ಆನ್ಲೈನ್ ಗೋಲ್ಡ್ ಲೋನ್ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ ಮತ್ತು ರೂ. 2 ಕೋಟಿವರೆಗೆ ಲೋನ್ ಪಡೆಯಿರಿ

ಗೋಲ್ಡ್ ಲೋನ್ ಕಾರ್ನಿವಲ್ನಲ್ಲಿ ಭಾಗವಹಿಸಲು ಫಾರ್ಮ್ ಭರ್ತಿ ಮಾಡಿ

ರೂ. 2 ಕೋಟಿಯವರೆಗೆ ಲೋನ್

ದುಬೈಗೆ ಪ್ರವಾಸ ಗೆಲ್ಲಿರಿ

ಆಫರ್ 31ನೇ ಮಾರ್ಚ್ 2023 ವರೆಗೆ ಮಾನ್ಯ
ನಮ್ಮ ಪ್ರತಿನಿಧಿಗಳು ಆದಷ್ಟು ಬೇಗ ನಿಮ್ಮನ್ನು ಸಂಪರ್ಕಿಸುತ್ತಾರೆ.

ಬಜಾಜ್ ಫಿನ್ಸರ್ವ್ ಲಿಮಿಟೆಡ್. ವಾರ್ಧಾ
ಗುಲ್ಮೊಹರ್ ಕಾಂಪ್ಲೆಕ್ಸ್, ಬ್ಯಾಚುಲರ್ ರೋಡ್, ದಾಗಾ ಆಸ್ಪತ್ರೆಯ ಎದುರು, ರಾಧಾ ನಗರ್, ಧನ್ತೋಲಿ, ವಾರ್ಧ, ಮಹಾರಾಷ್ಟ್ರ 442001
ಆರ್ಬಿಐ ಸಲಹೆ: ಎಚ್ಚರಿಕೆ! ಬಜಾಜ್ ಫೈನಾನ್ಸ್ ಲಿಮಿಟೆಡ್ ಹೆಸರಿನಲ್ಲಿ ಹೊಸ ಲೋನ್ ಆಫರ್ ಕುರಿತಾದ ನಕಲಿ ಕರೆಗಳ ಬಗ್ಗೆ ಎಚ್ಚರಿಕೆಯಿಂದಿರಿ. ಬಿಎಫ್ಎಲ್ ತನ್ನ ಸಂಭಾವ್ಯ ಗ್ರಾಹಕರು/ಗ್ರಾಹಕರಿಂದ ಯಾವುದೇ ಮುಂಗಡ ಪಾವತಿಗಾಗಿ ಎಂದಿಗೂ ಕರೆ ಮಾಡುವುದಿಲ್ಲ. ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಅದು ಹೇಗೆ ಕೆಲಸ ಮಾಡುತ್ತದೆ?
ಆನ್ಲೈನ್ ಅಪ್ಲಿಕೇಶನ್ ಫಾರಂ ತುಂಬಿರಿ
- ಗೋಲ್ಡ್ ಲೋನ್ ಅಪ್ಲಿಕೇಶನ್ ಫಾರಂನಲ್ಲಿ ನಿಮ್ಮ ವೈಯಕ್ತಿಕ ವಿವರಗಳನ್ನು ನಮೂದಿಸಿ.
ನಿಮ್ಮ ಹತ್ತಿರದ ಶಾಖೆಗೆ ಭೇಟಿ ನೀಡಿ
- ಪರಿಶೀಲನೆಗಾಗಿ ಅಗತ್ಯ ಡಾಕ್ಯುಮೆಂಟ್ಗಳು ಮತ್ತು ಚಿನ್ನದ ಆಭರಣಗಳನ್ನು ಶಾಖೆಗೆ ಕೊಂಡೊಯ್ಯಿರಿ.
ತ್ವರಿತ ವಿತರಣೆ
- ನೀವು ಅರ್ಹತಾ ಮಾನದಂಡಗಳನ್ನು ಪೂರೈಸಿದ ನಂತರ ಮತ್ತು ಚಿನ್ನವನ್ನು ಪರಿಶೀಲಿಸಿದ ನಂತರ, ಹಣವು ನಿಮ್ಮ ಅಕೌಂಟ್ಗೆ ಕ್ರೆಡಿಟ್ ಆಗುತ್ತದೆ.
ಅರ್ಹತೆ ಮತ್ತು ಡಾಕ್ಯೂಮೆಂಟ್ಗಳು
ಗೋಲ್ಡ್ ಲೋನ್ ಅರ್ಹತೆಯ ಅವಶ್ಯಕತೆಗಳು
