Transfer your loan against property using our balance transfer facility

Refinance your loan against property with us for a better interest rate of 9% to 14% (Floating rate of Interest) p.a. and also get a top-up loan of up to Rs. 10.50 Crore* to manage additional expenses. Enjoy a convenient tenure of up to 15 years, speedy approval, no foreclosure charges* and other benefits.

ನಮ್ಮ ಆಸ್ತಿ ಮೇಲಿನ ಲೋನ್ ಬ್ಯಾಲೆನ್ಸ್ ವರ್ಗಾವಣೆಯ ಫೀಚರ್ ಮತ್ತು ಪ್ರಯೋಜನಗಳು

00:54

ಆಸ್ತಿ ಮೇಲಿನ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವೂ

ಆಸ್ತಿ ಮೇಲಿನ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಲು ಈ ವಿಡಿಯೋವನ್ನು ನೋಡಿ: ಫೀಚರ್‌ಗಳು ಮತ್ತು ಪ್ರಯೋಜನಗಳು, ಫೀಸ್ ಮತ್ತು ಶುಲ್ಕಗಳು, ಅರ್ಹತಾ ಮಾನದಂಡಗಳು ಮತ್ತು ಇನ್ನೂ ಹೆಚ್ಚಿನವು.

  • Low interest rates

    ಕಡಿಮೆ ಬಡ್ಡಿ ದರಗಳು

    ನಿಮ್ಮ ಪ್ರಸ್ತುತ ಆಸ್ತಿ ಮೇಲಿನ ಲೋನನ್ನು ನಮಗೆ ವರ್ಗಾಯಿಸಿ ಮತ್ತು ವರ್ಷಕ್ಕೆ 9% - 14% (ಫ್ಲೋಟಿಂಗ್ ಬಡ್ಡಿ ದರ) ರಿಂದ ಆರಂಭವಾಗುವ ಆಕರ್ಷಕ ಬಡ್ಡಿ ದರವನ್ನು ಪಡೆಯಿರಿ.

  • Top-up loan

    ರೂ. 10.50 ಕೋಟಿಯವರೆಗಿನ ಟಾಪ್-ಅಪ್ ಲೋನ್*

    ನಿಮ್ಮ ಅಸ್ತಿತ್ವದಲ್ಲಿರುವ ಆಸ್ತಿ ಮೇಲಿನ ಲೋನನ್ನು ನಮಗೆ ಟ್ರಾನ್ಸ್‌ಫರ್ ಮಾಡುವ ಮೂಲಕ, ನೀವು ರೂ. 10.50 ಕೋಟಿಯವರೆಗಿನ ಟಾಪ್-ಅಪ್ ಲೋನನ್ನು ಪಡೆಯಲು ಅರ್ಹರಾಗಬಹುದು*

  • Speedy approval

    ತ್ವರಿತ ಅನುಮೋದನೆ

    ನಿಮ್ಮ ಡಾಕ್ಯುಮೆಂಟ್ ಪರಿಶೀಲನೆಯ ನಂತರ ಶೀಘ್ರದಲ್ಲೇ ನಿಮ್ಮ ಲೋನ್ ಅಪ್ಲಿಕೇಶನ್ ಮೇಲೆ ತ್ವರಿತ ಅನುಮೋದನೆ ಪಡೆಯಿರಿ.

  • Tenure

    15 ವರ್ಷಗಳವರೆಗಿನ ಅವಧಿ*

    15 ವರ್ಷಗಳವರೆಗಿನ ಅನುಕೂಲಕರ ಮರುಪಾವತಿ ಅವಧಿಯೊಂದಿಗೆ ನಿಮ್ಮ ಲೋನನ್ನು ಸುಲಭವಾಗಿ ನಿರ್ವಹಿಸಿ*.

