ಗೇಟ್ಗಳ ನಗರವೆಂದು ಕೂಡ ಕರೆಯಲ್ಪಡುವ ಔರಂಗಾಬಾದ್ ಮಹಾರಾಷ್ಟ್ರದ ಐದನೇ ದೊಡ್ಡ ನಗರವಾಗಿದೆ. ಔರಂಗಾಬಾದ್ನಲ್ಲಿ 24 ಗಂಟೆಗಳ ಒಳಗೆ ಬಜಾಜ್ ಫಿನ್ಸರ್ವ್ನಿಂದ ರೂ. 25 ಲಕ್ಷದವರೆಗೆ ಪರ್ಸನಲ್ ಲೋನ್ ಪಡೆಯಿರಿ.
ಫ್ಲೆಕ್ಸಿ ಬಡ್ಡಿ-ಮಾತ್ರ ಲೋನನ್ನು ಆಯ್ಕೆ ಮಾಡುವುದರ ಮೂಲಕ ನಿಮ್ಮ EMI ಗಳನ್ನು 45% ರಷ್ಟು ಕಡಿಮೆ ಮಾಡಿ.
ಕೆಲವೇ ನಿಮಿಷಗಳಲ್ಲಿ ನಿಮ್ಮ ಪರ್ಸನಲ್ ಲೋನ್ ಅಪ್ಲಿಕೇಶನ್ಗೆ ಅನುಮೋದನೆ ಪಡೆಯಿರಿ.
ಬಜಾಜ್ ಫಿನ್ಸರ್ವ್, 24 ಗಂಟೆಗಳೊಳಗಾಗಿ ವಿತರಣೆ ಮಾಡುವುದರೊಂದಿಗೆ ಭಾರತದ ಅತ್ಯಂತ ವೇಗದ ಪರ್ಸನಲ್ ಲೋನ್ಅನ್ನು ಒದಗಿಸುತ್ತದೆ.
ಫ್ಲೆಕ್ಸಿ ಲೋನ್ ಸೌಲಭ್ಯದಡಿಯಲ್ಲಿ ಹಣವನ್ನು ಪಡೆಯಿರಿ ಮತ್ತು ನಿಮಗೆ ಸಾಧ್ಯವಾದಾಗ ಮರುಪಾವತಿ ಮಾಡಿ.
ಅರ್ಹತೆಯ ಮಾನದಂಡವನ್ನು ಪರಿಶೀಲಿಸಿ ಮತ್ತು ಲೋನನ್ನು ಪಡೆದುಕೊಳ್ಳಲು ಕೆಲವು ಮೂಲಭೂತ ಡಾಕ್ಯುಮೆಂಟ್ಗಳನ್ನು ಸಲ್ಲಿಸಿ.
ಫ್ಲೆಕ್ಸಿಬಲ್ ಲೋನ್ ಅವಧಿ 12 ದಿಂದ 60 ತಿಂಗಳೊಳಗಾಗಿ ನಿಮ್ಮ ಲೋನನ್ನು ಸುಲಭವಾಗಿ ಮರುಪಾವತಿ ಮಾಡಿ.
ರೂ. 25 ಲಕ್ಷದವರೆಗೂ ಪರ್ಸನಲ್ ಲೋನ್ ಪಡೆದು ನಿಮ್ಮ ಹಣಕಾಸಿನ ಅಗತ್ಯಗಳಿಗೆ ಪಾವತಿ ಮಾಡಿ.
ಬಜಾಜ್ ಫಿನ್ಸರ್ವ್ನ ಪರ್ಸನಲ್ ಲೋನಿನಲ್ಲಿ ಯಾವುದೇ ಗುಪ್ತ ಶುಲ್ಕಗಳಿಲ್ಲ. ವಿವರಗಳಿಗಾಗಿ ನಿಯಮ ಮತ್ತು ಷರತ್ತುಗಳನ್ನು ಓದಿ.
ನಿಮ್ಮ ಪರ್ಸನಲ್ ಲೋನನ್ನು ಆನ್ಲೈನಿನಲ್ಲಿ ನಮ್ಮ ಗ್ರಾಹಕರ ಪೋರ್ಟಲ್ - ಎಕ್ಸ್ಪೀರಿಯ ದಲ್ಲಿ ನಿರ್ವಹಿಸಿ.
ಪರ್ಸನಲ್ ಲೋನ್ ಅರ್ಹತೆ ಮತ್ತು ಡಾಕ್ಯುಮೆಂಟ್ ಬಗ್ಗೆ ಇನ್ನಷ್ಟು ತಿಳಿಯಿರಿ. ನಿಮ್ಮ ಲೋನಿನ ಅರ್ಹತೆಯನ್ನು ನಿರ್ಧರಿಸಲು ಪರ್ಸನಲ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಿ.
ಬಜಾಜ್ ಫಿನ್ಸರ್ವ್ ಆಕರ್ಷಕ ಬಡ್ಡಿದರಗಳಲ್ಲಿ ಪರ್ಸನಲ್ ಲೋನ್ಗಳನ್ನು ಮತ್ತು ನಾಮಮಾತ್ರದ ಶುಲ್ಕಗಳು ಮತ್ತು ಫೀಸ್ಗಳಲ್ಲಿ ಒದಗಿಸುತ್ತದೆ.
ನೀವು ಬಜಾಜ್ ಫಿನ್ಸರ್ವ್ಗೆ ಹೊಸಬರಾಗಿದ್ದರೆ ಹಾಗೂ ಔರಂಗಾಬಾದಿನಲ್ಲಿ ಹೋಮ್ ಲೋನ್ ಕುರಿತು ವಿವರವಾದ ಮಾಹಿತಿಗಾಗಿ ಹುಡುಕುತ್ತಿದ್ದರೆ ನಮಗೆ ಕರೆ ಮಾಡಿ 1800-103-3535 ಅಥವಾ 9773633633 ಗೆ ‘PL’ ಎಂದು SMS ಕಳುಹಿಸಿ.
ಹಳೆಯ ಗ್ರಾಹಕರು 020-3957 5152 ನಲ್ಲಿ ನಮಗೆ ಕರೆ ಮಾಡಬಹುದು ಅಥವಾ personalloans1@bajajfinserv.in ಗೆ ಇಮೇಲ್ ಕಳುಹಿಸಬಹುದು.
ನಮ್ಮ ವಿಳಾಸ
ಬಜಾಜ್ ಫಿನ್ಸರ್ವ್
Cts ಸಂಖ್ಯೆ 18037, 1ನೆ ಮಹಡಿ,
ಗೋಪಿನಾಥ್ ಚೇಂಬರ್ಸ್,
ಜೈದೇವ್ ಟ್ರಾವೆಲ್ಸ್ ಮೇಲೆ, ಅದಾಲತ್ ರೋಡ್,
ಔರಂಗಾಬಾದ್ – 431005
ಮಹಾರಾಷ್ಟ್ರ
ದೂರವಾಣಿ: 240 391 3920