RBI (ಭಾರತೀಯ ರಿಸರ್ವ್ ಬ್ಯಾಂಕ್) ಮೊದಲಿಗೆ ಮಾರ್ಚ್ 1, 2020 ರಿಂದ ಆರಂಭವಾಗುವ ಎಲ್ಲಾ ಲೋನ್ಗಳ ಮೇಲೆ 3 ತಿಂಗಳ ಮೊರಟೋರಿಯಂ ಅವಧಿ ಘೋಷಿಸಿತು ಮತ್ತು ನಂತರ ಅದನ್ನು ಆಗಸ್ಟ್ 31, 2020 ವರೆಗೆ ವಿಸ್ತರಿಸಿತು. ಅಸ್ತಿತ್ವದಲ್ಲಿರುವ ಪರ್ಸನಲ್ ಲೋನ್ ಸಾಲಗಾರರು ಬಜಾಜ್ ಫಿನ್ಸರ್ವ್ ಮೊರಟೋರಿಯಂ ಕ್ಯಾಲ್ಕುಲೇಟರ್ ಅನ್ನು ತಮ್ಮ ಪರ್ಸನಲ್ ಲೋನ್ EMI ಗಳು, ಬಡ್ಡಿ ದರಗಳು ಮತ್ತು ಲೋನ್ ಅವಧಿಯ ಮೇಲೆ ಈ ಮುಂದೂಡುವ ವಿಂಡೋದ ಪರಿಣಾಮವನ್ನು ಮೌಲ್ಯಮಾಪನ ಮಾಡಲು ಬಳಸಬಹುದು.
ಹೆಚ್ಚುವರಿ ಬಡ್ಡಿ
ನೀವು ಪಾವತಿಸುವ ಹೆಚ್ಚುವರಿ EMI ಗಳು
ಸೂಚನೆ: ನೀವು ಜುಲೈ 2020 ಮೊರಟೋರಿಯಂ ಪಡೆದುಕೊಂಡರೆ ಪಾವತಿಸಬೇಕಾದ ಹೆಚ್ಚುವರಿ ಬಡ್ಡಿ ಮತ್ತು EMI ಮೊತ್ತಗಳನ್ನು ಲೆಕ್ಕ ಹಾಕುವಾಗ ನಿಮಗೆ ಸಹಾಯ ಮಾಡಲು EMI ಮೊರಟೋರಿಯಂ ಕ್ಯಾಲ್ಕುಲೇಟರ್ ಒಂದು ಸೂಚನಾತ್ಮಕ ಸಾಧನವಾಗಿದೆ ಅಷ್ಟೇ. ಕ್ಯಾಲ್ಕುಲೇಟರ್ ಫಲಿತಾಂಶಗಳು ಕೇವಲ ಅಂದಾಜಾಗಿದ್ದು, ಮಾಹಿತಿ ಉದ್ದೇಶಗಳಿಗಾಗಿ ಮಾತ್ರವೇ ಬಳಸಲಾಗಿದೆ. ನಿಜವಾದ ಬಡ್ಡಿ ದರಗಳು ಮತ್ತು ಲೋನ್ ಅರ್ಹತಾ ಮೊತ್ತವು ಬಳಕೆದಾರರಿಂದ ಬಳಕೆದಾರರಿಗೆ ಬದಲಾಗುತ್ತದೆ.
ಕೆಲವು ಸರಳ ಹಂತಗಳಲ್ಲಿ ಮೊರಟೋರಿಯಂ EMI ಕ್ಯಾಲ್ಕುಲೇಟರ್ ಅನ್ನು ಹೇಗೆ ಬಳಸುವುದು ಎಂದು ನೋಡಿ.
ಹಂತ 1 – ನಿಮಗೆ ಮಂಜೂರು ಮಾಡಿದ ಆರಂಭಿಕ ಲೋನ್ ಮೊತ್ತವನ್ನು ಭರ್ತಿ ಮಾಡಿ.
ಹಂತ 2 – ಪ್ರಸ್ತುತ ನಿಮ್ಮ ಪರ್ಸನಲ್ ಲೋನಿಗೆ ಅನ್ವಯವಾಗುವ ಬಡ್ಡಿ ದರವನ್ನು ನಮೂದಿಸಿ.
ಹಂತ 3 – ಪ್ರಸ್ತುತ ಶೆಡ್ಯೂಲ್ ಪ್ರಕಾರ ನಿಮ್ಮ ಮರುಪಾವತಿ ಅವಧಿಯನ್ನು ಒದಗಿಸಿ.