  • Multiple end-use options

    ಅನೇಕ ಅಂತಿಮ ಬಳಕೆಯ ಆಯ್ಕೆಗಳು

    ಮದುವೆ ವೆಚ್ಚಗಳು, ವೈದ್ಯಕೀಯ ತುರ್ತುಸ್ಥಿತಿಗಳು, ಮನೆ ನವೀಕರಣ ವೆಚ್ಚಗಳು ಮತ್ತು ಇನ್ನೂ ಹೆಚ್ಚಿನವುಗಳಂತಹ ನಿಮ್ಮ ಹಣಕಾಸಿನ ಅವಶ್ಯಕತೆಗಳನ್ನು ಪೂರೈಸಲು ಲೋನ್ ಮೊತ್ತವನ್ನು ಬಳಸಿ.

  • No foreclosure charges*

    ಫೋರ್‌ಕ್ಲೋಸರ್ ಶುಲ್ಕಗಳಿಲ್ಲ*

    ಫ್ಲೋಟಿಂಗ್ ಬಡ್ಡಿ ದರದೊಂದಿಗೆ ವೈಯಕ್ತಿಕ ಸಾಲಗಾರರಾಗಿ, ನೀವು ಭಾಗಶಃ ಮುಂಪಾವತಿ ಮಾಡಬಹುದು ಅಥವಾ ಹೆಚ್ಚುವರಿ ಶುಲ್ಕವಿಲ್ಲದೆ ಲೋನನ್ನು ಫೋರ್‌ಕ್ಲೋಸ್ ಮಾಡಬಹುದು.

  • Externally benchmarked interest rates

    ಹೊರಗಿನಿಂದ ಗುರುತು ಮಾಡಲಾದ ಬಡ್ಡಿ ದರಗಳು

    ರೆಪೋ ದರದಂತಹ ಬಾಹ್ಯ ಮಾನದಂಡಕ್ಕೆ ಲಿಂಕ್ ಆಗಿರುವ ಬಡ್ಡಿ ದರವನ್ನು ನೀವು ಆಯ್ಕೆ ಮಾಡಬಹುದು ಮತ್ತು ಪಾರದರ್ಶಕ ಬಡ್ಡಿ ದರದ ಪ್ರಕ್ರಿಯೆ ಮತ್ತು ಅನುಕೂಲಕರ ಮಾರುಕಟ್ಟೆ ಪರಿಸ್ಥಿತಿಗಳಿಂದ ಪ್ರಯೋಜನ ಪಡೆಯಬಹುದು.

  • *ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ.

ಇನ್ನಷ್ಟು ತೋರಿಸಿ ಕಡಿಮೆ ತೋರಿಸಿ

ಅರ್ಹತಾ ಮಾನದಂಡ ಮತ್ತು ಅಗತ್ಯವಿರುವ ಡಾಕ್ಯುಮೆಂಟ್‌ಗಳು

ಕೆಳಗೆ ನಮೂದಿಸಿದ ಮಾನದಂಡಗಳನ್ನು ಪೂರೈಸುವವರೆಗೆ ಯಾರಾದರೂ ನಮ್ಮ ಆಸ್ತಿ ಮೇಲಿನ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್‌ಗೆ ಅಪ್ಲೈ ಮಾಡಬಹುದು.

ಅರ್ಹತಾ ಮಾನದಂಡ

  • ರಾಷ್ಟ್ರೀಯತೆ: ನಾವು ಕಾರ್ಯನಿರ್ವಹಿಸುವ ನಗರದಲ್ಲಿ ಆಸ್ತಿ ಹೊಂದಿರುವ ಹಾಗೂ ಭಾರತದಲ್ಲಿ ವಾಸಿಸುವ ಭಾರತೀಯ ನಾಗರಿಕರಾಗಿರಬೇಕು.
  • Age: Minimum age: 25 years* (18 years for non-financial property owners)
    Maximum age: 85 years* (including non-financial property owners)
    *Age of the individual applicant/ co-applicant at the time of loan maturity.
    *Higher age of co-applicant may be considered up to 95 years basis 2nd generation (legal heir) meeting age norms and to be taken as co-applicant on loan structure.
  • ಸಿಬಿಲ್ ಸ್ಕೋರ್: ಆಸ್ತಿ ಮೇಲಿನ ಲೋನಿಗೆ ಅನುಮೋದನೆ ಪಡೆಯಲು 700 ಅಥವಾ ಅದಕ್ಕಿಂತ ಹೆಚ್ಚಿನ ಸಿಬಿಲ್ ಸ್ಕೋರ್ ಸೂಕ್ತವಾಗಿದೆ.
  • ಉದ್ಯೋಗ: ಸಂಬಳ ಪಡೆಯುವವರು, ಡಾಕ್ಟರ್‌ಗಳು ಮತ್ತು ಸ್ವಯಂ ಉದ್ಯೋಗಿ ವೃತ್ತಿಪರರಲ್ಲದವರು ಮುಂತಾದವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಅಗತ್ಯವಿರುವ ಡಾಕ್ಯುಮೆಂಟ್‌ಗಳು:

