ಆ್ಯಪ್‌ ಡೌನ್ಲೋಡ್ ಮಾಡಿ image

ಬಜಾಜ್ ಫಿನ್‌ಸರ್ವ್‌ ಅಪ್ಲಿಕೇಶನ್

image
Personal Loan
ದಯವಿಟ್ಟು ನಿಮ್ಮ ಪೂರ್ಣ ಹೆಸರನ್ನು ನಮೂದಿಸಿ
ದಯವಿಟ್ಟು ನಿಮ್ಮ ಪೂರ್ಣ ಹೆಸರನ್ನು ನಮೂದಿಸಿ
ದಯವಿಟ್ಟು ಪಟ್ಟಿಯಿಂದ ನೀವು ವಾಸಿಸುತ್ತಿರುವ ನಗರವನ್ನು ಆಯ್ಕೆ ಮಾಡಿ
ದಯವಿಟ್ಟು ನಿಮ್ಮ ನಗರದ ಹೆಸರನ್ನು ಟೈಪ್ ಮಾಡಿ ಮತ್ತು ಪಟ್ಟಿಯಿಂದ ಅದನ್ನು ಆಯ್ಕೆಮಾಡಿ
ನಿಮ್ಮ ಮೊಬೈಲ್ ನಂಬರ್ ನಿಮ್ಮ ಪರ್ಸನಲ್ ಲೋನ್ ಆಫರನ್ನು ಪಡೆಯಲು ನಮಗೆ ಸಹಾಯ ಮಾಡುತ್ತದೆ. ಚಿಂತಿಸಬೇಡಿ, ನಾವು ಈ ಮಾಹಿತಿಯನ್ನು ಗೌಪ್ಯವಾಗಿ ಇರಿಸುತ್ತೇವೆ.
ಮೊಬೈಲ್ ನಂಬರ್ ಖಾಲಿ ಇರುವಂತಿಲ್ಲ

ಬಜಾಜ್ ಫಿನ್‌ಸರ್ವ್‌ ಪ್ರತಿನಿಧಿಗಳಿಗೆ ಈ ಅಪ್ಲಿಕೇಶನ್ ಮತ್ತು ಇತರ ಪ್ರಾಡಕ್ಟ್‌ಗಳು/ಸೇವೆಗಳಿಗೆ ಕರೆ ಮಾಡಲು/SMS ಮಾಡಲು ನಾನು ಅಧಿಕಾರ ನೀಡುತ್ತೇನೆ. ಈ ಒಪ್ಪಿಗೆಯು ನನ್ನ DNC/NDNC ನೋಂದಣಿಯನ್ನು ಮೀರಿರುತ್ತದೆ. ನಿಯಮ ಮತ್ತು ಷರತ್ತುಗಳು ಅನ್ವಯ

ದಯವಿಟ್ಟು ನಿಯಮ ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಿ

OTP ಯನ್ನು ನಿಮ್ಮ ಮೊಬೈಲ್ ನಂಬರಿಗೆ ಕಳುಹಿಸಲಾಗಿದೆ

7897897896

ತಪ್ಪಾದ OTP, ದಯವಿಟ್ಟು ಮತ್ತೊಮ್ಮೆ ಪ್ರಯತ್ನಿಸಿ

ನೀವು ಹೊಸ OTP ಪಡೆಯಲು ಬಯಸಿದರೆ ‘ಮರುಕಳುಹಿಸು’ ಎನ್ನುವುದನ್ನು ಕ್ಲಿಕ್ ಮಾಡಿ

47 ಸೆಕೆಂಡ್
ಒಟಿಪಿ (OTP) ಯನ್ನು ಮತ್ತೆ ಕಳುಹಿಸಿ ತಪ್ಪು ಫೋನ್ ನಂಬರನ್ನು ನಮೂದಿಸಿದ್ದೀರಾ?? ಇಲ್ಲಿ ಕ್ಲಿಕ್ ಮಾಡಿ

ತಿರುವನಂತಪುರದಲ್ಲಿ ಪರ್ಸನಲ್ ಲೋನ್: ಫೀಚರ್‌ಗಳು ಮತ್ತು ಪ್ರಯೋಜನೆಗಳು

play

ತ್ರಿವೇಂಡ್ರಂ ಅಥವಾ ತಿರುವನಂತಪುರಂಅನ್ನು ಉತ್ತಮ ವಾಸಯೋಗ್ಯ ಸ್ಥಿತಿಯಿಂದಾಗಿ ಕೇರಳದ ಉತ್ತಮ ನಗರ ಎಂದು ಕರೆಯಲಾಗಿದೆ. ಇದು ದೇಶದ ಹಸಿರು ನಗರಗಳಲ್ಲಿ ಒಂದಾಗಿದೆ ಮತ್ತು ಭಾರತದಲ್ಲಿ ಉತ್ತಮ ವಸತಿ ಮತ್ತು ಸಾರಿಗೆ ಸೌಲಭ್ಯಗಳನ್ನು ಹೊಂದಿದೆ.

