image

ತ್ವರಿತವಾದ ಅಪ್ಲೈ

ಅಪ್ಲೈ ಮಾಡಲು ಕೇವಲ 60 ಸೆಕೆಂಡ್ ಸಾಕು

ದಯವಿಟ್ಟು ನಿಮ್ಮ ಮೊದಲ ಮತ್ತು ಕೊನೆಯ ಹೆಸರನ್ನು ನಮೂದಿಸಿ
10 ಡಿಜಿಟ್ ಮೊಬೈಲ್ ನಂಬರ್ ನಮೂದಿಸಿ
ದಯವಿಟ್ಟು ನಿಮ್ಮ ಪಿನ್ ಕೋಡ್ ನಮೂದಿಸಿ

ನಾನು ಈ ಮೂಲಕ T&C ಗಳಿಗೆ ಒಪ್ಪುತ್ತೇನೆ ಮತ್ತು ಬಜಾಜ್ ಫೈನಾನ್ಸ್ ಲಿಮಿಟೆಡ್‌ಗೆ ಅದರ ಪ್ರತಿನಿಧಿಗಳು/ಬಿಸಿನೆಸ್ ಪಾಲುದಾರರು/ಸಹಯೋಗಿಗಳು ನನ್ನ ವಿವರಗಳನ್ನು ಪ್ರಚಾರದ ಸಂವಹನ/ಪಡೆಯಲಾದ ಸೇವೆಗಳ ಪೂರೈಕೆ ನಿಟ್ಟಿನಲ್ಲಿ ಬಳಸಲು ಅಧಿಕಾರ ನೀಡುತ್ತೇನೆ.

ಧನ್ಯವಾದಗಳು

ಮೇಲ್ನೋಟ

ವೈದ್ಯರು ಅಥವಾ ಫಿಸಿಷಿಯನ್ ತಮ್ಮ ಸ್ವಂತ ಪ್ರಾಕ್ಟೀಸ್ ನಡೆಸಲು, ಕ್ಲಿನಿಕ್ಕಿನ ದಿನನಿತ್ಯದ ವೆಚ್ಚಗಳು ಉತ್ತಮ ನಗದು ಹರಿವು ನಿರ್ವಹಣೆಯ ಶ್ರೇಣಿಯನ್ನು ಹೊಂದಿರುತ್ತದೆ, ಸಿಬ್ಬಂದಿಗಳಿಗೆ ಪಾವತಿಸುವುದು, ವೈದ್ಯಕೀಯ ಪೂರೈಕೆಗಳ ಒಂದು ದಾಸ್ತಾನು ಇಟ್ಟುಕೊಳ್ಳುವುದು, ವೈದ್ಯಕೀಯ ಸಲಕರಣೆಗಳು ಅಥವಾ ಉಪಕರಣಗಳನ್ನು ಖರೀದಿಸುವುದು ಅಥವಾ ದುರಸ್ತಿ ಮಾಡುವುದು ಇತ್ಯಾದಿ. ಆದ್ದರಿಂದ ಬಜಾಜ್ ಫಿನ್‌ಸರ್ವ್‌ ವಿಶೇಷ ಕ್ಲಿನಿಕ್ ಅಥವಾ ಆಸ್ಪತ್ರೆಯನ್ನು ಹೊಂದಿದ ಮತ್ತು ನಿರ್ವಹಿಸುವ ವೈದ್ಯರಿಗೆ ಹಣಕಾಸನ್ನು ಒದಗಿಸುತ್ತದೆ. ರೂ. 37 ಲಕ್ಷದವರೆಗಿನ ಲೋನಿನೊಂದಿಗೆ ದಂತವೈದ್ಯರು, ವಿಶೇಷ ತಜ್ಞರು, ಪದವೀಧರ ವೈದ್ಯರು, ಆಯುರ್ವೇದ ಮತ್ತು ಹೋಮಿಯೋಪತಿ ವೈದ್ಯರಿಗೆ ವೈದ್ಯಕೀಯ ಪ್ರಾಕ್ಟೀಸ್ ಧನಸಹಾಯ ಈಗ ತುಂಬಾ ಸುಲಭವಾಗಿದೆ.