ಹಂತ 4 – ನಂತರ, ನಿಮ್ಮ ಒಟ್ಟು ಲೋನ್ನಲ್ಲಿ ಈಗಾಗಲೇ ಪಾವತಿಸಲಾದ EMI ಗಳ ಸಂಖ್ಯೆಯನ್ನು (ಸಮನಾದ ಮಾಸಿಕ ಕಂತುಗಳು) ನಮೂದಿಸಿ
ಹಂತ 5 – ಒಂದು ವೇಳೆ ನೀವು ಮಾರ್ಚ್ ಮತ್ತು ಮೇ 2020 ನಡುವೆ ಮೊರಟೋರಿಯಂ ಆಯ್ಕೆ ಮಾಡಿದ್ದರೆ, ಎಷ್ಟು ತಿಂಗಳ ಅವಧಿಗೆ ಎಂಬುದನ್ನು ನಮೂದಿಸಿ. ಈ ಅವಧಿಯಲ್ಲಿ ನೀವು ಮೊರಟೋರಿಯಂ ಆಯ್ಕೆ ಮಾಡದಿದ್ದರೆ ಈ ಹಂತವನ್ನು ಬಿಡಬಹುದು ಅಥವಾ '0' ಆಯ್ಕೆ ಮಾಡಬಹುದು.
ಹಂತ 6 – ಜೂನ್ ಮತ್ತು ಆಗಸ್ಟ್ ನಡುವೆ ಎಷ್ಟು ತಿಂಗಳ ಕಾಲ ಮೊರಟೋರಿಯಂ ಆಯ್ಕೆ ಮಾಡಬಯಸುತ್ತೀರಿ ಎಂದು ತಿಳಿಸಿ.
ಹಂತ 7 – ನೀವು ಬಾಕಿ ಉಳಿದ ಲೋನ್ EMI ಗಳನ್ನು ಮುಂಚಿನಂತೆಯೇ ಇಟ್ಟುಕೊಳ್ಳಲು ಬಯಸಿದರೆ, ಅದಕ್ಕೆ ಅನುಗುಣವಾಗಿ ನಿಮ್ಮ ಆಯ್ಕೆಯನ್ನು ಆರಿಸಿ.
ಹಂತ 8 – ಲೋನ್ ಅವಧಿಯ ಬದಲಾವಣೆಗೆ ಸಂಬಂಧಿಸಿದ ಎಲ್ಲಾ ಅಗತ್ಯ ವಿವರಗಳನ್ನು ಭರ್ತಿ ಮಾಡಿ. ನೀವು ನಿಮ್ಮ ಲೋನ್ ಮರುಪಾವತಿಯ ಅವಧಿಯನ್ನು ಮುಂಚಿನಂತೆಯೇ ಇಟ್ಟುಕೊಳ್ಳಬಹುದು.
ನೀವು ಈ ಹಂತಗಳನ್ನು ಪೂರ್ಣಗೊಳಿಸಿದ ನಂತರ, ಬಜಾಜ್ ಫಿನ್ಸರ್ವ್ ಮೊರಟೋರಿಯಂ ಕ್ಯಾಲ್ಕುಲೇಟರ್ ಮಾಹಿತಿಯ ಆಧಾರದ ಮೇಲೆ ಈ ಕೆಳಗಿನ ಫಲಿತಾಂಶಗಳನ್ನು ಲೆಕ್ಕ ಹಾಕುತ್ತದೆ:
ಮೊರಟೋರಿಯಂ ಅವಧಿಯೊಂದಿಗೆ EMI ಕ್ಯಾಲ್ಕುಲೇಟರ್ ಬಳಸುವಾಗ, ಈ ಕೆಳಗಿನ ಪರಿಣಾಮಗಳನ್ನು ಗಮನಿಸಬೇಕು:
ಈ ಸರಳ ಹಂತಗಳನ್ನು ಅನುಸರಿಸುವ ಮೂಲಕ ಬಜಾಜ್ ಫಿನ್ಸರ್ವ್ನೊಂದಿಗೆ ಪರ್ಸನಲ್ ಲೋನ್ ಮೊರಟೋರಿಯಂಗೆ ಅಪ್ಲೈ ಮಾಡಿ:
ನೀವು RBI ಮೊರಟೋರಿಯಂಗೆ ಅಪ್ಲಿಕೇಶನ್ ಸಲ್ಲಿಸಿದ ನಂತರ, ನಾವು ನಿಮ್ಮ ಪರ್ಸನಲ್ ಲೋನ್ ಸ್ಟೇಟಸ್ ಅನ್ನು ಮೌಲ್ಯಮಾಪನ ಮಾಡುತ್ತೇವೆ ಮತ್ತು ಅದು ಅನುಮೋದನೆ ಆಗಿದೆಯೋ ಇಲ್ಲವೋ ಎಂದು ತಿಳಿಸುತ್ತೇವೆ.
