Refinance your existing home loan and get a top-up loan of Rs. 1 Crore*
With our home loan balance transfer facility, transfer your existing home loan to us and avail of additional top-up that you can use to manage extra expenses. Also, get a convenient repayment tenure of 20 years* and added benefits like minimal documentation, foreclosure facility, attractive interest rate of 8.50%* p.a., and more.
ನಿಮ್ಮ ಎಲ್ಲಾ ಗುರಿಗಳನ್ನು ಸಾಧಿಸಲು ಲೋನ್
ನಮ್ಮ ಹೋಮ್ ಲೋನ್ ಬ್ಯಾಲೆನ್ಸ್ ವರ್ಗಾವಣೆಯ ಫೀಚರ್ ಮತ್ತು ಪ್ರಯೋಜನಗಳು

ನಮ್ಮ ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವೂ
ನಮ್ಮ ಹೋಮ್ ಲೋನ್ ಬ್ಯಾಲೆನ್ಸ್ ವರ್ಗಾವಣೆಯ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಲು ಈ ವಿಡಿಯೋವನ್ನು ನೋಡಿ: ಫೀಚರ್ ಮತ್ತು ಪ್ರಯೋಜನಗಳು, ಫೀಸ್ ಮತ್ತು ಶುಲ್ಕಗಳು, ಅರ್ಹತಾ ಮಾನದಂಡ ಮತ್ತು ಇನ್ನೂ ಹೆಚ್ಚಿನವು.
-
ರೂ. 1 ಕೋಟಿಯ ಟಾಪ್-ಅಪ್ ಲೋನ್*
ನಿಮ್ಮ ಅಸ್ತಿತ್ವದಲ್ಲಿರುವ ಹೋಮ್ ಲೋನನ್ನು ನಮಗೆ ವರ್ಗಾಯಿಸಿ ಮತ್ತು ರೂ. 1 ಕೋಟಿಯವರೆಗಿನ ಟಾಪ್-ಅಪ್ ಲೋನನ್ನು ಪಡೆಯಿರಿ*.
-
ಕಡಿಮೆ ಬಡ್ಡಿ ದರಗಳು
ವರ್ಷಕ್ಕೆ 8.50%* ರಿಂದ ಆರಂಭವಾಗುವ ನಮ್ಮ ಕಡಿಮೆ ಬಡ್ಡಿ ದರಗಳೊಂದಿಗೆ, ನಿಮ್ಮ ಹೋಮ್ ಲೋನನ್ನು ರಿಫೈನಾನ್ಸ್ ಮಾಡಿ ಮತ್ತು ಲಕ್ಷಕ್ಕೆ ರೂ. 805 ದಷ್ಟು ಕಡಿಮೆ ಇಎಂಐ ಗಳನ್ನು ಪಾವತಿಸಿ*.
-
ಟಾಪ್-ಅಪ್ ಬಳಕೆಯ ಮೇಲೆ ಯಾವುದೇ ನಿರ್ಬಂಧಗಳಿಲ್ಲ
ವೈದ್ಯಕೀಯ ತುರ್ತುಸ್ಥಿತಿಗಳು, ಮನೆ ದುರಸ್ತಿಗಳು, ಶಿಕ್ಷಣ ಮತ್ತು ಇತರ ಯಾವುದೇ ಪ್ರೆಸ್ಸಿಂಗ್ ಅಗತ್ಯಗಳಂತಹ ಪರಿಸ್ಥಿತಿಗಳನ್ನು ನಿರ್ವಹಿಸಲು ರೂ. 1 ಕೋಟಿ* ಟಾಪ್-ಅಪ್ ಲೋನ್ ಮೊತ್ತವನ್ನು ಬಳಸಿ.
-
ಅನುಕೂಲಕರ ಕಾಲಾವಧಿ
20 ವರ್ಷಗಳ* ದೀರ್ಘ ಅವಧಿಯಲ್ಲಿ ಲೋನನ್ನು ಮರುಪಾವತಿಸಿ ಮತ್ತು ನಿಮ್ಮ ಹಣಕಾಸನ್ನು ಆರಾಮದಾಯಕವಾಗಿ ನಿರ್ವಹಿಸಿ.
