1. ವ್ಯಾಖ್ಯಾನಗಳು: ಈ ಕೆಳಗಿನ ಪದಗಳನ್ನು ಈ ನಿಯಮ ಮತ್ತು ಷರತ್ತುಗಳ ಉದ್ದೇಶಕ್ಕಾಗಿ ಕೆಳಗಿನವುಗಳಿಗೆ ವ್ಯಾಖ್ಯಾನಿಸಲಾಗುವುದು: "BFL" ಎಂದರೆ ಬಜಾಜ್ ಫೈನಾನ್ಸ್ ಲಿಮಿಟೆಡ್. "ಗ್ರಾಹಕ" ಎಂದರೆ ಆಫರ್ ಅವಧಿಯಲ್ಲಿ BFLನಿಂದ ಭಾರತೀಯ ಪ್ರಜೆ ಪಡೆದುಕೊಳ್ಳುವ ಲೋನ್. "ಆಫರ್ ಅವಧಿ" ಅರ್ಥವೇನೆಂದರೆ _11-11-2019 of 2019 to 23:59:59 pm on 21-11-2019 ರಂದು 12:00 am ನಿಂದ ಆರಂಭವಾಗುವ ಅವಧಿ. "ಭಾಗವಹಿಸುವ ಸ್ಟೋರ್ಗಳು" ಎಂದರೆ BFLನೊಂದಿಗೆ ಪಾಲ್ಗೊಂಡಿರುವ ರಿಟೇಲ್ ಸ್ಟೋರ್ಗಳು ಅಥವಾ ಡೀಲರ್ ಔಟ್ಲೆಟ್ಗಳು ಮತ್ತು ಇವುಗಳು ಈ ಪ್ರಮೋಷನ್ನಿನಲ್ಲಿ ಭಾಗವಹಿಸುತ್ತವೆ ಮತ್ತು ಅನುಬಂಧ I ರಲ್ಲಿ ನೀಡಲಾದ ವಿವರಗಳಲ್ಲಿನ ಸ್ಥಳಗಳಲ್ಲಿ ಅವುಗಳು ಇವೆ. "ಪ್ರಮೋಷನ್" ಅರ್ಥವೇನೆಂದರೆ ಆಫರ್ ಅವಧಿಯಲ್ಲಿನ "#BIG11DAYS" ಪ್ರಮೋಷನಲ್ ಕಾರ್ಯಕ್ರಮ. "ಉತ್ಪನ್ನಗಳು" ಎಂದರೆ BFLâs ಹಣಕಾಸು ಸೌಲಭ್ಯವನ್ನು ಬಳಸಿಕೊಂಡು ಭಾಗವಹಿಸುವ ಅಂಗಡಿಗಳಿಂದ ಖರೀದಿಸಲಾದ ಉತ್ಪನ್ನಗಳು. "ರಿವಾರ್ಡ್" ಎಂದರೆ ಗ್ರಾಹಕರಿಗೆ ಈ ಪ್ರಮೋಷನ್ ಅಡಿಯಲ್ಲಿ ಆಫರ್ ಮಾಡಲಾದ ರಿವಾರ್ಡ್. "ವೆಬ್ಸೈಟ್" ಅರ್ಥವೇನೆಂದರೆ https://www.bajajfinserv.in/finance/ URL ಗಳಲ್ಲಿನ BFLಗಳ ವೆಬ್ಸೈಟ್
