇಶನ್ ಟ್ಯಾಬ್ ಮೂಲಕ, ನಿಮ್ಮ ಪಾವತಿಗಳು ಮತ್ತು ಮುಂಬರುವ ಲೋನ್ ಆಫರ್‌ಗಳನ್ನು ನೋಡಬಹುದು. ಈ ಆ್ಯಪ್ ನಿಮಗೆ ಕೋರಿಕೆಗಳನ್ನು ಸಲ್ಲಿಸಲು ಸಹಾಯ ಮಾಡುತ್ತದೆ ಮತ್ತು ಚಾಟ್‌ಬಾಟ್ ಮೂಲಕ ತಕ್ಷಣವೇ ನೆರವು ಪಡೆಯಬಹುದು.
ಅನುಕೂಲಕರ ಮರುಪಾವತಿಗಾಗಿ, ನೀವು ಫ್ಲೆಕ್ಸಿ ಪರ್ಸನಲ್ ಲೋನ್ ಆಯ್ಕೆ ಮಾಡಬಹುದು ಮತ್ತು ನಿಮ್ಮ ಮಾಸಿಕ ಖರ್ಚನ್ನು 45% ವರೆಗೆ ಕಡಿಮೆ ಮಾಡಲು ಬಡ್ಡಿ-ಮಾತ್ರ ಪಾವತಿಸುವ ಇಎಂಐಗಳನ್ನು ಆಯ್ಕೆ ಮಾಡಬಹುದು*.
ಪ್ಲೇ ಸ್ಟೋರ್ನಿಂದ ಎಕ್ಸ್ಪೀರಿಯ ಆ್ಯಪ್ ಡೌನ್ಲೋಡ್ ಮಾಡುವುದು ಹೇಗೆ?
ನೀವು ಗೂಗಲ್ ಪ್ಲೇ ಬಳಸುವ ಬಜಾಜ್ ಫಿನ್‌ಸರ್ವ್ ಗ್ರಾಹಕರಾಗಿದ್ದರೆ, ಬಜಾಜ್ ಫಿನ್‌ಸರ್ವ್ ಆ್ಯಪ್ ಡೌನ್ಲೋಡ್ ಮಾಡಲು ಮತ್ತು ಇನ್‌ಸ್ಟಾಲ್ ಮಾಡಲು ಈ ಹಂತಗಳನ್ನು ಅನುಸರಿಸಿ.
- 1 ಹುಡುಕಿ ಮತ್ತು ಬಜಾಜ್ ಫಿನ್‌ಸರ್ವ್ ಆ್ಯಪ್ ಡೌನ್‌ಲೋಡ್ ಮಾಡಿ Google Play Store ನಿಂದ
- 2 ಆ್ಯಪನ್ನು ಡೌನ್ಲೋಡ್ ಮಾಡಲು 'ಇನ್‌ಸ್ಟಾಲ್' ಕ್ಲಿಕ್ ಮಾಡಿ
- 3 ಒಂದು ಬಾರಿ ಡೌನ್ಲೋಡ್ ಆದ ನಂತರ, ಬಜಾಜ್ ಫಿನ್‌ಸರ್ವ್ ಎಕ್ಸ್ಪೀರಿಯ ಆ್ಯಪ್ ತೆರೆಯಿರಿ
- 4 ಆ್ಯಪ್ ಬಳಸಲು ಅಂತಿಮ ಬಳಕೆದಾರರ ಲೈಸೆನ್ಸ್ ಒಪ್ಪಂದವನ್ನು (ಇಯುಎಲ್ಎ) ಅಂಗೀಕರಿಸಿ
- 5 ಫೇಸ್ಬುಕ್ ಅಥವಾ ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ಅಥವಾ ಗ್ರಾಹಕ ಐಡಿ ಮೂಲಕ ಲಾಗಿನ್ ಆಗಿರಿ
ಆ್ಯಪ್ ಸ್ಟೋರ್‌ನಲ್ಲಿ ಎಕ್ಸ್ಪೀರಿಯ ಆ್ಯಪ್ ಡೌನ್ಲೋಡ್ ಮಾಡುವುದು ಹೇಗೆ?
ನೀವು ಆ್ಯಪಲ್ ಆ್ಯಪ್ ಸ್ಟೋರ್ ಬಳಸುವ ಬಜಾಜ್ ಫಿನ್‌ಸರ್ವ್ ಗ್ರಾಹಕರಾಗಿದ್ದರೆ, ಬಜಾಜ್ ಫಿನ್‌ಸರ್ವ್ ಎಕ್ಸ್ಪೀರಿಯ ಆ್ಯಪ್ ಡೌನ್ಲೋಡ್ ಮಾಡಲು ಮತ್ತು ಇನ್‌ಸ್ಟಾಲ್ ಮಾಡಲು ಈ ಹಂತಗಳನ್ನು ಅನುಸರಿಸಿ.
