ನೆಲ್ಲೂರು ಆಂಧ್ರಪ್ರದೇಶದ ಪಟ್ಟಣವಾಗಿದ್ದು, ಅದು ಮೀನುಗಾರಿಕೆಯಿಂದ ಹಾಗೂ ಕೃಷಿಯಿಂದ ಹೆಚ್ಚಿನ ಸಮೃಧ್ದಿಯನ್ನು ಹೊಂದಿದೆ. ಇಲ್ಲಿನ ಪ್ರಾಕೃತಿಕ ಸಂಪನ್ಮೂಲಗಳು ಪಟ್ಟಣದ ಆರ್ಥಿಕತೆಯ ಆಧುನೀಕರಣಕ್ಕೆ ಅಡ್ಡಿಯಾಗಿಲ್ಲ, ಇಲ್ಲಿ ಈಗ ವಿಶೇಷ ಆರ್ಥಿಕ ವಲಯವನ್ನು ಸ್ಥಾಪಿಸಲಾಗುತ್ತಿದೆ. ನೆಲ್ಲೂರಿನಲ್ಲಿ ಬಜಾಜ್ ಫಿನ್ಸರ್ವ್ ಹೋಮ್ ಲೋನನ್ನು ಆಕರ್ಷಕ ಬಡ್ಡಿದರ ಹಾಗೂ ಹೊಂದಾಣಿಕೆಯಾಗುವಂತಹ ಅವಧಿಯ ಮೂಲಕ ಮೂಲಕ ನಿಮಗೆ ಮನೆಯನ್ನು ಹೊಂದಲು ಸಹಾಯವಾಗುತ್ತದೆ.
ಆರಂಭಿಕ ಕಾಲಾವಧಿಯಲ್ಲಿ ಬಡ್ಡಿಯನ್ನು ಮಾತ್ರ EMI ರೂಪದಲ್ಲಿ ಪಾವತಿಸಿ ಮತ್ತು ಬಳಸಲಾದ ಮೊತ್ತದ ಮೇಲೆ ಬಡ್ಡಿ ಮತ್ತು ಅಸಲನ್ನು ಪಾವತಿಸುವ ಮೂಲಕ ನಿಮ್ಮ ಹಣವನ್ನು ನಿರ್ವಹಿಸಿ.
ಹೋಮ್ ಲೋನ್ ವರ್ಗಾವಣೆ ಬಜಾಜ್ ಫಿನ್ಸರ್ವ್ಗೆ ಹೋಮ್ ಲೋನ್ ವರ್ಗಾವಣೆ ಮಾಡಿ, ಹಾಗೂ ಕೆಲವೇ ಕೆಲವು ಡಾಕ್ಯುಮೆಂಟ್ಗಳನ್ನು ನೀಡಿ ಶೀಘ್ರವಾದ ಪ್ರಕ್ರಿಯೆಯನ್ನು ಪೂರೈಸಿ ಆಕರ್ಷಕ ಬಡ್ಡಿಯನ್ನು ಆನಂದಿಸಿ.
ಹೆಚ್ಚಿನ ಮೌಲ್ಯದ ಟಾಪ್ ಅಪ್ ಲೋನ್ ಅನ್ನು ಆಕರ್ಷಕ ಬಡ್ಡಿಯ ದರದಲ್ಲಿ ಯಾವುದೇ ಹೆಚ್ಚುವರಿ ಡಾಕ್ಯುಮೆಂಟ್ಗಳಿಲ್ಲದೆ ಪಡೆಯಿರಿ.
ಆಸ್ತಿಯನ್ನು ಕೊಳ್ಳುವ ಸಂದರ್ಭದಲ್ಲಿ ಬಜಾಜ್ ಫಿನ್ಸರ್ವ್ ಎಲ್ಲಾ ರೀತಿಯ ಹಣಕಾಸಿನ ವಿಷಯಗಳಲ್ಲಿ ಹಾಗೂ ಕಾನೂನಿನ ವಿಷಯಗಳಲ್ಲಿ ಮಾರ್ಗದರ್ಶನವನ್ನು ಮತ್ತು ಬಲವಾದ ವರದಿಯನ್ನು ನೀಡುತ್ತಾರೆ.
ನೆಲ್ಲೂರಿನಲ್ಲಿ ಬಜಾಜ್ ಫಿನ್ಸರ್ವ್ ಹೋಮ್ ಲೋನ್ ಮೂಲಕ ನಿಗದಿತ ಸಮಯಕ್ಕೆ ಮುಂಚಿತವಾಗಿ ಯಾವುದೇ ಭಾಗಶಃ ಮುಂಗಡ ಪಾವತಿ ಶುಲ್ಕವಿಲ್ಲದೆ ನಿಮ್ಮ ಲೋನ್ ಮೊತ್ತವನ್ನು ಪಾವತಿಸಿ.
ನೀವು ನಿಮ್ಮ ಮೊದಲ EMI ಪಾವತಿ ಮಾಡಿದ ಮೇಲೆ ನೀವು ಯಾವಾಗ ಬೇಕಾದರೂ ಹೆಚ್ಚುವರಿ ಶುಲ್ಕವಿಲ್ಲದೆ ನಿಮ್ಮ ಲೋನನ್ನು ಫೋರ್ಕ್ಲೋಶರ್ ಮಾಡಿಕೊಳ್ಳಬಹುದು.