 

ವೈದ್ಯಕೀಯ ಪ್ರಾಕ್ಟೀಸ್ ಲೋನ್‌ಗಳು: ಫೀಚರ್‌ಗಳು ಮತ್ತು ಪ್ರಯೋಜನಗಳು

 • ರೂ. 37 ಲಕ್ಷದವರೆಗಿನ ಲೋನ್‌ಗಳೊಂದಿಗೆ ನಿಮ್ಮ ಕ್ಲಿನಿಕ್ ಅನ್ನು ಹೆಚ್ಚಿಸಿ

  ರೂ. 37 ಲಕ್ಷದವರೆಗಿನ ವೈದ್ಯಕೀಯ ಪ್ರಾಕ್ಟೀಸ್ ಲೋನ್‌ಗಳೊಂದಿಗೆ ನಿಮ್ಮ ಪ್ರಾಕ್ಟೀಸ್ ಅನ್ನು ನೀವು ಸರಾಗವಾಗಿ ನಿರ್ವಹಿಸುವಂತೆ ನಿಮ್ಮ ಚಿಕಿತ್ಸಾಲಯಕ್ಕೆ ಹಣಕಾಸು ಒದಗಿಸುವ ಬಗ್ಗೆ ಚಿಂತಿಸಬೇಕಾಗಿಲ್ಲ.

 • ಫ್ಲೆಕ್ಸಿ ಲೋನ್‌ ಸೌಲಭ್ಯ

  ಫ್ಲೆಕ್ಸಿ ಲೋನ್‌ಗಳೊಂದಿಗೆ, ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮ ಲೋನ್ ಮಿತಿಯಲ್ಲಿ ಹಣವನ್ನು ಪಡೆಯಬಹುದು ಮತ್ತು ಈ ಮೊತ್ತದ ಮೇಲೆ ಬಡ್ಡಿಯನ್ನು ಮಾತ್ರ ನಿಮ್ಮ EMI ಗಳಂತೆ ಪಾವತಿಸಲು ಆಯ್ಕೆ ಮಾಡಿಕೊಳ್ಳಬಹುದು. ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ, ಫಂಡ್‌ಗಳನ್ನು ನಿಮ್ಮ ಕ್ಲಿನಿಕ್ಕಿಗೆ ಅಗತ್ಯವಿರುವಾಗ ವಿತ್‌ಡ್ರಾವಲ್ ಮಾಡಿ. ಈ ಲೋನ್‌ಗಳು ನಿಮ್ಮ EMI ಗಳನ್ನು 45% ವರೆಗೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

 • 24 ಗಂಟೆಗಳಲ್ಲಿ ನಿಮ್ಮ ಅಕೌಂಟಿಗೆ ಹಣವನ್ನು ವಿತರಿಸಲಾಗಿದೆ

  ಅಪ್ಲಿಕೇಶನ್ ಫಾರಂ ಅನ್ನು ಆನ್ಲೈನಿನಲ್ಲಿ ನೀವು ಸಲ್ಲಿಸಿದ ನಂತರ 24 ಗಂಟೆಗಳಲ್ಲಿ ಲೋನಿನ ಮೊತ್ತವು ನಿಮ್ಮ ಬ್ಯಾಂಕ್ ಅಕೌಂಟಿಗೆ ಕ್ರೆಡಿಟ್ ಆಗುತ್ತದೆ.

 • ಅಡಮಾನ ಬೇಕಿಲ್ಲ

  ಸೆಕ್ಯೂರಿಟಿ ಒದಗಿಸಬೇಕಾದ ಯಾವುದೇ ಅಗತ್ಯವಿಲ್ಲದೆ ಬಜಾಜ್ ಫಿನ್‌ಸರ್ವ್‌ ಹಾಸ್ಪಿಟಲ್ ಫೈನಾನ್ಸ್ ಆಫರ್ ಮಾಡುತ್ತದೆ.

 • ಅನುಕೂಲಕರ ಮರುಪಾವತಿಯ ಅವಧಿಗಳು

  12 ತಿಂಗಳುಗಳಿಂದ 96 ತಿಂಗಳವರೆಗೆ ಕಾಲಾವಧಿಗಳು ಬದಲಾಗುತ್ತವೆ, ಇದರಿಂದಾಗಿ ನಿಮ್ಮ ಕ್ಲಿನಿಕ್ ಗಳಿಕೆಗಳಿಗೆ ಸೂಕ್ತವಾದ ಮರುಪಾವತಿಯ ಯೋಜನೆಯನ್ನು ನೀವು ಆಯ್ಕೆ ಮಾಡಬಹುದು.

