ಕ್ರೆಡಿಟ್ ಕಾರ್ಡ್ ಮೇಲೆ ಲೋನ್ ಪಡೆಯುವುದು ಹೇಗೆ?

ಕ್ರೆಡಿಟ್ ಕಾರ್ಡ್ ಮೇಲಿನ ಲೋನ್ ಪರ್ಸನಲ್ ಲೋನಿನಂತೆ ಕೆಲಸ ಮಾಡುತ್ತದೆ. ಸಣ್ಣ ಅವಧಿಗೆ ಬೇಕಾದ ಹಣಕಾಸಿನ ಅಗತ್ಯತೆಗಳನ್ನು ಪೂರೈಸಲು ಇದು ಸಹಾಯ ಮಾಡುತ್ತದೆ. ನಿಮ್ಮ ಹೆಸರಿನಲ್ಲಿ ಕ್ರೆಡಿಟ್ ಕಾರ್ಡ್ ಹೊಂದಿರುವವರೆಗೆ, ಯಾವುದೇ ಹೊಸ ದಾಖಲೆಗಳನ್ನು ಸಲ್ಲಿಸದೆ ನೀವು ಅದರ ಮೇಲೆ ಹಣ ಪಡೆಯಬಹುದು,.

ಕ್ರೆಡಿಟ್ ಕಾರ್ಡ್ ಲೋನ್‌‌ಗಳು ಅಥವಾ ಕ್ರೆಡಿಟ್ ಕಾರ್ಡ್ ಮೇಲಿನ ಲೋನ್‌‌ಗಳು ಸಾಮಾನ್ಯವಾಗಿ ಮುಂಚಿತ ಅನುಮೋದಿತ ಲೋನ್ ಆಗಿರುತ್ತವೆ ಮತ್ತು ಅದನ್ನು ತಕ್ಷಣ ಪಡೆಯಬಹುದು. ಬಜಾಜ್ ಫಿನ್‌‌ಸರ್ವ್ RBL ಬ್ಯಾಂಕ್ ಕ್ರೆಡಿಟ್ ಕಾರ್ಡಿನ ವಿಚಾರದಲ್ಲಿ, ನೀವು ಈಗಾಗಲೇ ಪೂರ್ವ-ಅನುಮೋದಿತ ಮಿತಿಗೆ ನಿಯೋಜನೆಯಾಗಿದ್ದೀರಿ. ನೀವು ಹಣವನ್ನು ಪಡೆಯಬೇಕಾದಾಗ, ನಿಮ್ಮ ಕಾರ್ಡಿನ ನಗದು ಮಿತಿಯ ಪ್ರಕಾರ ನೀವು 90 ದಿನಗಳವರೆಗೆ ಬಡ್ಡಿ ರಹಿತ ಪರ್ಸನಲ್ ಲೋನನ್ನು ಪಡೆಯಬಹುದು.

ನಿಮಗೆ ಫ್ಲಾಟ್ 2.5% ಪ್ರಕ್ರಿಯಾ ಶುಲ್ಕವನ್ನು ವಿಧಿಸಲಾಗುತ್ತಿರುವಾಗ, ನಿಮ್ಮ ಪೂರ್ವ-ನಿಯೋಜಿತ ಮಿತಿಯನ್ನು ಲೋನ್ ಆಗಿ ಪರಿವರ್ತಿಸುವ ಸಂಪೂರ್ಣ ಪ್ರಕ್ರಿಯೆಯು ತೊಂದರೆ ರಹಿತ ಮತ್ತು ವೇಗವಾಗಿರುತ್ತದೆ. ಈ ಹಣವನ್ನು ಪಡೆಯಲು ಯಾವುದೇ ಶಾಖೆಗೆ ಭೇಟಿ ನೀಡಬೇಕಿಲ್ಲ ಅಥವಾ ಯಾವುದೇ ಉದ್ದವಾದ ಪೇಪರ್ ಕೆಲಸಗಳು ಇರುವುದಿಲ್ಲ. ನೀವು ಇದನ್ನು RBL ಬ್ಯಾಂಕ್ ಮೊಬೈಲ್ ಆ್ಯಪ್‌ನಲ್ಲಿಯೇ ಮಾಡಬಹುದು.

ಮುಂಚಿತ ಅನುಮೋದಿತ ಆಫರ್