- 1 ಆ್ಯಪಲ್ ಆ್ಯಪ್ ಸ್ಟೋರ್ ತೆರೆಯಿರಿ ಮತ್ತು ಬಜಾಜ್ ಫಿನ್‌ಸರ್ವ್ ಆ್ಯಪ್ ಹುಡುಕಿರಿ
- 2 ಡೌನ್ಲೋಡ್ ಪ್ರಕ್ರಿಯೆಯನ್ನು ಆರಂಭಿಸಲು 'ಡೌನ್ಲೋಡ್' ಕ್ಲಿಕ್ ಮಾಡಿ
- 3 ಡೌನ್ಲೋಡ್ ಆದ ನಂತರ, ನಿಮ್ಮ ಫೋನ್‌ನಲ್ಲಿ ಆ್ಯಪ್ ಇನ್‌ಸ್ಟಾಲ್ ಮಾಡಲು 'ಇನ್‌ಸ್ಟಾಲ್' ಕ್ಲಿಕ್ ಮಾಡಿ
- 4 ಆ್ಯಪ್‌ಗಾಗಿ ನೋಟಿಫಿಕೇಶನ್‌ಗಳನ್ನು ಅನುಮತಿಸಿ
- 5 6 ಭಾಷೆಗಳಲ್ಲಿ ನಿಮಗೆ ಬೇಕಾದ ಭಾಷೆ ಆಯ್ಕೆ ಮಾಡಿ ಮತ್ತು ಮುಂದುವರೆಯಲು 'ಪ್ರೊಸೀಡ್' ಮೇಲೆ ಒತ್ತಿ
- 6 ಫೇಸ್ಬುಕ್ ಅಥವಾ ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ಅಥವಾ ಗ್ರಾಹಕ ಐಡಿ ಮೂಲಕ ಲಾಗಿನ್ ಆಗಿರಿ
ಬಜಾಜ್ ಫಿನ್‌ಸರ್ವ್ ಎಕ್ಸ್ಪೀರಿಯ ಆ್ಯಪ್ ಮೂಲಕ ಪರ್ಸನಲ್ ಲೋನಿಗೆ ಅಪ್ಲೈ ಮಾಡುವುದು ಹೇಗೆ?
- 1 ಗೂಗಲ್ ಪ್ಲೇ ಅಥವಾ ಆ್ಯಪಲ್ ಆ್ಯಪ್ ಸ್ಟೋರ್‌ಗೆ ಭೇಟಿ ನೀಡಿ, ಬಜಾಜ್ ಫಿನ್‌ಸರ್ವ್ ಆ್ಯಪ್ ಡೌನ್‌ಲೋಡ್ ಮಾಡಿ
- 2 ನಿಮ್ಮ ಎಕ್ಸ್ಪೀರಿಯ ಐಡಿ ಅಥವಾ ಮೊಬೈಲ್ ನಂಬರ್ ಬಳಸಿ ಆ್ಯಪ್ ಆ್ಯಕ್ಟಿವೇಟ್ ಮಾಡಿಕೊಳ್ಳಿ. ಲಾಗಿನ್ ಮಾಡಲು ನಿಮ್ಮ ನೋಂದಾಯಿತ ಮೊಬೈಲ್ ನಂಬರಿಗೆ ಕಳುಹಿಸಲಾದ ಒಟಿಪಿ ಬಳಸಿ
- 3 ಮುಂಚಿತ-ಅನುಮೋದಿತ ಮತ್ತು ಶಿಫಾರಸು ಮಾಡಲಾದ ಆಫರ್‌ಗಳ ವಿಭಾಗಗಳಲ್ಲಿ ನಿಮ್ಮ ಮುಂಚಿತ-ಅನುಮೋದಿತ ಆಫರ್‌ಗಳನ್ನು ಅನ್ವೇಷಿಸಿ ಮತ್ತು ಲೋನ್‌ಗೆ ಅಪ್ಲೈ ಮಾಡಿ
ಗಮನಿಸಿ: ಈಗಾಗಲೇ ಬಜಾಜ್ ಫಿನ್‌ಸರ್ವ್ ಗ್ರಾಹಕರಾಗಿದ್ದರೆ ಆ್ಯಪ್ ಮೂಲಕ ಪರ್ಸನಲ್ ಲೋನ್‌ಗಳನ್ನು ಪಡೆಯಬಹುದು.
*ಷರತ್ತು ಅನ್ವಯ