2. ಈ ಗ್ರಾಹಕರಿಗೆ ಮಾತ್ರ ಈ ಪ್ರಮೋಷನ್ ಮಾನ್ಯವಾಗಿದೆ: i. ಹೇಳಲಾದ ಪ್ರಮೋಷನ್ಗೆ ಸಂಬಂಧಿಸಿದಂತೆ BFL ನಿಂದ ಯಾರು ಸಂವಹನವನ್ನು ಸ್ವೀಕರಿಸುತ್ತಾರೆ. ii. ಆಫರ್ ಅವಧಿಯಲ್ಲಿ ಭಾಗವಹಿಸಿದ ಸ್ಟೋರ್ಗಳಿಂದ ಉತ್ಪನ್ನ ಖರೀದಿಗಾಗಿ ಯಾರು ಕಡ್ಡಾಯವಾಗಿ BFL ನಿಂದ ಲೋನ್ ಪಡೆದುಕೊಂಡಿರುತ್ತಾರೋ ಅವರು ಮತ್ತು ಮರುಪಾವತಿ ಶೆಡ್ಯೂಲಿನಂತೆ ಯಾರು ಲೋನಿನ ಮೊದಲ ಮಾಸಿಕ ಸಮಾನ ಕಂತುಗಳನ್ನು ಯಶಸ್ವಿಯಾಗಿ ಪಾವತಿಸಿರುತ್ತಾರೋ ಅವರು. iii. BFL ನಲ್ಲಿ ನೋಂದಣಿಯಾದ ತಮ್ಮ ಮೊಬೈಲ್ ನಂಬರಿನಿಂದ 8424009661 ಕ್ಕೆ "BFL11" ಎಂದು SMS ನೀಡುವ ಮೂಲಕ ಪ್ರಮೋಷನ್ನಲ್ಲಿ ಭಾಗವಹಿಸಲು ಆಯ್ಕೆಯಾಗುತ್ತಾರೆ
3. ಈ ಪ್ರಮೋಷನ್ ಅಡಿಯಲ್ಲಿ, BFL ನಿರ್ದಿಷ್ಟಪಡಿಸಿದ ಮಾನದಂಡವನ್ನು ಪೂರೈಸುವ ಎಲ್ಲಾ ಗ್ರಾಹಕರು, ಕ್ಯಾಶ್ಬ್ಯಾಕ್ ರಿವಾರ್ಡ್ ಫ್ಲಾಟ್ 11% ಕ್ಯಾಶ್ಬ್ಯಾಕ್ ____________ ಮೌಲ್ಯಕ್ಕೆ ಅರ್ಹರಾಗಿರುತ್ತಾರೆ.
4. ಈ ಆಫರ್ ಅವಧಿಯಲ್ಲಿ ಗ್ರಾಹಕ ಕೇವಲ ಒಂದು ಬಾರಿ ಪ್ರಮೋಷನ್ಗೆ ಅರ್ಹರಾಗಿರುತ್ತಾರೆ. ಅನುಮಾನಗಳನ್ನು ದೂರವಾಗಿಸಲು, ಆಫರ್ ಅವಧಿಯಲ್ಲಿ ಗ್ರಾಹಕರು ಒಂದು ರಿವಾರ್ಡ್ಗೆ ಮಾತ್ರ ಅರ್ಹರಾಗಿರುತ್ತಾರೆ ಎಂಬುದನ್ನು ಇಲ್ಲಿ ಸ್ಪಷ್ಟಪಡಿಸಲಾಗಿದೆ.
5. ಈ ಪ್ರಮೋಷನ್ ಭಾರತದ ಕೇವಲ ಕೆಲವು ಆಯ್ದ ನಗರಗಳಲ್ಲಿ ಮಾತ್ರ ಲಭ್ಯವಿದೆ ಮತ್ತು ಭಾರತೀಯ ಪ್ರಜೆಗಳಿಗೆ ಮಾತ್ರ ಮಾನ್ಯವಾಗಿದೆ. ನಿಷೇಧಿತ ಪ್ರದೇಶದಲ್ಲಿ ಈ ಪ್ರಮೋಷನ್ ಅನ್ವಯವಾಗುವುದಿಲ್ಲ ಮತ್ತು / ಅಥವಾ ಗಿಫ್ಟ್ಗಳು / ಸೇವೆಗಳ ಮೇಲೆ ಈ ಆಫರ್ಗಳು ಯಾವುದೇ ಕಾರಣಕ್ಕಾಗಿ ಲಭ್ಯವಿರುವುದಿಲ್ಲ. ಗೊಂದಲವನ್ನು ದೂರವಾಗಿಸಲು, ಈ ಪ್ರಮೋಷನ್ ತಮಿಳು ನಾಡು ರಾಜ್ಯದಲ್ಲಿ ಅನ್ವಯವಾಗುವುದಿಲ್ಲ.
