ಫೀಚರ್‌ಗಳು ಮತ್ತು ಪ್ರಯೋಜನಗಳು

 • Loan up to %$$DL-Loan-Amount$$% for all your needs

  ನಿಮ್ಮ ಎಲ್ಲಾ ಅಗತ್ಯಗಳಿಗೆ ರೂ. 50 ಲಕ್ಷದವರೆಗೆ ಲೋನ್

  ಕ್ಲಿನಿಕ್ ವಿಸ್ತರಣೆಯಿಂದ ಹಿಡಿದು ನಿಮ್ಮ ಮಗುವಿನ ಉನ್ನತ ಶಿಕ್ಷಣದವರೆಗಿನ ವೆಚ್ಚಗಳಿಗಾಗಿ ಅಪ್ಲೈ ಮಾಡಿ ಮತ್ತು ರೂ. 50 ಲಕ್ಷದವರೆಗಿನ ಉನ್ನತ ಮಂಜೂರಾತಿಯನ್ನು ಪಡೆಯಿರಿ.

 • Lower your EMIs by up to %$$DL-Flexi-EMI$$%* with the Flexi facility

  ಫ್ಲೆಕ್ಸಿ ಸೌಲಭ್ಯದೊಂದಿಗೆ ನಿಮ್ಮ ಇಎಂಐಗಳನ್ನು 45%* ವರೆಗೆ ಕಡಿಮೆ ಮಾಡಿ

  ನಮ್ಮ ಫ್ಲೆಕ್ಸಿ ಲೋನ್ ಸೌಲಭ್ಯದೊಂದಿಗೆ ಬಡ್ಡಿ-ಮಾತ್ರದ ಇಎಂಐಗಳನ್ನು ಆಯ್ಕೆ ಮಾಡಿ ಮತ್ತು ನಿಮ್ಮ ಇಎಂಐಗಳನ್ನು ಸುಮಾರು ಅರ್ಧದಷ್ಟು ಕಡಿಮೆ ಮಾಡಿಕೊಳ್ಳಿ*.

 • Money in your bank account in %$$DL-Disbursal$$%*

  24 ಗಂಟೆಗಳಲ್ಲಿ ನಿಮ್ಮ ಬ್ಯಾಂಕ್ ಅಕೌಂಟಿನಲ್ಲಿ ಹಣ*

  ನಿಮ್ಮ ಅಪ್ಲಿಕೇಶನ್ ಅನುಮೋದನೆಗೊಂಡ ನಂತರ ಯಾವುದೇ ವಿಳಂಬವಿಲ್ಲದೆ ನೀವು ಡಾಕ್ಟರ್‌ಗಳಿಗೆ ಲೋನ್ ಪಡೆಯಬಹುದು.

 • Loan repayment tenors of %$$DL-Tenor-Max-Months$$%

  96 ತಿಂಗಳ ಲೋನ್ ಮರುಪಾವತಿ ಅವಧಿಗಳು

  ಡಾಕ್ಟರ್‌ಗಳಿಗಾಗಿನ ಲೋನನ್ನು ಮರುಪಾವತಿಸಲು ನೀವು ಎಟ್ಟು ವರ್ಷಗಳವರೆಗಿನ ಅವಧಿಯನ್ನು ಆಯ್ಕೆ ಮಾಡಬಹುದು.

 • No collateral, minimal paperwork

  ಯಾವುದೇ ಅಡಮಾನವಿಲ್ಲ, ಕನಿಷ್ಠ ಪೇಪರ್‌ವರ್ಕ್

  ಭದ್ರತೆ ರಹಿತ ಲೋನ್ ಪಡೆಯಲು ನಿಮ್ಮ ಕೆವೈಸಿ ಡಾಕ್ಯುಮೆಂಟ್‌ಗಳನ್ನು ಮಾತ್ರ ಸಲ್ಲಿಸಿ.

