ಚಾರ್ಟರ್ಡ್ ಅಕೌಂಟೆಂಟ್ಗಳಿಗಾಗಿನ ಬಜಾಜ್ ಫಿನ್ಸರ್ವ್ ಲೋನ್ ಎಂಬುದು ವೈಯಕ್ತಿಕ ಮತ್ತು ವೃತ್ತಿಪರ ಗುರಿಗಳನ್ನು ಪೂರೈಸಲು ಚಾರ್ಟರ್ಡ್ ಅಕೌಂಟೆಂಟ್ಗಳ ವಿಶಿಷ್ಟ ಹಣಕಾಸಿನ ಅಗತ್ಯಗಳಿಗಾಗಿ ನಾಲ್ಕು ಲೋನ್ಗಳ ಸೂಕ್ತವಾದ ವಿನ್ಯಾಸವಾಗಿದೆ.
ಚಾರ್ಟೆಡ್ ಅಕೌಂಟೆಂಟ್ಗಳಿಗಾಗಿಯೇ ಇರುವ ಹೋಮ್ ಲೋನ್ ಸೌಲಭ್ಯವನ್ನು ಪಡೆದುಕೊಳ್ಳಿ, ಆ ಮೂಲಕ ಹೊಸ ಮನೆಯನ್ನು ಖರೀದಿಸಿ ಅಥವಾ ಈಗಾಗಲೇ ಇರುವ ಹೋಮ್ ಲೋನ್ ಬ್ಯಾಲೆನ್ಸ್ ಅನ್ನು ಕಡಿಮೆ ಬಡ್ಡಿದರದೊಂದಿಗೆ ವರ್ಗಾಯಿಸಿ ಮತ್ತು ಇತರ ಖರ್ಚುಗಳಿಗಾಗಿ ಹೋಮ್ ಲೋನ್ ಜೊತೆಗೆ ಗರಿಷ್ಠ ರೂ.2 ಕೋಟಿವರೆಗೆ ಹೆಚ್ಚಿನ ಪ್ರಮಾಣದ ಟಾಪ್-ಅಪ್ ಲೋನ್ ಪಡೆಯಿರಿ
ಇಲ್ಲಿ ಕ್ಲಿಕ್ ಮಾಡಿ & ಹೆಚ್ಚು ತಿಳಿಯಲು
ಚಾರ್ಟೆಡ್ ಅಕೌಂಟೆಂಟ್ಗಳಿಗಾಗಿಯೇ ಕೊಡುವ ಆಸ್ತಿ ಮೇಲಿನ ಲೋನ್ ಸೌಲಭ್ಯವನ್ನು ಪಡೆದುಕೊಂಡು ನಿಮ್ಮ ಶಾಖಾ ಕಚೇರಿ ವಿಸ್ತರಣೆ, ಹೊಸ ಕಚೇರಿ ಸ್ಥಾಪನೆ, ಮಗುವಿನ ವಿದೇಶ ಶಿಕ್ಷಣ ಮತ್ತು ಇನ್ನೂ ಹೆಚ್ಚಿನ ಕಾರ್ಯಗಳಿಗಾಗಿ ಹಣಕಾಸಿನ ನೆರವು ಪಡೆದುಕೊಳ್ಳಿ. ಆಸ್ತಿ ಮೇಲೆ ಗರಿಷ್ಠ ರೂ. 2 ಕೋಟಿವರೆಗೆ ಲೋನ್ ಪಡೆದುಕೊಳ್ಳಬಹುದು.
ಇಲ್ಲಿ ಕ್ಲಿಕ್ ಮಾಡಿ & ಹೆಚ್ಚು ತಿಳಿಯಲು
ಹೆಚ್ಚು ವೇಗದ ಮತ್ತು ಅನುಕೂಲಕರ. ಆನ್ಲೈನ್ ಫಂಡ್ ನಿರ್ವಹಣೆ, ಮುಂಚಿತ-ಅನುಮೋದಿತ ಆಫರ್ಗಳು, ಫ್ಲೆಕ್ಸಿ ಲೋನ್ ಸೌಲಭ್ಯ ಮತ್ತು ಇನ್ನೂ ಹೆಚ್ಚಿನ ಪ್ರಯೋಜನಗಳೊಂದಿಗೆ ಚಾರ್ಟರ್ಡ್ ಅಕೌಂಟೆಂಟ್ಗಳಿಗೆ ತೊಂದರೆ ರಹಿತ ಲೋನ್ ಪಡೆಯಿರಿ.
