logo.png

ಗೋಲ್ಡ್ ಲೋನ್‌

ನಿಮ್ಮ ಹಣಕಾಸಿನ ಅಗತ್ಯಗಳನ್ನು ಪೂರೈಸಲು ಚಿನ್ನದ ಆಭರಣಗಳ ಮೇಲೆ ತ್ವರಿತ ಲೋನ್ ಪಡೆಯಿರಿ.

ಮೊದಲ ಹೆಸರು ಖಾಲಿ ಇರಬಾರದು
ಕೊನೆಯ ಹೆಸರು ಖಾಲಿ ಇರಬಾರದು
ಮೊಬೈಲ್ ನಂಬರ್ ಖಾಲಿ ಇರುವಂತಿಲ್ಲ
ಅಗತ್ಯವಿರುವ ಲೋನ್ ಮೊತ್ತ ಖಾಲಿ ಇರಬಾರದು
ರಾಜ್ಯವು ಖಾಲಿ ಇರುವಂತಿಲ್ಲ
ನಗರ ಖಾಲಿ ಇರುವಂತಿಲ್ಲ
bajajfin.png

ಬಜಾಜ್ ಫಿನ್‌ಸರ್ವ್‌ ಲಿಮಿಟೆಡ್. ವಾರ್ಧಾ

ಗುಲ್‌ಮೊಹರ್ ಕಾಂಪ್ಲೆಕ್ಸ್, ಬ್ಯಾಚುಲರ್ ರೋಡ್, ದಾಗಾ ಆಸ್ಪತ್ರೆಯ ಎದುರು, ರಾಧಾ ನಗರ್, ಧನ್ತೋಲಿ, ವಾರ್ಧ, ಮಹಾರಾಷ್ಟ್ರ 442001

ದಯವಿಟ್ಟು ನಿಯಮ ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಿ

RBI ಸಲಹೆ: ಎಚ್ಚರಿಕೆ! ಬಜಾಜ್ ಫೈನಾನ್ಸ್ ಲಿಮಿಟೆಡ್ ಹೆಸರಿನಲ್ಲಿ ಹೊಸ ಲೋನ್ ಆಫರ್ ಕುರಿತಾದ ನಕಲಿ ಕರೆಗಳ ಬಗ್ಗೆ ಎಚ್ಚರಿಕೆಯಿಂದಿರಿ. BFL ತನ್ನ ಸಂಭಾವ್ಯ ಗ್ರಾಹಕರು/ಗ್ರಾಹಕರಿಂದ ಯಾವುದೇ ಮುಂಗಡ ಪಾವತಿಗಾಗಿ ಎಂದಿಗೂ ಕರೆ ಮಾಡುವುದಿಲ್ಲ. ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

OTP ಯನ್ನುಇಲ್ಲಿಗೆ ಕಳುಹಿಸಲಾಗಿದೆ 8928220000

ಒನ್-ಟೈಮ್ ಪಾಸ್ವರ್ಡ್ ನಮೂದಿಸಿ

ನಮೂದಿಸಿದ OTP ತಪ್ಪಾಗಿದೆ. ದಯವಿಟ್ಟು ಮತ್ತೆ ಪ್ರಯತ್ನಿಸಿ.
00:60 ಸೆಕೆಂಡ್‌ಗಳಲ್ಲಿ ನಿಮ್ಮ OTP ಯನ್ನು ಸಲ್ಲಿಸಿ

ತಪ್ಪಾದ ಮೊಬೈಲ್ ನಂಬರ್‌ ನಮೂದಿಸಿದ್ದೀರಾ?

ಇಲ್ಲಿ ಬದಲಾಯಿಸಿ
check.svg
ಧನ್ಯವಾದಗಳು!

ನಮ್ಮ ಗೋಲ್ಡ್ ಲೋನ್ ತಂಡವು ನಮ್ಮ ಶಾಖೆಯಲ್ಲಿ ನಿಮಗಾಗಿ ಕಾಯುತ್ತಿದೆ

bajajfin.png

ಬಜಾಜ್ ಫಿನ್‌ಸರ್ವ್‌ ಲಿಮಿಟೆಡ್. ವಾರ್ಧಾ

ಗುಲ್‌ಮೊಹರ್ ಕಾಂಪ್ಲೆಕ್ಸ್, ಬ್ಯಾಚುಲರ್ ರೋಡ್, ದಾಗಾ ಆಸ್ಪತ್ರೆಯ ಎದುರು, ರಾಧಾ ನಗರ್, ಧನ್ತೋಲಿ, ವಾರ್ಧ, ಮಹಾರಾಷ್ಟ್ರ 442001

ಅದು ಹೇಗೆ ಕೆಲಸ ಮಾಡುತ್ತದೆ?