ನಿಮ್ಮ ಹಣಕಾಸಿನ ಅಗತ್ಯಗಳನ್ನು ಪೂರೈಸಲು ನಿಮಗೆ ಸಹಾಯ ಮಾಡಲು ವೈದ್ಯರಿಗೆ ಲೋನ್ ಒಂದು ವಿಶೇಷ ಕೊಡುಗೆಯಾಗಿದೆ. ನಿಯಮಿತ ಟರ್ಮ್ ಲೋನ್‌ಗಳಿಗೆ ಹೋಲಿಸಿದರೆ, ಈ ಕೊಡುಗೆಗಳು ಅರ್ಜಿದಾರರ ವೈದ್ಯಕೀಯ ಅರ್ಹತೆಗಳನ್ನು ಪರಿಗಣಿಸುತ್ತವೆ ಮತ್ತು ಕನಿಷ್ಠ ಡಾಕ್ಯುಮೆಂಟೇಶನ್, ಮನೆಬಾಗಿಲಿನ ಸೇವೆಗಳು, ತ್ವರಿತ ಅನುಮೋದನೆಗಳು ಮತ್ತು ಇನ್ನೂ ಹೆಚ್ಚಿನ ಪ್ರಯೋಜನಗಳೊಂದಿಗೆ ಹೆಚ್ಚಿನ ಲೋನ್ ಮೊತ್ತಗಳನ್ನು ಒದಗಿಸುತ್ತವೆ.

ಆನ್ಲೈನಿನಲ್ಲಿ ಅಪ್ಲೈ ಮಾಡಿ ಮತ್ತು ಸರಳ, ತೊಂದರೆ ರಹಿತ ಪ್ರಕ್ರಿಯೆಯನ್ನು ಅನುಸರಿಸುವ ಮೂಲಕ ರೂ. 50 ಲಕ್ಷದವರೆಗೆ ಲೋನ್ ಪಡೆಯಿರಿ. ಬಜಾಜ್ ಫಿನ್‌ಸರ್ವ್‌ ಡಾಕ್ಟರ್ ಲೋನನ್ನು ಆಯ್ಕೆ ಮಾಡಿ ಮತ್ತು ನಿಮ್ಮ ಯೋಜಿತ ಮತ್ತು ಯೋಜಿಸದ ವೆಚ್ಚಗಳನ್ನು ಪೂರೈಸಲು ನಿಮಗೆ ಅಗತ್ಯವಿರುವ ಹಣವನ್ನು ಪಡೆಯಿರಿ.

*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ

ಇನ್ನಷ್ಟು ಓದಿರಿ ಕಡಿಮೆ ಓದಿ

ಡಾಕ್ಟರ್ ಲೋನ್ ಅರ್ಹತಾ ಮಾನದಂಡ

 • ಸೂಪರ್ ಸ್ಪೆಷಲಿಸ್ಟ್ ಡಾಕ್ಟರ್‌ಗಳು (ಎಂಡಿ/ಡಿಎಂ/ಎಂಎಸ್) - ಪದವಿಯನ್ನು ಮೆಡಿಕಲ್ ಕೌನ್ಸಿಲ್‌ನೊಂದಿಗೆ ನೋಂದಣಿ ಮಾಡಿರಬೇಕು
 • ಪದವೀಧರ ವೈದ್ಯರು (ಎಂಬಿಬಿಎಸ್) – ಪದವಿಯು ವೈದ್ಯಕೀಯ ಮಂಡಳಿಯೊಂದಿಗೆ ನೋಂದಣಿಯಾಗಿರಬೇಕು
 • ದಂತವೈದ್ಯರು (ಬಿಡಿಎಸ್/ಎಂಡಿಎಸ್) - ಅರ್ಹತೆಯ ನಂತರದ ಕನಿಷ್ಠ 5 ವರ್ಷಗಳ ಅನುಭವ
 • ಆಯುರ್ವೇದ ಮತ್ತು ಹೋಮಿಯೋಪತಿ ಡಾಕ್ಟರ್‌‌ಗಳು (ಬಿಎಚ್ಎಂಎಸ್/ಬಿಎಎಂಎಸ್): ಅರ್ಹತೆಯ ನಂತರದ ಕನಿಷ್ಠ ವರ್ಷಗಳ ಅನುಭವ

ಇದರ ಜೊತೆಗೆ, ನೀವು ಭಾರತದ ನಿವಾಸಿ ನಾಗರಿಕರಾಗಿರಬೇಕು.