  • ಗುರುತಿನ ಪುರಾವೆ/ನಿವಾಸ
  • ಆದಾಯದ ಪುರಾವೆ
  • ಪ್ರಾಪರ್ಟಿ-ಸಂಬಂಧಿತ ಡಾಕ್ಯುಮೆಂಟ್‌ಗಳು
  • ಬಿಸಿನೆಸ್ ಪುರಾವೆ (ಸ್ವಯಂ ಉದ್ಯೋಗಿ ಅರ್ಜಿದಾರರಿಗೆ), ಮತ್ತು
  • ಕಳೆದ 6 ತಿಂಗಳ ಅಕೌಂಟ್ ಸ್ಟೇಟ್ಮೆಂಟ್‌ಗಳು

ಗಮನಿಸಿ: ಇದು ನಿಮ್ಮ ನಿಜವಾದ ಲೋನ್ ಅಪ್ಲಿಕೇಶನ್ ಆಧಾರದ ಮೇಲೆ ಬದಲಾಗಬಹುದಾದ ಸೂಚನಾತ್ಮಕ ಪಟ್ಟಿಯಾಗಿದೆ.

ಆಸ್ತಿ ಮೇಲಿನ ಲೋನ್ ಬ್ಯಾಲೆನ್ಸ್ ವರ್ಗಾವಣೆಗೆ ಅಪ್ಲೈ ಮಾಡುವುದು ಹೇಗೆ

Video Image 01:27
 
 

ಆಸ್ತಿ ಮೇಲಿನ ಲೋನ್ ಬ್ಯಾಲೆನ್ಸ್ ವರ್ಗಾವಣೆಗೆ ಅಪ್ಲೈ ಮಾಡಲು ಹಂತವಾರು ಮಾರ್ಗದರ್ಶಿ

  1. ಈ ಪುಟದಲ್ಲಿನ 'ಅಪ್ಲೈ ಮಾಡಿ' ಬಟನ್ ಮೇಲೆ ಕ್ಲಿಕ್ ಮಾಡಿ.
  2. ನಿಮ್ಮ ಪಿನ್ ಕೋಡ್ ನಮೂದಿಸಿ, ಮುಂದುವರೆಯಿರಿ ಮೇಲೆ ಕ್ಲಿಕ್ ಮಾಡಿ.
  3. ನಿಮ್ಮ ಪೂರ್ಣ ಹೆಸರು ಮತ್ತು ಮೊಬೈಲ್ ನಂಬರ್‌ನಂತಹ ನಿಮ್ಮ ಬೇಸಿಕ್ ವಿವರಗಳನ್ನು ಒದಗಿಸಿ.
  4. ಈಗ ನೀವು ಅಪ್ಲೈ ಮಾಡಲು ಬಯಸುವ ಲೋನ್ ವಿಧ, ನಿಮ್ಮ ನಿವ್ವಳ ಮಾಸಿಕ ಆದಾಯ, ನಿಮ್ಮ ಪ್ರದೇಶದ ಪಿನ್ ಕೋಡ್ ಮತ್ತು ಅಗತ್ಯವಿರುವ ಲೋನ್ ಮೊತ್ತವನ್ನು ಆಯ್ಕೆಮಾಡಿ.
  5. ನಿಮ್ಮ ಫೋನ್ ನಂಬರನ್ನು ಪರಿಶೀಲಿಸಲು ಒಟಿಪಿ ಜನರೇಟ್ ಮಾಡಿ ಮತ್ತು ಸಲ್ಲಿಸಿ.
  6. ನಿಮ್ಮ ಆಸ್ತಿಯ ಸ್ಥಳ, ನಿಮ್ಮ ಪ್ರಸ್ತುತ ಇಎಂಐ ಮೊತ್ತ/ ಮಾಸಿಕ ಜವಾಬ್ದಾರಿ ಮತ್ತು ನಿಮ್ಮ ಪ್ಯಾನ್‌ನಂತಹ ಹೆಚ್ಚಿನ ವಿವರಗಳನ್ನು ನಮೂದಿಸಿ.
  7. 'ಸಲ್ಲಿಸಿ' ಬಟನ್ ಮೇಲೆ ಕ್ಲಿಕ್ ಮಾಡಿ.

