
ಫೀಚರ್‌ಗಳು ಮತ್ತು ಪ್ರಯೋಜನಗಳು

ಫೀಚರ್‌ಗಳು ಮತ್ತು ಪ್ರಯೋಜನಗಳು
₹. 1 ಕೋಟಿಗಳವರೆಗೆ ಲೋನ್‌ಗಳು
4-ದಿನಗಳಲ್ಲಿ ವಿತರಣೆ
ತೊಂದರೆ-ಇಲ್ಲದ ಮತ್ತು ತ್ವರಿತ ಲೋನ್ ವಿತರಣೆ
ಫ್ಲೆಕ್ಸಿಬಲ್ ಕಾಲಾವಧಿ
ಸುಲಭ ಬ್ಯಾಲೆನ್ಸ್ ವರ್ಗಾವಣೆ ಸೌಲಭ್ಯ
ಕಡಿಮೆ EMI ಗಳು
ಕಡಿಮೆ ಬಡ್ಡಿ ದರಗಳು
ಅರ್ಹತೆ ಮತ್ತು ಡಾಕ್ಯುಮೆಂಟ್‌ಗಳು
ಅರ್ಹತೆ ಮತ್ತು ಡಾಕ್ಯುಮೆಂಟ್‌ಗಳು
ರಾಷ್ಟ್ರೀಯತೆ - ಭಾರತದಲ್ಲಿ ವಾಸಿಸುತ್ತಿರುವ ನಾಗರಿಕರು
ಕೆಲಸದ ಅನುಭವ – ಸಂಬಳದ ಅರ್ಜಿದಾರರಿಗೆ 5 ವರ್ಷಗಳು ಸ್ವಯಂ ಉದ್ಯೋಗಿ ಅರ್ಜಿದಾರರಿಗೆ 5 ವರ್ಷಗಳ ಬಿಸಿನೆಸ್ ಮುಂದುವರಿಕೆ
ವಯಸ್ಸು – 28 ರಿಂದ 58 ವರ್ಷಗಳು** ಸಂಬಳ ಪಡೆಯುವ ಅರ್ಜಿದಾರರಿಗೆ 25 ರಿಂದ 70 ವರ್ಷಗಳು** ಸ್ವಯಂ ಉದ್ಯೋಗಿ ಅರ್ಜಿದಾರರಿಗೆ
** ಲೋನ್ ಮೆಚ್ಯೂರಿಟಿ ಸಮಯದಲ್ಲಿ ಗರಿಷ್ಠ ವಯಸ್ಸಿನ ಮಿತಿ ಇರುತ್ತದೆ
ಬಜಾಜ್ ಫೈನಾನ್ಸ್ ಲಿಮಿಟೆಡ್ ಸುರಕ್ಷಿತವಲ್ಲದ ಪರ್ಸನಲ್ ಲೋನ್‌ಗಳ ಕನಿಷ್ಠ ವಾರ್ಷಿಕ ಶೇಕಡಾವಾರು ದರ 12.5% ಮತ್ತು ಗರಿಷ್ಠ ವಾರ್ಷಿಕ ಶೇಕಡಾವಾರು ದರ 41%. ನಮ್ಮ ಆಂತರಿಕ ಕ್ರೆಡಿಟ್, ರಿಸ್ಕ್ ಪಾಲಿಸಿ ಮತ್ತು ಅಲ್ಗೋರಿದಮಿಕ್ ಹಲವು ವೈವಿಧ್ಯತೆಯ ಸ್ಕೋರ್ ಕಾರ್ಡ್ ಆಧಾರದಲ್ಲಿ ಈ ಬಡ್ಡಿ ದರ ಬದಲಾಗುತ್ತದೆ.
- ಫ್ಲೆಕ್ಸಿ ಲೋನ್‌ಗಳಿಗೆ ಭಾಗಶಃ ಪಾವತಿ ಶುಲ್ಕಗಳು - ಶೂನ್ಯ
- ಟರ್ಮ್ ಲೋನ್‌ಗಳಿಗೆ ಭಾಗಶಃ ಪಾವತಿ ಶುಲ್ಕ - 2% + ಪಾವತಿಸಿದ ಭಾಗಶಃ-ಪಾವತಿ ಮೊತ್ತದ ಮೇಲೆ ಅನ್ವಯವಾಗುವ ತೆರಿಗೆಗಳು
- ಫ್ಲೆಕ್ಸಿ ಲೋನ್‌ಗಳ ಮೇಲೆ ಫೋರ್‌ಕ್ಲೋಸರ್ ಶುಲ್ಕಗಳು - 4% + ಒಟ್ಟು ವಿತ್‌ಡ್ರಾ ಮಾಡಬಹುದಾದ ಮೊತ್ತದ ಮೇಲೆ (ಮರುಪಾವತಿ ಶೆಡ್ಯೂಲ್ ಪ್ರಕಾರ ನೀವು ಕಾಲಕಾಲಕ್ಕೆ ಫ್ಲೆಕ್ಸಿ ಲೋನ್ ಅಡಿಯಲ್ಲಿ ವಿತ್‌ಡ್ರಾ ಮಾಡಬಹುದಾದ ಒಟ್ಟು ಮೊತ್ತಕ್ಕೆ) ಅನ್ವಯವಾಗುವ ತೆರಿಗೆಗಳು
- ಟರ್ಮ್ ಲೋನ್‌ಗಳ ಮೇಲೆ ಫೋರ್‌ಕ್ಲೋಸರ್ ಶುಲ್ಕಗಳು - 4% + ಬಾಕಿ ಅಸಲಿನ ಮೇಲೆ ಅನ್ವಯವಾಗುವ ತೆರಿಗೆಗಳು
ಪಾಲಿಸಿ ಪರಿಷ್ಕರಣೆಗಳ ಆಧಾರದ ಮೇಲೆ ಇಲ್ಲಿ ನಮೂದಿಸಲಾದ ಪರ್ಸನಲ್ ಲೋನ್ ನಿಯಮಗಳು ಬದಲಾವಣೆಗೆ ಒಳಪಟ್ಟಿರುತ್ತವೆ. ಅಪ್ಡೇಟ್ ಆದ ಪ್ರಾಡಕ್ಟ್ ವಿವರಗಳಿಗಾಗಿ, ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