6. ಪ್ರಮೋಷನ್ ಮತ್ತು ರಿವಾರ್ಡ್ಗಳು BFL ನ ಸ್ವಂತ ವಿವೇಚನೆಯಿಂದ ಲಭ್ಯವಾಗುತ್ತದೆ ಮತ್ತು ಯಾವುದೇ ಪೂರ್ವ ಸೂಚನೆ ಇಲ್ಲದೆ BFL ನಿಂದ ಸೂಕ್ತವೆಂದು ಪರಿಗಣಿಸಿದ ಬದಲಾವಣೆಗಳಿಗೆ ಒಳಪಟ್ಟಿರುತ್ತದೆ.
7. ಈ ಪ್ರಮೋಷನ್ನಲ್ಲಿ ಭಾಗವಹಿಸುವುದು ಸ್ವಯಂಪ್ರೇರಿತವಾಗಿದೆ ಮತ್ತು ಗ್ರಾಹಕರು ಈ ಪ್ರಚಾರದಲ್ಲಿ ಭಾಗವಹಿಸಲೇಬೇಕೆಂಬ ಬದ್ಧತೆ ಇಲ್ಲ ಯಾವ ಸಂದರ್ಭದಲ್ಲಿಯೂ ಯಾವುದೇ ಕಾರಣಕ್ಕಾಗಿ ಪ್ರಮೋಷನ್ನಲ್ಲಿ ಭಾಗವಹಿಸದೆ ಇರುವುದಕ್ಕಾಗಿ ಯಾವುದೇ ಪರಿಹಾರ ಇರುವುದಿಲ್ಲ.
8. ಈ ಪ್ರಮೋಷನ್ BFL ನ ಯಾವುದೇ ಇತರ ಆಫರ್/ರಿಯಾಯಿತಿ/ಪ್ರಮೋಷನ್ ಜತೆ ಸಂಯೋಜನೆ ಹೊಂದಿಲ್ಲ.
9. ಅದರ ಪ್ರಚಾರದಲ್ಲಿ ಒಳಗೊಂಡ ಅಥವಾ ಈ ನಿಯಮಗಳು ಮತ್ತು ಷರತ್ತುಗಳು, ಯಾವುದೇ ಚಿತ್ರಗಳು, ಪ್ರಾತಿನಿಧ್ಯ, ವಿಷಯ ಇತ್ಯಾದಿಗಳ ಹೊರತಾಗಿಯೂ ಮತ್ತು ಯಾವುದೇ ಮೂರನೇ ವ್ಯಕ್ತಿಗೆ ಸೇರಿದ ಬೌದ್ಧಿಕ ಆಸ್ತಿ ಹಕ್ಕುಗಳು, ಅಂತಹ ಪಾರ್ಟಿಯೊಂದಿಗೆ ಅಂತಹ ಚಿತ್ರಗಳು, ಪ್ರಾತಿನಿಧ್ಯಗಳು ಇತ್ಯಾದಿಗಳನ್ನು ಬಳಸುವುದರ ಮೂಲಕ ಮುಂದುವರೆಯುತ್ತದೆ., ಅಂತಹ ಬೌದ್ಧಿಕ ಆಸ್ತಿಗೆ ಸಂಬಂಧಿಸಿದ ಯಾವುದೇ ಹಕ್ಕುಗಳ ಮೇಲೆ BFL ಕ್ಲೈಮ್ ಮಾಡುವುದಿಲ್ಲ.
