ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಫೀಚರ್‌ಗಳು ಮತ್ತು ಪ್ರಯೋಜನಗಳು
-
8.80%ರಿಂದ ಪ್ರಾರಂಭವಾಗುವ ಬಡ್ಡಿ ದರ
ನಿಮ್ಮ ಅಸ್ತಿತ್ವದಲ್ಲಿರುವ ಹೋಮ್ ಲೋನನ್ನು ಬಜಾಜ್ ಫಿನ್‌ಸರ್ವ್‌ನೊಂದಿಗೆ ರಿಫೈನಾನ್ಸ್ ಮಾಡಿ
ಆಕರ್ಷಕ ಬಡ್ಡಿ ದರ.
-
ರೂ. 5 ಕೋಟಿಯ ಫಂಡಿಂಗ್*
ಲೋನ್ ಮೊತ್ತವನ್ನು ನಿಮ್ಮ ಪ್ರೊಫೈಲ್ ಮತ್ತು ಅಗತ್ಯಗಳಿಗೆ ತಕ್ಕಂತೆ ರೂಪಿಸಲಾಗಿದೆ, ಆದ್ದರಿಂದ ಫಂಡಿಂಗ್ ಪ್ರಮಾಣವು ಎಂದಿಗೂ ಸಮಸ್ಯೆಯಾಗಿರುವುದಿಲ್ಲ.
-
30 ವರ್ಷಗಳ ಮರುಪಾವತಿ ಅವಧಿ
ನಿಮ್ಮ ಮರುಪಾವತಿ ಸಾಮರ್ಥ್ಯದ ಆಧಾರದ ಮೇಲೆ ಸೂಕ್ತ ಅವಧಿಯನ್ನು ಆಯ್ಕೆಮಾಡಿ ಮತ್ತು ಸುಲಭ ಮರುಪಾವತಿಯನ್ನು ಖಚಿತಪಡಿಸಿಕೊಳ್ಳಿ.
-
ರೂ. 1 ಕೋಟಿಯ ಟಾಪ್-ಅಪ್*
ಸ್ಪರ್ಧಾತ್ಮಕ ಬಡ್ಡಿ ದರದಲ್ಲಿ ಅಂತಿಮ ಬಳಕೆಯ ನಿರ್ಬಂಧಗಳಿಲ್ಲದೆ ದೊಡ್ಡ ಟಾಪ್-ಅಪ್ ಲೋನ್ ಪಡೆಯಿರಿ.
-
48 ಗಂಟೆಗಳಲ್ಲಿ ವಿತರಣೆ*
ಕನಿಷ್ಠ ಡಾಕ್ಯುಮೆಂಟೇಶನ್ ಮತ್ತು ವೇಗವಾದ ಪ್ರಕ್ರಿಯೆಯೊಂದಿಗೆ ನಿಮ್ಮ ಹೋಮ್ ಲೋನನ್ನು ತಡೆರಹಿತವಾಗಿ ವರ್ಗಾಯಿಸಿ.
-
ಶೂನ್ಯ ಮುಂಪಾವತಿ ಮತ್ತು ಫೋರ್‌ಕ್ಲೋಸರ್ ಶುಲ್ಕಗಳು
ಫ್ಲೋಟಿಂಗ್ ಬಡ್ಡಿ ದರದ ಹೋಮ್ ಲೋನ್ ಹೊಂದಿರುವ ವ್ಯಕ್ತಿಗಳು ಮುಂಪಾವತಿ ಅಥವಾ ಫೋರ್‌ಕ್ಲೋಸರ್ ಮೇಲೆ ಯಾವುದೇ ಹೆಚ್ಚುವರಿ ಶುಲ್ಕಗಳನ್ನು ಎದುರಿಸುವುದಿಲ್ಲ.
-
ಕಸ್ಟಮೈಜ್ ಮಾಡಿದ ಮರುಪಾವತಿ ಆಯ್ಕೆಗಳು
ಪ್ರತಿ ಅರ್ಜಿದಾರರಿಗೆ ಲೋನನ್ನು ಕೈಗೆಟಕುವಂತೆ ಇರಿಸಲು ಬಜಾಜ್ ಫಿನ್‌ಸರ್ವ್ ಅನುಕೂಲಕರ ಮರುಪಾವತಿ ಆಯ್ಕೆಗಳನ್ನು ಒದಗಿಸುತ್ತದೆ.