1.

ಅಪ್ಲಿಕೇಶನ್ ಫಾರಂ ಭರ್ತಿ ಮಾಡಿ

ಗೋಲ್ಡ್ ಲೋನ್ ಅಪ್ಲಿಕೇಶನ್ ಫಾರಂನಲ್ಲಿ ನಿಮ್ಮ ವೈಯಕ್ತಿಕ ವಿವರಗಳನ್ನು ನಮೂದಿಸಿ.

2.

ನಿಮ್ಮ ಹತ್ತಿರದ ಶಾಖೆಗೆ ಭೇಟಿ ನೀಡಿ

ಪರಿಶೀಲನೆಗಾಗಿ ಅಗತ್ಯ ಡಾಕ್ಯುಮೆಂಟ್‌ಗಳು ಮತ್ತು ಚಿನ್ನದ ಆಭರಣಗಳನ್ನು ಶಾಖೆಗೆ ಕೊಂಡೊಯ್ಯಿರಿ.

3.

ತ್ವರಿತ ವಿತರಣೆ

ನೀವು ಅರ್ಹತಾ ಮಾನದಂಡಗಳನ್ನು ಪೂರೈಸಿದ ನಂತರ ಮತ್ತು ಚಿನ್ನವನ್ನು ಪರಿಶೀಲಿಸಿದ ನಂತರ, ಹಣವು ನಿಮ್ಮ ಅಕೌಂಟ್‌ಗೆ ಕ್ರೆಡಿಟ್ ಆಗುತ್ತದೆ.

info.svg ಫೀಚರ್‌ಗಳು ಮತ್ತು ಪ್ರಯೋಜನಗಳು

 • ಸುರಕ್ಷಿತ ಮೌಲ್ಯಮಾಪನ ಪ್ರಕ್ರಿಯೆ

 • ರೂ. 2 ಕೋಟಿಯವರೆಗೆ ಲೋನ್

 • ಸುಲಭ ಮರುಪಾವತಿ ಪರಿಹಾರ

 • ಇಂಡಸ್ಟ್ರಿ-ಬೆಸ್ಟ್ ಸುರಕ್ಷತಾ ಪ್ರೋಟೋಕಾಲ್‌ಗಳು

 • ಭಾಗಶಃ-ಬಿಡುಗಡೆ ಸೌಲಭ್ಯ

info.svg ಅರ್ಹತೆ ಮತ್ತು ಡಾಕ್ಯೂಮೆಂಟ್‌ಗಳು

ಗೋಲ್ಡ್ ಲೋನ್ ಅರ್ಹತೆಯ ಅವಶ್ಯಕತೆಗಳು
 • ಸಂಬಳ ಪಡೆಯುವ ವ್ಯಕ್ತಿಗಳು / ಸ್ವಯಂ ಉದ್ಯೋಗಿ ವೃತ್ತಿಪರರು / ಬಿಸಿನೆಸ್ ಮಾಡುತ್ತಿರುವ ವ್ಯಕ್ತಿಗಳು / ವ್ಯಾಪಾರಿಗಳು / ರೈತರು ಮತ್ತು ಇತರರು ಈ ಲೋನ್ ಅನ್ನು ಪಡೆಯಬಹುದು.

 • 21 ಮತ್ತು 70 ವರ್ಷಗಳ ನಡುವಿನ ವಯಸ್ಸಿನವರಾಗಿರಬೇಕು.