ನೀವು ತಿರುವನಂತಪುರಂನಲ್ಲಿ ಪರ್ಸನಲ್ ಲೋನನ್ನು ಹುಡುಕುತ್ತಿದ್ದರೆ, ಇವುಗಳು ನಮ್ಮ ಲೋನ್ ನೀತಿಯೊಂದಿಗೆ ದೊರೆಯುವ ಫೀಚರ್‌ಗಳು ಮತ್ತು ಪ್ರಯೋಜನಗಳಾಗಿವೆ.

 • ದೊಡ್ಡ ಬಂಡವಾಳವನ್ನು ಪಡೆದುಕೊಳ್ಳಿ

  ನಮಗೆ ತಿಳಿದಿದೆ ತಿರುವನಂತಪುರಂನಂತಹ ಪಟ್ಟಣದಲ್ಲಿ ಬದುಕು ನಡೆಸಲು ನಿಮಗೆ ಹೆಚ್ಚುವರಿ ಹಣ ಬೇಕು. ನಾವು ರೂ. 25 ಲಕ್ಷದವರೆಗೆ ಪರ್ಸನಲ್ ಲೋನ್ ನೀಡುತ್ತೇವೆ, ಅದರಿಂದ ನೀವು ಸುಲಭವಾಗಿ ಯಾವುದೇ ಆರ್ಥಿಕ ಹೊರೆಯಿಲ್ಲದೆ ನಿಮ್ಮ ಜೀವನಶೈಲಿಗೆ ಹಣ ವೆಚ್ಚ ಮಾಡಬಹುದು. ಅದು ವೈದ್ಯಕೀಯ ತುರ್ತು ಸ್ಥಿತಿಯಿರಬಹುದು, ಅಥವಾ ನಿಮ್ಮ ಮದುವೆಯೇ ಇರಬಹುದು; ಮದುವೆಯ ವೆಚ್ಚಕ್ಕಾಗಿ ಪರ್ಸನಲ್ ಲೋನ್ ಫಾರ್‌ ವೆಡ್ಡಿಂಗ್ ತೆಗೆದುಕೊಳ್ಳಿ.

 • ಬಹುತೇಕ ತಕ್ಷಣವೇ ಆನ್ಲೈನ್‌ನಲ್ಲಿ ಅನುಮೋದನೆ

  ನಮ್ಮ ಆನ್ಲೈನ್ ಬ್ಯಾಂಕಿಂಗ್‌ ಅನುಕೂಲಗಳನ್ನು ಪಡೆದು ಬಜಾಜ್ ಫಿನ್‌ಸರ್ವ್‌ನಲ್ಲಿ ಶೀಘ್ರವಾಗಿ ಮತ್ತು ಸುಲಭವಾಗಿ ಪರ್ಸನಲ್ ಲೋನಿಗೆ ಅಪ್ಲೈ ಮಾಡಬಹುದು. ನೀವು ಆನ್ಲೈನ್ ಪರ್ಸನಲ್ ಲೋನ್ ಆಯ್ಕೆ ಮಾಡಿಕೊಂಡಾಗ ನಿಮಗೆ ಸುಲಭವಾಗಿ ಕೇವಲ ಕೆಲವೇ ನಿಮಿಷಗಳಲ್ಲಿ ಅನುಮೋದನೆ ದೊರೆಯಬಹುದು.

 • ಆನ್‌ಲೈನ್ ಅಕ್ಸೆಸ್ ಮತ್ತು ಟ್ರ್ಯಾಕಿಂಗ್

  ಒಮ್ಮೆ ನಿಮ್ಮ ಲೋನನ್ನು ನೀಡಲಾದ ನಂತರ, ನಿಮ್ಮ ಲೋನಿನ ಅಕೌಂಟನ್ನು ಆನ್ಲೈನ್‌ನಲ್ಲಿ ಅಕ್ಸೆಸ್ ಮಾಡುವ ಸವಲತ್ತು ನಿಮಗೆ ದೊರೆಯುತ್ತದೆ. ನೀವು ಪಾವತಿಸಬೇಕಾದ ಬಡ್ಡಿ ದರ ಮತ್ತು ನಿಮ್ಮ ಉಳಿದ ಅವಧಿಯನ್ನು ನಿರ್ವಹಿಸಲು ಇದರಿಂದ ನಿಮಗೆ ಸಾಧ್ಯವಾಗುತ್ತದೆ.