-
ಬಾಹ್ಯ ಬೆಂಚ್‌ಮಾರ್ಕ್ ಲಿಂಕ್ ಆದ ಲೋನ್‌ಗಳು
ಬಾಹ್ಯ ದರದ ಕಡಿತಗಳನ್ನು ಮಾಡಲು ರೆಪೋ ದರದಂತಹ ಬಾಹ್ಯ ಮಾನದಂಡಗಳಿಗೆ ಲಿಂಕ್ ಆದ ಲೋನನ್ನು ಪಡೆಯಿರಿ.
-
ತೊಂದರೆ ರಹಿತ ಪ್ರಕ್ರಿಯೆ
ನಮ್ಮ ಸರಳ ಅರ್ಹತಾ ಮಾನದಂಡ ಮತ್ತು ಕನಿಷ್ಠ ಡಾಕ್ಯುಮೆಂಟೇಶನ್‌ನೊಂದಿಗೆ ತೊಂದರೆ ರಹಿತ ಪ್ರಕ್ರಿಯೆಯನ್ನು ಆನಂದಿಸಿ.
-
ಆನ್ಲೈನ್ ಅಕೌಂಟ್ ನಿರ್ವಹಣೆ
ನಮ್ಮ ಗ್ರಾಹಕ ಪೋರ್ಟಲ್ –ಮೈ ಅಕೌಂಟ್ ಮೂಲಕ ಯಾವುದೇ ಸ್ಥಳದಿಂದ ಮತ್ತು ಯಾವುದೇ ಸಮಯದಲ್ಲಿ ನಿಮ್ಮ ಹೋಮ್ ಲೋನನ್ನು ಟ್ರ್ಯಾಕ್ ಮಾಡಿ.
ಕಡಿಮೆ ಬಡ್ಡಿ ದರದ ರೂಪದಲ್ಲಿ ಗಣನೀಯ ಉಳಿತಾಯವನ್ನು ಖಚಿತಪಡಿಸಿಕೊಳ್ಳಲು ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಸುಲಭ ಮಾರ್ಗವಾಗಿದೆ. ಸಾಲಗಾರರು ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಡಿಪ್ ಕಾರಣದಿಂದಾಗಿ, ಪ್ರಸ್ತುತ ಮಾರುಕಟ್ಟೆ ಮಾನದಂಡಕ್ಕಿಂತ ಹೆಚ್ಚಿನ ಬಡ್ಡಿ ದರವನ್ನು ಪಡೆಯುತ್ತಾರೆ. ಅಂತಹ ಸಂದರ್ಭದಲ್ಲಿ, ನೀವು ಬ್ಯಾಲೆನ್ಸ್ ಟ್ರಾನ್ಸ್ಫರ್ಗೆ ಅಪ್ಲೈ ಮಾಡಲು ಮತ್ತು ಕಡಿಮೆ ಬಡ್ಡಿ ದರವನ್ನು ಪಡೆಯಲು ಆಯ್ಕೆ ಮಾಡಬಹುದು.
ನಿಮ್ಮ ಆದ್ಯತೆಯು ಹೆಚ್ಚು ಆರಾಮದಾಯಕ ಮರುಪಾವತಿ ಅಥವಾ ಹಿಂದಿನ ಮರುಪಾವತಿಯನ್ನು ಅವಲಂಬಿಸಿ, ಕಡಿಮೆ ಬಡ್ಡಿ ದರದ ಪ್ರಯೋಜನವನ್ನು ಕಡಿಮೆ ಇಎಂಐ ಗಳು ಅಥವಾ ಕಡಿಮೆ ಅವಧಿಯಾಗಿ ಪರಿವರ್ತಿಸಬಹುದು. ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ದೊಡ್ಡ ಟಾಪ್-ಅಪ್ ಲೋನ್‌ನ ಪ್ರಯೋಜನವನ್ನು ಕೂಡ ನೀಡುತ್ತದೆ, ಇದನ್ನು ನೀವು ಯಾವುದೇ ಇತರ ಹಣಕಾಸಿನ ಅಗತ್ಯಗಳನ್ನು ನಿರ್ವಹಿಸಲು ಪಡೆಯಬಹುದು. ಪರ್ಸನಲ್ ಲೋನ್‌ನಂತಹ ಇತರ ಅಸುರಕ್ಷಿತ ಲೋನ್‌ಗಳಿಗೆ ಹೋಲಿಸಿದರೆ ಹೆಚ್ಚುವರಿ ಮೊತ್ತವು ತುಲನಾತ್ಮಕವಾಗಿ ಕಡಿಮೆ ಬಡ್ಡಿ ದರದೊಂದಿಗೆ ಬರುತ್ತದೆ ಎಂಬುದು ಇಲ್ಲಿನ ಪ್ರಯೋಜನವಾಗಿದೆ.
