ಷೇರುಗಳ ಮೇಲಿನ ಲೋನ್ ಫೀಚರ್‌ಗಳು
-
ಹೆಚ್ಚಿನ ಲೋನ್ ವ್ಯಾಲ್ಯೂ
ರೂ. 10 ಕೋಟಿಯವರೆಗಿನ ನಿಮ್ಮ ಷೇರುಗಳ ಮೇಲೆ ಲೋನ್ ಪಡೆಯಿರಿ.
-
ಸಂಬಂಧ ನಿರ್ವಾಹಕ
ನಿಮ್ಮ ಎಲ್ಲಾ ಕೋರಿಕೆಗಳ ಕುರಿತು ನಮ್ಮ ಮೀಸಲಾದ ರಿಲೇಶನ್‌ಶಿಪ್ ಮ್ಯಾನೇಜರ್ ನಿಮಗೆ 24x7 ಸಹಾಯ ಮಾಡುತ್ತಾರೆ.
-
ಶೂನ್ಯ ಭಾಗಶಃ ಪಾವತಿ/ ಫೋರ್‌ಕ್ಲೋಸರ್ ಶುಲ್ಕಗಳು
ನಿಮ್ಮ ಅನುಕೂಲಕ್ಕೆ ತಕ್ಕಂತೆ ಶೂನ್ಯ ಭಾಗಶಃ ಪಾವತಿ ಅಥವಾ ಫೋರ್‌ಕ್ಲೋಸರ್ ಶುಲ್ಕಗಳೊಂದಿಗೆ ಲೋನ್ ಮರುಪಾವತಿ ಮಾಡಿ.
-
ಆನ್ಲೈನ್ ಅಕೌಂಟ್ ಅಕ್ಸೆಸ್
ನಮ್ಮ ಗ್ರಾಹಕ ಪೋರ್ಟಲ್ – ಎಕ್ಸ್ಪೀರಿಯ ದೊಂದಿಗೆ ಎಲ್ಲಿಂದಲಾದರೂ ನಿಮ್ಮ ಲೋನ್ ಅಕೌಂಟನ್ನು ನಿರ್ವಹಿಸಿ.
-
ಸುಲಭ ಡಾಕ್ಯುಮೆಂಟೇಶನ್
ಸೆಕ್ಯೂರಿಟಿಗಳ ಮೇಲಿನ ಲೋನನ್ನು ಪಡೆಯಲು ಕನಿಷ್ಠ ಹಣಕಾಸಿನ ಡಾಕ್ಯುಮೆಂಟ್‌ಗಳು ಬೇಕಾಗುತ್ತವೆ.
-
ಅನುಮೋದಿತ ಭದ್ರತೆಗಳ ವ್ಯಾಪಕ ಪಟ್ಟಿ
ಷೇರುಗಳು, ಮ್ಯೂಚುಯಲ್ ಫಂಡ್‌ಗಳು, ಫಿಕ್ಸೆಡ್ ಮೆಚ್ಯೂರಿಟಿ ಪ್ಲಾನ್‌ಗಳು (ಎಫ್ಎಂಪಿ ಗಳು), ಉದ್ಯೋಗಿ ಸ್ಟಾಕ್ ಮಾಲೀಕತ್ವ ಯೋಜನೆಗಳು (ಇಎಸ್ಒಪಿ ಗಳು), ಆರಂಭಿಕ ಸಾರ್ವಜನಿಕ ಕೊಡುಗೆಗಳು (ಐಪಿಒ ಗಳು) ಮತ್ತು ಬಾಂಡ್ಗಳನ್ನು ಲೋನಿಗೆ ಅಡಮಾನ ಬಳಸಿ.
