ಆ್ಯಪ್‌ ಡೌನ್ಲೋಡ್ ಮಾಡಿ ಫೋಟೋ

ಬಜಾಜ್ ಫಿನ್‌ಸರ್ವ್‌ ಅಪ್ಲಿಕೇಶನ್

ಪರ್ಸನಲ್ ಲೋನ್
ದಯವಿಟ್ಟು ನಿಮ್ಮ ಪೂರ್ಣ ಹೆಸರನ್ನು ನಮೂದಿಸಿ
ಪೂರ್ತಿ ಹೆಸರು ಖಾಲಿ ಇರಬಾರದು
ದಯವಿಟ್ಟು ಪಟ್ಟಿಯಿಂದ ನೀವು ವಾಸಿಸುತ್ತಿರುವ ನಗರವನ್ನು ಆಯ್ಕೆ ಮಾಡಿ
ನಗರ ಖಾಲಿ ಇರುವಂತಿಲ್ಲ
ಮೊಬೈಲ್ ನಂಬರ್ ಏಕೆ? ಇದು ನಿಮ್ಮ ಪರ್ಸನಲ್ ಲೋನ್ ಆಫರನ್ನು ಪಡೆಯಲು ನಮಗೆ ಸಹಾಯ ಮಾಡುತ್ತದೆ. ಚಿಂತಿಸಬೇಡಿ, ನಾವು ಈ ಮಾಹಿತಿಯನ್ನು ಗೌಪ್ಯವಾಗಿ ಇರಿಸುತ್ತೇವೆ.
ಮೊಬೈಲ್ ನಂಬರ್ ಖಾಲಿ ಇರುವಂತಿಲ್ಲ

ಬಜಾಜ್ ಫಿನ್‌ಸರ್ವ್‌ ಪ್ರತಿನಿಧಿಗಳಿಗೆ ಈ ಅಪ್ಲಿಕೇಶನ್ ಮತ್ತು ಇತರೆ ಪ್ರಾಡಕ್ಟ್‌ಗಳು/ಸೇವೆಗಳ ಬಗ್ಗೆ ಕರೆ ಮಾಡಲು/SMS ಕಳುಹಿಸಲು ನಾನು ಅಧಿಕಾರ ನೀಡುತ್ತೇನೆ. ನನ್ನ DNC/NDNC ಮೇಲಿನ ನೋಂದಣಿಯನ್ನು ಕಡೆಗಣಿಸಿ ಈ ಒಪ್ಪಿಗೆಯನ್ನು ನೀಡಲಾಗಿದೆ. ನಿಯಮ ಮತ್ತು ಷರತ್ತು

ದಯವಿಟ್ಟು ನಿಯಮ ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಿ

OTP ಯನ್ನು ನಿಮ್ಮ ಮೊಬೈಲ್ ನಂಬರಿಗೆ ಕಳುಹಿಸಲಾಗಿದೆ

7897897896

ತಪ್ಪಾದ OTP, ದಯವಿಟ್ಟು ಮತ್ತೊಮ್ಮೆ ಪ್ರಯತ್ನಿಸಿ

ನೀವು ಹೊಸ OTP ಪಡೆಯಲು ಬಯಸಿದರೆ ‘ಮರುಕಳುಹಿಸು’ ಎನ್ನುವುದನ್ನು ಕ್ಲಿಕ್ ಮಾಡಿ

47 ಸೆಕೆಂಡ್
ಒಟಿಪಿ (OTP) ಯನ್ನು ಮತ್ತೆ ಕಳುಹಿಸಿ ತಪ್ಪು ಫೋನ್ ನಂಬರನ್ನು ನಮೂದಿಸಿದ್ದೀರಾ?? ಇಲ್ಲಿ ಕ್ಲಿಕ್ ಮಾಡಿ