ಡಾಕ್ಟರ್ ಲೋನಿಗೆ ಅಪ್ಲೈ ಮಾಡುವುದು ಹೇಗೆ

ಡಾಕ್ಟರ್‌ಗಳಿಗಾಗಿನ ಲೋನಿಗೆ ಅಪ್ಲೈ ಮಾಡುವ ವಿವರವಾದ ಮಾರ್ಗದರ್ಶಿ ಇಲ್ಲಿದೆ. ನೀವು ನಿಮ್ಮ ಆನ್ಲೈನ್ ಅಪ್ಲಿಕೇಶನ್ ಅನ್ನು ಆರಂಭಿಸಬಹುದು ಮತ್ತು ನಂತರದ ಸಂದರ್ಭದಲ್ಲಿ ಅದನ್ನು ಮರು ಪ್ರಾರಂಭಿಸಬಹುದು.

 1. 1 ಅಪ್ಲಿಕೇಶನ್ ಫಾರ್ಮ್ ತೆರೆಯಲು 'ಆನ್ಲೈನಿನಲ್ಲಿ ಅಪ್ಲೈ ಮಾಡಿ' ಮೇಲೆ ಕ್ಲಿಕ್ ಮಾಡಿ
 2. 2 ನಿಮ್ಮ ಫೋನ್ ನಂಬರ್ ಮತ್ತು ನಿಮಗೆ ಕಳುಹಿಸಲಾದ ಒಟಿಪಿಯನ್ನು ನಮೂದಿಸಿ
 3. 3 ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ವಿವರಗಳನ್ನು ಹಂಚಿಕೊಳ್ಳಿ
 4. 4 ನಿಮ್ಮ ಅರ್ಜಿ ಸಲ್ಲಿಸಿ

ನಮ್ಮ ಪ್ರತಿನಿಧಿ ನಿಮಗೆ ಕರೆ ಮಾಡಿ, ಮುಂದಿನ ಹಂತಗಳನ್ನು ವಿವರಿಸುತ್ತಾರೆ.

ತಿಳಿಸಲಾದ ಶೈಕ್ಷಣಿಕ ಅರ್ಹತೆಗಳು, ಕೆಲಸದ ಅನುಭವ, ವಾರ್ಷಿಕ ಆದಾಯ ಮತ್ತು ವಯಸ್ಸು ಸೇರಿದಂತೆ ಕೆಲವು ಅರ್ಹತಾ ಮಾನದಂಡಗಳನ್ನು ಪೂರೈಸಿದ ನಂತರ ಡಾಕ್ಟರ್‌ಗಳು ಬಜಾಜ್ ಫಿನ್‌ಸರ್ವ್‌ನಿಂದ ಲೋನ್ ಪಡೆಯಬಹುದು. ನೀವು ಅರ್ಹತಾ ಮಾನದಂಡಗಳನ್ನು ಪೂರೈಸಿದ ನಂತರ, ಈ ಪುಟದಲ್ಲಿನ 'ಆನ್ಲೈನಿನಲ್ಲಿ ಅಪ್ಲೈ ಮಾಡಿ' ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಅಪ್ಲಿಕೇಶನ್ ಪ್ರಯಾಣವನ್ನು ಆರಂಭಿಸಿ.

ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು 5 ನಿಮಿಷಗಳಿಗಿಂತ ಕಡಿಮೆ ಸಮಯವನ್ನು ತೆಗೆದುಕೊಳ್ಳುತ್ತದೆ, ಮತ್ತು ನೀವು ನಿಮ್ಮ ಅಪ್ಲಿಕೇಶನನ್ನು ಅಪೂರ್ಣವಾಗಿಯೇ ಇರಿಸುವ ಅಗತ್ಯವಿರುವ ಅವಕಾಶದಲ್ಲಿ, ನೀವು ನಂತರ ನಮ್ಮನ್ನು ಭೇಟಿ ಮಾಡಬಹುದು ಮತ್ತು ನೀವು ಎಲ್ಲಿ ಬಿಟ್ಟಿರುವಿರೋ ಅಲ್ಲಿಂದ ಮುಂದುವರಿಸಬಹುದು.

ಬಜಾಜ್ ಫಿನ್‌ಸರ್ವ್‌ ಡಾಕ್ಟರ್ ಲೋನನ್ನು ಆಯ್ಕೆ ಮಾಡಿ ಮತ್ತು ಕೇವಲ 24 ಗಂಟೆಗಳಲ್ಲಿ ನಿಮಗೆ ಅಗತ್ಯವಿರುವ ಹಣವನ್ನು ಪಡೆಯಿರಿ*

ಇನ್ನಷ್ಟು ಓದಿರಿ ಕಡಿಮೆ ಓದಿ

ಡಾಕ್ಟರ್ ಲೋನ್ ಫೀಸು ಮತ್ತು ಶುಲ್ಕಗಳು

ಶುಲ್ಕಗಳ ಪ್ರಕಾರಗಳು

ಶುಲ್ಕಗಳು ಅನ್ವಯ

ಬಡ್ಡಿದರ

ವರ್ಷಕ್ಕೆ 14%- 17%.