ಬಜಾಜ್ ಫಿನ್‌ಸರ್ವ್ ಲಕ್ಷಕ್ಕೆ ರೂ. 783* ರಷ್ಟು ಕಡಿಮೆ ಇಎಂಐಗಳೊಂದಿಗೆ, ವರ್ಷಕ್ಕೆ 8.80% ರಿಂದ ಆರಂಭವಾಗುವ ದರದಲ್ಲಿ ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಅನ್ನು ಒದಗಿಸುತ್ತದೆ. ಅರ್ಜಿದಾರರು ತಮ್ಮ ಅರ್ಹತೆಯ ಆಧಾರದ ಮೇಲೆ ರೂ. 1 ಕೋಟಿ* ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಟಾಪ್-ಅಪ್ ಲೋನ್ ಪಡೆಯುವ ಆಯ್ಕೆಯನ್ನು ಕೂಡ ಹೊಂದಿದ್ದಾರೆ.
ನಿಮ್ಮ ಉಳಿತಾಯವನ್ನು ಲೆಕ್ಕ ಹಾಕಲು ಮತ್ತು ನಿಮ್ಮ ಟಾಪ್-ಅಪ್ ಲೋನ್ ಅರ್ಹತೆಯನ್ನು ಲೆಕ್ಕ ಹಾಕಲು ನಮ್ಮ ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಕ್ಯಾಲ್ಕುಲೇಟರ್ ಬಳಸಿ. ನಿಮ್ಮ ಹೋಮ್ ಲೋನನ್ನು ಬಜಾಜ್ ಫಿನ್‌ಸರ್ವ್‌ಗೆ ಟ್ರಾನ್ಸ್‌ಫರ್ ಮಾಡುವ ಮೂಲಕ, ಫ್ಲೆಕ್ಸಿಬಲ್ ಮರುಪಾವತಿ ಅವಧಿ, ಆನ್ಲೈನ್ ಅಕೌಂಟ್ ನಿರ್ವಹಣೆ, ಆಕರ್ಷಕ ಬಡ್ಡಿ ದರಗಳು, ತೊಂದರೆ ರಹಿತ ಮುಂಪಾವತಿಗಳು ಮತ್ತು ಇನ್ನೂ ಹೆಚ್ಚಿನ ಫೀಚರ್‌ಗಳಿಂದ ನೀವು ಪ್ರಯೋಜನ ಪಡೆಯುತ್ತೀರಿ. ಬ್ಯಾಲೆನ್ಸ್ ಟ್ರಾನ್ಸ್‌ಫರ್ ನಡೆಸುವ ವೆಚ್ಚಗಳನ್ನು ಮೌಲ್ಯಮಾಪನ ಮಾಡಿ, ಆನ್ಲೈನಿನಲ್ಲಿ ಅಪ್ಲೈ ಮಾಡಿ ಮತ್ತು ನಿಮ್ಮ ಅಪ್ಲಿಕೇಶನ್ ಅನ್ನು ತ್ವರಿತವಾಗಿ ಪ್ರಕ್ರಿಯೆಗೊಳಿಸಲು ಕೆಲವು ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ.