10. ಅರ್ಹ ಗ್ರಾಹಕರು BFL ಪ್ರಮೋಷನ್ ಅಡಿಯಲ್ಲಿ ಪಡೆದ ಲೋನಿನ ಮೊದಲ ಸಮಾನ ತಿಂಗಳ ಕಂತನ್ನು ಯಶಸ್ವಿಯಾಗಿ ಮರುಪಾವತಿಸಿದ ನಂತರ ಮಾತ್ರ ಅವರ ರಿವಾರ್ಡನ್ನು ಪಡೆಯುತ್ತಾರೆ. ಗ್ರಾಹಕರಿಗೆ ರಿವಾರ್ಡನ್ನು BFL ವಾಲೆಟ್ ಮೂಲಕ ನೀಡಲಾಗುತ್ತದೆ ಮತ್ತು ಲೋನ್ ಮೊತ್ತದ ಮೇಲಿನ ವಿತರಣೆ ದಿನಾಂಕದಿಂದ 30 (ಮೂವತ್ತು) ದಿನಗಳ ಒಳಗೆ ಮೊದಲ ಸಮಾನ ಮಾಸಿಕ ಕಂತಿನ ಯಶಸ್ವಿ ಮರುಪಾವತಿ ಪೂರೈಕೆ ಮೇಲೆ ಒದಗಿಸಲಾಗುವುದು.
11. ಎಲ್ಲಾ ಅನ್ವಯವಾಗುವ ತೆರಿಗೆಗೆಳು, ಫೀಸ್ ಮತ್ತು ತೆರಿಗೆಗಳನ್ನು (ಅನ್ವಯವಾಗುವಲ್ಲಿ ಗಿಫ್ಟ್ ತೆರಿಗೆಯನ್ನು ಅಥವಾ ಮೂಲದಲ್ಲೇ ಕಡಿತ ಮಾಡುವ ತೆರಿಗೆ ಹೊರಗಿಟ್ಟು) ಗ್ರಾಹಕರು ಸ್ವ ವಿವೇಚನೆಯಿಂದ ಪಾವತಿಸಬೇಕು.
12. ರಿವಾರ್ಡಿಗೆ ಸಂಬಂಧಿಸಿದಂತೆ ಅನ್ವಯವಾಗುವಲ್ಲಿ ಮೂಲದಲ್ಲಿ ಕಡಿತಗೊಳಿಸಲಾದ ತೆರಿಗೆ, BFL ನಿಂದ ಪಾವತಿಸಲ್ಪಡುತ್ತದೆ.
13. ಪ್ರಮೋಷನ್ಗೆ ನೋಂದಣಿ ಸಂದರ್ಭದಲ್ಲಿ ಮತ್ತು/ಅಥವಾ ಆತ/ಆಕೆಯ ರಿವಾರ್ಡ್ ಅನ್ನು ಸಂಗ್ರಹಿಸುವ ಸಂದರ್ಭದಲ್ಲಿ, ಗ್ರಾಹಕರು ಯಾವುದೇ ಸರಿಯಾಗಿರದ ಮಾಹಿತಿಯನ್ನು ಒದಗಿಸಿದಲ್ಲಿ ಆತ/ಆಕೆಯ ಆಯ್ಕೆ ರದ್ದುಪಡಿಸುವಿಕೆಯ ಒಳಗೆ ಬರುತ್ತದೆ.
14. ಈ ಪ್ರಮೋಷನ್ BFL ಗ್ರಾಹಕರಿಗೆ ಮಾತ್ರ ವಿಶೇಷ ಆಫರ್ ಆಗಿದೆ ಮತ್ತು ಇಲ್ಲಿ ಒಳಗೊಂಡಿರುವ ಯಾವುದು ಕೂಡ ಪೂರ್ವಗ್ರಹ ಪೀಡಿತವಾಗಿಲ್ಲ ಅಥವಾ ಗ್ರಾಹಕ ಲೋನ್ ಅಗ್ರಿಮೆಂಟ್ನ ನಿಯಮ ಮತ್ತು ಷರತ್ತುಗಳ ಮೇಲೆ ಪರಿಣಾಮ ಬೀರುವುದಿಲ್ಲ. ಈ ನಿಯಮಗಳು ಮತ್ತು ಷರತ್ತುಗಳು ಲೋನ್ಗಾಗಿ BFL ನಿಗದಿಪಡಿಸಿದ ನಿಯಮಗಳು ಮತ್ತು ಷರತ್ತುಗಳ ಜೊತೆಗೆ ಇರಬಾರದು.