- ಸಂಬಳ ಪಡೆಯುವ ವ್ಯಕ್ತಿಗಳು / ಸ್ವಯಂ ಉದ್ಯೋಗಿ ವೃತ್ತಿಪರರು / ಬಿಸಿನೆಸ್ ಮಾಡುತ್ತಿರುವ ವ್ಯಕ್ತಿಗಳು / ವ್ಯಾಪಾರಿಗಳು / ರೈತರು ಮತ್ತು ಇತರರು ಈ ಲೋನ್ ಅನ್ನು ಪಡೆಯಬಹುದು.
- 21 ಮತ್ತು 70 ವರ್ಷಗಳ ನಡುವಿನ ವಯಸ್ಸಿನವರಾಗಿರಬೇಕು.
ಗೋಲ್ಡ್ ಲೋನ್ ಅರ್ಹತೆಯ ಅವಶ್ಯಕತೆ
ಗುರುತಿನ ಮತ್ತು ವಿಳಾಸದ ಪುರಾವೆಯನ್ನು ಮಾತ್ರ ಸಲ್ಲಿಸುವ ಮೂಲಕ ಬಜಾಜ್ ಫಿನ್ಸರ್ವ್ನಿಂದ ಗೋಲ್ಡ್ ಲೋನಿಗೆ ಅಪ್ಲೈ ಮಾಡಿ. ಅವುಗಳು ಇದನ್ನು ಒಳಗೊಂಡಿದೆ:
ಅಧಿಕೃತ ಮಾನ್ಯತೆಯ ದಾಖಲೆ (OVD ಗಳು)
ಗುರುತಿನ ಪುರಾವೆ
- ಆಧಾರ್ ಕಾರ್ಡ್
- ಮಾನ್ಯ ಪಾಸ್ಪೋರ್ಟ್
- ಮಾನ್ಯ ಡ್ರೈವಿಂಗ್ ಲೈಸೆನ್ಸ್
- ವೋಟರ್ ID ಕಾರ್ಡ್
- NREGA ಕೆಲಸದ ಕಾರ್ಡ್
ವಿಳಾಸದ ಪುರಾವೆ
- ಆಧಾರ್ ಕಾರ್ಡ್
- ಮಾನ್ಯ ಪಾಸ್ಪೋರ್ಟ್
- ಮಾನ್ಯ ಡ್ರೈವಿಂಗ್ ಲೈಸೆನ್ಸ್
- ವೋಟರ್ ID ಕಾರ್ಡ್
- ರಾಷ್ಟ್ರೀಯ ಜನಸಂಖ್ಯೆ ನೋಂದಣಿಯಿಂದ ನೀಡಲಾದ ಪತ್ರ
- NREGA ಕೆಲಸದ ಕಾರ್ಡ್
ಗ್ರಾಹಕರು ಒದಗಿಸಿದ ಒವಿಡಿಗಳು ಅಪ್ಡೇಟ್ ಆದ ವಿಳಾಸವನ್ನು ಹೊಂದಿಲ್ಲದಿದ್ದರೆ, ವಿಳಾಸದ ಪುರಾವೆಯ ಸೀಮಿತ ಉದ್ದೇಶಕ್ಕಾಗಿ ಈ ಕೆಳಗಿನ ಡಾಕ್ಯುಮೆಂಟ್ಗಳನ್ನು ಒವಿಡಿ*ಗಳೆಂದು ಪರಿಗಣಿಸಲಾಗುತ್ತದೆ
- ಯುಟಿಲಿಟಿ ಬಿಲ್ (ಎರಡು ತಿಂಗಳಿಗಿಂತ ಹಳೆಯದಾಗಿರಬಾರದು)
- ಆಸ್ತಿ/ಪುರಸಭೆ ತೆರಿಗೆ ರಶೀದಿ
- ಪಿಂಚಣಿ ಇಲ್ಲವೇ ಕುಟುಂಬ ಪಿಂಚಣಿ
- ಎಸ್ಜಿ/ಸಿಜಿ, ಶಾಸನಬದ್ಧ/ನಿಯಂತ್ರಕ ಸಂಸ್ಥೆಗಳು, ಪಿಎಸ್ಯು, ಎಸ್ಸಿಬಿ, ಎಫ್ಐ ಮತ್ತು ಶೇರು ಮಾರುಕಟ್ಟೆಯಲ್ಲಿ ಪಟ್ಟಿಯಾದ ಕಂಪನಿಗಳು ನೀಡಿದ ಉದ್ಯೋಗದಾತರಿಂದ ವಸತಿ ಹಂಚಿಕೆ ಪತ್ರ ಮತ್ತು
- ಅಧಿಕೃತ ವಸತಿ ಹಂಚಿಕೆ ಮಾಡಿದ ಅಂತಹ ಉದ್ಯೋಗದಾತರೊಂದಿಗಿನ ಎಲ್ಎಲ್ ಒಪ್ಪಂದ
*ಪರಿಭಾವಿತ ಓವಿಡಿಗಳನ್ನು ಸಲ್ಲಿಸಿದ ಮೂರು ತಿಂಗಳ ಒಳಗೆ, ಗ್ರಾಹಕರು ತಮ್ಮ ಈಗಿನ ವಿಳಾಸ ಅಪ್ಡೇಟ್ ಆದ ಓವಿಡಿ ಸಲ್ಲಿಸತಕ್ಕದ್ದು.