ಅಪ್ಲೈ

ಫೀಚರ್‌ಗಳು ಮತ್ತು ಪ್ರಯೋಜನಗಳು

ಹಲವಾರು ಅಪ್ಲಿಕೇಶನ್‌‌ಗಳು ಇಲ್ಲ

ನಿಮ್ಮ ಲೋನ್ ಅಕೌಂಟ್‌ನಿಂದ ಹಣವನ್ನು ವಿತ್‌ಡ್ರಾ ಮಾಡಿ ಮತ್ತು ಅದನ್ನು ನಿಮ್ಮ ಬ್ಯಾಂಕ್‌ಗೆ ವರ್ಗಾಯಿಸಿ.

ಬಡ್ಡಿಯನ್ನು ಮಾತ್ರ EMI ರೂಪದಲ್ಲಿ ಪಾವತಿಸಿ

ಬಡ್ಡಿಯನ್ನು ಮಾತ್ರ EMI ಆಗಿ ಪಾವತಿಸಲು ಆಯ್ಕೆ ಮಾಡಿಕೊಳ್ಳಿ, ಇದರಿಂದ EMI ಮೊತ್ತವು 45% ವರೆಗೆ ಕಡಿಮೆ ಆಗುತ್ತದೆ.

ಉಚಿತ ಭಾಗಶಃ-ಮುಂಗಡ ಪಾವತಿ

ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ, ನೀವು ಹೆಚ್ಚುವರಿ ಹಣವನ್ನು ಹೊಂದಿರುವಾಗ ನಿಮ್ಮ ಪರ್ಸನಲ್ ಲೋನ್ ಗೆ ಭಾಗಶಃ-ಮುಂಗಡ ಪಾವತಿಸಿ.

ಹಲವಾರು ವಿತ್‌‌ಡ್ರಾವಲ್‌‌ಗಳು

ಯಾವುದೇ ಹೆಚ್ಚುವರಿ ಡಾಕ್ಯುಮೆಂಟ್‌ ಅಥವಾ ಶುಲ್ಕಗಳು ಇಲ್ಲದೆಯೇ ಹಲವು ಬಾರಿ ಹಣವನ್ನು ವಿತ್‌ಡ್ರಾ ಮಾಡಬಹುದು.

ಆನ್‌ಲೈನ್ ಟ್ರಾನ್ಸಾಕ್ಷನ್‌ಗಳು

ಆನ್‌ಲೈನ್ ಗ್ರಾಹಕರ ಪೋರ್ಟಲ್, ಎಕ್ಸ್‌ಪೀರಿಯ ಮೂಲಕ ಫಂಡ್ಸ್ ವಿತ್‌ಡ್ರಾ ಮಾಡಿ ಮತ್ತು ಭಾಗಶಃ-ಮುಂಗಡ ಪಾವತಿ ಮಾಡಿ.

ಬಡ್ಡಿಯನ್ನು ದಿನದ ಆಧಾರದಲ್ಲಿ ವಿಧಿಸಲಾಗುತ್ತದೆ

ದಿನದ ಕೊನೆಯಲ್ಲಿ ಹಣವನ್ನು ಬಳಸಿಕೊಂಡ ಆಧಾರದ ಮೇಲೆ, ಬಡ್ಡಿಯನ್ನು ಪ್ರತಿ ದಿನ ವಿಧಿಸಲಾಗುವುದು.

ಅಪ್ಲೈ ಮಾಡುವುದು ಹೇಗೆ

01

ನಮ್ಮ ಆನ್ಲೈನ್ ಫಾರಂಗೆ ಹೋಗಲು ಇಲ್ಲಿ ಕ್ಲಿಕ್ ಮಾಡಿ. ಎಲ್ಲ ವಿವರಗಳನ್ನು ಭರ್ತಿ ಮಾಡಿ ಮತ್ತು ಫಾರಂ ಸಲ್ಲಿಸಿ.

02

ತ್ವರಿತ ಅನುಮೋದನೆ ಪಡೆಯಲು, ನಿಮಗೆ ಬೇಕಾಗುವ ಲೋನ್ ಮೊತ್ತ ಮತ್ತು ಕಾಲಾವಧಿಯನ್ನು ಆಯ್ಕೆ ಮಾಡಿ.