ವೈಜಾಗ್ ನಲ್ಲಿ ಪರ್ಸನಲ್ ಲೋನ್: ಫೀಚರ್‌ಗಳು ಮತ್ತು ಪ್ರಯೋಜನಗಳು

ಪ್ಲೇ ಮಾಡಿ

ವೈಜಾಗ್ ಎಂದೂ ಕರೆಯಲಾಗುವ ವಿಶಾಖಪಟ್ಟಣ, ಆಂಧ್ರಪ್ರದೇಶದ ಹಣಕಾಸು ರಾಜಧಾನಿಯಾಗಿದೆ. ಈ ನಗರವು ಭಾರತದ ಆರ್ಥಿಕತೆಯಲ್ಲಿ ಹತ್ತನೇ ಸ್ಥಾನದಲ್ಲಿದೆ.

ಗ್ರಾಹಕರಿಂದ ನಿರಂತರವಾಗಿ ಹೆಚ್ಚುತ್ತಿರುವ ಆರ್ಥಿಕ ಬೇಡಿಕೆಗಳಿಗೆ ಅನುಸಾರವಾಗಿ ಬಜಾಜ್‌ ಫಿನ್‌ಸರ್ವ್ ತೊಂದರೆ ಇಲ್ಲದ ಪರ್ಸನಲ್ ಲೋನನ್ನು ವೈಜಾಗ್‌ನಲ್ಲಿ ನೀಡುತ್ತಿದೆ. ನಿಮಗಾಗಿ ಕಾಯುತ್ತಿರುವ ಫೀಚರ್‌ಗಳು ಮತ್ತು ಪ್ರಯೋಜನಗಳನ್ನು ನೋಡಿ.

 • ತ್ವರಿತ ಅನುಮೋದನೆ

  ಬಜಾಜ್ ಫಿನ್‌ಸರ್ವ್‌ನಲ್ಲಿ ನೀವು ವೇಗವಾಗಿ ಹಾಗೂ ಸುಲಭವಾಗಿ ಪರ್ಸನಲ್ ಲೋನಿಗೆ ಅಪ್ಲಿಕೇಶನ್ ಸಲ್ಲಿಸಬಹುದು. ಆನ್ಲೈನ್‌ನಲ್ಲಿ ಅಪ್ಲಿಕೇಶನ್ ಸಲ್ಲಿಸಿ ಆಗ ನೀವು ನಮ್ಮಿಂದ ಕೇವಲ 5 ನಿಮಿಷಗಳಲ್ಲಿ ಸಂಪರ್ಕ ಹೊಂದುವಿರಿ.

 • ಆನ್‌ಲೈನ್‌ ಟ್ರ್ಯಾಕಿಂಗ್

  ಒಮ್ಮೆ ನಿಮ್ಮ ಲೋನ್ ಅಂಗೀಕಾರಗೊಂಡರೆ ನೀವು ಆನ್ಲೈನ್ ಲೋನ್ ಅಕೌಂಟಿನ ಬಳಕೆ ಆರಂಭಿಸಬಹುದು. ನೀವು ನಿಮ್ಮ ಲೋನ್, ಉಳಿದಿರುವ ಅವಧಿಗಳು, ಬಾಕಿ ಉಳಿದಿರುವ ಅಸಲು ಮೊತ್ತ ಮತ್ತು ಬಡ್ಡಿದರಗಳ ಸ್ಥಿತಿಯನ್ನು ಆನ್ಲೈನ್ ಮೂಲಕ ಪರಿಶೀಲಿಸಬಹುದು.

 • ದೊಡ್ಡ ಮೊತ್ತದ ಲೋನ್‌ಗಳು

  ಆರ್ಥಿಕ ಕುಸಿತವು ಯಾವುದೇ ಸಮಯದಲ್ಲಿ ನಿಮ್ಮನ್ನು ಆಘಾತ ಪಡಿಸಬಹುದು ಮತ್ತು ನಾವು ಅದನ್ನು ಅರ್ಥಮಾಡಿಕೊಳ್ಳುತ್ತೇವೆ, ಅದಕ್ಕಾಗಿಯೇ ನಾವು ನಿಮ್ಮನ್ನು ಅಂತಹ ಆರ್ಥಿಕ ಪರಿಸ್ಥಿತಿಯಿಂದ ದೂರವಿರಿಸಲು ರೂ. 25 ಲಕ್ಷದವರೆಗಿನ ಲೋನ್ ನೀಡುತ್ತೇವೆ.