ಮೊರಟೋರಿಯಂ ಕ್ಯಾಲ್ಕುಲೇಟರ್ ಒಂದು ವಿಶೇಷ ಹಣಕಾಸು ಸಾಧನವಾಗಿದ್ದು, ಇದು ಟರ್ಮ್ ಲೋನ್ ಸಾಲಗಾರರಿಗೆ ತಮ್ಮ ಬಾಕಿ ಉಳಿದ ಲೋನ್ ಹೊಣೆಗಾರಿಕೆಯ ಮೇಲೆ ಹೆಚ್ಚುವರಿ ಬಡ್ಡಿಯನ್ನು ನಿರ್ಧರಿಸಲು ಸಹಾಯ ಮಾಡುತ್ತದೆ. ಆರ್ಬಿಐನ ಟರ್ಮ್ ಲೋನ್ ಮೊರಟೋರಿಯಂ ಪ್ರಕಾರ, ಅಸ್ತಿತ್ವದಲ್ಲಿರುವ ಸಾಲಗಾರರು ಆಗಸ್ಟ್ 31, 2020 ರಂದು ಕೊನೆಗೊಳ್ಳುವ 6 ತಿಂಗಳವರೆಗೆ ಇಎಂಐ ಪಾವತಿಯನ್ನು ಮುಂದೂಡಲು ಆಯ್ಕೆ ಮಾಡಬಹುದು.
ಬಜಾಜ್ ಫಿನ್ಸರ್ವ್ ಅಂತಹ ಬದಲಾವಣೆಯ ಮೇಲೆ ಯಾವುದೇ ವಿಳಂಬ ಪಾವತಿ ಶುಲ್ಕ ವಿಧಿಸುವುದಿಲ್ಲ. ಆದಾಗ್ಯೂ, ಒಟ್ಟು ಲೋನ್ ಮೇಲೆ ಪರಿಣಾಮ ಬೀರುವ ಸಂಪೂರ್ಣ ಮೊರಟೋರಿಯಂ ಅವಧಿ ಮುಂದುವರೆಯುತ್ತದೆ. ನಿಮ್ಮ ಬಾಕಿ ಉಳಿದ ಲೋನ್ ಮೊತ್ತಕ್ಕೆ ಬಡ್ಡಿಯನ್ನು ಅಂದಾಜು ಮಾಡಲು ಬಜಾಜ್ ಫಿನ್ಸರ್ವ್ ಮೊರಟೋರಿಯಂ EMI ಕ್ಯಾಲ್ಕುಲೇಟರ್ ಬಳಸಿ.
ಕ್ಯಾಲ್ಕುಲೇಟರ್ ನಿಮ್ಮ ಲೋನಿಗೆ ಆರ್ಬಿಐ ಮೊರಟೋರಿಯಂ ಅನ್ವಯಿಸಿದ ನಂತರ ಇಎಂಐ ಮೊತ್ತ ಮತ್ತು ಮರುಪಾವತಿ ಅವಧಿಯಲ್ಲಿನ ಯಾವುದೇ ಬದಲಾವಣೆಯನ್ನು ಮತ್ತು ನಿಮ್ಮ ಅಮೊರ್ಟೈಸೇಶನ್ ಶೆಡ್ಯೂಲಿನಲ್ಲಿ ಪರಿಣಾಮಕಾರಿ ಬದಲಾವಣೆಯನ್ನು ಕೂಡ ಪ್ರತಿಬಿಂಬಿಸುತ್ತದೆ.
ಉತ್ತಮ ಸಿಬಿಲ್ ಸ್ಕೋರ್, ಲೋನ್ಗಳು ಮತ್ತು ಕ್ರೆಡಿಟ್ ಕಾರ್ಡ್ಗಳ ಮೇಲೆ ಉತ್ತಮ ಡೀಲ್ ಪಡೆಯಲು ಸಹಾಯ ಮಾಡುತ್ತದೆ ಎಂದು ನಿಮಗೆ ಗೊತ್ತೇ?