ಕನಿಷ್ಠ ಸಂಬಳವು ಇದಕ್ಕಿಂತ ಹೆಚ್ಚಿರಬೇಕು, ರೂ.35,000
Rs.850
ರೂ. 20,251
10%
ರೂ. 80,166
ಲೋನ್ ಫೋರ್ಕ್ಲೋಸರ್ ಎಂದರೆ ಉಳಿದ ಲೋನ್ ಮೊತ್ತವನ್ನು ಅನೇಕ EMI ಗಳಲ್ಲಿ ಹಿಂದಿರುಗಿಸುವ ಬದಲಿಗೆ ಒಂದು ಸಿಂಗಲ್ ಪಾವತಿಯಲ್ಲಿ ಸಂಪೂರ್ಣವಾಗಿ ಮರುಪಾವತಿಸುವುದು ಎಂದರ್ಥ.
ಇದು ನಿಮ್ಮ ಪರ್ಸನಲ್ ಲೋನ್ ಪ್ರಕ್ರಿಯೆಯ ಅಸ್ತಿತ್ವದಲ್ಲಿರುವ ಭಾಗವಾಗಿದ್ದು, ಇದರಲ್ಲಿ ನೀವು ನಿಮ್ಮ ನಿಗದಿತ EMI ಅವಧಿಗಿಂತ ಮುಂಚೆ ಲೋನ್ ಮರುಪಾವತಿಸಬಹುದು.
ನೀವು ಈಗಾಗಲೇ ಪಾವತಿಸಿದ EMI ಗಳ ನಂಬರನ್ನು ಮತ್ತು ನೀವು ನಿಮ್ಮ ಲೋನನ್ನು ಫೋರ್ಕ್ಲೋಸ್ ಮಾಡಲು ಬಯಸುವ ತಿಂಗಳನ್ನು ಆರಿಸಬಹುದು. ಇದು ನಿಮಗೆ ಫೋರ್ಕ್ಲೋಸರ್ ಮೊತ್ತವನ್ನು ಲೆಕ್ಕ ಹಾಕಲು ನೆರವಾಗುತ್ತದೆ.
ಈ ಕೆಳಗಿನ ವಿವರಗಳನ್ನು ನಮೂದಿಸಿ ಮತ್ತು ಫೋರ್ಕ್ಲೋಸರ್ ಮೊತ್ತವನ್ನು ಲೆಕ್ಕ ಹಾಕಿ:
• ನಿಮ್ಮ ಲೋನ್ ಮೊತ್ತ (1 ರಿಂದ 15 ಲಕ್ಷಗಳ ನಡುವೆ)
• ಅವಧಿ (1 ರಿಂದ 5 ವರ್ಷಗಳ ನಡುವೆ)
• ಬಡ್ಡಿದರ
• ನೀವು ಈಗಾಗಲೇ ಪಾವತಿಸಿದ EMI ಗಳ ಸಂಖ್ಯೆ
• ನೀವು ನಿಮ್ಮ ಲೋನನ್ನು ಫೋರ್ಕ್ಲೋಸ್ ಮಾಡಲು ಬಯಸುವ ತಿಂಗಳು
ನೀವು ಒಂದು EMI ಗಿಂತ ಹೆಚ್ಚು ಪಾವತಿಸಿದ ನಂತರ, ನಿಮ್ಮ ಬಾಕಿ ಉಳಿದ ಅಸಲು ಮೊತ್ತದ 4% ಅನ್ನು ಫೋರ್ಕ್ಲೋಸರ್ ಶುಲ್ಕವಾಗಿ ವಿಧಿಸಲಾಗುತ್ತದೆ.
ಹಕ್ಕುತ್ಯಾಗ :
EMI ಕ್ಯಾಲ್ಕುಲೇಟರ್ ಸೂಚನಾತ್ಮಕ ಟೂಲ್ ಆಗಿದೆ ಮತ್ತು ಫಲಿತಾಂಶಗಳು ವಿತರಣೆ ದಿನಾಂಕ ಮತ್ತು ಮೊದಲ EMI ದಿನಾಂಕದ ನಡುವಿನ ನಿಜವಾದ ಬಡ್ಡಿದರಗಳು ಮತ್ತು ಅವಧಿಯ ಆಧಾರದ ಮೇಲೆ ಬದಲಾಗಬಹುದು. ಲೆಕ್ಕಾಚಾರ ಫಲಿತಾಂಶಗಳು ಅಂದಾಜು ಮತ್ತು ಮಾಹಿತಿ ಉದ್ದೇಶಗಳಿಗೆ ಮಾತ್ರವಾಗಿದೆ.ಪರ್ಸನಲ್ ಲೋನ್ ಅರ್ಹತೆ ಕ್ಯಾಲ್ಕುಲೇಟರ್
ಫ್ಲೆಕ್ಸಿ ಪರ್ಸನಲ್ ಲೋನ್ಗಾಗಿ ಅಪ್ಲೈ ಮಾಡಿ
ಪರ್ಸನಲ್ ಲೋನಿಗೆ ಆನ್ಲೈನ್ ಮೂಲಕ ಅಪ್ಲೈ ಮಾಡಿ
25 ಲಕ್ಷಗಳವರೆಗೆ ಪರ್ಸನಲ್ ಲೋನ್ ಪಡೆಯಿರಿ
ಪರ್ಸನಲ್ ಲೋನ್ ಬಡ್ಡಿ ದರಗಳನ್ನು ಪರಿಶೀಲಿಸಿ
ಪರ್ಸನಲ್ ಲೋನ್ ಭಾಗಶಃ ಮುಂಪಾವತಿ ಕ್ಯಾಲ್ಕುಲೇಟರ್
ಪರ್ಸನಲ್ ಲೋನ್ EMI ಅನ್ನು ಲೆಕ್ಕಹಾಕಿ
ತ್ವರಿತ ಕ್ರಮ