ಅಷ್ಟೇ! ನಿಮ್ಮ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಕೋರಿಕೆಯನ್ನು ಸಲ್ಲಿಸಲಾಗಿದೆ. ನಮ್ಮ ಪ್ರತಿನಿಧಿ ನಿಮ್ಮನ್ನು ಸಂಪರ್ಕಿಸಿ, ಮುಂದಿನ ಹಂತಗಳ ಬಗ್ಗೆ ಮಾರ್ಗದರ್ಶನ ನೀಡುತ್ತಾರೆ.

  • ನಿಮಗಿದು ಗೊತ್ತೇ?

    You can lower your EMI amount by choosing a longer repayment tenure

  • ನಿಮಗಿದು ಗೊತ್ತೇ?

    A higher CIBIL score could get you better interest rates on your loan

  • ನಿಮಗಿದು ಗೊತ್ತೇ?

    You can use the loan amount for multiple uses without any limitations

  • ನಿಮಗಿದು ಗೊತ್ತೇ?

    You can use the loan to start a new business and avail of tax exemption

ಅನ್ವಯವಾಗುವ ಫೀಸ್ ಮತ್ತು ಶುಲ್ಕಗಳು

ಅಪ್ಲೈ ಮಾಡುವ ಮೊದಲು ನಮ್ಮ ಫೀಸ್ ಮತ್ತು ಶುಲ್ಕಗಳ ಬಗ್ಗೆ ಸಂಪೂರ್ಣವಾಗಿ ಓದಲು ನಾವು ನಿಮಗೆ ಸಲಹೆ ನೀಡುತ್ತೇವೆ.

ಶುಲ್ಕಗಳ ಪ್ರಕಾರಗಳು

ಅನ್ವಯವಾಗುವ ಶುಲ್ಕಗಳು

Rate of interest (floating rate of interest)

ವರ್ಷಕ್ಕೆ 9% ರಿಂದ 14%

ಪ್ರಕ್ರಿಯಾ ಶುಲ್ಕ

ಲೋನ್ ಮೊತ್ತದ 3.54% ವರೆಗೆ (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು)

ಡಾಕ್ಯುಮೆಂಟೇಶನ್ ಶುಲ್ಕಗಳು

ರೂ. 2,360/- ವರೆಗೆ (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು)

ಫ್ಲೆಕ್ಸಿ ಫೀಸ್

ಟರ್ಮ್ ಲೋನ್ - ಅನ್ವಯವಾಗುವುದಿಲ್ಲ
ಫ್ಲೆಕ್ಸಿ ವೇರಿಯಂಟ್ - ಅನ್ವಯವಾಗುವುದಿಲ್ಲ

ಪೂರ್ವಪಾವತಿ ಶುಲ್ಕಗಳು

ಪೂರ್ತಿ ಮುಂಪಾವತಿ

  • ಟರ್ಮ್ ಲೋನ್: ಪೂರ್ಣ ಮುಂಪಾವತಿಯ ದಿನಾಂಕದಂದು ಬಾಕಿ ಉಳಿದ ಲೋನ್ ಮೊತ್ತದ ಮೇಲೆ 4.72% ವರೆಗೆ (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು)