 • ಉತ್ತಮ ಆಫರ್‌ಗಳು

  ನೀವು ಈಗಾಗಲೆ ಬಜಾಜ್ ಫಿನ್‌ಸರ್ವ್‌ ಸದಸ್ಯರಾಗಿದ್ದರೆ, ನಿಮಗೆ ಇಲ್ಲಿ ಕೆಲವು ಉತ್ತಮ ಸುದ್ದಿಗಳಿವೆ. ನೀವು ಪರ್ಸನಲ್ ಲೋನಿಗೆ ಅಪ್ಲೈ ಮಾಡುವಾಗ, ನಮ್ಮ ವಿಶೇಷ ಆಫರ್‌ಗಳನ್ನು ಪಡೆದುಕೊಳ್ಳಬಹುದು.

ಅರ್ಹತಾ ಮಾನದಂಡ

play
playImage

ನೀವು ತಿರುವನಂತಪುರಂನಲ್ಲಿ ಪರ್ಸನಲ್ ಲೋನಿಗೆ ಅಪ್ಲಿಕೇಶನ್ ಸಲ್ಲಿಸಲು, ಕೆಲವು ಅರ್ಹತಾ ಮಾನದಂಡ ಗಳನ್ನು ಪೂರೈಸಬೇಕಾಗುವುದು. ಅಲ್ಲದೇ, ನಮಗೆ ಅಗತ್ಯವಾಗಿ ಬೇಕಾದ ಡಾಕ್ಯುಮೆಂಟ್‌ಗಳ ಬಗ್ಗೆ ತಿಳಿದುಕೊಳ್ಳುವುದರಿಂದ ಲೋನ್ ಅಪ್ಲಿಕೇಶನನ್ನು ಆತ್ಮವಿಶ್ವಾಸದಿಂದ ಸಲ್ಲಿಸಬಹುದು.

ತಿರುವನಂತಪುರಂನಲ್ಲಿ ಪರ್ಸನಲ್ ಲೋನ್ ಬಡ್ಡಿ ದರಗಳು ಮತ್ತು ಶುಲ್ಕಗಳು

ನಾವು ಪರ್ಸನಲ್ ಲೋನ್ ಮೇಲೆ ಅತ್ಯಂತ ಸಮಂಜಸ ದರ ಆಫರ್ ಮಾಡುತ್ತೇವೆ. ಕನಿಷ್ಠ ಶುಲ್ಕದೊಂದಿಗೆ ತ್ವರಿತ ಲೋನ್ ಅನುಮೋದನೆಯ ಲಾಭವನ್ನು ನೀವು ಆನಂದಿಸಬಹುದು. ನೀವು ನಮ್ಮೊಂದಿಗೆ ಲೋನಿಗೆ ಸೈನ್ ಅಪ್ ಮಾಡುವಾಗ ನಮ್ಮ ಬಡ್ಡಿದರಗಳು ಮತ್ತು ಶುಲ್ಕಗಳ ಬಗ್ಗೆ ತಿಳಿದುಕೊಳ್ಳಬೇಕಾದ ಎಲ್ಲಾ ವಿಚಾರಗಳು ಇಲ್ಲಿವೆ.

ನಮ್ಮನ್ನು ಸಂಪರ್ಕಿಸಿ

1. ಹೊಸ ಗ್ರಾಹಕರಿಗಾಗಿ

 • ನಮ್ಮ 1800-103-3535 ಕಾಲಿಂಗ್ ನಂಬರಿಗೆ ಕರೆ ಮಾಡಿ

 • ನೀವು ನಮ್ಮ ಯಾವುದೇ ಬ್ರಾಂಚ್‌ಗಳಿಗೂ ಭೇಟಿ ನೀಡಬಹುದು. ನಿಮ್ಮ ಹತ್ತಿರದ ಬ್ರಾಂಚ್‌ ಅಡ್ರೆಸ್ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

 • 9773633633 ಗೆ “PL” ಎಂದು SMS ಮಾಡಿ, ನಮ್ಮ ಪ್ರತಿನಿಧಿಯು ನಿಮಗೆ ಮರಳಿ ಕರೆ ಮಾಡುತ್ತಾರೆ.


2. ಹಳೆಯ ಗ್ರಾಹಕರಿಗಾಗಿ

 • ನಮ್ಮನ್ನು ಇಲ್ಲಿ ಸಂಪರ್ಕಿಸಬಹುದು 020-3957 5152 (ಕರೆ ಶುಲ್ಕ ಅನ್ವಯ)

 • ನೀವು ಇಲ್ಲಿಗೆ ನಮಗೆ ಮೇಲ್ ಮಾಡಬಹುದು: personalloans1@bajajfinserv.in.ಬಜಾಜ್ ಫಿನ್‌ಸರ್ವ್

ಫೋರ್ತ್ ಫ್ಲೋರ್, CSI ಬಿಲ್ಡಿಂಗ್, ಪುತ್ತನ್‌ಚಂದ
ಪುಲಿಮೂಡು, M.G. ರೋಡ್
ತಿರುವನಂತಪುರಂ, ಕೇರಳ
695001
ದೂರವಾಣಿ: 471 308 3461