ಗೋಲ್ಡ್ ಲೋನ್ ಅರ್ಹತೆಯ ಅವಶ್ಯಕತೆ ಗುರುತಿನ ಮತ್ತು ವಿಳಾಸದ ಪುರಾವೆಯನ್ನು ಮಾತ್ರ ಸಲ್ಲಿಸುವ ಮೂಲಕ ಬಜಾಜ್ ಫಿನ್‌ಸರ್ವ್‌ನಿಂದ ಗೋಲ್ಡ್ ಲೋನಿಗೆ ಅಪ್ಲೈ ಮಾಡಿ. ಅವುಗಳು ಇದನ್ನು ಒಳಗೊಂಡಿದೆ: ಅಧಿಕೃತ ಮಾನ್ಯತೆಯ ದಾಖಲೆ (OVD ಗಳು)

ಗುರುತಿನ ಪುರಾವೆ

 • ಆಧಾರ್ ಕಾರ್ಡ್

 • ಮಾನ್ಯ ಪಾಸ್ಪೋರ್ಟ್

 • ಮಾನ್ಯ ಡ್ರೈವಿಂಗ್ ಲೈಸೆನ್ಸ್

 • ವೋಟರ್ ID ಕಾರ್ಡ್

 • NREGA ಕೆಲಸದ ಕಾರ್ಡ್

ವಿಳಾಸದ ಪುರಾವೆ

 • ಆಧಾರ್ ಕಾರ್ಡ್

 • ಮಾನ್ಯ ಪಾಸ್ಪೋರ್ಟ್

 • ಮಾನ್ಯ ಡ್ರೈವಿಂಗ್ ಲೈಸೆನ್ಸ್

 • ವೋಟರ್ ID ಕಾರ್ಡ್

 • ರಾಷ್ಟ್ರೀಯ ಜನಸಂಖ್ಯೆ ನೋಂದಣಿಯಿಂದ ನೀಡಲಾದ ಪತ್ರ

 • NREGA ಕೆಲಸದ ಕಾರ್ಡ್

 • ಗ್ರಾಹಕರು ಒದಗಿಸಿದ ಓವಿಡಿಗಳಲ್ಲಿ ಅಪ್‌ಡೇಟ್‌ ಆದ ವಿಳಾಸ ಇಲ್ಲದಿದ್ದರೆ, ವಿಳಾಸದ ಪುರಾವೆಯ ಸೀಮಿತ ಉದ್ದೇಶಕ್ಕಾಗಿ ಈ ಕೆಳಗಿನ ದಾಖಲೆಗಳನ್ನು ಓವಿಡಿಗಳೆಂದು ಪರಿಗಣಿಸಲಾಗುತ್ತದೆ

 • ಯುಟಿಲಿಟಿ ಬಿಲ್ (ಎರಡು ತಿಂಗಳಿಗಿಂತ ಹಳೆಯದಾಗಿರಬಾರದು)

 • ಆಸ್ತಿ/ಪುರಸಭೆ ತೆರಿಗೆ ರಶೀದಿ

 • ಪಿಂಚಣಿ ಇಲ್ಲವೇ ಕುಟುಂಬ ಪಿಂಚಣಿ

 • ಎಸ್‌ಜಿ/ಸಿಜಿ, ಶಾಸನಬದ್ಧ/ನಿಯಂತ್ರಕ ಸಂಸ್ಥೆಗಳು, ಪಿಎಸ್‌ಯು, ಎಸ್‌ಸಿಬಿ, ಎಫ್‌ಐ ಮತ್ತು ಶೇರು ಮಾರುಕಟ್ಟೆಯಲ್ಲಿ ಪಟ್ಟಿಯಾದ ಕಂಪನಿಗಳು ನೀಡಿದ ಉದ್ಯೋಗದಾತರಿಂದ ವಸತಿ ಹಂಚಿಕೆ ಪತ್ರ ಮತ್ತು

 • ಅಧಿಕೃತ ವಸತಿ ಹಂಚಿಕೆ ಮಾಡಿದ ಅಂತಹ ಉದ್ಯೋಗದಾತರೊಂದಿಗಿನ ಎಲ್ಎಲ್‌ ಒಪ್ಪಂದ

 • *ಪರಿಭಾವಿತ ಓವಿಡಿಗಳನ್ನು ಸಲ್ಲಿಸಿದ ಮೂರು ತಿಂಗಳ ಒಳಗೆ, ಗ್ರಾಹಕರು ತಮ್ಮ ಈಗಿನ ವಿಳಾಸ ಅಪ್‌ಡೇಟ್‌ ಆದ ಓವಿಡಿ ಸಲ್ಲಿಸತಕ್ಕದ್ದು.