  • ಫ್ಲೆಕ್ಸಿ ಟರ್ಮ್ ಲೋನ್ (ಫ್ಲೆಕ್ಸಿ ಡ್ರಾಪ್‌ಲೈನ್): ಪೂರ್ಣ ಮುಂಪಾವತಿಯ ದಿನಾಂಕದಂದು ಮರುಪಾವತಿ ಶೆಡ್ಯೂಲಿನಂತೆ ಒಟ್ಟು ವಿತ್‌ಡ್ರಾ ಮಾಡಬಹುದಾದ ಮೊತ್ತದ 4.72% ವರೆಗೆ (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು).

  • ಫ್ಲೆಕ್ಸಿ ಹೈಬ್ರಿಡ್ ಲೋನ್: ಪೂರ್ಣ ಮುಂಗಡ ಪಾವತಿಯ ದಿನಾಂಕದಂದು ಮರುಪಾವತಿ ಶೆಡ್ಯೂಲಿನಂತೆ ಒಟ್ಟು ವಿತ್‌ಡ್ರಾ ಮಾಡಬಹುದಾದ ಮೊತ್ತದ 4.72% ವರೆಗೆ (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು).
ಭಾಗಶಃ-ಮುಂಪಾವತಿ
  • Up to 4.72% (inclusive of applicable taxes) of the principal amount of loan prepaid on the date of such part-prepayment.
  • ಫ್ಲೆಕ್ಸಿ ಟರ್ಮ್ ಲೋನ್ (ಫ್ಲೆಕ್ಸಿ ಡ್ರಾಪ್‌ಲೈನ್) ಮತ್ತು ಹೈಬ್ರಿಡ್ ಫ್ಲೆಕ್ಸಿಗೆ ಅನ್ವಯವಾಗುವುದಿಲ್ಲ

Note: If all borrowers and co-borrowers are individuals, loan availed on floating interest rates, and loan taken for purposes other than business use, then there will be no foreclosure/ part-prepayment charges.

ವಾರ್ಷಿಕ ನಿರ್ವಹಣಾ ಶುಲ್ಕಗಳು

ಟರ್ಮ್ ಲೋನ್‌: ಅನ್ವಯಿಸುವುದಿಲ್ಲ

ಫ್ಲೆಕ್ಸಿ ಟರ್ಮ್ ಲೋನ್ (ಫ್ಲೆಕ್ಸಿ ಡ್ರಾಪ್‌ಲೈನ್): ಅನ್ವಯಿಸುವುದಿಲ್ಲ

ಫ್ಲೆಕ್ಸಿ ಹೈಬ್ರಿಡ್ ಲೋನ್: Up to 0.295% (inclusive of applicable taxes) of the total withdrawable amount during Initial loan tenure. Not applicable for subsequent loan tenure.

ಬೌನ್ಸ್ ಶುಲ್ಕಗಳು

ಮರುಪಾವತಿ ಸಾಧನದ ಡೀಫಾಲ್ಟ್ ಸಂದರ್ಭದಲ್ಲಿ, ಪ್ರತಿ ಬೌನ್ಸ್‌ಗೆ ರೂ. 1,500/- ವಿಧಿಸಲಾಗುತ್ತದೆ

ದಂಡದ ಬಡ್ಡಿ

Penal interest is applicable in the following scenarios:

1 Any delay in payment of monthly instalment shall attract penal interest at the rate of 3.5% per month on the monthly instalment outstanding, from the date of default until the receipt of monthly instalment

2 Default of other condition(s): In case of breach of terms of the loan agreement and/ or sanction letter terms, including but not limited to non-submission of requisite documents to BFL, it shall attract penal interest at the rate of 1% per annum on the loan amount till the date of rectification of such default to the satisfaction of BFL. The effective date of levying of penal interest shall commence from the date of committing the default, unless otherwise communicated to the borrower(s) in writing before the penal interest is levied.

