ರಾಯಪುರದಲ್ಲಿ ತ್ವರಿತ ಗೋಲ್ಡ್ ಲೋನ್

ರಾಯಪುರವು ಛತ್ತೀಸ್‌ಗಡದ ರಾಜಧಾನಿಯಾಗಿದೆ ಮತ್ತು ಈ ರಾಜ್ಯದ ಅತಿದೊಡ್ಡ ನಗರವಾಗಿದೆ. ಛತ್ತೀಸ್‌ಗಢವನ್ನು ರಚಿಸುವ ಮೊದಲು ರಾಯಪುರವು ಮಧ್ಯಪ್ರದೇಶದ ಭಾಗವಾಗಿತ್ತು. ನಗರವು ಅದ್ಭುತ ಕೈಗಾರಿಕಾ ಬೆಳವಣಿಗೆಯನ್ನು ತೋರಿಸುತ್ತದೆ ಮತ್ತು ಕೇಂದ್ರ ಭಾರತದ ಮಹತ್ವದ ವ್ಯಾಪಾರ ಕೇಂದ್ರವಾಗಿದೆ.

ಹಲವಾರು ಹಣಕಾಸಿನ ಜವಾಬ್ದಾರಿಗಳನ್ನು ಪೂರೈಸಲು ನೀವು ಈಗ ಹೆಚ್ಚಿನ ಮೌಲ್ಯದ ಬಜಾಜ್ ಫಿನ್‌ಸರ್ವ್‌ ಗೋಲ್ಡ್ ಲೋನನ್ನು ಪಡೆಯಬಹುದು. ನಾವು ರಾಯಪುರದಲ್ಲಿ ಮೂರು ಬ್ರಾಂಚ್‌ಗಳಲ್ಲಿ ಗೋಲ್ಡ್ ಲೋನನ್ನು ಒದಗಿಸುತ್ತೇವೆ. ಈಗಲೇ ಭೇಟಿ ನೀಡಿ ಅಥವಾ ಆನ್ಲೈನಿನಲ್ಲಿ ಅಪ್ಲೈ ಮಾಡಿ.

ರಾಯಪುರದಲ್ಲಿ ಗೋಲ್ಡ್ ಲೋನ್ ಫೀಚರ್ ಮತ್ತು ಪ್ರಯೋಜನಗಳು

ಬಜಾಜ್ ಫಿನ್‌ಸರ್ವ್‌ ಗೋಲ್ಡ್ ಲೋನಿನ ವಿವಿಧ ಫೀಚರ್ ಮತ್ತು ಪ್ರಯೋಜನಗಳು ಇಲ್ಲಿವೆ:

  • Substantial loan amount

    ಸಾಕಷ್ಟು ಲೋನ್ ಮೊತ್ತ

    ರೂ. 2 ಕೋಟಿಯವರೆಗಿನ ಗೋಲ್ಡ್ ಲೋನಿನೊಂದಿಗೆ ನೀವು ಈಗ ನಿಮ್ಮ ಎಲ್ಲಾ ದೊಡ್ಡ ವೈಯಕ್ತಿಕ ಅಥವಾ ವೃತ್ತಿಪರ ಹಣಕಾಸಿನ ಜವಾಬ್ದಾರಿಗಳನ್ನು ಪೂರೈಸಬಹುದು.

  • Flexible repayment options

    ಹೊಂದಿಕೊಳ್ಳುವ ಮರುಪಾವತಿ ಆಯ್ಕೆಗಳು

    ಬಜಾಜ್ ಫಿನ್‌ಸರ್ವ್‌ನೊಂದಿಗೆ, ನೀವು ವಿವಿಧ ಮರುಪಾವತಿ ಆಯ್ಕೆಗಳಿಂದ ಆರಿಸಿಕೊಳ್ಳಬಹುದು. ನಿಯಮಿತ ಇಎಂಐ ಗಳನ್ನು ಪಾವತಿಸಲು ಅಥವಾ ಅವಧಿಯ ಕೊನೆಯಲ್ಲಿ ನಿಯತಕಾಲಿಕವಾಗಿ ಮತ್ತು ಅಸಲನ್ನು ಪಾವತಿಸಲು ಆಯ್ಕೆಮಾಡಿ. ನಮ್ಮ ಗೋಲ್ಡ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಮೂಲಕ ನಿಮ್ಮ ಮರುಪಾವತಿ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಿ.

  • Secured gold evaluation

    ಸುರಕ್ಷಿತ ಚಿನ್ನದ ಮೌಲ್ಯಮಾಪನ

    ನಿಮ್ಮ ಚಿನ್ನದ ವಸ್ತುಗಳನ್ನು ಮೌಲ್ಯಮಾಪನ ಮಾಡಲು, ಅತ್ಯಂತ ದೃಢೀಕರಣ ಮತ್ತು ನಿಖರತೆಯನ್ನು ಖಚಿತಪಡಿಸಿಕೊಳ್ಳಲು ನಾವು ಸ್ಟ್ಯಾಂಡರ್ಡ್ ಕ್ಯಾರೆಟ್ ಮೀಟರ್ ಬಳಸುತ್ತೇವೆ.

