ಆ್ಯಪ್‌ ಡೌನ್ಲೋಡ್ ಮಾಡಿ ಫೋಟೋ

ಬಜಾಜ್ ಫಿನ್‌ಸರ್ವ್‌ ಅಪ್ಲಿಕೇಶನ್

ವರ್ಲ್ಡ್ ಪ್ರೈಮ್ ಸೂಪರ್‌‌ಕಾರ್ಡ್

ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ವರ್ಲ್ಡ್ ಪ್ಲಸ್ ಸೂಪರ್ ಕಾರ್ಡ್

ವರ್ಲ್ಡ್ ಪ್ಲಸ್ ಸೂಪರ್‌ಕಾರ್ಡ್: ಫೀಚರ್‌ಗಳು ಮತ್ತು ಪ್ರಯೋಜನಗಳು

ಸಾಟಿಯಿಲ್ಲದ ವಾರ್ಷಿಕ ಉಳಿತಾಯ ಮತ್ತು ರಿವಾರ್ಡ್‌ಗಳೊಂದಿಗೆ ಗಣ್ಯರಿಗಾಗಿ ಕಾರ್ಡ್.

ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ವರ್ಲ್ಡ್ ಪ್ಲಸ್ ಸೂಪರ್‌ಕಾರ್ಡ್ ಒಂದು ಹೆಮ್ಮೆಯ ಕ್ರೆಡಿಟ್ ಕಾರ್ಡ್ ಆಗಿದ್ದು, ಇದು ಕಾಂಪ್ಲಿಮೆಂಟರಿ ಏರ್ಪೋರ್ಟ್ ಲೌಂಜ್ ಅಕ್ಸೆಸ್, ಹೊರದೇಶದಲ್ಲಿ ಮಾಡಿದ ಖರ್ಚುಗಳ ಮೇಲಿನ ರಿವಾರ್ಡ್‌ಗಳು, ಡೈನಿಂಗ್ ಆಫರ್‌ಗಳು ಮತ್ತು ಇನ್ನೂ ಅನೇಕ ಪ್ರಯೋಜನಗಳನ್ನು ಒದಗಿಸುತ್ತದೆ, ನೀವು ರೂ. 55,000 ಕ್ಕಿಂತ ಹೆಚ್ಚು ವಾರ್ಷಿಕ ಲಾಭಗಳನ್ನು ಗಳಿಸಬಹುದು.

ವಾರ್ಷಿಕ ಮೈಲಿಗಲ್ಲು ಖರ್ಚುಗಳ ಮೇಲೆ ಉತ್ತಮ ರಿವಾರ್ಡ್ ಪಾಯಿಂಟ್‌ಗಳು, ಚಲನಚಿತ್ರದ ಟಿಕೆಟ್ ಆಫರ್‌ಗಳು ಮತ್ತು ಇಂಧನದ ಮೇಲ್ತೆರಿಗೆ ಮನ್ನಾ ಜೊತೆಗೆ ತುರ್ತು ಮುಂಗಡ, ಖರ್ಚುಗಳನ್ನು ತೊಂದರೆಯಿಲ್ಲದೆ EMI ಆಗಿ ಪರಿವರ್ತನೆ ಮಾಡುವ ಸೌಲಭ್ಯಗಳನ್ನು ಈ ವಿಶೇಷ ಕ್ರೆಡಿಟ್ ಕಾರ್ಡ್ ಒದಗಿಸುತ್ತದೆ. ನಿಮ್ಮ ಪ್ರಮುಖ ಖರ್ಚಿನ ಮೇಲೆ ಬೋನಸ್ ಪಾಯಿಂಟ್‌ಗಳನ್ನು ವೆಲ್ಕಮ್ ಗಿಫ್ಟ್ ಆಗಿ ಆನಂದಿಸಿ.
 

