ಆ್ಯಪ್‌ ಡೌನ್ಲೋಡ್ ಮಾಡಿ image

ಬಜಾಜ್ ಫಿನ್‌ಸರ್ವ್‌ ಅಪ್ಲಿಕೇಶನ್

image
Personal Loan
ದಯವಿಟ್ಟು ನಿಮ್ಮ ಪೂರ್ಣ ಹೆಸರನ್ನು ನಮೂದಿಸಿ
ದಯವಿಟ್ಟು ನಿಮ್ಮ ಪೂರ್ಣ ಹೆಸರನ್ನು ನಮೂದಿಸಿ
ದಯವಿಟ್ಟು ಪಟ್ಟಿಯಿಂದ ನೀವು ವಾಸಿಸುತ್ತಿರುವ ನಗರವನ್ನು ಆಯ್ಕೆ ಮಾಡಿ
ದಯವಿಟ್ಟು ನಿಮ್ಮ ನಗರದ ಹೆಸರನ್ನು ಟೈಪ್ ಮಾಡಿ ಮತ್ತು ಪಟ್ಟಿಯಿಂದ ಅದನ್ನು ಆಯ್ಕೆಮಾಡಿ
ನಿಮ್ಮ ಮೊಬೈಲ್ ನಂಬರ್ ನಿಮ್ಮ ಪರ್ಸನಲ್ ಲೋನ್ ಆಫರನ್ನು ಪಡೆಯಲು ನಮಗೆ ಸಹಾಯ ಮಾಡುತ್ತದೆ. ಚಿಂತಿಸಬೇಡಿ, ನಾವು ಈ ಮಾಹಿತಿಯನ್ನು ಗೌಪ್ಯವಾಗಿ ಇರಿಸುತ್ತೇವೆ.
ಮೊಬೈಲ್ ನಂಬರ್ ಖಾಲಿ ಇರುವಂತಿಲ್ಲ

ಬಜಾಜ್ ಫಿನ್‌ಸರ್ವ್‌ ಪ್ರತಿನಿಧಿಗಳಿಗೆ ಈ ಅಪ್ಲಿಕೇಶನ್ ಮತ್ತು ಇತರ ಪ್ರಾಡಕ್ಟ್‌ಗಳು/ಸೇವೆಗಳಿಗೆ ಕರೆ ಮಾಡಲು/SMS ಮಾಡಲು ನಾನು ಅಧಿಕಾರ ನೀಡುತ್ತೇನೆ. ಈ ಒಪ್ಪಿಗೆಯು ನನ್ನ DNC/NDNC ನೋಂದಣಿಯನ್ನು ಮೀರಿರುತ್ತದೆ. ನಿಯಮ ಮತ್ತು ಷರತ್ತುಗಳು ಅನ್ವಯ

ದಯವಿಟ್ಟು ನಿಯಮ ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಿ

OTP ಯನ್ನು ನಿಮ್ಮ ಮೊಬೈಲ್ ನಂಬರಿಗೆ ಕಳುಹಿಸಲಾಗಿದೆ

7897897896

ತಪ್ಪಾದ OTP, ದಯವಿಟ್ಟು ಮತ್ತೊಮ್ಮೆ ಪ್ರಯತ್ನಿಸಿ

ನೀವು ಹೊಸ OTP ಪಡೆಯಲು ಬಯಸಿದರೆ ‘ಮರುಕಳುಹಿಸು’ ಎನ್ನುವುದನ್ನು ಕ್ಲಿಕ್ ಮಾಡಿ

47 ಸೆಕೆಂಡ್
ಒಟಿಪಿ (OTP) ಯನ್ನು ಮತ್ತೆ ಕಳುಹಿಸಿ ತಪ್ಪು ಫೋನ್ ನಂಬರನ್ನು ನಮೂದಿಸಿದ್ದೀರಾ?? ಇಲ್ಲಿ ಕ್ಲಿಕ್ ಮಾಡಿ

