ತಮಿಳುನಾಡಿನ ಈರೋಡ್ ರಾಜ್ಯದ ಏಳನೇ ಅತಿದೊಡ್ಡ ನಗರ ಸಮೂಹವಾಗಿದೆ. ಈರೋಡ್ ಜಿಲ್ಲೆಯ ಆಡಳಿತ ಪ್ರಧಾನ ಕಚೇರಿಯಾಗಿ ಕಾರ್ಯನಿರ್ವಹಿಸುವ ಮೂಲಕ, ಇದು ಎಲ್ಲೆಡೆಯೂ ಕನೆಕ್ಟ್ ಆಗಿದೆ ಮತ್ತು ಉತ್ತಮ ಮೂಲಸೌಕರ್ಯವನ್ನು ಹೊಂದಿದೆ. ನಗರದ ಅಭಿವೃದ್ಧಿ ಹೊಂದುತ್ತಿರುವ ರಿಯಲ್ ಎಸ್ಟೇಟ್ ಮಾರುಕಟ್ಟೆಯು ಶಾಶ್ವತ ನಿವಾಸಿಗಳನ್ನು ಆಕರ್ಷಿಸುತ್ತದೆ ಮತ್ತು ನೀವು ಈರೋಡ್ನಲ್ಲಿ ಹೊಂದಿಕೊಳ್ಳುವ ಅವಧಿ ಮತ್ತು ಅತ್ಯಲ್ಪ ಬಡ್ಡಿ ದರಗಳಲ್ಲಿ ಬಜಾಜ್ ಫಿನ್ಸರ್ವ್ ಹೋಮ್ ಲೋನ್ನಲ್ಲಿ ಹೂಡಿಕೆ ಮಾಡುವ ಮೂಲಕ ಅದರ ಒಂದು ಭಾಗವಾಗಬಹುದು.
ಆರಂಭದ ಅವಧಿಯಲ್ಲಿ ಕೇವಲ ಬಡ್ಡಿಯನ್ನು EMI ಆಗಿ ಪಾವತಿಸುವ ಮೂಲಕ ನಿಮ್ಮ ಹಣಕಾಸನ್ನು ನಿಭಾಯಿಸಿ. ನೀವು ನಿಮ್ಮ ಹೋಮ್ ಲೋನ್ಗೆ ಬಳಸಿದ ಮೊತ್ತದ ಮೇಲೆ ಮಾತ್ರ ಬಡ್ಡಿ ಮತ್ತು ಅಸಲನ್ನು ಮರುಪಾವತಿಸಬೇಕಾಗುತ್ತದೆ. ಈರೋಡ್ನಲ್ಲಿ ಬಜಾಜ್ ಫಿನ್ಸರ್ವ್ನ ಹೋಮ್ ಲೋನ್ಗಳ ಕನಿಷ್ಠ ಮಿತಿ ರೂ. 10 ಲಕ್ಷಗಳು ಮತ್ತು ಗರಿಷ್ಠ ಮಿತಿ ರೂ. 3.5 ಕೋಟಿಗಳಾಗಿವೆ.
ಈರೋಡ್ನಲ್ಲಿ ಅಸ್ತಿತ್ವದಲ್ಲಿರುವ ಹೋಮ್ ಲೋನನ್ನು ಬಜಾಜ್ ಫಿನ್ಸರ್ವ್ಗೆ ರಿಫೈನಾನ್ಸ್ ಮಾಡಿ ಹಾಗೂ ಕನಿಷ್ಠ ಡಾಕ್ಯುಮೆಂಟ್ಗಳು ಮತ್ತು ತ್ವರಿತ ಪ್ರಕ್ರಿಯೆಯ ಜೊತೆಗೆ ಆಕರ್ಷಕ ಬಡ್ಡಿ ದರವನ್ನು ಆನಂದಿಸಿ.
ನೀವು ಯಾವುದೇ ಹೆಚ್ಚುವರಿ ಡಾಕ್ಯುಮೆಂಟ್ಗಳಿಲ್ಲದೆ ಆಕರ್ಷಕ ಬಡ್ಡಿ ದರದಲ್ಲಿ ಬಜಾಜ್ ಫಿನ್ಸರ್ವ್ ಹೋಮ್ ಲೋನ್ಗಳಿಂದ ಅಧಿಕ-ಮೌಲ್ಯದ ಟಾಪ್-ಅಪ್ ಲೋನ್ಅನ್ನು ಪಡೆಯಬಹುದು.