ಸ್ಟ್ಯಾಂಪ್ ಡ್ಯೂಟಿ (ಆಯಾ ರಾಜ್ಯದ ಪ್ರಕಾರ)

ರಾಜ್ಯ ಕಾನೂನುಗಳ ಪ್ರಕಾರ ಪಾವತಿಸಬೇಕಾಗುತ್ತದೆ

ಮ್ಯಾಂಡೇಟ್ ತಿರಸ್ಕೃತ ಶುಲ್ಕಗಳು

ಹೊಸ ಮ್ಯಾಂಡೇಟ್ ನೋಂದಣಿಯಾಗುವವರೆಗೆ ಗ್ರಾಹಕರ ಬ್ಯಾಂಕ್ ಮ್ಯಾಂಡೇಟ್ ತಿರಸ್ಕರಿಸಿದ ಗಡುವು ದಿನಾಂಕದ ಮೊದಲ ತಿಂಗಳಿನಿಂದ ತಿಂಗಳಿಗೆ ರೂ. 450/

ಬ್ರೋಕನ್ ಪೀರಿಯಡ್ ಬಡ್ಡಿ/ ಇಎಂಐ-ಪೂರ್ವ ಬಡ್ಡಿ

ಬ್ರೋಕನ್ ಪೀರಿಯಡ್ ಬಡ್ಡಿ/ ಪ್ರಿ-ಇಎಂಐ ಬಡ್ಡಿ ಎಂದರೆ ಎರಡು ಸನ್ನಿವೇಶಗಳಲ್ಲಿ ವಿಧಿಸಲಾಗುವ ದಿನದ ಸಂಖ್ಯೆಗೆ ಲೋನ್ ಮೇಲಿನ ಬಡ್ಡಿಯ ಮೊತ್ತ:

ಸನ್ನಿವೇಶ 1 – ಲೋನ್ ವಿತರಣೆಯ ದಿನಾಂಕದಿಂದ ಮೊದಲ ಇಎಂಐ ವಿಧಿಸುವವರೆಗೆ 30 ದಿನಗಳಿಗಿಂತ ಹೆಚ್ಚು:

ಈ ಸನ್ನಿವೇಶದಲ್ಲಿ, ಬ್ರೋಕನ್ ಪೀರಿಯಡ್ ಬಡ್ಡಿಯನ್ನು ಈ ಕೆಳಗಿನ ವಿಧಾನಗಳಿಂದ ಮರುಪಡೆಯಲಾಗುತ್ತದೆ:

  • ಟರ್ಮ್ ಲೋನಿಗಾಗಿ: ಲೋನ್ ವಿತರಣೆಯ ಮೊತ್ತದಿಂದ ಕಡಿತಗೊಳಿಸಲಾಗುತ್ತದೆ
  • For QDP process and disbursement mode is cheque: Added to the first instalment
  • ಫ್ಲೆಕ್ಸಿ ಟರ್ಮ್ ಲೋನಿಗಾಗಿ: ಮೊದಲ ಕಂತಿಗೆ ಸೇರಿಸಲಾಗಿರುತ್ತದೆ
  • ಫ್ಲೆಕ್ಸಿ ಹೈಬ್ರಿಡ್ ಲೋನಿಗೆ: ಮೊದಲ ಕಂತಿಗೆ ಸೇರಿಸಲಾಗಿರುತ್ತದೆ

ಸನ್ನಿವೇಶ 2 – ಲೋನ್ ವಿತರಣೆಯ ದಿನಾಂಕದಿಂದ ಮೊದಲ ಇಎಂಐ ವಿಧಿಸುವವರೆಗೆ 30 ದಿನಗಳಿಗಿಂತ ಕಡಿಮೆ ಸಮಯ:

  • ಈ ಸನ್ನಿವೇಶದಲ್ಲಿ, ಲೋನನ್ನು ವಿತರಿಸಲಾಗುವುದರಿಂದ ನಿಜವಾದ ದಿನಗಳಿಗೆ ಮಾತ್ರ ಬಡ್ಡಿಯನ್ನು ವಿಧಿಸಲಾಗುತ್ತದೆ.