ವಾಪಿಯಲ್ಲಿ ಪರ್ಸನಲ್ ಲೋನ್: ಫೀಚರ್‌ಗಳು ಮತ್ತು ಪ್ರಯೋಜನಗಳು

ಗುಜರಾತ್‌ನ ವಲ್ಸದ್ ಜಿಲ್ಲೆಯಲ್ಲಿ ವಾಪಿ ಇದ್ದು, ರಾಸಾಯನಿಕ ಉತ್ಪಾದನೆ ಘಟಕಗಳ ಜನಪ್ರಿಯ ಔದ್ಯಮಿಕ ಕೇಂದ್ರವಾಗಿದೆ. ತಮ್ಮ ಗುರಿಗಳು ಹಾಗೂ ತಮ್ಮ ಆಕಾಂಕ್ಷೆಗಳಿಗೆ ಆರ್ಥಿಕ ನೆರವನ್ನು ಪೂರೈಸುವುದಕ್ಕಾಗಿ ವಾಪಿ ನಗರದ ನಿವಾಸಿಗಳಿಗೆ ನೆರವಾಗಲು ಬಜಾಜ್ ಫಿನ್‌ಸರ್ವ್‌ ಈಗ ವಾಪಿಯಲ್ಲಿ ಪರ್ಸನಲ್ ಲೋನ್‌ಗಳನ್ನು ಒದಗಿಸುತ್ತದೆ.

 • Personal Loan

  ತಕ್ಷಣದ ಆನ್ಲೈನ್ ಅನುಮೋದನೆಗಳು

  ಒಂದು ಬಟನ್ನಿನ ಕ್ಲಿಕ್‌ನಲ್ಲಿಯೇ ತಕ್ಷಣದ ಆನ್‌ಲೈನ್ ಅನುಮೋದನೆಗಳನ್ನು ಒದಗಿಸುವ ಬಜಾಜ್ ಫಿನ್‌ಸರ್ವ್‌, ವಾಪಿಯಲ್ಲಿನ ಅತ್ಯಂತ ಹೊಸ ಪರ್ಸನಲ್ ಲೋನ್ ಪ್ರೊವೈಡರ್‌‌ಗಳಲ್ಲಿ ಒಂದಾಗಿದೆ.

 • ರೂ. 25 ಲಕ್ಷದವರೆಗಿನ ಲೋನ್‌ಗಳು

  ರೂ. 25 ಲಕ್ಷದವರೆಗೆ ಪರ್ಸನಲ್ ಲೋನ್‌ ಪಡೆದುಕೊಂಡು ನೀವು ಇನ್ನಷ್ಟು ಹೆಚ್ಚಿನ ಗುರಿಗಳನ್ನು ತಲುಪಲು ಯತ್ನಿಸಬಹುದು.

 • ಮುಂಚಿತ ಅನುಮೋದಿತ ಆಫರ್‌ಗಳು

  ಬಜಾಜ್ ಫಿನ್‌ಸರ್ವ್‌ ಗ್ರಾಹಕರಾಗಿ ನೀವು ಹಲವಾರು ಮುಂಚಿತ ಅನುಮೋದಿತ ಆಫರ್‌ಗಳಿಂದ ಮತ್ತು ವಿಶೇಷ ಪ್ರಯೋಜನಗಳಿಂದ ಲಾಭ ಪಡೆಯುತ್ತೀರಿ.

 • Personal Loan

  ಆನ್ಲೈನ್ ​​ಅಕೌಂಟ್ ಅಕ್ಸೆಸ್

  ಪಾವತಿ ಶೆಡ್ಯೂಲ್, ಬಡ್ಡಿ ಸರ್ಟಿಫಿಕೇಟ್, ಮರುಪಾವತಿ ಟ್ರ್ಯಾಕ್ ಮತ್ತು ಇತರೆ ಲೋನಿನ ಮಾಹಿತಿಗಳನ್ನು ನೀವು ಸುಲಭವಾಗಿ ಡಿಜಿಟಲ್ ಕಸ್ಟಮರ್ ಪೋರ್ಟಲ್ ಮೂಲಕ ಪಡೆಯಬಹುದಾಗಿದೆ.