15. ಇಲ್ಲಿ ಯಾವುದೇ ಮೊತ್ತವು ಹೆಚ್ಚಿನ ಮತ್ತು ಒಂದೇ ರೀತಿಯ ಆಫರ್ಗಳನ್ನು ಒದಗಿಸಲು BFLನಿಂದ ಬದ್ಧತೆ ಪಡೆದುಕೊಂಡಿರುವುದಿಲ್ಲ.
16. ಗ್ರಾಹಕರು ಖರೀದಿಸಿದ ಉತ್ಪನ್ನಗಳಿಗೆ ಅಥವಾ ಈ ಪ್ರಮೋಷನ್ ಅಡಿಯಲ್ಲಿ ಗ್ರಾಹಕರಿಗೆ ಒದಗಿಸಲಾದ ರಿವಾರ್ಡ್ಗಳಿಗೆ BFL ಪೂರೈಕೆದಾರರು/ಉತ್ಪಾದಕರು/ನೀಡಿಕೆದಾರರು ಆಗಿರುವುದಿಲ್ಲ ಮತ್ತು ಅದಕ್ಕೆ ಸಂಬಂಧಿಸಿದಂತೆ ಯಾವುದೇ ಹೊಣೆಗಾರಿಕೆ ಸ್ವೀಕರಿಸುವುದಿಲ್ಲ. ಆ ಪ್ರಕಾರವಾಗಿ, ಯಾವುದೇ ಉದ್ದೇಶಗಳಿಗೆ BFL ಗುಣಮಟ್ಟ, ವ್ಯಾಪಾರದ ಸಾಮರ್ಥ್ಯ ಅಥವಾ ಫಿಟ್ನೆಸ್ ಅಥವಾ ಉತ್ಪನ್ನದ ಇತರೆ ಅಂಶ ಅಥವಾ ಮೂರನೇ ಪಾರ್ಟಿಯಿಂದ ಒದಗಿಸಲಾದ ರಿವಾರ್ಡ್ನ ಹೊಣೆಗಾರಿಕೆ ಹೊಂದಿರುವುದಿಲ್ಲ.
17. ಇದರ ಹೊರತಾಗಿಯೂ, ಯಾವುದೇ ನಷ್ಟ, ಗಾಯ, ಹಾನಿ ಅಥವಾ ಎದುರಿಸಿದ ತೊಂದರೆ ಅಥವಾ ಉತ್ಪನ್ನಕ್ಕೆ ಸಂಬಂಧಿಸಿದಂತೆ ಅಥವಾ ಥರ್ಡ್ ಪಾರ್ಟಿಯಿಂದ ಒದಗಿಸಿದ ರಿವಾರ್ಡ್ಗಳಿಗೆ BFL ಯಾವುದೇ ಸಂದರ್ಭದಲ್ಲಿ ಹೊಣೆ ಹೊರುವುದಿಲ್ಲ.
18. ಪ್ರಮೋಷನ್ ಅಡಿಯಲ್ಲಿ ಉತ್ಪನ್ನಗಳು/ಸೇವೆಗಳು/ರಿವಾರ್ಡ್ಗಳ ಕುರಿತಾಗಿ ಯಾವುದಾದರು ವಿವಾದಗಳಿದ್ದರೆ ಅದನ್ನು, ಗ್ರಾಹಕರಿಂದ ನೇರವಾಗಿ ವ್ಯಾಪಾರಿ/ರಿವಾರ್ಡ್ಗಳನ್ನು ನೀಡುವವರಿಗೆ ಬರಹದಲ್ಲಿ ಸೂಚಿಸಬೇಕು ಮತ್ತು ಈ ಕುರಿತಾಗಿ BFL ಯಾವುದೇ ಸಂವಹನವನ್ನು ನಡೆಸುವುದಿಲ್ಲ.