ಅಡಮಾನ ಮೂಲ ಶುಲ್ಕಗಳು

Up to Rs. 6,000/- per property (inclusive of applicable taxes)

ಆಸ್ತಿ ಒಳನೋಟ (ಪಡೆದಿದ್ದರೆ)

Rs. 6,999/- per property (inclusive of applicable taxes)

ಮ್ಯಾಂಡೇಟ್ ನೋಂದಣಿ ಶುಲ್ಕಗಳು

In case of UPI mandate registration, Re. 1 (inclusive of applicable taxes) will be collected from the customer

ಆಗಾಗ ಕೇಳುವ ಪ್ರಶ್ನೆಗಳು

ಆಸ್ತಿ ಮೇಲಿನ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್‌ಗೆ ಯಾರು ಅಪ್ಲೈ ಮಾಡಬಹುದು?

ಅಸ್ತಿತ್ವದಲ್ಲಿರುವ ಆಸ್ತಿ ಮೇಲಿನ ಲೋನ್ ಹೊಂದಿರುವ ಯಾರಾದರೂ ನಮ್ಮೊಂದಿಗೆ ಬ್ಯಾಲೆನ್ಸ್ ಟ್ರಾನ್ಸ್‌ಫರ್‌ಗೆ ಅಪ್ಲೈ ಮಾಡಬಹುದು. ಕಡಿಮೆ ಬಡ್ಡಿ ದರಗಳು, ರೂ. 10.50 ಕೋಟಿಯವರೆಗಿನ ಟಾಪ್-ಅಪ್ ಲೋನ್ ಮತ್ತು ಅನುಕೂಲಕರ ಮರುಪಾವತಿ ಅವಧಿಗಾಗಿ ನಮ್ಮನ್ನು ಆಯ್ಕೆಮಾಡಿ.

ನಿಮ್ಮ ವಯಸ್ಸು, ಉದ್ಯೋಗದ ಸ್ಥಿತಿ ಮತ್ತು ನಿವಾಸದ ನಗರವು ನೀವು ಲೋನ್ ಅನುಮೋದನೆಗಾಗಿ ಪೂರೈಸಬೇಕಾದ ಕೆಲವು ಪ್ರಮುಖ ಮಾನದಂಡಗಳಾಗಿವೆ.

ಆಸ್ತಿ ಮೇಲಿನ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್‌ಗೆ ಯಾರು ಅರ್ಹರಾಗಿರುತ್ತಾರೆ?

ನೀವು ಭಾರತೀಯ ನಾಗರಿಕರಾಗಿದ್ದರೆ, 25 ರಿಂದ 85 ವರ್ಷಗಳ ನಡುವಿನ ವಯಸ್ಸಿನವರಾಗಿದ್ದರೆ, ಅಥವಾ 25 ರಿಂದ* 85 ವರ್ಷಗಳ* ನಡುವಿನ ಸ್ವಯಂ ಉದ್ಯೋಗಿ ಭಾರತೀಯರಾಗಿದ್ದರೆ, ನೀವು ಅರ್ಹರಾಗಿರುತ್ತೀರಿ.

*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ

ಆಸ್ತಿ ಮೇಲಿನ ಲೋನ್ ಬ್ಯಾಲೆನ್ಸ್ ವರ್ಗಾವಣೆಗೆ ಗರಿಷ್ಠ ಮರುಪಾವತಿ ಅವಧಿ ಎಷ್ಟು?

15 ವರ್ಷಗಳವರೆಗಿನ ಅನುಕೂಲಕರ ಮರುಪಾವತಿ ಅವಧಿಯಲ್ಲಿ ನೀವು ಪಡೆದ ಒಟ್ಟು ಮೊತ್ತವನ್ನು ಮರುಪಾವತಿ ಮಾಡಬಹುದು*.

ನಾನು ಆಸ್ತಿ ಮೇಲಿನ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಅನ್ನು ಏಕೆ ಆಯ್ಕೆ ಮಾಡಬೇಕು?