ಬಜಾಜ್ ಫೈನಾನ್ಸ್ ಲಿಮಿಟೆಡ್ (ಬಿಎಫ್ಎಲ್) ರೂ. 10 ಕೋಟಿಯವರೆಗಿನ ತ್ವರಿತ ಸುರಕ್ಷಿತ ಹಣಕಾಸನ್ನು ಒದಗಿಸುತ್ತದೆ. ನಿಮ್ಮ ಎಲ್ಲಾ ಹಣಕಾಸಿನ ಅಗತ್ಯಗಳಿಗಾಗಿ ನೀವು ನಿಮ್ಮ ಸೆಕ್ಯೂರಿಟಿಗಳು, ಮ್ಯೂಚುಯಲ್ ಫಂಡ್‌ಗಳು, ಇನ್ಶೂರೆನ್ಸ್ ಅಥವಾ ಬಾಂಡ್‌ಗಳು, ಸ್ಟಾಕ್‌ಗಳು, ಷೇರುಗಳು (ಇಕ್ವಿಟಿ ಷೇರುಗಳು ಮತ್ತು ಡಿಮ್ಯಾಟ್ ಷೇರುಗಳು ಮತ್ತು ಇನ್ನೂ ಅನೇಕ) ಮೇಲೆ ಲೋನನ್ನು ಪಡೆಯಬಹುದು.
ನಮ್ಮ ಸುಲಭವಾದ ಆನ್ಲೈನ್ ಅಪ್ಲಿಕೇಶನ್ ಪ್ರಕ್ರಿಯೆ ಮತ್ತು ಸಮರ್ಪಿತ ರಿಲೇಶನ್‌ಶಿಪ್ ಮ್ಯಾನೇಜರ್‌ನೊಂದಿಗೆ, ನಿಮ್ಮ ಆಸ್ತಿಗಳನ್ನು ತೊಂದರೆ ರಹಿತವಾಗಿ ಲಿಕ್ವಿಡೇಟ್ ಮಾಡದೆ ನೀವು ಹಣವನ್ನು ಪಡೆಯಬಹುದು. ಬಜಾಜ್ ಫೈನಾನ್ಸ್‌ನೊಂದಿಗೆ ಷೇರುಗಳ ಮೇಲೆ ಲೋನ್ ಪಡೆಯಿರಿ ಮತ್ತು ನಿಮ್ಮ ಹಣಕಾಸಿನ ಅಗತ್ಯಗಳನ್ನು ತಕ್ಷಣವೇ ಪೂರೈಸಿಕೊಳ್ಳಿ.
ಷೇರುಗಳ ಮೇಲಿನ ಲೋನ್ ಅರ್ಹತಾ ಮಾನದಂಡ ಮತ್ತು ಡಾಕ್ಯುಮೆಂಟ್‌ಗಳು
-
ಅಗತ್ಯವಿರುವ ಡಾಕ್ಯುಮೆಂಟ್‌ಗಳು
ವೈಯಕ್ತಿಕ ಗ್ರಾಹಕರು ತಮ್ಮ ಗುರುತಿನ ಪುರಾವೆ, ವಿಳಾಸದ ಪುರಾವೆ, ಭದ್ರತಾ ಡಾಕ್ಯುಮೆಂಟ್ ಪುರಾವೆ ಮತ್ತು ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಫೋಟೋ ಸಲ್ಲಿಸಬೇಕು.
-
ಆದಾಯದ ಮೂಲ
ಗ್ರಾಹಕನು ವೇತನ ಪಡೆಯುತ್ತಿರಬೇಕು, ನಿಯಮಿತ ಆದಾಯವಿರುವ ಸ್ವಉದ್ಯೋಗಿಯಾಗಿರಬೇಕು ಮತ್ತು ಕನಿಷ್ಟ ರೂ.10 ಲಕ್ಷದಷ್ಟು ಸೆಕ್ಯೂರಿಟಿ ವ್ಯಾಲ್ಯೂ ಹೊಂದಿರಬೇಕು.
-
ಭಾರತೀಯ ನಿವಾಸಿ
ವ್ಯಕ್ತಿಯು ಕನಿಷ್ಠ 21 ವರ್ಷ ವಯಸ್ಸಿನವರಾಗಿರಬೇಕು.