19. ಈ ನಿಯಮಗಳು ಮತ್ತು ಷರತ್ತುಗಳು ಯಾವುದೇ ಬ್ರೋಶರ್ ಅಥವಾ ಇತರ ಪ್ರಚಾರದ ವಸ್ತುಗಳ ವಿಷಯಗಳ ಮೇಲೆ ಅನ್ವಯವಾಗುತ್ತವೆ.
20. ಅರ್ಹ ಲೋನ್ ಟ್ರಾನ್ಸಾಕ್ಷನ್ ರದ್ದುಪಡಿಸುವಿಕೆ/ರಿಫಂಡ್ ಸಂದರ್ಭದಲ್ಲಿ, ಗ್ರಾಹಕರು ಪ್ರಮೋಷನ್ ಪಡೆಯಲು ಅರ್ಹತೆಯನ್ನು ಹೊಂದಿರುತ್ತಾರೆ ಮತ್ತು/ಅಥವಾ ರಿವಾರ್ಡ್ BFL ನ ಸ್ವಂತ ವಿವೇಚನೆಯಲ್ಲಿರುತ್ತದೆ.
21. BFL, ಅದರ ಗುಂಪು ಘಟಕಗಳು/ಅಂಗ ಸಂಸ್ಥೆಗಳು ಅಥವಾ ಆಯಾ ನಿರ್ದೇಶಕರು, ಆಫೀಸರ್ಗಳು, ಉದ್ಯೋಗಿಗಳು, ಏಜೆಂಟ್ಗಳು, ವೆಂಡರ್ಗಳು ಇವರೆಲ್ಲರೂ, ಗ್ರಾಹಕರು ಅನುಭವಿಸುವ ತೊಂದರೆಗಳು ಅಥವಾ ನೇರವಾಗಿ ಅಥವಾ ಪರೋಕ್ಷವಾಗಿ ಗ್ರಾಹಕರಿಗುಂಟಾದ ಯಾವುದೇ ವೈಯಕ್ತಿಕ ಗಾಯ, ಉತ್ಪನ್ನಗಳು/ಸೇವೆಗಳು ಬಳಕೆ ಅಥವಾ ಬಳಕೆಯಾಗದೆ ಉದ್ಭವಿಸಿದ ಕಾರಣಗಳಿಗಾಗಿ ಅಥವಾ ಈ ಪ್ರಮೋಷನ್ ಅಡಿಯಲ್ಲಿ ಭಾಗವಹಿಸುವಿಕೆಯಿಂದಾದ ಯಾವುದೇ ನಷ್ಟ ಅಥವಾ ಡ್ಯಾಮೇಜ್ಗೆ ಹೊಣೆಗಾರರಾಗಿರುವುದಿಲ್ಲ.
22. BFL, ಯಾವುದೇ ಅನಿರೀಕ್ಷಿತ ಅವಘಡಗಳಿಂದಾಗಿ ಉಂಟಾಗುವ ಪ್ರಮೋಷನ್ನ ಅಥವಾ ಪ್ರಮೋಷನ್ನಿನ ಪ್ರಮುಖ ಭಾಗವಾದ ರಿವಾರ್ಡ್ಗಳ ಮುಕ್ತಾಯ ಅಥವಾ ವಿಳಂಬಕ್ಕೆ ಹೊಣೆಗಾರಿಕೆ ಹೊರುವುದಿಲ್ಲ ಮತ್ತು ಯಾವುದೇ ಪರಿಣಾಮಗಳಿಗೆ ಹೊಣೆಯಾಗುವುದಿಲ್ಲ.