  • ವೆಲ್ಕಮ್ ಗಿಫ್ಟ್

    ವೆಲ್ಕಮ್ ಗಿಫ್ಟ್ ಆಗಿ 20,000 ರಿವಾರ್ಡ್ ಪಾಯಿಂಟ್‌ಗಳ ಬೋನಸ್ ಪಡೆಯಿರಿ

  • ಮೈಲ್‌ಸ್ಟೋನ್ ಬೋನಸ್

    ಒಂದು ವರ್ಷದಲ್ಲಿ ರೂ. 3,00,000 ಖರ್ಚು ಮಾಡಿದರೆ 20,000 ರಿವಾರ್ಡ್ ಪಾಯಿಂಟ್‌ಗಳು ಮತ್ತು ರೂ.5,00,000 ಖರ್ಚು ಮಾಡಿದರೆ ಹೆಚ್ಚುವರಿ 20,000 ರಿವಾರ್ಡ್ ಪಾಯಿಂಟ್‌ಗಳನ್ನು ಪಡೆಯಬಹುದು

  • ಏರ್ಪೋರ್ಟ್ ಲೌಂಜ್ ಅಕ್ಸೆಸ್

    ಅನಿಯಮಿತ ಪಾವತಿಸಿದ ಅಕ್ಸೆಸ್ ಜೊತೆಗೆ ಪ್ರತಿ ವರ್ಷ 8 ಬಾರಿ ಉಚಿತ ಏರ್ಪೋರ್ಟ್ ಲೌಂಜ್ ಅಕ್ಸೆಸ್ ಪಡೆಯಿರಿ

  • ರಿವಾರ್ಡ್ ಪಾಯಿಂಟ್‌ಗಳು

    ನಿಯಮಿತವಾಗಿ ಮಾಡಿದ ಪ್ರತಿ ರೂ.100 ಖರ್ಚಿಗೆ 2 ರಿವಾರ್ಡ್ ಪಾಯಿಂಟ್‌ಗಳನ್ನು ಪಡೆಯಿರಿ.
    ಎಲ್ಲಾ ಡೈನಿಂಗ್ ಮತ್ತು ಅಂತರಾಷ್ಟ್ರೀಯ ವೆಚ್ಚಗಳಿಗೆ ಖರ್ಚು ಮಾಡಿದ ಪ್ರತಿ ರೂ. 100 ಗೆ 20 ರಿವಾರ್ಡ್ ಪಾಯಿಂಟ್‌ಗಳನ್ನು ಪಡೆಯಿರಿ.

  • ಮೆಗಾ ಉಳಿತಾಯಗಳು

    55, 000 ರೂ ವರೆಗಿನ ವಾರ್ಷಿಕ ಉಳಿತಾಯವನ್ನು ಪಡೆಯಿರಿ+. ಉದ್ಯಮದ ಮೊದಲ ಫೀಚರ್‌ಗಳೊಂದಿಗೆ ಇನ್ನಷ್ಟು ಉಳಿಸಿ.

  • ಮೂವಿ ಟ್ರೀಟ್

    ತಿಂಗಳಿಗೆ ಒಮ್ಮೆ (ಸೋಮವಾರದಿಂದ ಶುಕ್ರವಾರದ ವರೆಗೆ ಮಾನ್ಯ) www.bookmyshow.com ನಲ್ಲಿ 1 + 1 ಉಚಿತ ಚಲನಚಿತ್ರ ಟಿಕೆಟ್ (ರೂ. 200 ವರೆಗೆ) ಪಡೆಯಿರಿ. .

  • ಇಂಧನ ಮೇಲ್ತೆರಿಗೆಯಿಂದ ಮುಕ್ತಿ

    ನಿಮ್ಮ ವಾಹನಕ್ಕೆ ಯಾವುದೇ ಪಂಪಿನಲ್ಲಿ ಇಂಧನವನ್ನು ತುಂಬಿಸಿ ಮತ್ತು ಪ್ರತಿ ತಿಂಗಳು ರೂ. 200 ವರೆಗೆ ಇಂಧನ ಮೇಲ್ತೆರಿಗೆಯನ್ನು ಮನ್ನಾ ಪಡೆಯಿರಿ.

  • ಸುಲಭ ನಗದು

    50 ದಿನಗಳವರೆಗೆ ಬಡ್ಡಿ-ರಹಿತ ನಗದು ವಿತ್‌ಡ್ರಾವಲ್.