ಪ್ರಕ್ರಿಯಾ ಶುಲ್ಕ

ಲೋನ್ ಮೊತ್ತದ 2% ವರೆಗೆ (ಜೊತೆಗೆ ತೆರಿಗೆಗಳು)

ದಂಡದ ಬಡ್ಡಿ

2% ಪ್ರತಿ ತಿಂಗಳಿಗೆ

ಬೌನ್ಸ್ ಶುಲ್ಕಗಳು

ಪ್ರತಿ ಬೌನ್ಸ್‌ಗೆ ರೂ. 3,000 ವರೆಗೆ (ತೆರಿಗೆಗಳನ್ನು ಒಳಗೊಂಡು)

ಡಾಕ್ಯುಮೆಂಟ್ ಪ್ರಕ್ರಿಯೆ ಶುಲ್ಕಗಳು 

ರೂ. 2,360 ವರೆಗೆ (ಜೊತೆಗೆ ತೆರಿಗೆಗಳು)


ಡಾಕ್ಟರ್‌ಗಳಿಗೆ ಅನ್ವಯವಾಗುವ ಲೋನ್‌ಗಳ ಮೇಲಿನ ಸಂಪೂರ್ಣ ಫೀಗಳು ಮತ್ತು ಶುಲ್ಕಗಳ ಬಗ್ಗೆ ನೀವು ಇಲ್ಲಿ ಓದಬಹುದು.

ಆಗಾಗ ಕೇಳುವ ಪ್ರಶ್ನೆಗಳು

ಫ್ಲೆಕ್ಸಿ ಲೋನ್ ಸೌಲಭ್ಯ ಎಂದರೇನು?

ಫ್ಲೆಕ್ಸಿ ಲೋನ್ ಸೌಲಭ್ಯವು ಒಂದು ವಿಶಿಷ್ಟ ಹಣಕಾಸು ಕೊಡುಗೆಯಾಗಿದ್ದು, ಇದು ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ನಿಮ್ಮ ಲೋನ್ ಮಿತಿಯಿಂದ ಹಣವನ್ನು ವಿತ್‌ಡ್ರಾ ಮಾಡಲು ಮತ್ತು ಪೂರ್ವಪಾವತಿ ಮಾಡಲು ನಿಮಗೆ ಅನುವು ಮಾಡಿಕೊಡುತ್ತದೆ. ನೀವು ಬಳಸಿದ ಮೊತ್ತದ ಮೇಲೆ ಮಾತ್ರ ಬಡ್ಡಿಯನ್ನು ವಿಧಿಸಲಾಗುತ್ತದೆ, ಮತ್ತು ನಿಮ್ಮ ಇಎಂಐಗಳನ್ನು 45% ವರೆಗೆ ಕಡಿಮೆ ಮಾಡುವ ಆಯ್ಕೆಯನ್ನು ನೀವು ಹೊಂದಿದ್ದೀರಿ*. ಅರ್ಹತಾ ಮಾನದಂಡಗಳನ್ನು ಪೂರೈಸುವ ಡಾಕ್ಟರ್‌ಗಳಿಗೆ ಬಜಾಜ್ ಫಿನ್‌ಸರ್ವ್ ಫ್ಲೆಕ್ಸಿ ಲೋನ್ ಸೌಲಭ್ಯವನ್ನು ಒದಗಿಸುತ್ತದೆ.

*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ

ನನ್ನ ಡಾಕ್ಟರ್ ಲೋನಿನ ಲೋನ್ ಅಕೌಂಟ್ ಸ್ಟೇಟ್ಮೆಂಟನ್ನು ನಾನು ಎಲ್ಲಿ ಹುಡುಕಬಹುದು?