ನಿಮ್ಮ ಪ್ರಸ್ತುತ ಆಸ್ತಿ ಮೇಲಿನ ಲೋನ್ ಅವಧಿಯನ್ನು ಇನ್ನು ಮುಂದೆ ವಿಸ್ತರಿಸಲು ನಿಮಗೆ ಸಾಧ್ಯವಾಗದಿದ್ದಾಗ ಆಸ್ತಿ ಮೇಲಿನ ಲೋನಿಗೆ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಅನ್ನು ಆಯ್ಕೆ ಮಾಡಲು ನಿಮಗೆ ಸಲಹೆ ನೀಡಲಾಗುತ್ತದೆ. ನಮಗೆ ಆಸ್ತಿ ಮೇಲಿನ ಲೋನ್ ಬ್ಯಾಲೆನ್ಸ್ ಅನ್ನು ಟ್ರಾನ್ಸ್‌ಫರ್ ಮಾಡುವ ಮೂಲಕ, ನೀವು ಹೆಚ್ಚು ಕೈಗೆಟಕುವ ಬಡ್ಡಿ ದರಗಳು, ಟಾಪ್-ಅಪ್ ಲೋನ್‌ಗೆ ಅರ್ಹರಾಗಬಹುದು ಮತ್ತು ನಿಮ್ಮ ಮರುಪಾವತಿ ಅವಧಿಯನ್ನು ಮತ್ತು ಇನ್ನೂ ಹೆಚ್ಚಿನದನ್ನು ಪರಿಶೀಲಿಸಲು ಸವಲತ್ತುಗಳನ್ನು ಆನಂದಿಸಬಹುದು.

ಆಸ್ತಿ ಮೇಲಿನ ಲೋನ್ ಬ್ಯಾಲೆನ್ಸ್ ವರ್ಗಾವಣೆಗೆ ಅಗತ್ಯವಿರುವ ಸಾಮಾನ್ಯ ಡಾಕ್ಯುಮೆಂಟ್‌ಗಳು ಯಾವುವು?

ಆಸ್ತಿ ಮೇಲಿನ ಲೋನ್ ಬ್ಯಾಲೆನ್ಸ್ ವರ್ಗಾವಣೆಗೆ ಅಪ್ಲೈ ಮಾಡುವಾಗ, ಹಿಂದಿನ ಸಾಲದಾತರಿಂದ ಟರ್ಮ್ ಡಾಕ್ಯುಮೆಂಟ್‌ಗಳೊಂದಿಗೆ ನಿಮಗೆ ಕೆಲವು ಡಾಕ್ಯುಮೆಂಟ್‌ಗಳ ಅಗತ್ಯವಿರುತ್ತದೆ:

  • ಗುರುತಿನ ಪುರಾವೆ/ನಿವಾಸ
  • ಆದಾಯದ ಪುರಾವೆ
  • ಪ್ರಾಪರ್ಟಿ-ಸಂಬಂಧಿತ ಡಾಕ್ಯುಮೆಂಟ್‌ಗಳು
  • ಬಿಸಿನೆಸ್ ಪುರಾವೆ (ಸ್ವಯಂ ಉದ್ಯೋಗಿ ಅರ್ಜಿದಾರರಿಗೆ), ಮತ್ತು
  • ಕಳೆದ 6 ತಿಂಗಳ ಅಕೌಂಟ್ ಸ್ಟೇಟ್ಮೆಂಟ್‌ಗಳು

ಈ ಡಾಕ್ಯುಮೆಂಟ್‌ಗಳು ನಿಮ್ಮ ಪ್ರೊಫೈಲ್, ನೀವು ಅಡಮಾನ ಇಟ್ಟ ಆಸ್ತಿ ಮತ್ತು ಲೋನ್ ನಿಯಮಗಳನ್ನು ಪರಿಶೀಲಿಸಲು ನಮಗೆ ಸಹಾಯ ಮಾಡುತ್ತವೆ.

ಇನ್ನಷ್ಟು ತೋರಿಸಿ ಕಡಿಮೆ ತೋರಿಸಿ