  • Choose to part release

    ಭಾಗಶಃ ಬಿಡುಗಡೆ ಮಾಡಲು ಆಯ್ಕೆಮಾಡಿ

    ಸಮಾನ ಮೊತ್ತವನ್ನು ಪಾವತಿಸಿದ ನಂತರ ನೀವು ಈಗ ನಿಮ್ಮ ಚಿನ್ನದ ವಸ್ತುಗಳನ್ನು ಭಾಗಶಃ-ಬಿಡುಗಡೆ ಮಾಡಬಹುದು. ನಮ್ಮ ಗೋಲ್ಡ್ ಲೋನ್ ಕ್ಯಾಲ್ಕುಲೇಟರ್ ಮೂಲಕ ನಿಮ್ಮ ವೆಚ್ಚಗಳನ್ನು ಮೊದಲೇ ಅಳೆಯಿರಿ.

  • Facility to foreclose and part-prepay

    ಫೋರ್‌ಕ್ಲೋಸ್ ಮಾಡುವ ಮತ್ತು ಭಾಗಶಃ-ಮುಂಪಾವತಿ ಮಾಡುವ ಸೌಲಭ್ಯ

    ಯಾವುದೇ ಹೆಚ್ಚುವರಿ ವೆಚ್ಚವನ್ನು ಭರಿಸದೆ ಬಜಾಜ್ ಫಿನ್‌ಸರ್ವ್‌ನೊಂದಿಗೆ ಫೋರ್‌ಕ್ಲೋಸ್ ಅಥವಾ ಭಾಗಶಃ-ಮುಂಗಡ ಪಾವತಿಯನ್ನು ಆಯ್ಕೆಮಾಡಿ.

  • Get gold insurance

    ಗೋಲ್ಡ್ ಇನ್ಶೂರೆನ್ಸ್ ಪಡೆಯಿರಿ

    ನೀವು ನಮ್ಮಿಂದ ಗೋಲ್ಡ್ ಲೋನ್ ಪಡೆದಾಗ ನಾವು ಉಚಿತ ಇನ್ಶೂರೆನ್ಸ್ ಅನ್ನು ಕೂಡ ಒದಗಿಸುತ್ತೇವೆ. ಇದು ಕಳ್ಳತನ ಅಥವಾ ಕಳೆದುಹೋದ ಸಂದರ್ಭಗಳ ವಿರುದ್ಧ ನಿಮ್ಮ ಚಿನ್ನದ ವಸ್ತುಗಳಿಗೆ ಹಣಕಾಸಿನ ಕವರೇಜನ್ನು ಒದಗಿಸುತ್ತದೆ.

  • Strict safety protocols

    ಕಟ್ಟುನಿಟ್ಟಾದ ಸುರಕ್ಷತಾ ಪ್ರೋಟೋಕಾಲ್‌ಗಳು

    ಮೋಷನ್ ಡಿಟೆಕ್ಟರ್ ಸಿಸ್ಟಮ್‌ನೊಂದಿಗೆ 24x7 ಭದ್ರತಾ ಕಣ್ಗಾವಲು ಸುರಕ್ಷಿತ ವಾಲ್ಟ್‌ನಲ್ಲಿ ನಿಮ್ಮ ಚಿನ್ನದ ವಸ್ತುಗಳನ್ನು ನಾವು ಸಂಗ್ರಹಿಸಿಡುತ್ತೇವೆ.

ಒಮ್ಮೆ ಹೈಹಾಯಾ ರಾಜವಂಶದ ರಾಜಧಾನಿಯಾದ ಈ ನಗರವು ನಂದನ ವನ ಜೂ, ದೂಧಾಧರಿ ಮಠ ಮತ್ತು ದೇವಾಲಯ, ಮಹಾಮಾಯ ದೇವಸ್ಥಾನ ಮತ್ತು ಇನ್ನೂ ಹಲವಾರು ಪ್ರವಾಸಿ ಆಕರ್ಷಣೆಗಳನ್ನು ಹೊಂದಿದೆ. ವರ್ಷಗಳಲ್ಲಿ, ಅನೇಕ ವೈದ್ಯಕೀಯ, ಎಂಜಿನಿಯರಿಂಗ್, ಕಾನೂನು ಮತ್ತು ನಿರ್ವಹಣಾ ಸಂಸ್ಥೆಗಳಿಂದಾಗಿ ರಾಯಪುರವು ಪ್ರಮುಖ ಶೈಕ್ಷಣಿಕ ಕೇಂದ್ರವಾಗಿ ಹೊರಹೊಮ್ಮಿದೆ. ಹೆಚ್ಚುವರಿಯಾಗಿ, ರಾಯಪುರವು 2021 ರ ಸ್ವಚ್ಛ ನಗರ ಸೂಚ್ಯಂಕದಲ್ಲಿ 6ನೇ ರ್‍ಯಾಂಕ್ ಹೊಂದಿದೆ.