ಬಜಾಜ್ ಫಿನ್ಸರ್ವ್ನಿಮಗೆ ಸರಿಹೊಂದುವ ಸೂಕ್ತ ವರದಿಯಿಂದ ಪ್ರಾಪರ್ಟಿ-ಮಾಲಿಕತ್ವದ ಎಲ್ಲಾ ಕಾನೂನು ಮತ್ತು ಹಣಕಾಸು ವಿಷಯಗಳ ಬಗ್ಗೆ ಮಾರ್ಗದರ್ಶನ ಒದಗಿಸುತ್ತದೆ.
ಈರೋಡ್ನಲ್ಲಿ ಬಜಾಜ್ ಫಿನ್ಸರ್ವ್ ಹೋಮ್ ಲೋನ್ನಿಂದ ನೀವು ಯಾವುದೇ ಭಾಗಶಃ ಮುಂಪಾವತಿ ಶುಲ್ಕಗಳಿಲ್ಲದೆ ನಿಗದಿತ ಅವಧಿಗಿಂತ ಮೊದಲು ನಿಮ್ಮ ಹೋಮ್ ಲೋನನ್ನು ಪಾವತಿಸಿ.
ನೀವು ನಿಮ್ಮ ಮೊದಲ EMI ಪಾವತಿಸಿದ ನಂತರ, ಹೆಚ್ಚುವರಿ ಶುಲ್ಕಗಳನ್ನು ಪಾವತಿಸದೆ ಬಜಾಜ್ ಫಿನ್ಸರ್ವ್ನೊಂದಿಗಿನ ನಿಮ್ಮ ಲೋನನ್ನು ಫೋರ್ಕ್ಲೋಸ್ ಮಾಡಬಹುದು.
ಈರೋಡ್ನಲ್ಲಿ ಬಜಾಜ್ ಫಿನ್ಸರ್ವ್ನ ಹೋಮ್ ಲೋನ್ನ 20 ವರ್ಷಗಳವರೆಗಿನ ಫ್ಲೆಕ್ಸಿಬಲ್ ಅವಧಿಯೊಂದಿಗೆ ನೀವು ನಿಮ್ಮ ಮರುಪಾವತಿ ಸಾಮರ್ಥ್ಯವನ್ನು ಸರಿಹೊಂದಿಸಬಹುದು. ಮಾಸಿಕ ಮೊತ್ತ ಮತ್ತು ಅವಧಿಯನ್ನು ಲೆಕ್ಕ ಹಾಕಲು ನಮ್ಮ ಹೋಮ್ ಲೋನ್ EMI ಕ್ಯಾಲ್ಕುಲೇಟರ್ ಬಳಸಿ.
ಸುಲಭವಾದ ಹೋಮ್ ಲೋನ್ ಅರ್ಹತೆಯ ಮಾನದಂಡ ಮತ್ತು ಕಡಿಮೆ ಡಾಕ್ಯುಮೆಂಟ್ಗಳಿಂದ ನೀವು ವೇಗವಾಗಿ ನಿಮ್ಮ ಲೋನನ್ನು ಪಡೆಯಬಹುದು.
ಬಜಾಜ್ ಫಿನ್ಸರ್ವ್ನ ಡಿಜಿಟಲ್ ಗ್ರಾಹಕರ ಪೋರ್ಟಲ್ನಿಂದ ಈರೋಡ್ನಲ್ಲಿ ನೀವು ನಿಮ್ಮ ಹೋಮ್ ಲೋನನ್ನು ಅನುಕೂಲಕರವಾಗಿ ನಿಭಾಯಿಸಿ.
3 ತಿಂಗಳ ಗ್ರೇಸ್ ಪಿರೀಡ್ನಿಂದಾಗಿ ನಿಮ್ಮ ಹಣಕಾಸುಗಳನ್ನು ಚೆನ್ನಾಗಿ ಯೋಜಿಸಿಕೊಳ್ಳಿ, ಇಲ್ಲಿ ನೀವು ಆ ತಿಂಗಳಿಗೆ EMI ಗಳನ್ನು ಪಾವತಿಸಬೇಕಾಗಿರುವುದಿಲ್ಲ. ಈ ಮೊತ್ತವನ್ನು ನಿಮ್ಮ ಲೋನ್ ಅವಧಿಗೆ ಸರಿಹೊಂದಿಸಲಾಗುವುದು, ಇದರಿಂದಾಗಿ ಕಷ್ಟದ ಸನ್ನಿವೇಶಗಳಲ್ಲಿ ಬಳಲುತ್ತಿರುವ ಗ್ರಾಹರಿಗೆ ಸಹಾಯವಾಗುತ್ತದೆ.