-
ಫೋರ್‌ಕ್ಲೋಸರ್ ಸೌಲಭ್ಯ
ಫ್ಲೋಟಿಂಗ್ ಬಡ್ಡಿ ದರ ಹೊಂದಿರುವ ವೈಯಕ್ತಿಕ ಸಾಲಗಾರರು ಹೆಚ್ಚುವರಿ ಶುಲ್ಕವನ್ನು ಪಾವತಿಸದೆ ಸಂಪೂರ್ಣ ಲೋನನ್ನು ಭಾಗಶಃ ಮುಂಪಾವತಿ ಮಾಡಬಹುದು ಅಥವಾ ಫೋರ್‌ಕ್ಲೋಸ್ ಮಾಡಬಹುದು.
-
ಕಡಿಮೆ ಡಾಕ್ಯುಮೆಂಟೇಶನ್
ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಪ್ರಕ್ರಿಯೆಯು ದೀರ್ಘವಾಗಿರಬಹುದು. ತೊಂದರೆ ರಹಿತ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳುವ ಮೂಲಕ ನಾವು ನಮ್ಮ ಡಾಕ್ಯುಮೆಂಟ್ ಅವಶ್ಯಕತೆಗಳನ್ನು ಕನಿಷ್ಠವಾಗಿ ಇರಿಸುತ್ತೇವೆ.
-
ಬಾಹ್ಯ ಬೆಂಚ್‌ಮಾರ್ಕ್ ಆದ ಲೋನ್‌ಗಳು
ರೆಪೋ ದರ ಮತ್ತು ಅನುಕೂಲಕರ ಮಾರುಕಟ್ಟೆ ಪರಿಸ್ಥಿತಿಗಳಲ್ಲಿನ ಪ್ರಯೋಜನದಂತಹ ಬಾಹ್ಯ ಮಾನದಂಡಕ್ಕೆ ಲಿಂಕ್ ಆದ ಬಡ್ಡಿ ದರವನ್ನು ಆಯ್ಕೆಮಾಡಿ.
-
ಆನ್ಲೈನ್ ಅಕೌಂಟ್ ನಿರ್ವಹಣೆ
ನಮ್ಮ ಗ್ರಾಹಕ ಪೋರ್ಟಲ್ - ಮೈ ಅಕೌಂಟ್ ಮೂಲಕ ನೀವು ಸುಲಭವಾಗಿ ನಿಮ್ಮ ಲೋನ್ ಸ್ಟೇಟಸ್ ಮತ್ತು ಇಎಂಐ ಶೆಡ್ಯೂಲನ್ನು ಆನ್ಲೈನಿನಲ್ಲಿ ಅಕ್ಸೆಸ್ ಮಾಡಬಹುದು ಮತ್ತು ನಿಮ್ಮ ಅಕೌಂಟ್ ಸ್ಟೇಟ್ಮೆಂಟ್ ಮತ್ತು ಇತರ ಡಾಕ್ಯುಮೆಂಟ್‌ಗಳನ್ನು ಡೌನ್ಲೋಡ್ ಮಾಡಬಹುದು.
-
*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ
ಹೋಮ್ ಲೋನ್ ಬ್ಯಾಲೆನ್ಸ್ ವರ್ಗಾವಣೆ ಇಎಂಐ ಕ್ಯಾಲ್ಕುಲೇಟರ್
ಕೆಲವು ವಿವರಗಳನ್ನು ನಮೂದಿಸಿ ಮತ್ತು ನಿಮ್ಮ ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಇಎಂಐ ಗಳನ್ನು ಪರಿಶೀಲಿಸಿ.
ಅರ್ಹತಾ ಮಾನದಂಡ ಮತ್ತು ಅಗತ್ಯವಿರುವ ಡಾಕ್ಯುಮೆಂಟ್‌ಗಳು
ಈ ಕೆಳಗೆ ನಮೂದಿಸಿದ ಮಾನದಂಡಗಳನ್ನು ಪೂರೈಸುವ ಯಾರು ಬೇಕಾದರೂ ನಮ್ಮ ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಸೌಲಭ್ಯಕ್ಕೆ ಅಪ್ಲೈ ಮಾಡಬಹುದು.