ನಿಮ್ಮ ಲೋನ್ ಅಕೌಂಟ್ ಸ್ಟೇಟ್ಮೆಂಟ್, ನಿಮ್ಮ ಮರುಪಾವತಿ ಶೆಡ್ಯೂಲ್ ಮತ್ತು ನಿಮ್ಮ ಡಾಕ್ಟರ್ ಲೋನಿನ ಎಲ್ಲಾ ಇತರ ವಿವರಗಳು ನನ್ನ ಅಕೌಂಟ್ ವಿಭಾಗದಲ್ಲಿ ಲಭ್ಯವಿವೆ. ವಾಸ್ತವವಾಗಿ, ನಮ್ಮ ಗ್ರಾಹಕ ಪೋರ್ಟಲ್‌ನಲ್ಲಿ ನನ್ನ ಸಂಬಂಧಗಳ ಟ್ಯಾಬ್ ಅಡಿಯಲ್ಲಿ ಬಜಾಜ್ ಫಿನ್‌ಸರ್ವ್‌ನೊಂದಿಗಿನ ನಿಮ್ಮ ಎಲ್ಲಾ ಹಿಂದಿನ ಟ್ರಾನ್ಸಾಕ್ಷನ್‌ಗಳ ವಿವರಗಳನ್ನು ನೀವು ನೋಡಬಹುದು.

ಡಾಕ್ಟರ್ ಲೋನ್‌ನೊಂದಿಗೆ ಆಫರ್ ಮೇಲಿನ ಗರಿಷ್ಠ ಮೊತ್ತ ಎಷ್ಟು?

ಬಜಾಜ್ ಫಿನ್‌ಸರ್ವ್‌ ರೂ. 50 ಲಕ್ಷದವರೆಗೆ ಡಾಕ್ಟರ್ ಲೋನ್‌ಗಳನ್ನು ಆಫರ್ ಮಾಡುತ್ತದೆ. ನಮ್ಮೊಂದಿಗೆ ಕೆಲವು ಪ್ರಮುಖ ವಿವರಗಳನ್ನು ಹಂಚಿಕೊಂಡು ನಿಮಗೆ ಲಭ್ಯವಿರುವ ಮುಂಚಿತ-ಅನುಮೋದಿತ ಡಾಕ್ಟರ್ ಲೋನ್ ಎಷ್ಟು ಎಂಬುದನ್ನು ನೋಡಬಹುದು. ಬದಲಿಗೆ, ನಿಮ್ಮ ವಿವರಗಳನ್ನು ಆನ್‌ಲೈನ್ ಫಾರ್ಮ್‌ನಲ್ಲಿ ನಮೂದಿಸಿ ನಿಮಗೆ ಬೇಕಿರುವ ಡಾಕ್ಟರ್ ಲೋನ್ ಪಡೆದುಕೊಳ್ಳಬಹುದು.

ಫ್ಲೆಕ್ಸಿ ಲೋನ್ ಮತ್ತು ಟರ್ಮ್ ಲೋನ್ ನಡುವಿನ ವ್ಯತ್ಯಾಸವೇನು?

ಫ್ಲೆಕ್ಸಿ ಲೋನ್ ಮತ್ತು ಟರ್ಮ್ ಲೋನ್ ಬಜಾಜ್ ಫಿನ್‌ಸರ್ವ್‌ ಡಾಕ್ಟರ್‌ಗಳಿಗೆ ನೀಡುವ ಎರಡು ವಿಧದ ಡಾಕ್ಟರ್ ಲೋನ್‌ಗಳಾಗಿವೆ.

ಟರ್ಮ್ ಲೋನ್ ಒಂದು ಸಾಮಾನ್ಯ ಡಾಕ್ಟರ್ ಲೋನ್ ಆಗಿದ್ದು, ಇದರಲ್ಲಿ ನಿಮಗೆ ಅಗತ್ಯವಿರುವ ಹಣವನ್ನು ಪಡೆದು ನಂತರ ಅದನ್ನು ಮರುಪಾವತಿಸುತ್ತೀರಿ. ಕಂತುಗಳು ಅಸಲು ಮತ್ತು ಬಡ್ಡಿಯನ್ನು ಒಳಗೊಂಡಿರುತ್ತವೆ, ಹಾಗೂ ಲೋನ್ ಕಾಲಾವಧಿಯ ಉದ್ದಕ್ಕೂ ನಿಮ್ಮ ಇಎಂಐ ಒಂದೇ ಆಗಿರುತ್ತದೆ.