  • ತುರ್ತು ಮುಂಗಡ

    90 ದಿನಗಳವರೆಗೆ ಒಂದು ವರ್ಷಕ್ಕೊಮ್ಮೆ ಹಣದ ಮಿತಿಗೆ ಬಡ್ಡಿ ಇಲ್ಲದ ಲೋನ್. .

  • ಸುಲಭ EMI ಪರಿವರ್ತನೆ

    ಗೃಹಬಳಕೆ ವಸ್ತುಗಳು, ಎಲೆಕ್ಟ್ರಾನಿಕ್ಸ್, ಫರ್ನಿಚರ್, ಬಟ್ಟೆಗಳು, ಪರಿಕರಗಳು ಮತ್ತು ಮುಂತಾದವುಗಳಿಗಾಗಿ ಶಾಪಿಂಗ್ ಮಾಡಿ ಮತ್ತು ಖರೀದಿಸುವ ಎಲ್ಲವನ್ನೂ ನೀವು ಸುಲಭವಾಗಿ EMI ಗಳಲ್ಲಿ ವಿಭಜಿಸಿ*.
    ಮುಂಬರುವ ಫೀಚರ್

  • ಡೈನಿಂಗ್ ಪ್ರಯೋಜನ

    ಖರ್ಚು ಮಾಡಿದ ಪ್ರತಿ ರೂ. 100 ಗೆ ನೀವು ಗಳಿಸುವ 20 ರಿವಾರ್ಡ್ ಪಾಯಿಂಟ್‌ಗಳೊಂದಿಗೆ ನಿಮ್ಮ ಡೈನಿಂಗ್ ಖರ್ಚುಗಳ ಮೇಲೆ 5% ರಿಯಾಯಿತಿ ಪಡೆಯಿರಿ.