ಅನಿರೀಕ್ಷಿತ ಸಂದರ್ಭಗಳಲ್ಲಿ ನಿಮ್ಮ ಕುಟುಂಬವನ್ನು ಲೋನ್ ಮರುಪಾವತಿಯ ಹೊರೆಯಿಂದ ರಕ್ಷಿಸಲು ಕಸ್ಟಮೈಜ್ ಮಾಡಲಾದ ವಿಮಾ ಯೋಜನೆಯನ್ನು ಆರಿಸಿಕೊಳ್ಳಿ.
ಈರೋಡ್ನಲ್ಲಿ ಬಜಾಜ್ ಫಿನ್ಸರ್ವ್ ಹೋಮ್ ಲೋನ್ ಪಡೆಯಲು ಅರ್ಹತಾ ಮಾನದಂಡ ಹಾಗೂ ಅಗತ್ಯವಾದ ಡಾಕ್ಯುಮೆಂಟ್ಗಳ ಬಗ್ಗೆ ಓದಿ ತಿಳಿದುಕೊಳ್ಳಿ. ನಿಮ್ಮ ಅರ್ಹತೆಯ ಲೆಕ್ಕಾಚಾರವನ್ನು ಮಾಡಲು ನಮ್ಮ ಬಳಸಲು ಸುಲಭವಾದ ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಿ.
ಈರೋಡ್ನಲ್ಲಿ ಈಗಿನ ಹೋಮ್ ಲೋನ್ ಬಡ್ಡಿ ದರಗಳು ಮತ್ತು ನಿಮ್ಮ ಹೋಮ್ ಲೋನ್ ಮೇಲೆ ಅನ್ವಯವಾಗುವ ಫೀಸುಗಳು ಮತ್ತು ಶುಲ್ಕಗಳ ಬಗ್ಗೆ ತಿಳಿದುಕೊಳ್ಳಿ.
ನೀವು ಬಜಾಜ್ ಫಿನ್ಸರ್ವ್ ಬಗ್ಗೆ ಇನ್ನೂ ಹೊಸಬರಿದ್ದರೆ ಮತ್ತು ಈರೋಡ್ನಲ್ಲಿ ಬಜಾಜ್ ಫಿನ್ಸರ್ವ್ನೀಡುತ್ತಿರುವ ಹೋಮ್ ಲೋನ್ ಬಗ್ಗೆ ಮಾಹಿತಿಗೆ ಹುಡುಕುತ್ತಿದ್ದರೆ ನಮಗೆ 1800-103-3535 ಕರೆ ಮಾಡಿ ಅಥವಾ 9773633633 ಗೆ SMS ‘SHOL’ ಸಂದೇಶ ಕಳುಹಿಸಿ.
ಈಗಾಗಲೇ ಅಸ್ತಿತ್ವದಲ್ಲಿರುವ ಗ್ರಾಹಕರಾಗಿ, ನೀವು ನಮ್ಮನ್ನು 020-3957 4151ನಲ್ಲಿ ಸಂಪರ್ಕಿಸಬಹುದು, +91 9227564444 ಗೆ SMS ಮಾಡಬಹುದು ಅಥವಾ ನಮ್ಮನ್ನು ಇಲ್ಲಿ ಭೇಟಿ ಮಾಡಬಹುದು: https://www.bajajfinserv.in/reach-us
ನಮ್ಮ ಅಡ್ರೆಸ್
ಬಜಾಜ್ ಫಿನ್ಸರ್ವ್ ಲಿಮಿಟೆಡ್.
1ನೆಯ ಮಹಡಿ, 5/1, ವಿ ಹೆಚ್ ರೋಡ್,
ಕೆನರಾ ಬ್ಯಾಂಕ್ ಮಹಡಿಯ ಮೇಲೆ,
ಈರೋಡ್- 638 001
ತಮಿಳು ನಾಡು, ಭಾರತ
ಫೋನ್: +914243051135