ಹೋಮ್ ಲೋನ್ ಬಡ್ಡಿ ದರ, ಫೀಸ್ ಮತ್ತು ಶುಲ್ಕಗಳು
ಹೋಮ್ ಲೋನ್ ಬ್ಯಾಲೆನ್ಸ್ ವರ್ಗಾವಣೆ ಫೀಸ್ ಮತ್ತು ಶುಲ್ಕಗಳು |
|
ಶುಲ್ಕಗಳ ವಿಧ |
ಶುಲ್ಕಗಳು ಅನ್ವಯ |
ಬಡ್ಡಿ ದರ (ಸಂಬಳ ಪಡೆಯುವವರಿಗೆ) |
8.80% |
ಬಡ್ಡಿ ದರ (ಸ್ವಯಂ ಉದ್ಯೋಗಿಗಳು) |
9.50%* |
ಪ್ರಕ್ರಿಯಾ ಶುಲ್ಕಗಳು |
ಲೋನ್ ಮೊತ್ತದ 7% ವರೆಗೆ |
ಲೋನ್ ಅವಧಿ |
30 ವರ್ಷಗಳವರೆಗೆ |
ಪ್ರತಿ ಲಕ್ಷಕ್ಕೆ EMI ಗಳು |
Rs.790/Lakh* |
ಬಡ್ಡಿ ಮತ್ತು ಅಸಲು ಸ್ಟೇಟ್ಮೆಂಟ್ ಶುಲ್ಕಗಳು |
ಇಲ್ಲ |
PDC ವಿನಿಮಯ ಶುಲ್ಕಗಳು |
ಇಲ್ಲ |
ದಂಡದ ಬಡ್ಡಿ |
ಪ್ರತಿ ತಿಂಗಳಿಗೆ 2% ವರೆಗೆ + ಅಪ್ಲೈ ಆಗುವ ತೆರಿಗೆಗಳು |
EMI ಬೌನ್ಸ್ ಶುಲ್ಕಗಳು* |
ರೂ. 3,000 |
ಲೋನ್ ಸ್ಟೇಟ್ಮೆಂಟ್ ಶುಲ್ಕಗಳು |
ರೂ. 50 |
ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಅರ್ಹತಾ ಮಾನದಂಡ
ನಿಮ್ಮ ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಪ್ರಕ್ರಿಯೆಯನ್ನು ಯಶಸ್ವಿಯಾಗಿಸಲು ನೀವು ಅಗತ್ಯವಿರುವ ಎಲ್ಲಾ ಸಂಬಂಧಿತ ಅರ್ಹತಾ ಮಾಹಿತಿಯನ್ನು ಕೆಳಗೆ ನೋಡಿ.
- ನಿಮ್ಮ ಆಸ್ತಿಯು ವಾಸಕ್ಕೆ ಸಿದ್ಧವಾಗಿರಬೇಕು ಅಥವಾ ಈಗಾಗಲೇ ಯಾರಾದರೂ ವಾಸಿಸುತ್ತಿರಬೇಕು
- ನೀವು 12 ಕ್ಕಿಂತ ಹೆಚ್ಚು ಲೋನ್ EMI ಗಳನ್ನು ಪಾವತಿಸಿರಬೇಕು
- ಈಗಾಗಲೆ ಇರುವ ನಿಮ್ಮ ಹೋಮ್ ಲೋನ್ ಮೇಲೆ ಯಾವುದೇ ಬಾಕಿ ಇರಬಾರದು
ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಡಾಕ್ಯುಮೆಂಟ್ ಚೆಕ್‌ಲಿಸ್ಟ್
ಕೆವೈಸಿ ಡಾಕ್ಯುಮೆಂಟ್‌ಗಳು |
||||
ಡಾಕ್ಯುಮೆಂಟ್‌ಗಳು |
ವೇತನದಾರ |
ಸ್ವಯಂ ಉದ್ಯೋಗಿ |
||
ಗುರುತಿನ ಪುರಾವೆ, ಆಧಾರ್, PAN, ವೋಟರ್ ID, ಪಾಸ್‌ಪೋರ್ಟ್, ಚಾಲನೆಯ ಪರವಾನಗಿ, ಇತ್ಯಾದಿ. |
ಹೌದು |
ಹೌದು |
||
ವಿಳಾಸದ ಪುರಾವೆ - ಆಧಾರ್, ಪಾಸ್ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ವೋಟರ್ ID, ಇತ್ಯಾದಿ. |