ಫೀಗಳು ಮತ್ತು ಶುಲ್ಕಗಳು

ಶುಲ್ಕಗಳ ಪ್ರಕಾರಗಳು ಶುಲ್ಕಗಳು ಅನ್ವಯ
ಸೇರ್ಪಡೆ ಶುಲ್ಕ ರೂ. 4,999 + GST
ವಾರ್ಷಿಕ ಶುಲ್ಕ ರೂ. 4,999 + GST
ಆ್ಯಡ್-ಆನ್ ಕಾರ್ಡ್ ಫೀಸ್ ಇಲ್ಲ
ವಿದೇಶಿ ಕರೆನ್ಸಿ ಟ್ರಾನ್ಸಾಕ್ಷನ್** 3.5%+GST
ಬ್ರಾಂಚ್‌ಗಳಲ್ಲಿ ನಗದು ಪಾವತಿ RBL ಬ್ರಾಂಚ್ ಮತ್ತು ಬಜಾಜ್ ಫಿನ್‌‌ಸರ್ವ್ ಬ್ರಾಂಚಿನಲ್ಲಿ ರೂ. 250+GST ಕ್ಯಾಶ್ ಡೆಪಾಸಿಟ್ ಟ್ರಾನ್ಸಾಕ್ಷನ್ ಮಾಡಲಾಗಿದೆ.
ರೈಲ್ವೆ ಟಿಕೆಟ್‌ಗಳ ಖರೀದಿ/ ರದ್ದುಪಡಿಸುವಿಕೆಯ ಮೇಲೆ ಹೆಚ್ಚುವರಿ ಶುಲ್ಕ IRCTC ಸೇವಾ ಶುಲ್ಕಗಳು * + ಪಾವತಿ ಗೇಟ್‌‌ವೇ. ಟ್ರಾನ್ಸಾಕ್ಷನ್ ಶುಲ್ಕ [1.8% ವರೆಗೆ + ಟಿಕೆಟ್ ಮೊತ್ತ + IRCTC ಸೇವಾ ಶುಲ್ಕಗಳ) GST. ವಿವರಗಳಿಗೆ IRCTC ವೆಬ್‌‌ಸೈಟ್ ರೆಫರ್ ಮಾಡಿ
ಇಂಧನ ಟ್ರಾನ್ಸಾಕ್ಷನ್ ಶುಲ್ಕ - ಇಂಧನವನ್ನು ಖರೀದಿಸಲು ಪೆಟ್ರೋಲ್ ಪಂಪ್‌ಗಳಲ್ಲಿ ಮಾಡಿದ ಟ್ರಾನ್ಸಾಕ್ಷನ್ನಿಗಾಗಿ^ ಫ್ಯೂಯಲ್ ಟ್ರಾನ್ಸಾಕ್ಷನ್ ಮೌಲ್ಯದ ಮೇಲೆ GST ಸರ್ಚಾರ್ಜ್ + 1% ಅಥವಾ ರೂ. 10+GST, ಯಾವುದು ಅಧಿಕವೋ ಅದು
ರಿವಾರ್ಡ್ ರಿಡೆಂಪ್ಶನ್ ಫೀಸ್ ಜೂನ್ 01, 2019. ಕ್ಕೆ ಅನ್ವಯವಾಗುವಂತೆ ಬಜಾಜ್ ಫಿನ್‌‌ಸರ್ವ್ RBL ಬ್ಯಾಂಕ್ ಸೂಪರ್‌‌ ಕಾರ್ಡ್‌‌‌ಗಳ ಮೇಲೆ ಮಾಡಲಾದ ಎಲ್ಲಾ ರಿಡೆಂಪ್ಶನ್‌‌ಗಳಿಗೆ ರಿವಾರ್ಡ್ ರಿಡೆಂಪ್ಶನ್ ಫೀ ರೂ. 99+GST ವಿಧಿಸಲಾಗುತ್ತದೆ
ನಗದು ಮುಂಗಡ ಟ್ರಾನ್ಸಾಕ್ಷನ್ ಶುಲ್ಕ 2.5 % of the amount (min Rs.500+GST) of the cash amount *effective July’20
ವಿಸ್ತರಿತ ಕ್ರೆಡಿಟ್ ಮೇಲೆ ಗಡುವು ಮೀರಿದ ಬಡ್ಡಿ ಪ್ರತಿ ತಿಂಗಳಿಗೆ 3.99% ವರೆಗೆ +GST ಅಥವಾ ವಾರ್ಷಿಕವಾಗಿ 47.88%+GST
ಸುರಕ್ಷಿತ ಕ್ರೆಡಿಟ್ ಕಾರ್ಡ್‌‌ಗಳ ಮೇಲೆ ಗಡುವು ಮೀರಿದ ಬಡ್ಡಿ ಪ್ರತಿ ತಿಂಗಳಿಗೆ 2.5% +GST ಅಥವಾ ವಾರ್ಷಿಕವಾಗಿ 30%+GST
ಗಡುವು ಮೀರಿದ ದಂಡ / ತಡ ಪಾವತಿ Fee 15% +GST of Total amount due (Min. = 50 Max. = 1250) *effective July’20
ಮಿತಿ ದಾಟಿದ್ದಕ್ಕೆ ದಂಡ ರೂ. 600+GST
ಫೈನಾನ್ಸ್ ಶುಲ್ಕಗಳು (ರಿಟೇಲ್ ಖರೀದಿಗಳು ಮತ್ತು ನಗದು) 3.99% ವರೆಗೆ APR +ವಾರ್ಷಿಕ GST (47.88% ವರೆಗೆ + ವಾರ್ಷಿಕ GST)
ಕಾಲ್-ಎ-ಡ್ರಾಫ್ಟ್ ಶುಲ್ಕ ಡ್ರಾಫ್ಟ್ ಮೊತ್ತದ GST (ಕನಿಷ್ಠ ರೂ. 300+GST) + 2.5%
ಕಾರ್ಡ್ ಬದಲಿ (ಕಳೆದುಹೋದ/ಕಳ್ಳತನವಾದ/ಮರುವಿತರಣೆ/ಇತರ ಯಾವುದೇ ಬದಲಿ) ರೂ. 200+GST
ಡೂಪ್ಲಿಕೇಟ್ ಸ್ಟೇಟ್ಮೆಂಟ್ ಶುಲ್ಕ ರೂ. 100+GST
ಚಾರ್ಜ್ ಸ್ಲಿಪ್ ರಿಟ್ರೀವಲ್/ಕಾಪಿ ಶುಲ್ಕ ರೂ. 100+GST
ಔಟ್ ಸ್ಟೇಷನ್ ಚೆಕ್ ಶುಲ್ಕ ರೂ. 100+GST
ಚೆಕ್ ರಿಟರ್ನ್/ಮನ್ನಿಸದಿರುವಿಕೆ ಶುಲ್ಕ ಆಟೋ ಡೆಬಿಟ್ ರಿವರ್ಸಲ್-ಬ್ಯಾಂಕ್ ಅಕೌಂಟ್‌ನಲ್ಲಿ ಫಂಡ್‌ಗಳು ಇಲ್ಲದಿರುವಿಕೆ ರೂ. 500+GST