ಷೇರುಗಳ ಮೇಲಿನ ಲೋನಿಗೆ ಅಪ್ಲೈ ಮಾಡುವುದು ಹೇಗೆ
ಬಜಾಜ್ ಫೈನಾನ್ಸ್‌ನಲ್ಲಿ ಷೇರುಗಳ ಮೇಲಿನ ಲೋನಿಗೆ ಅಪ್ಲೈ ಮಾಡುವ ವಿವರವಾದ ಮಾರ್ಗದರ್ಶಿ ಇಲ್ಲಿದೆ
- 1 ನಮ್ಮ ಸುಲಭವಾದ ಆನ್ಲೈನ್ ಫಾರಂಗೆ ಭೇಟಿ ನೀಡಲು 'ಆನ್ಲೈನಿನಲ್ಲಿ ಅಪ್ಲೈ ಮಾಡಿ' ಮೇಲೆ ಕ್ಲಿಕ್ ಮಾಡಿ
- 2 ಹೆಸರು, ಫೋನ್ ನಂಬರ್, ನಗರ, ಇಮೇಲ್ ಐಡಿ ಯಂತಹ ನಿಮ್ಮ ಬೇಸಿಕ್ ವಿವರಗಳನ್ನು ನಮೂದಿಸಿ
- 3 ಫಾರ್ಮ್‌ನಲ್ಲಿ ನಿಮ್ಮ ಒಟ್ಟು ಪೋರ್ಟ್‌ಫೋಲಿಯೋ ಮೌಲ್ಯ, ಸೆಕ್ಯೂರಿಟಿಗಳ ವಿಧಗಳನ್ನು ಆಯ್ಕೆಮಾಡಿ
- 4 ನಿಮ್ಮ ಅಪ್ಲಿಕೇಶನ್ ಸ್ಥಿತಿ ಬಗ್ಗೆ ನೀವು ಇಮೇಲ್ ಮತ್ತು ಎಸ್ಎಂಎಸ್ ಮೂಲಕ ದೃಢೀಕರಣವನ್ನು ಪಡೆಯುತ್ತೀರಿ
- 5 ಅಗತ್ಯವಿರುವ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಲು ಮತ್ತು ಪ್ರಕ್ರಿಯೆಯನ್ನು ಮುಂದಕ್ಕೆ ಕೊಂಡೊಯ್ಯಲು ನಮ್ಮ ಪ್ರತಿನಿಧಿ ನಿಮ್ಮನ್ನು ಸಂಪರ್ಕಿಸುತ್ತಾರೆ
ನಿಮ್ಮ ಡಾಕ್ಯುಮೆಂಟ್‌ಗಳ ಯಶಸ್ವಿ ಪರಿಶೀಲನೆಯ ನಂತರ, ನಿಮ್ಮ ಆನ್ಲೈನ್ ಲೋನ್ ಅಕೌಂಟಿನ ಲಾಗಿನ್ ವಿವರಗಳೊಂದಿಗೆ ನಿಮ್ಮ ಬ್ಯಾಂಕ್ ಅಕೌಂಟಿನಲ್ಲಿ ನೀವು ಲೋನ್ ಮೊತ್ತವನ್ನು ಪಡೆಯುತ್ತೀರಿ.
ಬಜಾಜ್ ಫೈನಾನ್ಸ್‌ನಲ್ಲಿ ಷೇರುಗಳ ಮೇಲಿನ ಲೋನಿಗೆ ಅಪ್ಲೈ ಮಾಡುವುದು ತುಂಬಾ ಸುಲಭ. ಷೇರುಗಳ ಮೇಲಿನ ಬಜಾಜ್ ಫೈನಾನ್ಸ್ ಆನ್ಲೈನ್ ಲೋನ್ ಇಲ್ಲಿಗೆ ಭೇಟಿ ಮಾಡಿ, ಅಲ್ಲಿ ನೀವು ನಿಮ್ಮ ವೈಯಕ್ತಿಕ, ಒಟ್ಟು ಪೋರ್ಟ್‌ಫೋಲಿಯೋ ಮೌಲ್ಯ ಮತ್ತು ಸೆಕ್ಯೂರಿಟಿಗಳ ವಿಧಗಳ ವಿವರಗಳನ್ನು ಭರ್ತಿ ಮಾಡಬೇಕಾಗುತ್ತದೆ. ಅಗತ್ಯವಿರುವ ಡಾಕ್ಯುಮೆಂಟ್‌ಗಳನ್ನು ನಮ್ಮ ಪ್ರತಿನಿಧಿಗೆ ನೀವು ಸಲ್ಲಿಸಬಹುದು ಮತ್ತು ನಂತರ ನೀವು ಆನ್‌ಲೈನ್‌ನಲ್ಲಿ ಸ್ವೀಕೃತಿಯನ್ನು ಪಡೆಯುತ್ತೀರಿ.