03

ಅಗತ್ಯವಾದ ಡಾಕ್ಯುಮೆಂಟ್‌ಗಳನ್ನು ಸಂಗ್ರಹಿಸಲು ನಮ್ಮ ಪ್ರತಿನಿಧಿಗಳು ನಿಮ್ಮನ್ನು ಸಂಪರ್ಕಿಸುತ್ತಾರೆ.

04

ನಿಮ್ಮ ಲೋನ್ ಅಕೌಂಟಿಗೆ ಹಣ ಜಮಾ ಆಗುವುದು.

05

ನಿಮಗೆ ಬೇಕಾದಷ್ಟು ಫಂಡ್‍ಗಳನ್ನು ವಿತ್‌‌ಡ್ರಾ ಮಾಡಿಕೊಳ್ಳಿ ಮತ್ತು 2 ಗಂಟೆಗಳೊಳಗೆ ನಿಮ್ಮ ಬ್ಯಾಂಕ್ ಅಕೌಂಟಿಗೆ ಅದನ್ನು ವರ್ಗಾವಣೆ ಮಾಡಿ.

06

9773633633 ಕ್ಕೆ “SOL” ಎಂದು SMS ಮಾಡಿ ಅಥವಾ 9211175555 ಕ್ಕೆ ಮಿಸ್ ಕಾಲ್ ನೀಡಿ

ಅರ್ಹತೆ

• ನೀವು 25 ರಿಂದ 55 ವರ್ಷಗಳ ಒಳಗಿನವರಾಗಿರಬೇಕು.
• ನೀವು MNC, ಸರ್ಕಾರಿ ಅಥವಾ ಖಾಸಗಿ ಕಂಪನಿಯಲ್ಲಿ ಸಂಬಳ ಪಡೆಯುವ ನೌಕರರಾಗಿರಬೇಕು.
• ಈ ಲಿಂಕ್‌ನಲ್ಲಿ ನಮೂದಿಸಿದ 150 ನಗರಗಳಲ್ಲಿ ಯಾವುದಾದರೂ ಒಂದು ನಗರದಲ್ಲಿ ವಾಸಿಸುತ್ತಿರುವ ಭಾರತೀಯ ನಾಗರಿಕರಾಗಿರಬೇಕು.

ಡಾಕ್ಯುಮೆಂಟ್‌ಗಳು

ಈ ಡಾಕ್ಯುಮೆಂಟ್‌ಗಳನ್ನು ನಿಮ್ಮೊಂದಿಗೆ ಇಟ್ಟುಕೊಂಡಿರಬೇಕು

 • KYC ಡಾಕ್ಯುಮೆಂಟ್‌ಗಳು
 • ಕಳೆದ 2 ತಿಂಗಳುಗಳ ಸಂಬಳದ ಸ್ಲಿಪ್‌ಗಳು
 • ಕಳೆದ 3 ತಿಂಗಳುಗಳ ಸಂಬಳದ ಅಕೌಂಟಿನ ಬ್ಯಾಂಕ್ ಸ್ಟೇಟ್‌ಮೆಂಟ್
 • ಉದ್ಯೋಗಿ ID ಕಾರ್ಡ್

ಟರ್ಮ್‌ ಲೋನ್‌ಗಿಂತ ಫ್ಲೆಕ್ಸಿ ಲೋನ್ ಏಕೆ ಉತ್ತಮವಾಗಿದೆ ಎಂದು ಆಶ್ಚರ್ಯವಾಗುತ್ತಿದೆಯೇ?

ಟರ್ಮ್ ಲೋನ್, ಫ್ಲೆಕ್ಸಿ ಲೋನ್ ಮತ್ತು ಬಡ್ಡಿಯನ್ನು ಮಾತ್ರ EMI ಗಳಾಗಿ ಪಾವತಿಸುವ ಆಯ್ಕೆ ಇರುವ ಫ್ಲೆಕ್ಸಿ ಲೋನ್ ನಡುವಿನ ಹೋಲಿಕೆ ಇಲ್ಲಿದೆ

ಮಂಜೂರಾದ ಲೋನ್ ಮೊತ್ತ: 10,00,000 | ಬಳಕೆಯಾದ ಮೊತ್ತ: 5,00,000 | ಬಡ್ಡಿ ದರ: 15% | ಕಾಲಾವಧಿ: 5ವರ್ಷಗಳು