ನೀವು ರಾಯಪುರದ ನಿವಾಸಿಯಾಗಿದ್ದರೆ ಮತ್ತು ತಕ್ಷಣದ ಹಣದ ಅಗತ್ಯವಿದ್ದರೆ, ನೀವು ಗೋಲ್ಡ್ ಲೋನಿಗಾಗಿ ಬಜಾಜ್ ಫಿನ್‌ಸರ್ವ್‌ ಅನ್ನು ಸಂಪರ್ಕಿಸಬಹುದು. ನಾವು ರಾಯಪುರದಲ್ಲಿ ಸ್ಪರ್ಧಾತ್ಮಕ ಬಡ್ಡಿ ದರದಲ್ಲಿ ಚಿನ್ನದ ಮೇಲೆ ತ್ವರಿತ ಲೋನ್‌ಗಳನ್ನು ಒದಗಿಸುತ್ತೇವೆ. ಯಾವುದೇ ಕ್ರೆಡಿಟ್ ಸ್ಕೋರ್ ಅವಶ್ಯಕತೆಗಳನ್ನು ಪೂರೈಸದೆ ನೀವು ಈಗ ಅಗತ್ಯ ಫಂಡಿಂಗ್ ಪಡೆಯಬಹುದು.

ಇನ್ನಷ್ಟು ಓದಿರಿ ಕಡಿಮೆ ಓದಿ

ರಾಯಪುರದಲ್ಲಿ ಗೋಲ್ಡ್ ಲೋನಿನ ಅರ್ಹತಾ ಮಾನದಂಡ

ಬಜಾಜ್ ಫಿನ್‌ಸರ್ವ್ ಸುಲಭವಾಗಿ ಪೂರೈಸಬಹುದಾದ ಗೋಲ್ಡ್ ಲೋನ್ ಅರ್ಹತೆಯನ್ನು ಒದಗಿಸುತ್ತದೆ. ಅವುಗಳನ್ನು ಕೆಳಗೆ ಹುಡುಕಿ:

  • ಅರ್ಜಿದಾರರ ವಯಸ್ಸು 21 ರಿಂದ 70 ವರ್ಷಗಳ ನಡುವೆ ಇರಬೇಕು
  • ಅರ್ಜಿದಾರರು ಸ್ಥಿರ ಆದಾಯ ಮೂಲದೊಂದಿಗೆ ಸ್ವಯಂ ಉದ್ಯೋಗಿ ಅಥವಾ ಸಂಬಳ ಪಡೆಯುವವರಾಗಿರಬೇಕು
  • ವ್ಯಕ್ತಿಗಳು ಭಾರತದ ನಿವಾಸಿ ನಾಗರಿಕರಾಗಿರಬೇಕು

ಕಡಿಮೆ ಬಡ್ಡಿಯ ಗೋಲ್ಡ್ ಲೋನ್ ಮೂಲಕ ಹೆಚ್ಚಿನ ಮೊತ್ತದ ಲೋನ್ ಮೊತ್ತವನ್ನು ಪಡೆಯಲು ಗೋಲ್ಡ್ ಲೋನ್ ಅರ್ಹತೆ ಪೂರೈಸಿ.

ಇನ್ನಷ್ಟು ಓದಿರಿ ಕಡಿಮೆ ಓದಿ

ರಾಯಪುರದಲ್ಲಿ ಗೋಲ್ಡ್ ಲೋನಿಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳು

ರಾಯಪುರದಲ್ಲಿ ಗೋಲ್ಡ್ ಲೋನಿಗೆ ಅಪ್ಲೈ ಮಾಡುವಾಗ ಈ ಕೆಳಗಿನ ಡಾಕ್ಯುಮೆಂಟ್‌ಗಳನ್ನು ಸುಲಭವಾಗಿ ಇಟ್ಟುಕೊಳ್ಳಿ:

  • ಪ್ಯಾನ್ ಕಾರ್ಡ್
  • ಆಧಾರ್ ಕಾರ್ಡ್
  • ಪಾಸ್‌ಪೋರ್ಟ್
  • ವೋಟರ್ ಐಡಿ ಕಾರ್ಡ್
  • ಡ್ರೈವಿಂಗ್ ಲೈಸನ್ಸ್
  • ಯಾವುದೇ ಯುಟಿಲಿಟಿ ಬಿಲ್
  • ಆದಾಯದ ಪುರಾವೆ, ಕೇಳಿದರೆ

