ಜೇಮ್ಶೆಡ್ಪುರವು ಜಾರ್ಖಂಡ್ನಲ್ಲಿ ಮುಖ್ಯವಾದ ಉಕ್ಕು ಹಾಗೂ ಸ್ಟೀಲ್ ತಯಾರಿಕೆ ಕೈಗಾರಿಕೆಗಳನ್ನು ಹೊಂದಿದೆ. ನೀವು ನಿಮ್ಮ ಹಣಕಾಸಿನ ಅಗತ್ಯಗಳನ್ನು ಪೂರೈಸಿಕೊಳ್ಳಲು ಬಯಸಿದ್ದರೆ, ಬಜಾಜ್ ಫಿನ್ಸರ್ವ್ ಜೇಮ್ಶೆಡ್ಪುರದಲ್ಲಿ ಪರ್ಸನಲ್ ಲೋನ್ ಲಭ್ಯವಿದೆ ಮತ್ತು ರೂ. 25 ಲಕ್ಷಗಳವರೆಗಿನ ಲೋನಿಗೆ ವೇಗವಾಗಿ ಅನುಮೋದನೆ ಪಡೆಯಿರಿ.
ಫ್ಲೆಕ್ಸಿ ಬಡ್ಡಿ-ಮಾತ್ರ ಲೋನ್ ಆರಿಸಿಕೊಳ್ಳುವ ಮೂಲಕ ನಿಮ್ಮ ಪರ್ಸನಲ್ ಲೋನ್ EMI ಗಳನ್ನು 45%ಗಳಷ್ಟು ಕಡಿಮೆ ಮಾಡಿಕೊಳ್ಳಿ.
ನೀವು ಪರ್ಸನಲ್ ಲೋನಿಗಾಗಿ ಆನ್ಲೈನ್ ಅಪ್ಲಿಕೇಶನ್ ಸಲ್ಲಿಸಿದಾಗ ಶೀಘ್ರ ಅನುಮೋದನೆ ಪಡೆಯಿರಿ.
ನಿಮ್ಮ ಲೋನ್ ಅನುಮೋದನೆಗೊಂಡ 24 ಗಂಟೆಗಳ ಒಳಗೆ ನಿಮ್ಮ ಬ್ಯಾಂಕ್ ಅಕೌಂಟ್ನಲ್ಲಿ ಹಣವನ್ನು ಪಡೆಯುವಿರಿ.
ನಿಮಗೆ ಅಗತ್ಯವಿರುವಾಗ ಹಣವನ್ನು ಪಡೆಯಿರಿ ಮತ್ತು ಫ್ಲೆಕ್ಸಿ ಪರ್ಸನಲ್ ಲೋನ್ ಸೌಲಭ್ಯದೊಂದಿಗೆ ನಿಮ್ಮ ಬಳಿ ಹೆಚ್ಚುವರಿ ಹಣ ಇದ್ದಾಗ ಮರುಪಾವತಿಸಲು ಸ್ವಾತಂತ್ರ್ಯವನ್ನು ಹೊಂದಿರಿ.
ಪರ್ಸನಲ್ ಲೋನ್ ಪಡೆಯಲು ನೀವು ಮಾಡಬೇಕಾಗಿರುವುದು ಕೇವಲ ಪರ್ಸನಲ್ ಲೋನ್ಗೆ ಅವಶ್ಯಕ ಡಾಕ್ಯುಮೆಂಟ್ಗಳು ಸಲ್ಲಿಸುವುದು ಮಾತ್ರ.
12 ರಿಂದ 60 ತಿಂಗಳುಗಳು ನಿಮ್ಮ ಪರ್ಸನಲ್ ಲೋನ್ ಮರುಪಾವತಿ ಮಾಡುವುದನ್ನು ಸುಲಭವಾಗಿಸಿದೆ.
ರೂ. 25 ಲಕ್ಷಗಳವರೆಗೆ ಪರ್ಸನಲ್ ಲೋನ್ ಪಡೆದು ನಿಮ್ಮ ಆರ್ಥಿಕ ಹೊಣೆಗಾರಿಕೆಯನ್ನು ನಿಭಾಯಿಸಿ.
