ಚಾರ್ಟರ್ಡ್ ಅಕೌಂಟೆಂಟ್ಗಳಿಗಾಗಿ ಇರುವ ಬಜಾಜ್ ಫಿನ್ಸರ್ವ್ ಹೋಮ್ ಲೋನ್ ನಿಂದ ನಿಮ್ಮ ಕನಸಿನ ಮನೆಯನ್ನು ಖರೀದಿಸಿ. ಈ ಲೋನ್ ರೂ. 2 ಕೋಟಿ ಗರಿಷ್ಠ ಮಿತಿ ಮತ್ತು 240 ತಿಂಗಳ ಮರುಪಾವತಿ ಅವಧಿಯನ್ನು ಹೊಂದಿದೆ. ಆಸ್ತಿ ಹುಡುಕಾಟ ಮತ್ತು ಇನ್ನೂ ಅನೇಕ ರೀತಿಯ ವ್ಯಾಲ್ಯೂ- ಆ್ಯಡೆಡ್ ಸೇವೆಗಳ ಜೊತೆಗೆ ಈ ಲೋನ್ಗಳು ನಿಮಗೆ ಪರಿಪೂರ್ಣವಾದ ಮನೆಯನ್ನು ಖರೀದಿಸಲು ಅನುಕೂಲಕರವಾಗಿದೆ.
ನಿಮ್ಮ ಈಗ ಇರುವ ಹೋಮ್ ಲೋನನ್ನು ನಿರ್ವಹಣೆ ಮಾಡಲು ನೀವು ಈಸಿ ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್ಫರ್ ಅಥವಾ ಹೈ ಟಾಪ್ ಅಪ್ ಲೋನ್ ಪಡೆಯಬಹುದಾಗಿದೆ.
ಲೋನ್ 24 ಗಂಟೆಗಳ ಒಳಗೆ ಅನುಮೋದನೆ ಪಡೆಯುತ್ತದೆ, ಇದರಿಂದ ನಿಮ್ಮ ಹೊಸ ಮನೆಗೆ ಶಿಫ್ಟ್ ಮಾಡುವ ಹಂತದಲ್ಲಿ ಹಣ ಪಡೆಯುವಂತಾಗುವುದಿಲ್ಲ
ಹೊಸ ಮನೆ ಖರೀದಿಸುವಾಗ, ನಿಮಗೆ ಡೌನ್ ಪೇಮೆಂಟ್ ಜೊತೆಗೆ ಇನ್ನಷ್ಟು ಸಹಾಯ ಬೇಕಾಗಬಹುದು. ಫ್ಲೆಕ್ಸಿ ಟರ್ಮ್ ಲೋನ್ ಅನುಕೂಲಕರ ರೀತಿಯಲ್ಲಿದ್ದು ನಿಮ್ಮ ಅಗತ್ಯತೆಗಳ ಪ್ರಕಾರ ವಿತ್ ಡ್ರಾ ಮಾಡಬಹುದು ಮತ್ತು ನಿಮ್ಮಲ್ಲಿ ಹೆಚ್ಚುವರಿ ಫಂಡ್ಗಳಿದ್ದಲ್ಲಿ ಅದನ್ನು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಮರುಪಾವತಿ ಮಾಡಬಹುದು.
ಆಕರ್ಷಕ ಬಡ್ಡಿ ದರದಲ್ಲಿ ನಿಮ್ಮ ಅಸ್ತಿತ್ವದಲ್ಲಿರುವ ಹೋಮ್ ಲೋನ್ ಬ್ಯಾಲೆನ್ಸ್ ವರ್ಗಾಯಿಸಿ ಮತ್ತು ನಿಮ್ಮ EMI ಗಳಲ್ಲಿ ಹೆಚ್ಚು ಉಳಿತಾಯ ಮಾಡಿ
ನಿಮ್ಮ ಅಸ್ತಿತ್ವದಲ್ಲಿರುವ ಹೋಮ್ ಲೋನ್ ಮೇಲೆ ಹೆಚ್ಚಿನ ಮೌಲ್ಯದ ಟಾಪ್ ಅಪ್ ಲೋನ್ ನಿಮ್ಮ ಇತರ ಅಗತ್ಯಗಳನ್ನು ನೋಡಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. ಉನ್ನತ ಶಿಕ್ಷಣಕ್ಕಾಗಿ ನಿಮ್ಮ ಮಗುವನ್ನು ವಿದೇಶಕ್ಕೆ ಕಳುಹಿಸಲು, ನಿಮ್ಮ ಒಳಾಂಗಣವನ್ನು ಸಂಪೂರ್ಣವಾಗಿ ಅಲಂಕರಿಸುವುದಕ್ಕಾಗಿ ಅಥವಾ ಹೊಸ ಕಾರನ್ನು ಖರೀದಿಸುವುದಕ್ಕಾಗಿ. ಟಾಪ್ ಅಪ್ ಲೋನಿಗಾಗಿ ಯಾವುದೇ ಹೆಚ್ಚುವರಿ ಡಾಕ್ಯುಮೆಂಟ್ಗಳನ್ನು ಸಲ್ಲಿಸುವ ಅಗತ್ಯವಿಲ್ಲ
