ಅಪ್ಲಿಕೇಶನ್ ಫಾರಂಗೆ ನಾವು ನಿಮ್ಮನ್ನು ಮರುನಿರ್ದೇಶಿಸುತ್ತಿದ್ದೇವೆ. ನಿಮ್ಮ ಆಫರನ್ನು ಜನರೇಟ್ ಮಾಡಲು ದಯವಿಟ್ಟು ಕೆಲವು ವಿವರಗಳೊಂದಿಗೆ ನಮಗೆ ಸಹಾಯ ಮಾಡಿ.
ನಿಯಮ ಮತ್ತು ಷರತ್ತುಗಳು
ಈ ಕೆಳಗಿನ ‘ಸಬ್ಮಿಟ್’ ಬಟನ್ಅನ್ನು ಚೆಕ್ ಮಾಡುವ ಮೂಲಕ ಹಾಗೂ ಬಜಾಜ್ ಫಿನ್ಸರ್ವ್ ಲಿಮಿಟೆಡ್ನಿಂದ (“BFL”) ಕಳುಹಿಸಲಾದ ಒನ್-ಟೈಮ್ ಪಾಸ್ವರ್ಡ್ (“OTP”) ಅನ್ನು ನಮೂದಿಸುವ ಮೂಲಕ, ಈ ಕೆಳಗಿನವುಗಳನ್ನು ನಾನು ಈ ಮೂಲಕ ಅಂಗೀಕರಿಸಿ, ಸ್ವೀಕೃತಿ ತಿಳಿಸುತ್ತೇನೆ
ನಾನು 18 ವರ್ಷ ವಯಸ್ಸಿನವನಾಗಿದ್ದೇನೆ/ಳೆ,
ಇಂಗ್ಲೀಷ್ ಭಾಷೆಯನ್ನು ಅರ್ಥ ಮಾಡಿಕೊಳ್ಳಬಲ್ಲವನಾಗಿದ್ದೇನೆ/ಳೆ, ಓದಿ, ಬರೆಯಬಲ್ಲವನಾಗಿದ್ದೇನೆ/ಳೆ,
ಈ ಕೆಳಗೆ ಒಳಗೊಂಡಿರುವ ನಿಯಮ ಮತ್ತು ಷರತ್ತುಗಳನ್ನು ಓದಿ, ಅರ್ಥ ಮಾಡಿಕೊಂಡಿದ್ದೇನೆ(“ಷರತ್ತುಗಳು”).
BFL ನಿಂದ ಕಳುಹಿಸಲಾದ OTP ಯನ್ನು ನಮೂದಿಸುವ ಹಾಗೂ “ಸಬ್ಮಿಟ್” ಬಟನ್ಅನ್ನು ಕ್ಲಿಕ್ ಮಾಡುವ ನನ್ನ ಕ್ರಿಯೆಯು ನನ್ನಿಂದ ಇಲ್ಲಿ ಒಳಗೊಂಡಿರುವ ಷರತ್ತುಗಳ ಮಾನ್ಯವಾದ ಅಂಗೀಕಾರವನ್ನು ಒಳಗೊಳ್ಳುತ್ತದೆ ಹಾಗೂ ನನ್ನ ಮತ್ತು BFL ನಡುವೆ ಬಂಧಕವಾಗಬಹುದಾದ ಮತ್ತು ಜಾರಿಗೊಳಿಸಬಹುದಾದ ಒಪ್ಪಂದವನ್ನು ಏರ್ಪಡಿಸುತ್ತದೆ ಎಂಬುದಕ್ಕೆ ನಾನು ಒಪ್ಪುತ್ತೇನೆ.
ನನ್ನಿಂದ ಒದಗಿಸಲಾದ ಎಲ್ಲ ವಿವರಗಳು ಮತ್ತು ಮಾಹಿತಿಯು ಎಲ್ಲಾ ವಿಷಯಗಳಿಗೂ ಸಂಬಂಧಿಸಿದಂತೆ ನಿಜವಾಗಿದೆ, ಸರಿಯಾಗಿದೆ, ಪೂರ್ಣವಾಗಿದೆ ಹಾಗೂ ಅಪ್-ಟು-ಡೇಟ್ ಆಗಿದೆ ಎಂದು ಹಾಗೂ ಯಾವುದೇ ಮಾಹಿತಿಯನ್ನು ನಾನು ಹಿಡಿದಿಟ್ಟುಕೊಂಡಿಲ್ಲ ಎಂದು ನಾನು ಘೋಷಿಸುತ್ತೇನೆ.