ರಾಯಪುರದಲ್ಲಿ ಗೋಲ್ಡ್ ಲೋನ್ ಬಡ್ಡಿ ದರ

ಬಜಾಜ್ ಫಿನ್‌ಸರ್ವ್‌ ರಾಯ್‌ಪುರದಲ್ಲಿ ಸ್ಪರ್ಧಾತ್ಮಕ ಬಡ್ಡಿ ದರಗಳು ಮತ್ತು ನಾಮಮಾತ್ರದ ಹೆಚ್ಚುವರಿ ಶುಲ್ಕಗಳ ಮೇಲೆ ತ್ವರಿತ ಗೋಲ್ಡ್ ಲೋನ್‌ಗಳನ್ನು ಒದಗಿಸುತ್ತದೆ. ಅಪ್ಲೈ ಮಾಡುವ ಮೊದಲು ಎಲ್ಲಾ ಸಂಬಂಧಿತ ಶುಲ್ಕಗಳನ್ನು ಪರಿಶೀಲಿಸಿ.

ಆಗಾಗ ಕೇಳುವ ಪ್ರಶ್ನೆಗಳು

ರಾಯಪುರದಲ್ಲಿ ಚಿನ್ನದ ಮೇಲೆ ಲೋನ್ ಪಡೆಯಲು ನನ್ನ ಸಿಬಿಲ್ ಸ್ಕೋರ್ ಪ್ರಮುಖ ಅಂಶವಾಗಿದೆಯೇ?

ಇಲ್ಲ, ಚಿನ್ನದ ಮೇಲಿನ ಲೋನಿಗೆ ಅಪ್ಲೈ ಮಾಡುವಾಗ ಸಿಬಿಲ್ ಸ್ಕೋರ್ ಪ್ರಮುಖ ಅರ್ಹತಾ ಮಾನದಂಡವಾಗಿರುವುದಿಲ್ಲ. ನೀವು ಸ್ಥಿರ ಆದಾಯದ ಮೂಲವನ್ನು ಹೊಂದಿದ್ದರೆ ಕಡಿಮೆ ಸಿಬಿಲ್ ಸ್ಕೋರ್‌ನೊಂದಿಗೆ ಕೂಡ ನೀವು ಚಿನ್ನದ ಮೇಲೆ ಲೋನ್ ಪಡೆಯಬಹುದು.

ನಾನು ಟ್ರೇಡರ್. ನಾನು ರಾಯಪುರದಲ್ಲಿ ಗೋಲ್ಡ್ ಲೋನಿಗೆ ಅಪ್ಲೈ ಮಾಡಬಹುದೇ?

ಹೌದು, ವ್ಯಾಪಾರಿಗಳು ಚಿನ್ನದ ಮೇಲಿನ ಲೋನಿಗೆ ಅಪ್ಲೈ ಮಾಡಬಹುದು. ಆದಾಗ್ಯೂ, ಮುಂದುವರೆಯುವ ಮೊದಲು ಗೋಲ್ಡ್ ಲೋನ್ ಅರ್ಹತೆಯನ್ನು ಪರಿಶೀಲಿಸಿ.

ನಾನು ರಾಯಪುರದಲ್ಲಿ ಗೋಲ್ಡ್ ಲೋನನ್ನು ಹೇಗೆ ಮರುಪಾವತಿ ಮಾಡಬಹುದು?

ನಾವು ಫ್ಲೆಕ್ಸಿಬಲ್ ಮರುಪಾವತಿ ಆಯ್ಕೆಗಳನ್ನು ಆಫರ್ ಮಾಡುತ್ತೇವೆ. ನಮ್ಮೊಂದಿಗೆ, ನೀವು ಮಾಸಿಕ ಅಥವಾ ತ್ರೈಮಾಸಿಕ ಲೋನ್ ಮೊತ್ತವನ್ನು ಮತ್ತು ಅವಧಿಯ ಕೊನೆಯಲ್ಲಿ ಅಸಲನ್ನು ಮರುಪಾವತಿಸಲು ಆಯ್ಕೆ ಮಾಡಬಹುದು. ನೀವು ಆರಂಭದಲ್ಲಿ ಬಡ್ಡಿಯನ್ನು ಮತ್ತು ಅವಧಿಯ ಕೊನೆಯಲ್ಲಿ ಅಸಲನ್ನು ಪಾವತಿಸಬಹುದು. ಪರ್ಯಾಯವಾಗಿ, ನೀವು ನಿಯಮಿತ ಇಎಂಐ ಗಳನ್ನು ಪಾವತಿಸಲು ಆಯ್ಕೆ ಮಾಡಬಹುದು.

ಇನ್ನಷ್ಟು ಓದಿರಿ ಕಡಿಮೆ ಓದಿ