23. ಯಾವುದೇ ಸಂದರ್ಭಗಳ ಅಡಿಯಲ್ಲಿ ಪ್ರಮೋಷನ್ ಅನ್ನು ವರ್ಗಾಯಿಸಲಾಗುವುದಿಲ್ಲ ಮತ್ತು ಬದಲಾವಣೆ ಮಾಡಲಾಗುವುದಿಲ್ಲ.
24. ಈ ನಿಯಮಗಳು ಮತ್ತು ಷರತ್ತುಗಳನ್ನು ಭಾರತದ ಕಾನೂನುಗಳಿಂದ ನಿರ್ವಹಿಸಲಾಗುತ್ತದೆ. ಯಾವುದೇ ವಿವಾದಗಳು ಈ ಪ್ರಚಾರದ ಫಲಿತಾಂಶದಿಂದ ಅಥವಾ ಸಂಘಟನೆಯಿಂದ ಉಂಟಾದರೆ ಅಥವಾ ಇಲ್ಲಿ ಸಂಬಂಧಿಸಿದ ಯಾವುದೇ ಸಂದರ್ಭದಲ್ಲಿ ಅಥವಾ ಸಂಬಂಧಿಸಿದಂತೆ ಎಲ್ಲಾ ವಿವಾದಗಳು ಪುಣೆಯ ಸಮರ್ಥ ನ್ಯಾಯಾಲಯಗಳ ವಿಶೇಷ ಅಧಿಕಾರಕ್ಕೆ ಮಾತ್ರ ಒಳಪಟ್ಟಿರುತ್ತವೆ. ಅಸ್ತಿತ್ವದಲ್ಲಿರುವ ವಿವಾದ ಯಾವುದಾದರೂ ಇದ್ದಲ್ಲಿ, BFL ವಿರುದ್ಧ ಕ್ಲೇಮ್ ಸಾಧ್ಯವಿಲ್ಲ.
25. ಈ ಪ್ರಮೋಷನ್ ಕಾಲಾನುಸಾರವಾಗಿ ಭಾರತದಲ್ಲಿನ ಯಾವುದೇ ನ್ಯಾಯವ್ಯಾಪ್ತಿಯ ಸ್ಥಳಗಳಲ್ಲಿ ಅನ್ವಯವಾಗುವ ಕಾನೂನುಗಳು, ನಿಯಮಗಳು ಮತ್ತು ನಿಬಂಧನೆಗಳಿಗೆ ಒಳಪಟ್ಟಿರುತ್ತದೆ ಮತ್ತು ಅದಕ್ಕೆ ಅನುಮತಿ ಇಲ್ಲದಿರುವ ಸ್ಥಳಗಳಲ್ಲಿ ಅನ್ವಯವಾಗುವುದಿಲ್ಲ ಎಂದು ಪರಿಗಣಿಸಲಾಗುತ್ತದೆ.
26. ಗ್ರಾಹಕರು ಬದ್ಧರಾಗಲು ಒಪ್ಪುವ ನಿಯಮ ಮತ್ತು ಷರತ್ತುಗಳನ್ನು ಒಳಗೊಂಡ ವಿವರ ಇಲ್ಲಿವೆ. ಗ್ರಾಹಕರು ಮುಂದಿನ ಯಾವುದೇ ನಿರ್ಧಾರಗಳನ್ನು ಮಾಡುವ ಅಗತ್ಯವಿಲ್ಲದೆ, ಗ್ರಾಹಕರು ಇಲ್ಲಿನ ನಿಯಮಗಳು ಮತ್ತು ಷರತ್ತುಗಳನ್ನು ಓದಿ, ಅರ್ಥಮಾಡಿಕೊಂಡು ಮತ್ತು ಬೇಷರತ್ತಾಗಿ ಇಲ್ಲಿನ ನಿಯಮ ಮತ್ತು ಷರತ್ತುಗಳನ್ನು ಸ್ವೀಕರಿಸಬೇಕು.