ಬಜಾಜ್ ಫಿನ್ಸರ್ವ್ ಪರ್ಸನಲ್ ಲೋನಿನೊಂದಿಗೆ ಯಾವುದೇ ಗುಪ್ತ ಫೀಸ್ ಅಥವಾ ಅನಿರೀಕ್ಷಿತ ಶುಲ್ಕಗಳನ್ನು ಮರೆತುಬಿಡಿ. ನಿಯಮ ಮತ್ತು ಷರತ್ತುಗಳನ್ನು ಇಲ್ಲಿ ಓದಿ.
ನಿಮ್ಮ ಮರುಪಾವತಿಯ ಶೆಡ್ಯೂಲ್ ಮತ್ತು ಇತರ ಲೋನ್ ವಿವರಗಳನ್ನು ನಮ್ಮ ಗ್ರಾಹಕ ಪೋರ್ಟಲ್ - ಎಕ್ಸ್ಪೀರಿಯದಲ್ಲಿ ಸುಲಭವಾಗಿ ನೋಡಿ.
ನೀವು ನಿಮ್ಮ ಮಾಸಿಕ EMI ಅನ್ನು ಲೋನ್ EMI ಕ್ಯಾಲ್ಕುಲೇಟರ್ ಬಳಸಿ ಲೆಕ್ಕ ಹಾಕಬಹುದು ಅಥವಾ ನಿಮ್ಮ ಅರ್ಹತೆಯನ್ನು ಆನ್ಲೈನಿನಲ್ಲಿ ಚೆಕ್ ಮಾಡಲು ಪರ್ಸನಲ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ಬಳಸಿ.
ಬಜಾಜ್ ಫಿನ್ಸರ್ವ್ ಜೇಮ್ಶೆಡ್ಪುರದಲ್ಲಿ ಆಕರ್ಷಕ ಪರ್ಸನಲ್ ಲೋನ್ ಮೇಲಿನ ಬಡ್ಡಿ ದರಗಳು ಜತೆಗೆ ನಾಮ ಮಾತ್ರದ ಫೀಸ್ಗಳನ್ನು ಕೂಡ ಪಡೆಯುವಿರಿ.
ರಾಂಚಿಯಲ್ಲಿ ಪರ್ಸನಲ್ ಲೋನ್
ಧನಬಾದ್ನಲ್ಲಿ ಪರ್ಸನಲ್ ಲೋನ್
ಬೊಕಾರೋದಲ್ಲಿ ಪರ್ಸನಲ್ ಲೋನ್
ದೇವ್ಗಢ್ನಲ್ಲಿ ಪರ್ಸನಲ್ ಲೋನ್
ನೀವು ಬಜಾಜ್ ಫಿನ್ಸರ್ವ್ಗೆ ಹೊಸಬರಾಗಿದ್ದರೆ ಮತ್ತು ಜೇಮ್ಶೆಡ್ಪುರದಲ್ಲಿ ಪರ್ಸನಲ್ ಲೋನ್ ಮಾಹಿತಿಗಾಗಿ ಹುಡುಕುತ್ತಿದ್ದರೆ ನೀವು ನಮ್ಮನ್ನು 1800-103-3535 ರಲ್ಲಿ ಸಂಪರ್ಕ ಮಾಡಬಹುದು ಮತ್ತು 9773633633 ಗೆ ‘PL’ ಎಂದು SMS ಕಳುಹಿಸಬಹುದು.
ಅಸ್ತಿತ್ವದಲ್ಲಿರುವ ಗ್ರಾಹಕರು 020-3957 5152 ಇಲ್ಲಿಗೆ ಕರೆ ಮಾಡಬಹುದು ಹಾಗೂ ಇಲ್ಲಿಗೆ personalloans1@bajajfinserv.in ಬರೆಯಬಹುದು.
ನಮ್ಮ ವಿಳಾಸ
ಬಜಾಜ್ ಫಿನ್ಸರ್ವ್
4ನೇ ಫ್ಲೋರ್, ಬೀರೆನು ಟವರ್, ಹಿತೇಶ್ ಭವನ್
10, ಎಸ್ ಎನ್ ಪಿ ಏರಿಯಾ, ಸಾಕ್ಚಿ
ಜೇಮ್ಶೆಡ್ಪುರ- 831001
ಜಾರ್ಖಂಡ್
ದೂರವಾಣಿ: 0657 304 2232
ಅಭಿನಂದನೆಗಳು! ನೀವು ಮುಂಚಿತ-ಅನುಮೋದಿತ ಪರ್ಸನಲ್ ಲೋನ್/ಟಾಪ್-ಅಪ್ ಆಫರ್ ಹೊಂದಿದ್ದೀರಿ.