ಅರ್ಹತಾ ಮಾನದಂಡ
- ರಾಷ್ಟ್ರೀಯತೆ: ನಾವು ಕಾರ್ಯನಿರ್ವಹಿಸುವ ನಗರದಲ್ಲಿ ಆಸ್ತಿ ಹೊಂದಿರುವ ಹಾಗೂ ಭಾರತದಲ್ಲಿ ವಾಸಿಸುವ ಭಾರತೀಯ ನಾಗರಿಕರಾಗಿರಬೇಕು.
- ವಯಸ್ಸು: ಸಂಬಳ ಪಡೆಯುವವರು/ ವೃತ್ತಿಪರ ಅರ್ಜಿದಾರರು 23 ರಿಂದ 62 ವರ್ಷಗಳ ನಡುವಿನ ವಯಸ್ಸಿನವರಾಗಿರಬೇಕು, ಮತ್ತು ಸ್ವಯಂ ಉದ್ಯೋಗಿ ವೃತ್ತಿಪರರು 25 ರಿಂದ 70 ವರ್ಷಗಳ ನಡುವೆ ಇರಬೇಕು.
*ಲೋನ್ ಮೆಚ್ಯೂರಿಟಿ ಸಮಯದಲ್ಲಿ ಅಧಿಕ ವಯಸ್ಸಿನ ಮಿತಿಯನ್ನು ವಯಸ್ಸು ಎಂದು ಪರಿಗಣಿಸಲಾಗುತ್ತದೆ.
- ಸಿಬಿಲ್ ಸ್ಕೋರ್: ನಿಮ್ಮ ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಅನುಮೋದನೆ ಪಡೆಯಲು 750 ಅಥವಾ ಅದಕ್ಕಿಂತ ಹೆಚ್ಚಿನ ಸಿಬಿಲ್ ಸ್ಕೋರ್ ಸೂಕ್ತವಾಗಿದೆ.
- ಉದ್ಯೋಗ: ಸಂಬಳ ಪಡೆಯುವವರು, ಡಾಕ್ಟರ್‌ಗಳಂತಹ ಸ್ವಯಂ ಉದ್ಯೋಗಿ ವೃತ್ತಿಪರರು, ವೃತ್ತಿಪರರಲ್ಲದ ಸ್ವಯಂ ಉದ್ಯೋಗಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಅಗತ್ಯವಿರುವ ಡಾಕ್ಯುಮೆಂಟ್‌ಗಳು:
- ಕೆವೈಸಿ ಡಾಕ್ಯುಮೆಂಟ್‌ಗಳು (ಗುರುತಿನ ಮತ್ತು ವಿಳಾಸದ ಪುರಾವೆ)
- ಆದಾಯದ ಪುರಾವೆ (ಸಂಬಳದ ಸ್ಲಿಪ್‌ಗಳು ಅಥವಾ ಪಿ&ಎಲ್ ಸ್ಟೇಟ್ಮೆಂಟ್)
- ಬಿಸಿನೆಸ್ ಪುರಾವೆ (ಸ್ವಯಂ ಉದ್ಯೋಗಿ ಅರ್ಜಿದಾರರಿಗೆ), ಮತ್ತು
- ಕಳೆದ 6 ತಿಂಗಳ ಅಕೌಂಟ್ ಸ್ಟೇಟ್ಮೆಂಟ್‌ಗಳು
ಗಮನಿಸಿ: ಇದು ನಿಮ್ಮ ನಿಜವಾದ ಲೋನ್ ಅಪ್ಲಿಕೇಶನ್ ಆಧಾರದ ಮೇಲೆ ಬದಲಾಗಬಹುದಾದ ಸೂಚನಾತ್ಮಕ ಪಟ್ಟಿಯಾಗಿದೆ.
ನಿಮ್ಮ ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಅರ್ಹತೆಯನ್ನು ಪರಿಶೀಲಿಸಿ
ನೀವು ಎಷ್ಟು ಲೋನ್ ಮೊತ್ತವನ್ನು ಪಡೆಯಬಹುದು ಎಂಬುದನ್ನು ಕಂಡುಕೊಳ್ಳಿ.