ನನ್ನ ವಿರುದ್ಧ ದಿವಾಳಿತನದ ಯಾವುದೇ ವಿಚಾರಣೆಗಳನ್ನು ನಾನು ಹೊಂದಿಲ್ಲ/ಹೊಂದಿದ್ದಿಲ್ಲ ಅಥವಾ ಯಾವುದೇ ನ್ಯಾಯಾಲಯ ಅಥವಾ ಪ್ರಾಧಿಕಾರದಿಂದ ನನ್ನನ್ನು ದಿವಾಳಿ ಎಂಬುದಾಗಿ ತೀರ್ಪು ನೀಡಿಲ್ಲ ಎಂದು ನಾನು ಧೃಢೀಕರಿಸುತ್ತೇನೆ ಮತ್ತು BFL ನಿಂದ https://www.bajajfinserv.in ನಲ್ಲಿ ಲಭ್ಯವಾಗುವಂತೆ ಮಾಡಲಾದ ಹಲವಾರು ಲೋನ್ ಪ್ರಾಡಕ್ಟ್ಗಳ ಬಗೆಗಿನ ಮಾಹಿತಿಯನ್ನು ನಾನು ಓದಿದ್ದೇನೆ ಎಂದು ಮುಂದುವರೆದು ನಾನು ಧೃಢೀಕರಿಸುತ್ತೇನೆ
ಗ್ರಾಹಕ ಪರಿಶೀಲನೆ, ಉತ್ಪನ್ನಗಳು ಅಥವಾ ಸೇವೆಗಳ ವೈಯಕ್ತೀಕರಣ, ಕ್ರೆಡಿಟ್ ರೇಟಿಂಗ್, ಡೇಟಾ ಎನ್ರಿಚ್ಮೆಂಟ್, BFL ಅಥವಾ ಅದರ ಸಹಯೋಗಿಗಳು/ ಬಿಸಿನೆಸ್ನ ಪಾಲುದಾರರು ಮತ್ತು ಅಧೀನ ಸಂಸ್ಥೆಗಳ ಸೇವೆಗಳು ಅಥವಾ ಸಂಬಂಧಿಸಿದ ಉತ್ಪನ್ನಗಳ ಮಾರ್ಕೆಟಿಂಗ್ ಅಥವಾ ಪ್ರೊಮೋಶನ್ಗಾಗಿ ಅಥವಾ ನಿಮ್ಮ ಬಾಧ್ಯತೆಗಳನ್ನು ಜಾರಿಗೊಳಿಸುವುದಕ್ಕಾಗಿ, ನನ್ನಿಂದ ಒದಗಿಸಲಾದ ಹಾಗೂ ಚಾಲ್ತಿ ಇರುವ ನನ್ನ ಲೋನ್ಗಳು ಮತ್ತು/ಅಥವಾ ಮರುಪಾವತಿ ಹಿಸ್ಟರಿಗೆ ಸಂಬಂಧಿಸಿದಂತೆ ಎಲ್ಲ ಮಾಹಿತಿ ಮತ್ತು ವಿವರಗಳನ್ನು ಅದರ ಸಮೂಹ ಸಂಸ್ಥೆಗಳು, ಸೇವಾ ಪೂರೈಕೆದಾರರು, ಬ್ಯಾಂಕ್ಗಳು, ಹಣಕಾಸು ಸಂಸ್ಥೆಗಳು, ಕ್ರೆಡಿಟ್ ಬ್ಯೂರೊಗಳು, ಟೆಲೆಕಮ್ಯುನಿಕೇಶನ್ ಸಂಸ್ಥೆಗಳು, ಶಾಸನಬದ್ಧ ಸಂಸ್ಥೆಗಳು, ಬಿಸಿನೆಸ್ನ ಪಾಲುದಾರರು ಮುಂತಾದವುಗಳನ್ನೂ ಒಳಗೊಂಡಂತೆ ಆದರೆ ಅವುಗಳಿಗಷ್ಟೇ ಸೀಮಿತವಿಲ್ಲದಂತೆ ಯಾವುದೇ ತೃತೀಯ ಪಕ್ಷಕ್ಕೆ ವಿನಿಮಯ ಮಾಡಿಕೊಳ್ಳಲು, ಶೇರ್ ಮಾಡಿಕೊಳ್ಳಲು BFL ಗೆ ನಾನು ಅಧಿಕಾರ ನೀಡುತ್ತೇನೆ ಹಾಗೂ ಈ ಮೇಲೆ ತಿಳಿಸಿದಂತೆ ಮಾಹಿತಿಯ ಬಳಕೆ/ಹಂಚಿಕೊಳ್ಳುವಿಕೆಗೆ BFL (ಅಥವಾ ಅದರ ಯಾವುದೇ ಸಮೂಹ ಸಂಸ್ಥೆಗಳು ಅಥವಾ ಅದರ/ ಅವರ ಮಧ್ಯವರ್ತಿಗಳು/ ಪ್ರತಿನಿಧಿಗಳು/ ಬಿಸಿನೆಸ್ನ ಪಾಲುದಾರರು) ಅನ್ನು ನಾನು ಬಾಧ್ಯಸ್ಥನನ್ನಾಗಿ ಮಾಡುವುದಿಲ್ಲ.