ಷೇರುಗಳ ಮೇಲಿನ ಲೋನ್ ಬಡ್ಡಿ ದರಗಳು
ಶುಲ್ಕಗಳ ಪ್ರಕಾರಗಳು |
ಶುಲ್ಕಗಳು ಅನ್ವಯ |
ಬಡ್ಡಿ ದರ |
ವರ್ಷಕ್ಕೆ 10% + ಅನ್ವಯವಾಗುವ ತೆರಿಗೆಗಳು |
ಪ್ರಕ್ರಿಯಾ ಶುಲ್ಕಗಳು |
ರೂ. 1,000 + ಅನ್ವಯವಾಗುವ ತೆರಿಗೆಗಳು |
ಬಡ್ಡಿ ಮತ್ತು ಅಸಲು ಸ್ಟೇಟ್ಮೆಂಟ್ ಶುಲ್ಕಗಳು |
ಇಲ್ಲ |
ಫೋರ್‌ಕ್ಲೋಸರ್ ಶುಲ್ಕಗಳು |
ಇಲ್ಲ |
ಮುಂಗಡ ಪಾವತಿ ಶುಲ್ಕಗಳು |
ಇಲ್ಲ |
ಬೌನ್ಸ್ ಶುಲ್ಕಗಳು |
ಪ್ರತಿ ಬೌನ್ಸ್‌ಗೆ ರೂ. 1,200 (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು) |
ದಂಡದ ಬಡ್ಡಿ |
ಪ್ರತಿ ತಿಂಗಳಿಗೆ 2%+ ಅನ್ವಯಿಸುವ ತೆರಿಗೆಗಳು |
ಡಾಕ್ಯುಮೆಂಟ್/ಸ್ಟೇಟ್ಮೆಂಟ್ ಶುಲ್ಕಗಳು |
ನಮ್ಮ ಗ್ರಾಹಕ ಪೋರ್ಟಲ್ - ಎಕ್ಸ್ಪೀರಿಯಗೆ ಲಾಗಿನ್ ಮಾಡುವ ಮೂಲಕ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ನಿಮ್ಮ ಇ-ಸ್ಟೇಟ್ಮೆಂಟ್ಗಳು/ ಪತ್ರಗಳು/ ಪ್ರಮಾಣಪತ್ರಗಳನ್ನು ಡೌನ್ಲೋಡ್ ಮಾಡಿ. |
*ಸೆಕ್ಯೂರಿಟಿಗಳ ಮೇಲಿನ ಲೋನ್ ಆನ್ಲೈನ್ ಅಪ್ಲಿಕೇಶನ್‌ಗೆ ಮಾತ್ರ ಅನ್ವಯವಾಗುತ್ತದೆ.
ಮ್ಯಾಂಡೇಟ್ ನಿರಾಕರಣೆ ಸೇವಾ ಶುಲ್ಕ: ಯಾವುದೇ ಕಾರಣಕ್ಕಾಗಿ ಗ್ರಾಹಕರ ಬ್ಯಾಂಕ್ ಈ ಮೊದಲಿನ ಮ್ಯಾಂಡೇಟ್ ಫಾರಂ ಅನ್ನು ತಿರಸ್ಕರಿಸಿದರೆ, ಆ ದಿನಾಂಕದಿಂದ 30 ದಿನಗಳ ಒಳಗೆ ಹೊಸ ಮ್ಯಾಂಡೇಟ್ ಫಾರಂ ನೋಂದಣಿಯಾಗದಿದ್ದರೆ ರೂ. 450 (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡಂತೆ) ಶುಲ್ಕಗಳನ್ನು ವಿಧಿಸಲಾಗುತ್ತದೆ.
ಆಗಾಗ ಕೇಳುವ ಪ್ರಶ್ನೆಗಳು
ಬಜಾಜ್ ಫೈನಾನ್ಸ್‌ನೊಂದಿಗೆ, ಭದ್ರತಾ ಮೌಲ್ಯವನ್ನು ಅವಲಂಬಿಸಿ ನೀವು ರೂ. 10 ಕೋಟಿಯವರೆಗಿನ ಷೇರುಗಳ ಮೇಲೆ ಲೋನನ್ನು ಪಡೆಯಬಹುದು.