ಹೋಮ್ ಲೋನ್ ಬ್ಯಾಲೆನ್ಸ್ ವರ್ಗಾವಣೆಗೆ ಅಪ್ಲೈ ಮಾಡುವುದು ಹೇಗೆ

ಅನ್ವಯವಾಗುವ ಫೀಸ್ ಮತ್ತು ಶುಲ್ಕಗಳು
ಅಪ್ಲೈ ಮಾಡುವ ಮೊದಲು ನಮ್ಮ ಫೀಸ್ ಮತ್ತು ಶುಲ್ಕಗಳ ಬಗ್ಗೆ ಸಂಪೂರ್ಣವಾಗಿ ಓದಲು ನಾವು ನಿಮಗೆ ಸಲಹೆ ನೀಡುತ್ತೇವೆ.
ಶುಲ್ಕದ ವಿಧ |
ಅನ್ವಯವಾಗುವ ಶುಲ್ಕಗಳು |
||
ಬಡ್ಡಿದರ |
ವೇತನದಾರ |
ಸ್ವಯಂ ಉದ್ಯೋಗಿ |
ವೈದ್ಯರು |
ವಾರ್ಷಿಕ 8.50%* ರಿಂದ 15.00%. |
ವಾರ್ಷಿಕ 9.50%* ರಿಂದ 15.00%. |
ವಾರ್ಷಿಕ 8.80%* ರಿಂದ 15.00% |
|
ಪ್ರಕ್ರಿಯಾ ಶುಲ್ಕಗಳು |
ಲೋನ್ ಮೊತ್ತದ 7% ವರೆಗೆ |
||
ಬೌನ್ಸ್ ಶುಲ್ಕಗಳು |
For loan amounts up to Rs. 15 lakhs: Rs. 500 |
||
ದಂಡದ ಬಡ್ಡಿ |
Up to 24% per annum in addition to the applicable interest rate on the overdue amount. |
||
ಭಧ್ರತಾ ಶುಲ್ಕ |
ರೂ. 10,000 ವರೆಗೆ + ಅನ್ವಯವಾಗುವ ಜಿಎಸ್‌ಟಿ |
||
ಬಡ್ಡಿ ಮತ್ತು ಅಸಲು ಸ್ಟೇಟ್ಮೆಂಟ್ ಶುಲ್ಕಗಳು |
ಇಲ್ಲ |
||
ಭಾಗಶಃ ಮುಂಪಾವತಿ ಶುಲ್ಕಗಳು |
ಇಲ್ಲ |
||
ಫೋರ್‌ಕ್ಲೋಸರ್ ಶುಲ್ಕಗಳು |
ಇಲ್ಲ |
||
ಲೋನ್ ಸ್ಟೇಟ್ಮೆಂಟ್ ಶುಲ್ಕಗಳು |
ರೂ. 500 ವರೆಗೆ + GST ಅನ್ವಯವಾಗುವಂತೆ |
ನೀವು ಹುಡುಕುತ್ತಿರುವುದು ಇನ್ನೂ ಕಂಡುಬಂದಿಲ್ಲವೇ? ಈ ಪುಟದ ಮೇಲ್ಭಾಗದಲ್ಲಿರುವ ಯಾವುದೇ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿ.
ಆಗಾಗ ಕೇಳುವ ಪ್ರಶ್ನೆಗಳು
ನೀವು ಒಂದು ಸಾಲದಾತರಿಂದ ಇನ್ನೊಂದಕ್ಕೆ ನಿಮ್ಮ ಅಸ್ತಿತ್ವದಲ್ಲಿರುವ ಹೋಮ್ ಲೋನನ್ನು ಟ್ರಾನ್ಸ್‌ಫರ್ ಮಾಡಿದಾಗ, ನೀವು ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಮಾಡುತ್ತಿದ್ದೀರಿ. ಬಜಾಜ್ ಫಿನ್‌ಸರ್ವ್‌ನೊಂದಿಗೆ, ಈ ಫೀಚರ್ ವರ್ಷಕ್ಕೆ 8.50%* ರಿಂದ ಆರಂಭವಾಗುವ ಕಡಿಮೆ ಬಡ್ಡಿ ದರಗಳನ್ನು ಪಡೆಯಲು ನಿಮಗೆ ಅನುಮತಿ ನೀಡುತ್ತದೆ. ನಿಮ್ಮ ತುರ್ತು ಹಣಕಾಸಿನ ಅಗತ್ಯಗಳಿಗಾಗಿ ಹೆಚ್ಚು ಅನುಕೂಲಕರ ನಿಯಮಗಳು ಮತ್ತು ರೂ. 1 ಕೋಟಿ* ಗಣನೀಯ ಟಾಪ್-ಅಪ್ ಲೋನ್ ಒದಗಿಸುತ್ತದೆ.