ನಿಮ್ಮ ಗಳಿಕೆಗೆ ಅನುಗುಣವಾಗಿ EMI ವಿಭಜಿಸಲು ಸಹಾಯವಾಗುವಂತೆ 20 ವರ್ಷಗಳವರೆಗೆ ಅವಧಿ ಇದೆ
ಹುಡುಕಾಟದಿಂದ ಖರೀದಿಯವರೆಗೆ, ನಿಮಗೆ ತಕ್ಕಂತಹ ಮನೆಗಳನ್ನು ಹುಡುಕುವಲ್ಲಿ ಸಹಾಯ
ಒಂದು ಮನೆಯ ಮಾಲೀಕತ್ವ ಪಡೆಯಲು ಹಣಕಾಸಿನ ಮತ್ತು ಕಾನೂನು ಅಂಶಗಳನ್ನು ನಿಮಗೆ ಪರಿಚಯಿಸುವ ಒಂದು ಗ್ರಾಹಕ ಸ್ನೇಹಿ ರಿಪೋರ್ಟ್
ಚಾರ್ಟರ್ಡ್ ಅಕೌಂಟೆಂಟ್ಗಳಿಗಾಗಿ ಬಜಾಜ್ ಫಿನ್ಸರ್ವ್ ಹೋಮ್ ಲೋನ್ಗೆ ಅರ್ಹರಾಗಲು, ನೀವು ಹೀಗೆ ಮಾಡಬೇಕಾಗುತ್ತದೆ:
ಕನಿಷ್ಠ 4 ವರ್ಷಗಳವರೆಗೆ ಕ್ರಿಯಾಶೀಲವಾಗಿರುವ COP ಹೊಂದಿರಿ
ಸ್ವಂತ ಮನೆ/ ಕಚೇರಿ ( ಬಜಾಜ್ ಫೈನಾನ್ಸ್ ಲಿಮಿಟೆಡ್ ಕಾರ್ಯನಿರ್ವಹಿಸುವ ಸ್ಥಳದಲ್ಲಿ) ಹೊಂದಿರಿ
*ದಯವಿಟ್ಟು ಗಮನಿಸಿ, ಈ ಪಟ್ಟಿಯಲ್ಲಿರುವ ಡಾಕ್ಯುಮೆಂಟ್ಗಳು ಸೂಚನೆಗಾಗಿ ಮಾತ್ರ. ಲೋನ್ ಪ್ರಕ್ರಿಯೆ ಸಂದರ್ಭದಲ್ಲಿ, ಹೆಚ್ಚುವರಿ ಡಾಕ್ಯುಮೆಂಟ್ಗಳು ಬೇಕಾಗಬಹುದು. ಅಗತ್ಯವಿದ್ದಾಗ ಇದನ್ನು ನಿಮಗೆ ತಿಳಿಸಲಾಗುವುದು.
*1 ನೇ EMI ತೀರಿಸಿದ ಮೇಲೆ ಅನ್ವಯ
ಸಾಲಗಾರರ ಪ್ರಕಾರ: ಬಡ್ಡಿ ಪ್ರಕಾರ
ಕಾಲಾವಧಿ (ತಿಂಗಳು)
ಫೋರ್ಕ್ಲೋಸರ್ ಶುಲ್ಕಗಳು
ಭಾಗಶಃ ಪಾವತಿ ಶುಲ್ಕಗಳು
*ಪ್ರಸ್ತುತ POS ಬಾಕಿ ಉಳಿಕೆ ಮೇಲೆ ಫೋರ್ಕ್ಲೋಸರ್ ಶುಲ್ಕಗಳು ಅನ್ವಯವಾಗುವುದು.
*ಫ್ಲೆಕ್ಸಿ ಟರ್ಮ್ ಲೋನ್ ಮೇಲೆ ಭಾಗಶಃ ಮುಂಗಡ ಪಾವತಿ ಶುಲ್ಕಗಳು ಇಲ್ಲ.
*ನಿಯಮಿತ ಟರ್ಮ್ ಲೋನ್ಗಳಿಗಾಗಿ, 1 ನೇ EMI ಅನ್ನು ತೀರಿಸಿದ ಬಳಿಕ ಫೋರ್ಕ್ಲೋಸರ್/ಭಾಗಶಃ ಮುಂಗಡ ಪಾವತಿಯನ್ನು ಮಾಡಬಹುದು.