ನೆಲ್ಲೂರಿನಲ್ಲಿ ಬಜಾಜ್ ಫಿನ್ಸರ್ವ್ ಗ್ರಾಹಕರು ನಮ್ಮ ಹೋಮ್ ಲೋನ್ ಪಡೆದಾಗ ಅವರ ಮರುಪಾವತಿಯ ಸಾಮರ್ಥ್ಯಕ್ಕೆ ತಕ್ಕ ಹಾಗೆ ಪಾವತಿಯ ಅವಧಿಯನ್ನು 240 ತಿಂಗಳವರೆಗೆ ಹೊಂದಿಸಿಕೊಳ್ಳಬಹುದು. ನಮ್ಮ ಹೋಮ್ ಲೋನ್ EMI ಕ್ಯಾಲ್ಕುಲೇಟರ್ ಬಳಸಿ ಮಾಸಿಕ ಮೊತ್ತವನ್ನು ಮತ್ತು ಅವಧಿಯನ್ನು ಲೆಕ್ಕ ಹಾಕಿ.
ಸುಲಭವಾದ ಹೋಮ್ ಲೋನ್ ಅರ್ಹತಾ ಮಾನದಂಡ ದ ಪ್ರಕಾರ ಕೆಲವು ಡಾಕ್ಯುಮೆಂಟ್ ಒದಗಿಸುವ ಮೂಲಕ ವೇಗವಾಗಿ ಅನುಮೋದನೆ ಪಡೆಯಿರಿ.
ನಮ್ಮ ಡಿಜಿಟಲ್ ಗ್ರಾಹಕ ಪೋರ್ಟಲ್ನೊಂದಿಗೆ ಹೆಚ್ಚಿನ ಗಡಿಬಿಡಿ ಇಲ್ಲದೇ ನಿಮ್ಮ ಹೋಮ್ ಲೋನನ್ನು ಆರಾಮವಾಗಿ ನಿರ್ವಹಿಸಿ
3 ತಿಂಗಳುಗಳ ಗ್ರೇಸ್ ಅವಧಿಗೆ ನಿಮ್ಮ ಹಣಕಾಸು ಯೋಜನೆ ಮಾಡಿ, ಈ ಅವಧಿಯಲ್ಲಿ ನೀವು EMI ಗಳನ್ನು ಪಾವತಿ ಮಾಡಬೇಕಾಗಿಲ್ಲ. ಈ ಮೊತ್ತವನ್ನು ನೀವು ಕೊನೆಯಲ್ಲಿ ನಿಮ್ಮ ಲೋನ್ ಅವಧಿಯಲ್ಲಿ ಸರಿಹೊಂದಿಸಬಹುದು.
ಯಾವುದೇ ಅನಿರೀಕ್ಷಿತ ತುರ್ತುಸ್ಥಿತಿಯ ಸಂದರ್ಭದಲ್ಲಿ ನಿಮ್ಮ ಕುಟುಂಬವನ್ನು ಲೋನಿನ ಮರುಪಾವತಿಯ ಹೊರೆಯಿಂದ ಉಳಿಸಲು, ನಿಮ್ಮ ಹೋಮ್ ಲೋನಿಗಾಗಿ ನೀವು ಕಸ್ಟಮೈಜ್ ಮಾಡಲಾದ ಇನ್ಶೂರೆನ್ಸ್ ಯೋಜನೆಗಳನ್ನು ಆಯ್ಕೆ ಮಾಡಬಹುದು.
ನಿಮ್ಮ ಲೋನಿನ ಮೇಲೆ ಅನ್ವಯವಾಗುವ ಇತರ ಫೀಗಳು ಮತ್ತು ಶುಲ್ಕಗಳ ಬಗ್ಗೆ ಹೆಚ್ಚಿಗೆ ತಿಳಿಯಲು ನೋಡಿ ಬಜಾಜ್ನ ಹೋಮ್ ಲೋನ್ ಬಡ್ಡಿ ದರಗಳು.
ನೀವು ಬಜಾಜ್ ಫಿನ್ಸರ್ವ್ ಗೆ ಹೊಸ ಗ್ರಾಹಕರಾಗಿದ್ದರೆ ಹಾಗೂ ನೆಲ್ಲೂರಿನಲ್ಲಿ ಹೋಮ್ ಲೋನ್ ಮಾಹಿತಿಗಾಗಿ ಹುಡುಕುತ್ತಿದ್ದರೆ ನಮಗೆ ಕರೆ ಮಾಡಿ 1800-103-3535 ಅಥವಾ 9773633633 ಗೆ SMS ‘SHOL’ ಸಂದೇಶ ಕಳುಹಿಸಿ.
ಈಗಾಗಲೇ ಇರುವ ಗ್ರಾಹಕರು, ನಮ್ಮನ್ನು020-3957 4151ಗೆ ಕರೆ ಮಾಡುವ ಮೂಲಕ ಸಂಪರ್ಕಿಸಬಹುದು,+91 9227564444 ಗೆ SMS ಮಾಡಬಹುದು ಅಥವಾ ನಮ್ಮನ್ನು ಇಲ್ಲಿ ಭೇಟಿ ಮಾಡಬಹುದು: https://www.bajajfinserv.in/reach-us
ನಮ್ಮ ಅಡ್ರೆಸ್
ಬಜಾಜ್ ಫಿನ್ಸರ್ವ್ ಲಿಮಿಟೆಡ್.
494, ಶ್ರೀಮಾನ್ ಎನ್ಕ್ಲೇವ್, ಮಗುಂತಾ ಲೇಔಟ್, ನೆಲ್ಲೂರು - 524003.
ಫೋನ್: 8613042970