ನನ್ನಿಂದ ಒದಗಿಸಲಾದ ವಿವರಗಳನ್ನು ಪರಿಶೀಲಿಸುವುದಕ್ಕಾಗಿ BFL, ದೂರವಾಣಿ ಕರೆಗಳ ಮೂಲಕ ನನ್ನನ್ನು ಸಂಪರ್ಕಿಸಿ, ಅಥವಾ ಇಲ್ಲಿ ನಮೂದಿಸಿದ ಮೊಬೈಲ್ ನಂಬರ್ನಲ್ಲಿ SMS ಮಾಡುವ ಮೂಲಕ, ಅಥವಾ ಇತರ ಯಾವುದೇ ಸಂವಹನ ಕ್ರಮದ (“ಸಂವಹನ ಕ್ರಮಗಳು”) ಮೂಲಕ ನನ್ನೊಂದಿಗೆ ಸಂವಹನ ಮಾಡಬಹುದು ಎಂಬುದನ್ನು ನಾನು ಒಪ್ಪಿ, ಧೃಢೀಕರಿಸುತ್ತೇನೆ . ಮುಂದುವರೆದು, ಹಲವಾರು BFL ಲೋನ್ ಆಫರ್ ಯೋಜನೆಗಳು ಅಥವಾ ಲೋನ್ ಪ್ರೊಮೋಶನಲ್ ಯೋಜನೆಗಳು ಅಥವಾ BFL/ ಅದರ ಸಮೂಹ ಸಂಸ್ಥೆಗಳು/ ಬಿಸಿನೆಸ್ನ ಪಾಲುದಾರರಿಂದ ಕಾಲಕಾಲಕ್ಕೆ ಆಫರ್ ಮಾಡಲಾದ ಹಲವಾರು ಉತ್ಪನ್ನಗಳು/ ಸೇವೆಗಳಿಗೆ ಸಂಬಂಧಿಸಿದ ಇತರ ಯಾವುದೇ ಪ್ರೊಮೋಶನಲ್ ಯೋಜನೆಗಳ ಬಗ್ಗೆ ಮೇಲೆ ನಮೂದಿಸಿದ ಸಂವಹನ ಕ್ರಮಗಳ ಮೂಲಕ ನಾನು ತಿಳಿದುಕೊಳ್ಳಬಯಸುತ್ತೇನೆ ಎಂದು ನಾನು ಧೃಢೀಕರಿಸುತ್ತೇನೆ ಹಾಗೂ ಅದಕ್ಕಾಗಿ ಕಾಲಕಾಲಕ್ಕೆ ನನ್ನನ್ನು ಸಂಪರ್ಕಿಸಲು BFL, ಅದರ ಸಮೂಹ ಸಂಸ್ಥೆಗಳು, ಉದ್ಯೋಗಿಗಳು, ಮಧ್ಯವರ್ತಿಗಳು, ಸಹಯೋಗಿಗಳು, ಬಿಸಿನೆಸ್ನ ಪಾಲುದಾರರಿಗೆ ಈ ಮೂಲಕ ಅಧಿಕಾರ ನೀಡುತ್ತೇನೆ.
ಟೆಲೆಫೋನ್, ಕರೆಗಳು/ SMS/ ಬಿಟ್ಲಿ/ ಬೊಟ್ಗಳು/ ಇ-ಮೇಲ್ಗಳು/ ಪೋಸ್ಟ್ಗಳು ಮುಂತಾದವುಗಳಂಥ ಹಲವಾರು ಸಂವಹನಾ ವಾಹಿನಿಗಳನ್ನು ಬಳಸಿಕೊಂಡು BFL/ ಅದರ ಪ್ರತಿನಿಧಿಗಳು, ಮಧ್ಯವರ್ತಿಗಳು/ ಅದರ ಬಿಸಿನೆಸ್ನ ಪಾಲುದಾರರು/ ಅದರ ಸಮೂಹ ಸಂಸ್ಥೆಗಳು/ ಅಧೀನ ಸಂಸ್ಥೆಗಳಿಂದ ಆಫರ್ ಮಾಡಲಾಗುವ ಉತ್ಪನ್ನಗಳು/ ಸೇವೆಗಳ ಬಗ್ಗೆ ಯಾವುದೇ ಸಂವಹನವನ್ನು ನನಗೆ ಕಳುಹಿಸಲು ಈ ಮೂಲಕ ನಾನು ಸ್ಪಷ್ಟವಾಗಿ ಸಮ್ಮತಿಸಿ, ಅವುಗಳಿಗೆ ನಾನು ಅಧಿಕಾರ ನೀಡುತ್ತೇನೆ.