*ಫ್ಲೆಕ್ಸಿ ಟರ್ಮ್ ಲೋನ್ಗಳಿಗಾಗಿ, ಭಾಗಶಃ ಮುಂಗಡ ಪಾವತಿಯನ್ನು ಯಾವಾಗ ಬೇಕಾದರೂ ಮಾಡಬಹುದು ಮತ್ತು 1 ನೇ EMI ಅನ್ನು ತೀರಿಸಿದ ಬಳಿಕ ಫೋರ್ಕ್ಲೋಸರ್ ಮಾಡಬಹುದು.
ಆನ್ಲೈನ್ ಅಥವಾ ಆಫ್ಲೈನ್ನಲ್ಲಿ ಚಾರ್ಟರ್ಡ್ ಅಕೌಂಟೆಂಟ್ಗಳಿಗಾಗಿ ಒಂದು ಬಜಾಜ್ ಫಿನ್ಸರ್ವ್ ಹೋಮ್ ಲೋನ್ಗಾಗಿ ಅಪ್ಲೈ ಮಾಡಿ.
ಆಫ್ಲೈನ್ನಲ್ಲಿ ಅಪ್ಲೈ ಮಾಡಲು:
9773633633 ಕ್ಕೆ ‘CA’ ಎಂದು SMS ಮಾಡಿ
ಅಥವಾ 9266900069 ಕ್ಕೆ ಮಿಸ್ ಕಾಲ್ ನೀಡಿ
ಆನ್ಲೈನ್ನಲ್ಲಿ ಅಪ್ಲೈ ಮಾಡಲು:
ಸುಲಭವಾಗಿ ಅಪ್ಲೈ ಮಾಡಲು, ಇಲ್ಲಿ ಕ್ಲಿಕ್ ಮಾಡಿ ಮತ್ತು ಈ ಹಂತಗಳನ್ನು ಅನುಸರಿಸಿ
ನಿಮ್ಮ ಹೆಸರು, ಜನ್ಮ ದಿನಾಂಕ, ವಿಳಾಸ ಮತ್ತು ಸಂಪರ್ಕ ವಿವರಗಳಂತಹ ಮೂಲ ವಿವರಗಳನ್ನು ನಮೂದಿಸಿ
ಬಜಾಜ್ ಫಿನ್ಸರ್ವ್ ಪ್ರತಿನಿಧಿ ನಿಮಗೆ ಕರೆ ಮಾಡುತ್ತಾರೆ ಮತ್ತು ಡಾಕ್ಯುಮೆಂಟ್ಗಳನ್ನು ನಿಮ್ಮ ಮನೆ ಬಾಗಿಲಿಗೆ ಬಂದು ಸಂಗ್ರಹಿಸುತ್ತಾರೆ
ನಿಮ್ಮ KYC ಡಾಕ್ಯುಮೆಂಟ್ಗಳು, ಪ್ರಾಕ್ಟೀಸ್ ಸರ್ಟಿಫಿಕೇಟ್, ಅಡಮಾನ ಡಾಕ್ಯುಮೆಂಟ್ಗಳು, ಹಣಕಾಸು ಸ್ಟೇಟ್ಮೆಂಟ್ಗಳು ಮತ್ತು ಬ್ಯಾಂಕ್ ಸ್ಟೇಟ್ಮೆಂಟ್ಗಳ ಪ್ರತಿಯನ್ನು ನಮ್ಮ ಪ್ರತಿನಿಧಿಗೆ ಸಲ್ಲಿಸಿ
ಪರಿಶೀಲನೆ ಪೂರ್ಣಗೊಂಡ ನಂತರ, ನಿಮ್ಮ ಲೋನ್ 24 ಗಂಟೆಗಳ ಒಳಗೆ ಅನುಮೋದನೆ ಪಡೆಯುತ್ತದೆ
ಚಾರ್ಟರ್ಡ್ ಅಕೌಂಟೆಂಟ್ ಲೋನ್ ಬಗ್ಗೆ ಎಲ್ಲ ಮಾಹಿತಿ
ಚಾರ್ಟರ್ಡ್ ಅಕೌಂಟೆಂಟ್ ಲೋನ್ ಅರ್ಹತಾ ಮಾನದಂಡ
ಚಾರ್ಟರ್ಡ್ ಅಕೌಂಟೆಂಟ್ ಲೋನ್ಗಾಗಿ ಅಪ್ಲೈ ಮಾಡುವುದು ಹೇಗೆ
ಚಾರ್ಟರ್ಡ್ ಅಕೌಂಟೆಂಟ್ ಲೋನ್ಗಾಗಿ ಅಪ್ಲೈ ಮಾಡಿ
ಚಾರ್ಟರ್ಡ್ ಅಕೌಂಟೆಂಟ್ ಲೋನ್ ಬಡ್ಡಿ ದರ
ಲೋನ್ ವಿವರಗಳು ಮತ್ತು ಆಫರ್ಗಳಿಗಾಗಿ ಬಜಾಜ್ ಫಿನ್ಸರ್ವ್ ವಾಲೆಟ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