 • ನೀವು ಮೆಚ್ಚಿಕೊಳ್ಳುವ ಆಫರ್‌ಗಳು

  ನೀವು ಈಗಾಗಲೇ ಬಜಾಜ್ ಫಿನ್‌ಸರ್ವ್‌ ಸದಸ್ಯರಾಗಿದ್ದರೆ ಮತ್ತು ನೀವು ಪರ್ಸನಲ್ ಲೋನಿಗಾಗಿ ಅಪ್ಲಿಕೇಶನ್ ಸಲ್ಲಿಸಿದ್ದರೆ, ನೀವು ಅದೃಷ್ಟವಂತರು. ಕಾಲಕಾಲಕ್ಕೆ ತಕ್ಕಂತೆ, ನಿಮ್ಮ ಹಣಕಾಸಿನ ಅಗತ್ಯಗಳಿಗೆ ಅನುಗುಣವಾಗಿ ಹಲವಾರು ವಿಶೇಷ ಕೊಡುಗೆಗಳನ್ನು ನಾವು ಒದಗಿಸುತ್ತೇವೆ.

 • ಆ್ಯಡ್-ಆನ್ ಪ್ರಯೋಜನಗಳು

  ನೀವು ವೈಜಾಗ್‌ನಲ್ಲಿ ದೊರೆಯುವ ಎಲ್ಲಾ ಸೌಲಭ್ಯಗಳ ಬಗ್ಗೆ ತಿಳಿದಿರುವಿರಿ, ಆದರೆ ವಿಜಯವಾಡಾದ ಬಗ್ಗೆ ಏನು? ನಾವು ನಿಮ್ಮ ಎಲ್ಲಾ ಅನುಮಾನಗಳಿಗೆ ಕೊನೆ ಎಳೆಯಲು ಬಯಸುತ್ತೆವೆ. ನೀವು ಈ ಎಲ್ಲಾ ಅನುಕೂಲಗಳನ್ನು ಪಡೆಯಲು ಬಯಸಿದರೆ ವೈಜಾಗ್‌ನಲ್ಲಿ ಮತ್ತು ಭಾರತದಲ್ಲಿ ಎಲ್ಲಿಂದಲಾದರೂ ಲೋನ್‌ಗಾಗಿ ಅರ್ಜಿ ಸಲ್ಲಿಸಿ. ನಿಮ್ಮ ಹಣಕಾಸಿನ ವಿಷಯದಲ್ಲಿ ಕಷ್ಟಗಳನ್ನು ಎದುರಿಸುತ್ತಿದ್ದರೆ, ನಿಮ್ಮ ಮನೆಯ ನವೀಕರಣಗೊಳಿಸಲು, ಪರ್ಸನಲ್ ಲೋನ್ ಸಹಾಯ ಪಡೆಯಿರಿ ಅದು ನಿಮ್ಮ ಬಾಳನ್ನು ಸುಗಮಗೊಳಿಸುತ್ತದೆ.