 • Personal Loan

  ಆ್ಯಡ್-ಆನ್ಸ್

  ಈ ಪ್ರಯೋಜನಗಳು ನಿಮ್ಮ ಸುತ್ತಲಿನ ಇತರ ನಗರಗಳಲ್ಲಿ ಸಿಗಬಹುದೇ ಎಂದು ಅಚ್ಚರಿಯಾಗುತ್ತಿದೆಯೇ? ಬಜಾಜ್ ಫಿನ್‌ಸರ್ವ್‌ ಸೂರತ್, ರಾಜಕೋಟ್, ಜಾಮ್‌ನಗರ್, ಅಹಮದಾಬಾದ್ ಮತ್ತು ಇನ್ನೂ ಹೆಚ್ಚಿನ ಸ್ಥಳಗಳಲ್ಲಿ ಪರ್ಸನಲ್ ಲೋನ್ ನೀಡುತ್ತದೆ.

ವಾಪಿಯಲ್ಲಿ ಪರ್ಸನಲ್ ಲೋನ್: ಅರ್ಹತೆಯ ಮಾನದಂಡ

ಬಜಾಜ್ ಫಿನ್‌ಸರ್ವ್ ಕೆಲವು ಅರ್ಹತಾ ಮಾನದಂಡಗಳ ಆಧಾರದ ಮೇಲೆ ಪರ್ಸನಲ್ ಲೋನ್‌ ನೀಡುತ್ತದೆ. ಪರ್ಸನಲ್ ಲೋನ್ ಅರ್ಹತೆ ಮತ್ತು ಡಾಕ್ಯುಮೆಂಟ್‌ಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

ವಾಪಿಯಲ್ಲಿ ಪರ್ಸನಲ್ ಲೋನ್: ಫೀಗಳು ಮತ್ತು ಶುಲ್ಕಗಳು

ಬಜಾಜ್ ಫಿನ್‌ಸರ್ವ್‌ನಲ್ಲಿ ನಿಮ್ಮನ್ನು ಮನಸ್ಸಿನಲ್ಲಿ ಇರಿಸಿಕೊಂಡು ಪರ್ಸನಲ್ ಲೋನ್ ಬಡ್ಡಿಯ ದರಗಳು ಮತ್ತು ಶುಲ್ಕಗಳನ್ನು ಮಾಡಲಾಗಿದೆ. ಇಲ್ಲಿ ಕ್ಲಿಕ್ ಮಾಡಿ ಪರ್ಸನಲ್ ಲೋನ್‌ ಮೇಲಿನ ಇತರ ದರಗಳು ಹಾಗೂ ಬಡ್ಡಿ ದರಗಳ ಬಗ್ಗೆ ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳಿ.

ನಮ್ಮನ್ನು ಸಂಪರ್ಕಿಸಿ

ನೀವು ಬಜಾಜ್ ಫಿನ್‌ಸರ್ವ್‌ಗೆ ಹೊಸಬರಾಗಿದ್ದರೆ ಮತ್ತು ನೋಯ್ಡಾದಲ್ಲಿ ಪರ್ಸನಲ್ ಲೋನ್ ಮಾಹಿತಿಗಾಗಿ ಹುಡುಕುತ್ತಿದ್ದರೆ ನೀವು ನಮ್ಮನ್ನು 1800-103-3535 ನಲ್ಲಿ ಸಂಪರ್ಕಿಸಬಹುದು ಮತ್ತು 9773633633 ಗೆ ‘PL’ ಎಂದು SMS ಕಳುಹಿಸಬಹುದು.

ಹಳೆಯ ಗ್ರಾಹಕರು 020-3957 5152 ನಲ್ಲಿ ನಮಗೆ ಕರೆ ಮಾಡಬಹುದು ಅಥವಾ personalloans1@bajajfinserv.in ಗೆ ಇಮೇಲ್ ಕಳುಹಿಸಬಹುದು.

ಬ್ರಾಂಚ್ ಅಡ್ರೆಸ್‌
ಬಜಾಜ್ ಫಿನ್‌ಸರ್ವ್
B11, 1ನೇ ಫ್ಲೋರ್,
ಸೆಕ್ಟರ್‌ - 16, ವರ್ಧಮಾನ್ ಪ್ಲಾಜಾ,
ಎಬೋ ಬ್ಲೂ ಡಾರ್ಟ್ ಆಫೀಸ್‌, ಆಪೋಸಿಟ್ ಮೆಟ್ರೋ ಸ್ಟೇಷನ್
ನೋಯ್ಡಾ, ಉತ್ತರ ಪ್ರದೇಶ
201301
ದೂರವಾಣಿ: 120 380 0899