ಹೌದು |
ಹೌದು |
||
ಆದಾಯದ ಪುರಾವೆ |
||||
ಡಾಕ್ಯುಮೆಂಟ್‌ಗಳು |
ವೇತನದಾರ |
ಸ್ವಯಂ ಉದ್ಯೋಗಿ |
||
ಇತ್ತೀಚಿಗಿನ ಸಂಬಳದ ಸ್ಲಿಪ್‌ಗಳು ಅಥವಾ ಫಾರಂ 16 |
ಹೌದು |
ಇಲ್ಲ |
||
ಹಿಂದಿನ 6 ತಿಂಗಳಿನ ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್ |
ಹೌದು |
ಇಲ್ಲ |
||
ಕಳೆದ ವರ್ಷದ ಆದಾಯ ತೆರಿಗೆ ರಿಟರ್ನ್ಸ್ |
ಇಲ್ಲ |
ಹೌದು |
||
ಬ್ಯಾಲೆನ್ಸ್ ಶೀಟ್ ಮತ್ತು ಹಿಂದಿನ ವರ್ಷದ ಲಾಭ ಮತ್ತು ನಷ್ಟದ ಅಕೌಂಟ್ ಸ್ಟೇಟ್ಮೆಂಟ್ |
ಇಲ್ಲ |
ಹೌದು |
||
ಬಿಸಿನೆಸ್ ನೋಂದಣಿ ಪ್ರಮಾಣಪತ್ರ |
ಇಲ್ಲ |
ಹೌದು |
ಟೈಟಲ್ ಡೀಡ್‌ನಂತಹ ಆಸ್ತಿ ಸಂಬಂಧಿತ ಡಾಕ್ಯುಮೆಂಟ್‌ಗಳು ಕೂಡ ಅಗತ್ಯವಿರುತ್ತವೆ.
ನಮೂದಿಸಿದ ಪಟ್ಟಿಯು ಕೇವಲ ಸೂಚನಾತ್ಮಕವಾಗಿದೆ, ಮತ್ತು ಲೋನ್ ಪ್ರಕ್ರಿಯೆಯ ಸಮಯದಲ್ಲಿ ಇತರ ಡಾಕ್ಯುಮೆಂಟ್‌ಗಳನ್ನು ಪ್ರಸ್ತುತಪಡಿಸಲು ನಿಮ್ಮನ್ನು ಕೇಳಬಹುದು.
ಹೋಮ್ ಲೋನ್ ಬ್ಯಾಲೆನ್ಸ್ ವರ್ಗಾವಣೆಗೆ ಅಪ್ಲೈ ಮಾಡುವುದು ಹೇಗೆ
ಬಜಾಜ್ ಫಿನ್‌ಸರ್ವ್‌ನೊಂದಿಗೆ ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್ಫರ್ಗೆ ಅಪ್ಲೈ ಮಾಡಲು ಈ ಹಂತಗಳನ್ನು ಅನುಸರಿಸಿ:
- 1 ಇದನ್ನು ತೆರೆಯಲು 'ಆನ್ಲೈನ್‌ನಲ್ಲಿ ಅಪ್ಲೈ ಮಾಡಿ' ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಹೋಮ್ ಲೋನ್ ಫಾರ್ಮ್
- 2 ನಿಮ್ಮ ಮೂಲಭೂತ ವೈಯಕ್ತಿಕ ವಿವರಗಳನ್ನು ನಮೂದಿಸಿ ಮತ್ತು ಒಟಿಪಿಯೊಂದಿಗೆ ನಿಮ್ಮ ಪ್ರೊಫೈಲನ್ನು ಪರಿಶೀಲಿಸಿ
- 3 ನಿಮ್ಮ ವೈಯಕ್ತಿಕ, ಉದ್ಯೋಗ ಮತ್ತು ಹಣಕಾಸಿನ ವಿವರಗಳನ್ನು ಮತ್ತು ನಿಮ್ಮ ಅಸ್ತಿತ್ವದಲ್ಲಿರುವ ಆಸ್ತಿಯ ಬಗ್ಗೆ ಮಾಹಿತಿಯನ್ನು ಭರ್ತಿ ಮಾಡಿ
ಬಜಾಜ್ ಫಿನ್‌ಸರ್ವ್ ಪ್ರತಿನಿಧಿ ನಿಮ್ಮನ್ನು ಸಂಪರ್ಕಿಸುತ್ತಾರೆ ಮತ್ತು ಮುಂದಿನ ಹಂತಗಳಲ್ಲಿ ಸಹಾಯ ಮಾಡುತ್ತಾರೆ.