ಮತ್ತೊಂದೆಡೆ, ಫ್ಲೆಕ್ಸಿ ಲೋನ್ ಸೌಲಭ್ಯ ಒಂದು ಸ್ಮಾರ್ಟ್ ಲೋನ್ ಆಗಿದ್ದು, ಇದರಲ್ಲಿ ನಿಮಗೆ ಒಂದು ಲೋನ್ ಮಿತಿಯನ್ನು ನೀಡಲಾಗಿರುತ್ತದೆ, ಈ ಮಿತಿಯೊಳಗೆ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ವಿತ್‌ಡ್ರಾ ಅಥವಾ ಮರುಪಾವತಿ ಮಾಡಬಹುದು. ಫ್ಲೆಕ್ಸಿ ಸೌಲಭ್ಯದಲ್ಲಿ, ಅವಧಿಯ ಆರಂಭದಲ್ಲಿ ಕೇವಲ ಬಡ್ಡಿಯನ್ನಷ್ಟೇ ಇಎಂಐ ಆಗಿ ಪಾವತಿಸುವ ಆಯ್ಕೆ ಇರುತ್ತದೆ, ಇದು ನಿಮ್ಮ ಇಎಂಐಗಳನ್ನು 45% ವರೆಗೆ ಕಡಿಮೆ ಮಾಡಿಕೊಳ್ಳಲು ನೆರವಾಗುತ್ತದೆ*.

ಹೆಸರೇ ಸೂಚಿಸುವಂತೆ, ಫ್ಲೆಕ್ಸಿ ಲೋನ್ ಹೆಚ್ಚು ಫ್ಲೆಕ್ಸಿಬಲ್ ಆಗಿರುತ್ತದೆ ಹಾಗೂ ಇದು ಲೋನ್ ಮರುಪಾವತಿಯ ಹೊರೆಯನ್ನು ಕಡಿಮೆ ಮಾಡಿಕೊಳ್ಳುವ ಅವಕಾಶವನ್ನು ಕಲ್ಪಿಸುತ್ತದೆ.

*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ

ಡಾಕ್ಟರ್‌ ಲೋನ್‌‌ಗೆ ಅಪ್ಲೈ ಮಾಡುವುದು ಹೇಗೆ?

ನೀವು ಬಜಾಜ್ ಫಿನ್‌ಸರ್ವ್‌ನ ಪೂರ್ವ-ಅನುಮೋದಿತ ಗ್ರಾಹಕರಾಗಿದ್ದರೆ, ಇಲ್ಲಿ ನಿಮ್ಮ ಹೆಸರು, ಫೋನ್ ನಂಬರ್ ನಮೂದಿಸಿ ನಿಮಗೆ ಲಭ್ಯವಿರುವ ಡಾಕ್ಟರ್ ಲೋನ್ ಆಫರ್ ಬಗ್ಗೆ ತಿಳಿದುಕೊಳ್ಳಬಹುದು. ರೂ. 50 ಲಕ್ಷದವರೆಗೆ ಪೂರ್ವ-ಅನುಮೋದಿತ ಆಫರ್‌ಗಳನ್ನು ನೀಡುವ ಡಾಕ್ಟರ್ ಲೋನ್ ತ್ವರಿತ ಮತ್ತು ಸುಲಭವಾಗಿದೆ.

ನೀವು ಬಜಾಜ್ ಫಿನ್‌ಸರ್ವ್‌ಗೆ ಹೊಸಬರಾಗಿದ್ದರೆ, ಆನ್‌ಲೈನ್ ಅಪ್ಲಿಕೇಶನ್ ಫಾರ್ಮ್ ತುಂಬಿ, ನಿಮ್ಮ ಕೆವೈಸಿ ಮತ್ತು ಇತರ ಡಾಕ್ಯುಮೆಂಟ್‌ಗಳನ್ನು ಸಲ್ಲಿಸುವ ಮೂಲಕ ಡಾಕ್ಟರ್ ಲೋನ್‌ಗೆ ಅಪ್ಲೈ ಮಾಡಬಹುದು. ಡಾಕ್ಟರ್ ಲೋನ್‌ಗೆ ಅಪ್ಲೈ ಮಾಡುವ ಮೊದಲು ಬೇಕಾಗುವ ಡಾಕ್ಯುಮೆಂಟ್‌ಗಳು ಮತ್ತು ಅರ್ಹತಾ ಮಾನದಂಡಗಳ ಬಗ್ಗೆ ಸರಿಯಾಗಿ ಓದಿಕೊಳ್ಳಿ.

ಇನ್ನಷ್ಟು ಓದಿರಿ ಕಡಿಮೆ ಓದಿ