ನನ್ನಿಂದ ಒದಗಿಸಲಾದ ಮಾಹಿತಿಯಲ್ಲಿನ ಯಾವುದೇ ಬದಲಾವಣೆಯ ಬಗ್ಗೆ BFL ಅನ್ನು ಅಪ್ಡೇಟ್ ಮಾಡುವುದಾಗಿ ನಾನು ಕೈಗೊಳ್ಳುತ್ತೇನೆ.
ನನ್ನ ಅಪ್ಲಿಕೇಶನನ್ನು ಯಾವುದೇ ಕಾರಣವನ್ನು ನೀಡದೇ ತಿರಸ್ಕರಿಸುವ ಪೂರ್ಣ ವಿವೇಚನೆಯನ್ನು ಬಜಾಜ್ ಫೈನಾನ್ಸ್ ಹೊಂದಿರುತ್ತದೆ ಎಂಬುದನ್ನು ಹಾಗೂ ಇಂಥ ತಿರಸ್ಕೃತಗೊಳ್ಳುವಿಕೆಗೆ ಬಜಾಜ್ ಫೈನಾನ್ಸ್ ಯಾವುದೇ ರೀತಿಯಲ್ಲಿ ಹೊಣೆಗಾರಿಕೆಯನ್ನು/ಬಾಧ್ಯತೆಯನ್ನು ಹೊಂದಿರುವುದಿಲ್ಲ ಎಂಬುದನ್ನು ನಾನು ತಿಳಿದುಕೊಂಡು, ಅದಕ್ಕೆ ಸ್ವೀಕೃತಿ ತಿಳಿಸುತ್ತೇನೆ.
ಮುಂದುವರೆದು, ಈ ಅಪ್ಲಿಕೇಶನ್ ಫಾರಂಗೆ ಅನುಸಾರವಾಗಿ, ಬಜಾಜ್ ಫೈನಾನ್ಸ್ಗೆ ತೃಪ್ತಿಯಾಗುವಂತೆ ಡಾಕ್ಯುಮೆಂಟ್ಗಳನ್ನು ನಾನು ಸಲ್ಲಿಸಬೇಕಾಗುತ್ತದೆ ಹಾಗೂ ಬಜಾಜ್ ಫೈನಾನ್ಸ್ನಿಂದ ನನಗೆ ಮಂಜೂರು ಮಾಡಿದ ಲೋನನ್ನು ಪಡೆದುಕೊಳ್ಳಲು ಲೋನಿನ ನಿಯಮ ಮತ್ತು ಷರತ್ತುಗಳಿಗೆ ಕಾಲಕಾಲಕ್ಕೆ ನಾನು ಒಪ್ಪಬೇಕಾಗುತ್ತದೆ ಎಂಬುದನ್ನು ನಾನು ತಿಳಿದುಕೊಂಡು ಅದಕ್ಕೆ ಒಪ್ಪುತ್ತೇನೆ.
ನಾನು ಬಜಾಜ್ ಫೈನಾನ್ಸ್ ಲಿಮಿಟೆಡ್ / ಅದರ ಪ್ರತಿನಿಧಿಗಳು / ಏಜೆಂಟ್ಗಳು / ಅದರ ಬಿಸಿನೆಸ್ ಪಾಲುದಾರರು / ಅದರ ಗ್ರೂಪ್ ಕಂಪನಿಗಳು ನನ್ನ ಲೋನ್ ಅಪ್ಲಿಕೇಶನನ್ನು ಪ್ರಕ್ರಿಯೆಗೊಳಿಸಲು CIBIL, PAN ಮತ್ತು ಉದ್ಯೋಗವನ್ನು ಪರಿಶೀಲನೆ ಮಾಡುವುದಕ್ಕಾಗಿ ನಾನು ಒಪ್ಪಿಗೆ ನೀಡುತ್ತೇನೆ ಮತ್ತು ಸ್ಪಷ್ಟ ಸಮ್ಮತಿ ನೀಡುತ್ತೇನೆ.