ಅರ್ಹತಾ ಮಾನದಂಡ

ಪ್ಲೇ ಮಾಡಿ

ಬಜಾಜ್ ಫಿನ್‌ಸರ್ವ್‌ನಲ್ಲಿ ನಾವು ವೇತನ ಪಡೆಯುವವರ ಹಾಗೂ ಸ್ವಯಂ ಉದ್ಯೋಗದಲ್ಲಿರುವ ವ್ಯಕ್ತಿಗಳಿಗೆ ಸೇವೆ ನೀಡಲು ಸಂತೋಷ ಪಡುತ್ತೆವೆ, ಆದರೆ ನೀವು ನಮ್ಮ ಅರ್ಹತಾ ಮಾನದಂಡಗಳನ್ನು ಪೂರೈಸಬೇಕು ನಮ್ಮ ಪರ್ಸನಲ್ ಲೋನ್ ಅರ್ಹತಾ ಮನದಂಡಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ನಿಮಗೆ ಸಲಹೆ ನೀಡಲಾಗುತ್ತದೆ ಹಾಗೂ ವೈಜಾಗ್‌ನಲ್ಲಿ ಪರ್ಸನಲ್ ಲೋನ್ ಅಪ್ಲಿಕೇಶನ್ ಸಲ್ಲಿಸಲು ಅಗತ್ಯವಾದ ಡಾಕ್ಯುಮೆಂಟ್‌ಗಳ ಬಗ್ಗೆ ತಿಳಿದುಕೊಳ್ಳಿ.

ಫೀಗಳು ಮತ್ತು ಶುಲ್ಕಗಳು

ಪ್ಲೇ ಮಾಡಿ
playImage

ನಿಮಗೆ ಹೊರೆಯಾಗದಿರುವ ರೀತಿಯಲ್ಲಿ ಅತ್ಯುತ್ತಮವಾಗಿರುವುದನ್ನು ನಿಮಗೆ ನೀಡಲು ನಾವು ಬಯಸುತ್ತೆವೆ, ಆದ್ದರಿಂದಲೇ ನಮ್ಮ ಪರ್ಸನಲ್ ಲೋನ್‌ಗಳನ್ನು ಸಮಂಜಸವಾದ ದರಗಳಲ್ಲಿ ನೀಡುತ್ತೇವೆ. ನೀವು ಅಪ್ಲಿಕೇಶನ್ ಸಲ್ಲಿಸುವ ಮುಂಚೆ ನಮ್ಮ ಶುಲ್ಕದ ವಿವರಗಳನ್ನು ಪರ್ಸನಲ್ ಲೋನ್ ಬಡ್ಡಿ ದರ ವಿಭಾಗದಲ್ಲಿ ಪರೀಕ್ಷಿಸಿ ನೋಡಿ.

ನಮ್ಮನ್ನು ಸಂಪರ್ಕಿಸಿ

1. ಹೊಸ ಗ್ರಾಹಕರಿಗಾಗಿ

 
 • ನಮ್ಮ 1800-103-3535 ಕಾಲಿಂಗ್ ನಂಬರಿಗೆ ಕರೆ ಮಾಡಿ
 • ನೀವು ನಮ್ಮ ಯಾವುದೇ ಬ್ರಾಂಚ್‌ಗಳಿಗೂ ಭೇಟಿ ನೀಡಬಹುದು. ನಿಮ್ಮ ಹತ್ತಿರದ ಬ್ರಾಂಚ್‌ ಅಡ್ರೆಸ್ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
 • 9773633633 ಗೆ “PL” ಎಂದು SMS ಮಾಡಿ, ನಮ್ಮ ಪ್ರತಿನಿಧಿಯು ನಿಮಗೆ ಮರಳಿ ಕರೆ ಮಾಡುತ್ತಾರೆ.
 

2. ಹಳೆಯ ಗ್ರಾಹಕರಿಗಾಗಿ

 
 • ನಮ್ಮನ್ನು ಇಲ್ಲಿ ಸಂಪರ್ಕಿಸಬಹುದು 020-3957 5152 (ಕರೆ ಶುಲ್ಕ ಅನ್ವಯ)
 • ನೀವು ಇಲ್ಲಿಗೆ ನಮಗೆ ಮೇಲ್ ಮಾಡಬಹುದು: personalloans1@bajajfinserv.in. •  

ಬಜಾಜ್ ಫಿನ್‌ಸರ್ವ್
D.No-50-81-70/5, 1ನೇ ಫ್ಲೋರ್, ಆದಿತ್ಯ ಕಾಂಪ್ಲೆಕ್ಸ್
ಸೀತಮ್ಮಪೇಟ
ವೈಜಾಗ್, ಆಂಧ್ರಪ್ರದೇಶ
530013
ಫೋನ್: 891 301 4005