A home loan top-up is additional financing available when you transfer your home loan to another financial institution. Refinance your current home loan with Bajaj Finserv and avail of a top-up loan of Rs. 1 Crore*.
ಟಾಪ್-ಅಪ್ ಮೊತ್ತವು ಅದರ ಬಳಕೆಯ ಮೇಲೆ ಯಾವುದೇ ಮಿತಿಗಳನ್ನು ಹೊಂದಿಲ್ಲ, ಅಂದರೆ, ಮನೆ ನವೀಕರಣ ಅಥವಾ ಒಳಾಂಗಣದಿಂದ ಹಿಡಿದು ತುರ್ತು ವೈದ್ಯಕೀಯ ಬಿಲ್‌ಗಳು ಅಥವಾ ಮದುವೆಗೆ ಪಾವತಿಸುವವರೆಗೆ ನೀವು ಯಾವುದೇ ಮೊತ್ತವನ್ನು ಬಳಸಬಹುದು.
ನಿಮ್ಮ ಪ್ರಸ್ತುತ ಸಾಲದಾತರಿಗೆ 6 ಮಾಸಿಕ ಕಂತುಗಳನ್ನು ಪಾವತಿಸಿದ ನಂತರ ನೀವು ಯಾವುದೇ ಸಮಯದಲ್ಲಿ ಹೋಮ್ ಲೋನ್ ಬ್ಯಾಲೆನ್ಸ್ ವರ್ಗಾವಣೆಗೆ ಅಪ್ಲೈ ಮಾಡಬಹುದು. ಅಪ್ಲೈ ಮಾಡುವಾಗ, ನಿಮ್ಮ ಪ್ರಸ್ತುತ ಲೋನ್ ಮೊತ್ತದಲ್ಲಿ ನೀವು ಯಾವುದೇ ಬಾಕಿ ಉಳಿಸಿಕೊಂಡಿರಬಾರದು.
ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಮಾಡುವ ಮೊತ್ತದ ಮೇಲೆ ಯಾವುದೇ ಮಿತಿಯಿಲ್ಲ. ನಿಮಗೆ ನೀಡಲಾದ ಲೋನ್ ಮೊತ್ತವು ನಿಮ್ಮ ಆದಾಯದ ಪ್ರೊಫೈಲ್, ಸಿಬಿಲ್ ಸ್ಕೋರ್ ಮತ್ತು ನಿಮ್ಮ ಮನೆಯ ಮೌಲ್ಯದ ಆಧಾರದ ಮೇಲೆ ಇರುತ್ತದೆ.
ಸಾಮಾನ್ಯವಾಗಿ, ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಮೂಲಕ ಸಾಲದಾತರನ್ನು ಬದಲಾಯಿಸಲು 5 ರಿಂದ 10 ದಿನಗಳನ್ನು ತೆಗೆದುಕೊಳ್ಳುತ್ತದೆ. ಈ ಅವಧಿಯು ನಿಮ್ಮ ಪ್ರಸ್ತುತ ಸಾಲದಾತರಿಂದ ನೀವು ಫೋರ್‌ಕ್ಲೋಸರ್ ಪತ್ರ ಮತ್ತು ಇತರ ಡಾಕ್ಯುಮೆಂಟ್‌ಗಳನ್ನು ಎಷ್ಟು ವೇಗವಾಗಿ ಪಡೆಯುತ್ತೀರಿ ಎಂಬುವುದೂ ಕೂಡ ಪರಿಣಾಮ ಬೀರುತ್ತದೆ.