 • ಟರ್ಮ್ ಲೋನ್‌
  ಫ್ಲೆಕ್ಸಿ ಲೋನ್‌
  ಫ್ಲೆಕ್ಸಿ ಲೋನ್-ಬಡ್ಡಿ ಮಾತ್ರ
 • ರೂ. 23,790 EMI
  ರೂ. 13,550 EMI
  ರೂ. 7,500 EMI
 • 285,480 ವಾರ್ಷಿಕ ಹಣಕಾಸಿನ ಹರಿವು
  162,600 ವಾರ್ಷಿಕ ಹಣಕಾಸಿನ ಹರಿವು
  90,000 ವಾರ್ಷಿಕ ಹಣಕಾಸಿನ ಹರಿವು
 • 0 ವಾರ್ಷಿಕ ಉಳಿತಾಯಗಳು
  122,880 ವಾರ್ಷಿಕ ಉಳಿತಾಯಗಳು
  195,480 ವಾರ್ಷಿಕ ಉಳಿತಾಯಗಳು
ಟರ್ಮ್ ವೆರ್ಸಸ್ ಫ್ಲೆಕ್ಸಿ

ಟರ್ಮ್ ಲೋನ್ – ಮಂಜೂರಾದ ಮೊತ್ತವನ್ನು ಪೂರ್ಣವಾಗಿ ವಿತರಿಸಲಾಗುತ್ತದೆ.
ಫ್ಲೆಕ್ಸಿ ಲೋನ್‌ಗಳು – ಮಂಜೂರಾದ ಮೊತ್ತವನ್ನು ನಿಮ್ಮ ಲೋನಿನ ಅಕೌಂಟ್‌ಗೆ ವರ್ಗಾಯಿಸಲಾಗಿರುತ್ತದೆ. ಅದರಲ್ಲಿ ನಿಮಗೆ ಬೇಕಾದಷ್ಟನ್ನು ಮಾತ್ರ ತೆಗೆದುಕೊಳ್ಳಿ.

ಫೀಗಳು ಮತ್ತು ಶುಲ್ಕಗಳು

ಟರ್ಮ್ ಲೋನ್ – ಪೂರ್ತಿ ಮೊತ್ತದ ಮೇಲೆ ಬಡ್ಡಿ ಶುಲ್ಕ ವಿಧಿಸಲಾಗುವುದು.
ಫ್ಲೆಕ್ಸಿ ಲೋನ್‌‌ಗಳು- ಬಳಕೆಯಾದ ಮೊತ್ತದ ಮೇಲೆ ಮಾತ್ರ ಬಡ್ಡಿ ವಿಧಿಸಲಾಗುತ್ತದೆ.

EMI ಗಳು

ಟರ್ಮ್ ಲೋನ್ – EMI = ಬಡ್ಡಿ + ಅಸಲು.
ಫ್ಲೆಕ್ಸಿ ಲೋನ್‌ಗಳು – ಬಡ್ಡಿಯನ್ನು ಮಾತ್ರ ನಿಮ್ಮ EMI ಆಗಿ ಪಾವತಿಸಲು ಆಯ್ಕೆ ಮಾಡಿ. ಅಸಲನ್ನು ಲೋನ್ ಕಾಲಾವಧಿಯ ಕೊನೆಯಲ್ಲಿ ಮರುಪಾವತಿಸಿ.

3 ನಿಮಿಷಗಳ ಒಳಗೆ ನಮ್ಮ ಫ್ಲೆಕ್ಸಿ ಲೋನ್ ಬಗ್ಗೆ ನೀವು ತಿಳಿದುಕೊಳ್ಳಬಹುದು

ನಿಮಗೆ ಬೇಕಾದಾಗ ಪಡೆದುಕೊಳ್ಳಿ ಮತ್ತು ಒಂದೇ ಮುಂಚಿತ- ಅನುಮೋದಿತ ಲೋನ್ ಮಿತಿಯಲ್ಲಿ ನಿಮ್ಮಿಂದ ಸಾಧ್ಯವಾದಾಗ ಮುಂಗಡ ಪಾವತಿ ಮಾಡಿ. ಅದು ಕೂಡ, ತ್ವರಿತವಾಗಿ.