ಒಂದು ಸಾಲದಾತರಿಂದ ಇನ್ನೊಂದು ಸಾಲದಾತರಲ್ಲಿ ಬಡ್ಡಿ ದರವು ಭಿನ್ನವಾಗಿರುತ್ತದೆ. ಬಜಾಜ್ ಫೈನಾನ್ಸ್ ಲಿಮಿಟೆಡ್‌ನಲ್ಲಿ, ಲೋನ್ ಮೊತ್ತ ಮತ್ತು ಆಯ್ಕೆ ಮಾಡಿದ ಅವಧಿಯನ್ನು ಅವಲಂಬಿಸಿ, ನೀವು ರೂ. 10 ಕೋಟಿಯವರೆಗಿನ ಷೇರುಗಳ ಮೇಲಿನ ಲೋನನ್ನು ವಾರ್ಷಿಕವಾಗಿ 10% ಬಡ್ಡಿ ದರದಲ್ಲಿ ಪಡೆಯಬಹುದು.
ನಿಮ್ಮ ಸೆಕ್ಯೂರಿಟಿ ವ್ಯಾಲ್ಯೂ ಆಧಾರದ ಮೇಲೆ, ಕನಿಷ್ಠ ರೂ. 15 ಲಕ್ಷ ಮತ್ತು ಗರಿಷ್ಠ ರೂ. 10 ಕೋಟಿಯಷ್ಟು ಲೋನ್ ಪಡೆಯಬಹುದು.
ಬಜಾಜ್ ಫೈನಾನ್ಸ್ ಲಿಮಿಟೆಡ್‌ನೊಂದಿಗೆ, ನಿಮ್ಮ ಎಲ್ಲಾ ಹಣಕಾಸಿನ ಅಗತ್ಯಗಳಿಗೆ ನೀವು ನಿಮ್ಮ ಸೆಕ್ಯೂರಿಟಿಗಳು, ಮ್ಯೂಚುಯಲ್ ಫಂಡ್‌ಗಳು, ಇನ್ಶೂರೆನ್ಸ್ ಅಥವಾ ಬಾಂಡ್‌ಗಳು, ಸ್ಟಾಕ್‌ಗಳು, ಇಕ್ವಿಟಿ ಷೇರುಗಳು, ಡಿಮ್ಯಾಟ್ ಷೇರುಗಳು ಮತ್ತು ಇನ್ನೂ ಹೆಚ್ಚಿನವುಗಳ ಮೇಲೆ ಲೋನಿಗೆ ಅಪ್ಲೈ ಮಾಡಬಹುದು. ತೊಂದರೆಯಿಲ್ಲದ ಪ್ರಕ್ರಿಯೆಯೊಂದಿಗೆ ನೀವು ಆನ್‌ಲೈನ್‌ನಲ್ಲಿ ಲೋನಿಗೆ ಅಪ್ಲೈ ಮಾಡಬಹುದು.
ಸುಲಭ ಮತ್ತು ಅನುಕೂಲಕರ ಆನ್ಲೈನ್ ಪ್ರಕ್ರಿಯೆಯೊಂದಿಗೆ, ಬಜಾಜ್ ಫೈನಾನ್ಸ್‌ನಲ್ಲಿ ನಿಮ್ಮ ಭದ್ರತಾ ಮೌಲ್ಯವನ್ನು ಅವಲಂಬಿಸಿ ನೀವು ರೂ. 10 ಕೋಟಿಯವರೆಗಿನ ಲೋನ್ ಪಡೆಯಬಹುದು. ಷೇರುಗಳು, ಮ್ಯೂಚುಯಲ್ ಫಂಡ್‌ಗಳು, ಫಿಕ್ಸೆಡ್ ಮೆಚ್ಯೂರಿಟಿ ಪ್ಲಾನ್‌ಗಳು, ಇಕ್ವಿಟಿ ಷೇರುಗಳು ಅಥವಾ ಡಿಮ್ಯಾಟ್ ಷೇರುಗಳ ಮೇಲೆ ಲೋನ್ ಪಡೆಯಲು ನಿಮಗೆ ಕನಿಷ್ಠ ಹಣಕಾಸಿನ ಡಾಕ್ಯುಮೆಂಟ್‌ಗಳ ಅಗತ್ಯವಿದೆ.