ನಿಮ್ಮ ಪ್ರಾಕ್ಟಿಸ್ ಬೆಳವಣಿಗೆಗೆ ಆರ್ಥಿಕ ನೆರವು ಒದಗಿಸುವುದಕ್ಕಾಗಿ ರೂ.25 ಲಕ್ಷಗಳವರೆಗಿನ ಚಾರ್ಟರ್ಡ್ ಅಕೌಂಟೆಂಟ್ ಲೋನ್
ಒಂದು ಬಾರಿ ನೀವು ಲೋನ್ ಅಪ್ಲಿಕೇಶನನ್ನು ಸಲ್ಲಿಸಿದ ನಂತರ, ನಿಮ್ಮ ಆಫರನ್ನು ತಿಳಿಸಲು ನಮ್ಮ ಪ್ರತಿನಿಧಿಯು 24 ಗಂಟೆಗಳ ಒಳಗೆ ನಿಮ್ಮನ್ನು ಸಂಪರ್ಕಿಸುತ್ತಾರೆ
ಪೂರ್ವ-ನಿರ್ಧರಿತ ಅವಧಿಗೆ ನಿಮಗೆ ಒದಗಿಸಲಾಗುವ ಫಿಕ್ಸೆಡ್ ಲೋನ್ ಮಿತಿಯನ್ನು ಹೊಂದಿರುವ ಫ್ಲೆಕ್ಸಿ ಲೋನ್ ಸೌಲಭ್ಯ. ಲೋನ್ ಮಿತಿಯಿಂದ ಹಣ ವಿತ್ ಡ್ರಾ ಮಾಡಬಹುದು ಮತ್ತು ಕೇವಲ ವಿತ್ ಡ್ರಾ ಮಾಡಿದ ಮೊತ್ತದ ಬಡ್ಡಿಯನ್ನು ಪಾವತಿಸಿದರೆ ಸಾಕು. ಮೊತ್ತವನ್ನು ಮರುಪಾವತಿ ಮಾಡಿದ ನಂತರ, ನೀವು ಉಳಿದಿರುವ ಲೋನ್ ಮಿತಿಯಲ್ಲಿ ಮತ್ತೊಮ್ಮೆ ಲೋನ್ ಪಡೆಯಬಹುದು. ನಿಮ್ಮಲ್ಲಿ ಹೆಚ್ಚಿನ ಫಂಡ್ ಇದ್ದಾಗ, ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ನೀವು ನಿಮ್ಮ ಲೋನನ್ನು ಪೂರ್ವ ಪಾವತಿ ಮಾಡಬಹುದು.
ನಿಮ್ಮ ಬಜೆಟ್ಗೆ ಹೊಂದುವ 12 ತಿಂಗಳಿಂದ 60 ತಿಂಗಳವರೆಗಿನ ಕಾಲಾವಧಿ
ಸುದೀರ್ಘ ಕಾಗದದ ತೊಂದರೆಯನ್ನು ಉಳಿಸಲು ಕನಿಷ್ಠ ಡಾಕ್ಯುಮೆಂಟ್ಗಳು
ನಿಮಗಾಗಿ ಅಪ್ಲಿಕೇಶನ್ ಪ್ರಕ್ರಿಯೆಯನ್ನು ವೇಗವಾಗಿಸಲು ಯಾವುದೇ ಖಾತರಿದಾರರ ಅಥವಾ ಅಡಮಾನದ ಅಗತ್ಯವಿಲ್ಲ
ನಿಮ್ಮ ಬಿಸಿನೆಸ್ಸಿಗೆ ಹೆಚ್ಚು ಮೌಲ್ಯವನ್ನು ಸೇರಿಸಲು, ವಿಶೇಷ ಮುಂಚಿತ ಅನುಮೋದಿತ ಆಫರ್ಗಳು.
ನಿಮ್ಮ ಲೋನ್ ಅಕೌಂಟಿಗೆ ಆನ್ಲೈನ್ ಅಕ್ಸೆಸ್ ಪಡೆಯಿರಿ, ಇದರಿಂದ ನಿಮಗೆ ಅಗತ್ಯವಿದ್ದಾಗ ನಿಮ್ಮ ಹಣದ ವಿವರಗಳಿಗೆ ಅಕ್ಸೆಸ್ ಮಾಡಬಹುದು
ಚಾರ್ಟರ್ಡ್ ಅಕೌಂಟೆಂಟ್ಗಳಿಗಾಗಿ ನಾವು ನೀಡುವ ಬಿಸಿನೆಸ್ ಲೋನ್ ಸರಳ ಅರ್ಹತಾ ಮಾನದಂಡವನ್ನು ಹೊಂದಿದೆ ಮತ್ತು ಇದಕ್ಕೆ ಕನಿಷ್ಠ ದಾಖಲಾತಿಗಳ ಅಗತ್ಯವಿರುತ್ತದೆ. ನಿಮ್ಮ ಸಂಸ್ಥೆಯು ಹೆಚ್ಚು ವೇಗವಾಗಿ ಬೆಳೆಯಲು ಅದಕ್ಕೆ ಹೆಚ್ಚು ಅಗತ್ಯವಿರುವ ಹಣಕಾಸನ್ನು ಈ ಮೂಲಕ ಪೂರೈಸಿ. ಇಂದೇ ಚಾರ್ಟರ್ಡ್ ಅಕೌಂಟೆಂಟ್ಗಳಿಗಾಗಿ ಇರುವ ಬಿಸಿನೆಸ್ ಲೋನಿಗಾಗಿ ಅಪ್ಲೈ ಮಾಡಿ.