*ಷರತ್ತು ಅನ್ವಯ
ಹೋಮ್ ಲೋನ್ ಬಾಕಿ ವರ್ಗಾವಣೆ FAQ ಗಳು
ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಪ್ರಾಥಮಿಕ ಪ್ರಯೋಜನವೆಂದರೆ ಕಡಿಮೆ ಮರುಪಾವತಿ. ಕಡಿಮೆ ಬಡ್ಡಿ ದರವು ನಿಮ್ಮ ಮಾಸಿಕ ಕಂತುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ, ನೀವು ಬಜಾಜ್ ಫಿನ್‌ಸರ್ವ್‌ನೊಂದಿಗೆ ಹೆಚ್ಚಿನ ಮೌಲ್ಯದ ಟಾಪ್-ಅಪ್ ಲೋನ್ ಪಡೆಯಬಹುದು.
ಹೌದು, ಸರಿಯಾದ ಸಮಯದಲ್ಲಿ ಇದು ಪ್ರಯೋಜನಕಾರಿಯಾಗಿದೆ. ನಿಮ್ಮ ಹೋಮ್ ಲೋನನ್ನು ರಿಫೈನಾನ್ಸ್ ಮಾಡುವುದರಿಂದ ಹೆಚ್ಚಿನ ಬಡ್ಡಿಯ ಹೊರಹೋಗುವಿಕೆಯನ್ನು ಉಳಿಸಲು ನಿಮಗೆ ಸಹಾಯ ಮಾಡುತ್ತದೆ. ಕಡಿಮೆ ಹೋಮ್ ಲೋನ್ ಬಡ್ಡಿ ದರ ಪಡೆಯುವುದರಿಂದ ನಿಮ್ಮ ಇಎಂಐ ಕಡಿಮೆಯಾಗುತ್ತದೆ.
ನಿಮ್ಮ ಹೋಮ್ ಲೋನನ್ನು ರಿಫೈನಾನ್ಸ್ ಮಾಡುವುದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆಯಾಗುವುದಿಲ್ಲ.
ಸಾಲದಾತರನ್ನು ಬದಲಾಯಿಸಲು ಸಾಮಾನ್ಯವಾಗಿ 5 ರಿಂದ 10 ದಿನಗಳನ್ನು ತೆಗೆದುಕೊಳ್ಳುತ್ತದೆ. ವೇಗವಾದ ಪ್ರಕ್ರಿಯೆಗಾಗಿ ನೀವು ಬಜಾಜ್ ಫಿನ್‌ಸರ್ವ್ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್ಫರ್ಗೆ ಅಪ್ಲೈ ಮಾಡಬಹುದು.
ನೀವು ವರ್ಗಾಯಿಸಬಹುದಾದ ಮೊತ್ತಕ್ಕೆ ಗರಿಷ್ಠ ಮಿತಿಯಿಲ್ಲ.. ನಿಮ್ಮ ಸಂಪೂರ್ಣ ಬಾಕಿ ಹೋಮ್ ಲೋನ್ ಬ್ಯಾಲೆನ್ಸ್ ಅನ್ನು ಹೊಸ ಸಾಲದಾತರಿಗೆ ವರ್ಗಾಯಿಸಲಾಗುತ್ತದೆ.
ಹೌದು. ನೀವು ಅದರ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಸೌಲಭ್ಯವನ್ನು ಪಡೆದಾಗ, ಬಜಾಜ್ ಫಿನ್‌ಸರ್ವ್ ರೂ. 1 ಕೋಟಿ* ಅಥವಾ ಅದಕ್ಕಿಂತ ಹೆಚ್ಚಿನ ಟಾಪ್-ಅಪ್ ಲೋನ್ ಒದಗಿಸುತ್ತದೆ.
ಹೌದು. ಗರಿಷ್ಠ 30 ವರ್ಷಗಳವರೆಗೆ ಮರುಪಾವತಿ ಅವಧಿಯನ್ನು ವಿಸ್ತರಿಸಬಹುದು. ನಿಮ್ಮ ಹೋಮ್ ಲೋನ್ ಅವಧಿಯ ಕೊನೆಯಲ್ಲಿ, ನೀವು ಸಂಬಳ ಪಡೆಯುವವರಾಗಿದ್ದರೆ ನಿಮ್ಮ ವಯಸ್ಸು 62 ವರ್ಷವನ್ನು ಅಥವಾ ನೀವು ಸ್ವಯಂ ಉದ್ಯೋಗಿಯಾಗಿದ್ದರೆ ವಯಸ್ಸು 70 ಮೀರಬಾರದು ಎಂಬುದನ್ನು ಗಮನಿಸಿ.