 • ಕನಿಷ್ಠ ಡಾಕ್ಯುಮೆಂಟ್‌ಗಳ ಅಗತ್ಯವಿದೆ

  ಈ ಲೋನ್‌ಗಳು ವೈದ್ಯರುಗಳ ಪ್ರಾಕ್ಟೀಸ್‌ಗಾಗಿ ಕಸ್ಟಮೈಜ್ ಮಾಡಲಾಗಿರುವ ಕಾರಣ, ಅವುಗಳು ನಿಮ್ಮ ವೃತ್ತಿಪರ ವಿದ್ಯಾರ್ಹತೆಗಳಿಗೆ ಅನುಗುಣವಾಗಿರುವುದರಿಂದ ಮತ್ತು ವಿದ್ಯಾರ್ಹತೆಯೇ ಅರ್ಹತಾ ಮಾನದಂಡವಾಗಿರುವ ಕಾರಣ ಕೆಲವೊಂದು ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕು.

 • ಚಲಿಸುವ ಬ್ಯಾಂಕ್

  ಹೆಚ್ಚುವರಿ ಅನುಕೂಲಕ್ಕಾಗಿ, ಸುಲಭವಾಗಿ ಆನ್ಲೈನ್ ಅಕೌಂಟಿನೊಂದಿಗೆ ನಿಮ್ಮ ಲೋನಿನ ವಿವರಗಳನ್ನು ತಕ್ಷಣವೇ ಟ್ರ್ಯಾಕ್ ಮಾಡಿ.

Indemnity insurance for doctors

ವೈದ್ಯರಿಗೆ ವೃತ್ತಿಪರ ನಷ್ಟ ಪರಿಹಾರ ವಿಮೆ: ನೀವು ತಿಳಿದುಕೊಳ್ಳಬೇಕಾದ ವಿಚಾರಗಳು

ಭಾರತದಲ್ಲಿ ನ್ಯಾನೊತಂತ್ರಜ್ಞಾನ: ನೀವು ತಿಳಿದುಕೊಳ್ಳಬೇಕಾದದ್ದು

ಲೈಬ್ರೇಟ್‌‌ನೊಂದಿಗೆ ನಿಮ್ಮ ಮೆಡಿಕಲ್ ಪ್ರಾಕ್ಟೀಸ್ ಅನ್ನು ಬೆಳೆಸಿ

ಡಾಕ್ಟರ್‌‌ಗಳಿಗೆ ವೈದ್ಯಕೀಯ ವೃತ್ತಿಪರ ನಷ್ಟ ಪರಿಹಾರ ಇನ್ಶೂರೆನ್ಸ್ ಪಾಲಿಸಿ

ಪ್ರಾಕ್ಟಿಸ್ ಮ್ಯಾನೇಜ್ಮೆಂಟ್ ಟೂಲಿನ A-Z

ಜನರು ಇವನ್ನೂ ಪರಿಗಣಿಸಿದ್ದಾರೆ

ಚಾರ್ಟರ್ಡ್ ಅಕೌಂಟೆಂಟ್ ಲೋನ್‌

ರೂ. 25 ಲಕ್ಷದವರೆಗೆ ಅಡಮಾನ ಮುಕ್ತ ಫೈನಾನ್ಸ್

ಅಪ್ಲೈ
Digital Health EMI Network Card

ಡಿಜಿಟಲ್ ಹೆಲ್ತ್ EMI ನೆಟ್ವರ್ಕ್ ಕಾರ್ಡ್

ರೂ. 4 ಲಕ್ಷದವರೆಗಿನ ಮುಂಚಿತ-ಅನುಮೋದಿತ ಮಿತಿಯೊಂದಿಗೆ ತ್ವರಿತ ಸಕ್ರಿಯಗೊಳಿಸುವಿಕೆ

ಈಗಲೇ ಪಡೆಯಿರಿ
Business Loan People Considered Image

ಬಿಸಿನೆಸ್ ಲೋನ್

ನಿಮ್ಮ ಬಿಸಿನೆಸ್ ಬೆಳೆಯಲು ಸಹಾಯ ಮಾಡಲು ರೂ. 20 ಲಕ್ಷದವರೆಗಿನ ಲೋನ್

ಅಪ್ಲೈ

ವೈದ್ಯರಿಗೆ ನಷ್ಟ ಪರಿಹಾರ ಇನ್ಶೂರೆನ್ಸ್

ರೂ. 1 ಕೋಟಿಯವರೆಗಿನ ಕವರೇಜ್

ಈಗ ಖರೀದಿಸಿ