ಎಲ್ಲಾ ಮೇಲಿನ ಶುಲ್ಕಗಳು ವಿವಿಧ ಮಾರ್ಕೆಟಿಂಗ್ ಕಾರ್ಯಕ್ರಮಗಳ ಅಡಿಯಲ್ಲಿ ಬದಲಾಗುತ್ತವೆ. ಕಾರ್ಡ್ ಸದಸ್ಯರಿಗೆ ಈ ಬದಲಾವಣೆಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ.
^ ಕನಿಷ್ಠ ರೂ. 500 ಮತ್ತು ಗರಿಷ್ಠ ರೂ. 4000. ಇಂಧನ ಟ್ರಾನ್ಸಾಕ್ಷನ್ ಮೇಲೆ ಮೇಲ್ತೆರಿಗೆ ಅನ್ವಯಿಸುತ್ತದೆ. ಪ್ಲಾಟಿನಂ ಸೂಪರ್ ಕಾರ್ಡುಗಳಿಗೆ ಗರಿಷ್ಠ ಮೇಲ್ತೆರಿಗೆ ಮನ್ನಾ ರೂ. 100, ವರ್ಲ್ಡ್ ಪ್ಲಸ್ ಸೂಪರ್ ಕಾರ್ಡುಗಳಿಗೆ ರೂ. 200 ಮತ್ತು ಇತರ ವರ್ಲ್ಡ್ ಸೂಪರ್ ಕಾರ್ಡುಗಳಿಗಾಗಿ ರೂ. 150.
* ವಿವರಗಳಿಗಾಗಿ IRCTC ವೆಬ್ಸೈಟ್ ನೋಡಿ
** ಮರ್ಚೆಂಟ್ ಭಾರತದಲ್ಲಿ ನೆಲೆಗೊಂಡಿದ್ದು ಹೊರ ದೇಶಗಳಲ್ಲಿ ನೋಂದಾಯಿಸಲ್ಪಟ್ಟ ಮರ್ಚೆಂಟ್ ಸಂಸ್ಥೆಗಳ ಟ್ರಾನ್ಸಾಕ್ಷನ್‌ಗಳಿಗೆ ಕ್ರಾಸ್ ಬಾರ್ಡರ್ ಶುಲ್ಕವನ್ನು ಅನ್ವಯವಾಗುತ್ತದೆ

ನಮ್ಮನ್ನು ಸಂಪರ್ಕಿಸಿ

ಸಹಾಯಕ್ಕಾಗಿ, ನೀವು ಕೆಳಗಿನ ನಂಬರ್‌ನಲ್ಲಿ RBL ಸಹಾಯವಾಣಿ ಮೂಲಕ ನಮ್ಮನ್ನು ಸಂಪರ್ಕಿಸಬಹುದು:

  • 022-71190900 (ನೀವು ನಿಮ್ಮ ಮೊಬೈಲ್ ಫೋನ್ ಬಳಸುತ್ತಿದ್ದರೆ, ನಿಮ್ಮ ನಗರದ STD ಕೋಡನ್ನು ನಂಬರಿನ ಮೊದಲು ಸೇರಿಸಿ)