ಇಲ್ಲ. ಹೋಮ್ ಲೋನ್ ಸುರಕ್ಷಿತ ಲೋನ್ ಆಗಿರುವುದರಿಂದ ಖಾತರಿದಾರರಿಗೆ ಯಾವುದೇ ಕಡ್ಡಾಯ ಅವಶ್ಯಕತೆ ಇಲ್ಲ.
ಹೌದು. ನೀವು ಲೋನ್ ಪಡೆದುಕೊಂಡಿರುವ ಆಸ್ತಿಯನ್ನು ಇನ್ನೊಬ್ಬ ವ್ಯಕ್ತಿಗೆ ಮಾರುತ್ತಿದ್ದರಷ್ಟೆ ನಿಮ್ಮ ಹೋಮ್ ಲೋನನ್ನು ಆ ವ್ಯಕ್ತಿಗೆ ವರ್ಗಾಯಿಸಬಹುದಾಗಿದೆ.
ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಏಕೆ ಉಪಯುಕ್ತವಾಗಿದೆ ಎಂಬುದನ್ನು ಸಾಬೀತುಪಡಿಸುವ ಪ್ರಮುಖ ಕಾರಣಗಳಲ್ಲಿ ಒಂದು ಇದು ನಿಮಗೆ ಕಡಿಮೆ ಬಡ್ಡಿ ದರವನ್ನು ಸಮಾಲೋಚಿಸುವ ಅವಕಾಶವನ್ನು ನೀಡುತ್ತದೆ. ಅಷ್ಟೇ ಅಲ್ಲದೆ, ಉತ್ತಮ ಸಾಲ ಪಡೆಯುವ ನಿಯಮಗಳನ್ನು ಪಡೆಯುವ ಅವಕಾಶವನ್ನು ಕೂಡ ನಿಮಗೆ ನೀಡುತ್ತದೆ.
ಹೋಮ್ ಲೋನ್ ಬಾಕಿ ವರ್ಗಾವಣೆಗೆ ಬೇಕಾದ ಡಾಕ್ಯುಮೆಂಟ್‌ಗಳು ಹೆಚ್ಚಿನ ಸಂದರ್ಭಗಳಲ್ಲಿ ಹೊಸ ಹೋಮ್ ಲೋನ್‌ಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳೇ ಆಗಿರುತ್ತವೆ. ಹೆಚ್ಚುವರಿಯಾಗಿ, ನೀವು ನಿಮ್ಮ ಅಸ್ತಿತ್ವದಲ್ಲಿರುವ ಲೋನ್ ಎಸ್‌ಓಏಗಳನ್ನು ಸಲ್ಲಿಸಬೇಕು ಮತ್ತು ಅಂತಿಮವಾಗಿ, ಅಸ್ತಿತ್ವದಲ್ಲಿರುವ ಲೋನ್ ಫೋರ್‌ಕ್ಲೋಸರ್ ಪತ್ರವನ್ನು ಸಲ್ಲಿಸಬೇಕು. ಪ್ರಕರಣದ ಅಗತ್ಯಕ್ಕೆ ಅನುಗುಣವಾಗಿ ಇತರ ಡಾಕ್ಯುಮೆಂಟ್‌ಗಳನ್ನು ಕೋರಬಹುದು.
ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ನಿಮಗೆ ಹೊಸ ಹೋಮ್ ಲೋನ್‌ನಂತೆಯೇ ಅದೇ ಫೀಚರ್‌ಗಳು ಮತ್ತು ಪ್ರಯೋಜನಗಳನ್ನು ಒದಗಿಸುತ್ತದೆ. ಆದ್ದರಿಂದ, ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಮೇಲೆ ನೀವು ಪಡೆಯಬಹುದಾದ ಗರಿಷ್ಠ ಅವಧಿ 30 ವರ್ಷಗಳು.