ನೀವು ನಮಗೆ ಇ-ಮೇಲ್ ಇಲ್ಲಿಗೆ ಮಾಡಬಹುದು:supercardservice@rblbank.com

ವರ್ಲ್ಡ್ ಪ್ಲಸ್ ಸೂಪರ್‌ಕಾರ್ಡ್ FAQ ಗಳು

ಗ್ರಾಹಕರು ವೆಲ್ಕಮ್ ರಿವಾರ್ಡ್ ಪಾಯಿಂಟ್‌ಗಳನ್ನು ಹೇಗೆ ಗಳಿಸಬಹುದು?

ಕಾರ್ಡ್ ನೀಡಿದ 60 ದಿನಗಳ ಒಳಗೆ ಆತ/ಆಕೆ ರೂ. 2,000 ಖರ್ಚು ಮಾಡಿದರೆ ಮತ್ತು ಒಂದು ವೇಳೆ ಆತ/ಆಕೆ ಜಾಯ್ನಿಂಗ್ ಶುಲ್ಕ ಪಾವತಿಸಿದ್ದರೆ ಗ್ರಾಹಕರು ವೆಲ್‌ಕಮ್ ಗಿಫ್ಟ್ ಆಗಿ 2000 ರಿವಾರ್ಡ್ ಪಾಯಿಂಟ್‌ಗಳನ್ನು ಗಳಿಸಬಹುದು.

ಕಾರ್ಡ್ ಗೆ ವಾರ್ಷಿಕ ಶುಲ್ಕ ಎಷ್ಟಿರುತ್ತದೆ?

ಕಾರ್ಡಿನ ವಾರ್ಷಿಕ ಶುಲ್ಕ ರೂ. 4,999 ಪ್ಲಸ್ GST.

ಗ್ರಾಹಕರು ರಿವಾರ್ಡ್ ಪಾಯಿಂಟ್ ಗಳನ್ನು ಹೇಗೆ ಗಳಿಸುತ್ತಾರೆ?

ಸೂಪರ್‌‌ಕಾರ್ಡ್ ಬಳಕೆ ಮಾಡುವಾಗ ಗ್ರಾಹಕ ಆತ/ಆಕೆ ಮಾಡಿದ ಎಲ್ಲಾ ವಹಿವಾಟುಗಳ ಮೇಲೆ ರಿವಾರ್ಡ್ ಪಾಯಿಂಟ್‌‌ಗಳನ್ನು ಗಳಿಸಬಹುದು. ರಿವಾರ್ಡ್ ಪಾಯಿಂಟ್‌‌ಗಳು ತಿಂಗಳ ಕೊನೆಯಲ್ಲಿ ಗ್ರಾಹಕರ ಖಾತೆಗೆ ಕ್ರೆಡಿಟ್ ಆಗುತ್ತದೆ ಮತ್ತು www.rblrewards.com/SuperCard ನಲ್ಲಿ ಮರುಗಳಿಕೆ ಮಾಡಿಕೊಳ್ಳಬಹುದು

ಗ್ರಾಹಕರು ತಮ್ಮ ರಿವಾರ್ಡ್ ಪಾಯಿಂಟ್‌ಗಳನ್ನು ರಿಡೀಮ್ ಮಾಡಬಹುದಾದ ಸೂಪರ್‌ಕಾರ್ಡ್‌ನಲ್ಲಿ ಲಭ್ಯವಿರುವ ಕೆಟಗರಿಗಳು ಯಾವುವು?

ಗ್ರಾಹಕ ಆತ/ಆಕೆಯ ರಿವಾರ್ಡ್ ಪಾಯಿಂಟ್‌‌ಗಳನ್ನು www.rblrewards.com/SuperCard ಮೂಲಕ ಮರುಗಳಿಕೆ ಮಾಡಿಕೊಳ್ಳಬಹುದು ವಿವಿಧ ವಿಭಾಗಗಳಾದ ಪ್ರಯಾಣ, ಶಾಪಿಂಗ್, ವೋಚರ್ ಮತ್ತು ಮೊಬೈಲ್ ರಿಚಾರ್ಜ್ ಇತ್ಯಾದಿಗಳ ಮೇಲೆ. .

ಗ್ರಾಹಕರು ಇಂಧನ ಸರ‍್‌ಚಾರ್ಜ್ ವಿನಾಯಿತಿಯನ್ನು ಹೇಗೆ ‌ಪಡೆಯಬಹುದು?

ಟ್ರಾನ್ಸಾಕ್ಷನ್ನಿನ ಮುಂದಿನ ತಿಂಗಳಲ್ಲಿ ಗ್ರಾಹಕರಿಗೆ ಇಂಧನ ಸರ್ಚಾರ್ಜ್ ಮನ್ನಾವನ್ನು ಮರಳಿ ನೀಡಲಾಗುತ್ತದೆ.ಇದಕ್ಕೆ ಅರ್ಹತೆ ಪಡೆಯಲು ಗ್ರಾಹಕರು ₹ 500 to ₹ 4,000. ನಡುವೆ ಇಂಧನಕ್ಕಾಗಿ ವಹಿವಾಟು ನಡೆಸಬೇಕುತಿಂಗಳಲ್ಲಿ ಗರಿಷ್ಠ ಮನ್ನಾ ₹ 200 ಇರುತ್ತದೆ.

ವಾರ್ಷಿಕ ಮೈಲ್ ಸ್ಟೋನ್ ರಿವಾರ್ಡ್ ಗಳು ಯಾವುವು?

ಯಾವಾಗ ಆತ/ಆಕೆ ಅಂದುಕೊಂಡ ಮೈಲುಗಲ್ಲು ಸಾಧಿಸಿದಾಗ ಗ್ರಾಹಕ ಪಡೆದುಕೊಳ್ಳುವ ವಾರ್ಷಿಕ ಮೈಲುಗಲ್ಲು ರಿವಾರ್ಡ್‌‌ಗಳ ಅನುಕೂಲವಾಗಿದೆ. ವರ್ಲ್ಡ್ ಪ್ಲಸ್ ಸೂಪರ್‌‌ ಕಾರ್ಡಿನಲ್ಲಿ, ಗ್ರಾಹಕರು ರೂ. 3,00,000 ದಾಟಿರುವ ಮೇಲೆ ವಾರ್ಷಿಕವಾಗಿ 20000 ರಿವಾರ್ಡ್ ಪಾಯಿಂಟ್‌‌ಗಳನ್ನು ಮತ್ತು ರೂ. 5,00,000 ವಾರ್ಷಿಕ ಬಳಕೆಯ ಮೇಲೆ ಹೆಚ್ಚುವರಿ 20000 ರಿವಾರ್ಡ್ ಪಾಯಿಂಟ್‌‌ಗಳನ್ನು ಗಳಿಸಬಹುದು.

ಗ್ರಾಹಕರು ನಗದು ಮಿತಿಯನ್ನು ಲೋನ್ ಆಗಿ ಹೇಗೆ ಪರಿವರ್ತಿಸಬಹುದು?

ಗ್ರಾಹಕರು 022-62327777 ನಲ್ಲಿ ಗ್ರಾಹಕ ಸಹಾಯವಾಣಿಗೆ ಕರೆ ಮಾಡುವ ಮೂಲಕ ತನ್ನ ನಗದು ಮಿತಿಯನ್ನು ಲೋನ್ ಆಗಿ ಪರಿವರ್ತಿಸಿಕೊಳ್ಳಬಹುದು. ಮೊತ್ತವನ್ನು 3 ಕಂತುಗಳಲ್ಲಿ ಪಾವತಿಸಬೇಕು ಮತ್ತು ಈ ಸೌಲಭ್ಯವನ್ನು ವರ್ಷಕ್ಕೆ ಒಮ್ಮೆ ಮಾತ್ರ ಪಡೆದುಕೊಳ್ಳಬಹುದು.

ಮುಂಚಿತ ಅನುಮೋದಿತ ಆಫರ್