RBL ಬ್ಯಾಂಕ್ ಪ್ಲಾಟಿನಂ ಲೈಫ್‌ಈಸಿ ಸೂಪರ್‌ಕಾರ್ಡಿನ ಫೀಚರ್‌ಗಳು

  • Welcome rewards

    ವೆಲ್ಕಮ್ ರಿವಾರ್ಡ್‌ಗಳು

    ಕಾರ್ಡ್ ನೀಡಿದ 30 ದಿನಗಳ ಒಳಗೆ ರೂ. 2,000 ಖರ್ಚು ಮಾಡಿ 2,000 ರಿವಾರ್ಡ್ ಪಾಯಿಂಟ್‌ಗಳನ್ನು ಪಡೆಯಿರಿ

  • Milestone bonuses

    ಮೈಲ್‌ಸ್ಟೋನ್ ಬೋನಸ್‌ಗಳು

    ಒಂದು ವರ್ಷದಲ್ಲಿ ರೂ. 1 ಲಕ್ಷದ ಕ್ರಾಸಿಂಗ್ ಖರ್ಚುಗಳ ಮೇಲೆ ರೂ. 1,000 ಗಿಫ್ಟ್ ವೌಚರ್ ಪಡೆಯಿರಿ

  • Offer on movie tickets

    ಸಿನಿಮಾ ಟಿಕೆಟ್‌ಗಳ ಮೇಲೆ ಆಫರ್

    BookMyShow ನಲ್ಲಿ 1+1 ಚಲನಚಿತ್ರದ ಟಿಕೆಟ್‌ಗಳನ್ನು ಪಡೆಯಿರಿ (ತಿಂಗಳ ಯಾವುದೇ ದಿನ, ರೂ. 200 ವರೆಗೆ)

  • Airport lounge access

    ಏರ್ಪೋರ್ಟ್ ಲೌಂಜ್ ಅಕ್ಸೆಸ್

    ಒಂದು ವರ್ಷದಲ್ಲಿ 4 ಕಾಂಪ್ಲಿಮೆಂಟರಿ ಡೊಮೆಸ್ಟಿಕ್ ಏರ್ಪೋರ್ಟ್ ಲೌಂಜ್ ಅಕ್ಸೆಸ್

  • Cashback on grocery shopping

    ದಿನಸಿ ಶಾಪಿಂಗ್ ಮೇಲೆ ಕ್ಯಾಶ್‌ಬ್ಯಾಕ್

    ದಿನಸಿ ಖರ್ಚುಗಳ ಮೇಲೆ 5% ಕ್ಯಾಶ್‌ಬ್ಯಾಕ್

  • Cashback on travels

    ಟ್ರಾವೆಲ್‌ಗಳ ಮೇಲೆ ಕ್ಯಾಶ್‌ಬ್ಯಾಕ್

    Ola/Uber ಟ್ರಾನ್ಸಾಕ್ಷನ್‌ಗಳ ಮೇಲೆ 10% ಕ್ಯಾಶ್‌ಬ್ಯಾಕ್

  • Cashback on fuel purchases

    ಇಂಧನ ಖರೀದಿಗಳ ಮೇಲೆ ಕ್ಯಾಶ್‌ಬ್ಯಾಕ್

    ಇಂಧನ ಖರ್ಚುಗಳ ಮೇಲೆ 10% ಕ್ಯಾಶ್‌ಬ್ಯಾಕ್

  • Annual savings

    ವಾರ್ಷಿಕ ಉಳಿತಾಯಗಳು

    ವಾರ್ಷಿಕವಾಗಿ ರೂ. 24,000 ವರೆಗಿನ ಉಳಿತಾಯ

  • Fuel surcharge waiver

    ಫ್ಯೂಯಲ್ ಹೆಚ್ಚುವರಿ ಶುಲ್ಕ ಮನ್ನಾ

    ತಿಂಗಳಿಗೆ ರೂ. 150 ವರೆಗೆ ಇಂಧನ ಮೇಲ್ತೆರಿಗೆ ಮನ್ನಾ ಪಡೆಯಿರಿ

  • Interest-free cash withdrawal

    ಬಡ್ಡಿ-ಮುಕ್ತ ನಗದು ಹಿಂಪಡೆಯುವಿಕೆ

    50 ದಿನಗಳವರೆಗೆ ನಗದು ವಿತ್‌ಡ್ರಾವಲ್‌ಗಳ ಮೇಲೆ ಯಾವುದೇ ಬಡ್ಡಿ ಇಲ್ಲ

  • Emergency advance

    ತುರ್ತು ಮುಂಗಡ

    ನಿಮ್ಮ ಲಭ್ಯವಿರುವ ನಗದು ಮಿತಿಯನ್ನು 3 ತಿಂಗಳಿಗೆ 1.16% ROI ನಲ್ಲಿ 0 ಪ್ರಕ್ರಿಯಾ ಶುಲ್ಕದೊಂದಿಗೆ ಪರ್ಸನಲ್ ಲೋನ್ ಆಗಿ ಪರಿವರ್ತಿಸಿ

  • Annual Fee waiver

    ವಾರ್ಷಿಕ ಶುಲ್ಕ ಮನ್ನಾ

    ಒಂದು ವರ್ಷದಲ್ಲಿ ರೂ. 2 ಲಕ್ಷ ಖರ್ಚು ಮಾಡಿ ಮತ್ತು ಮುಂದಿನ ವರ್ಷದ ವಾರ್ಷಿಕ ಶುಲ್ಕ ಮನ್ನಾ ಪಡೆಯಿರಿ

ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಪ್ಲಾಟಿನಂ ಲೈಫ್‌ಈಸಿ ಸೂಪರ್‌ಕಾರ್ಡ್ ನಿಮ್ಮ ದೈನಂದಿನ ಅಗತ್ಯಗಳಿಗೆ ಸುಲಭ ಮತ್ತು ತ್ವರಿತ ಹಣಕಾಸನ್ನು ಒದಗಿಸುವ ಕ್ರೆಡಿಟ್ ಕಾರ್ಡ್ ಆಗಿದೆ. ದಿನಸಿ, ಪ್ರಯಾಣ ಮತ್ತು ಇಂಧನದಂತಹ ದೈನಂದಿನ ವೆಚ್ಚಗಳ ಮೇಲೆ ಅಕ್ಸೆಸ್ ಮಾಡಲು ಮತ್ತು ಆರ್ಥಿಕ ಪ್ರಯೋಜನಗಳನ್ನು ಆನಂದಿಸಲು ಇದು ನಿಮಗೆ ಅನುವು ಮಾಡಿಕೊಡುತ್ತದೆ.

ನಿಮ್ಮ ಖರ್ಚಿನ ಹವ್ಯಾಸಗಳು ಮತ್ತು ಜೀವನಶೈಲಿಯನ್ನು ಸೂಪರ್‌ಕಾರ್ಡ್ ಪರಿಪೂರ್ಣವಾಗಿ ಪೂರೈಸುತ್ತದೆ. ಅತ್ಯುತ್ತಮ ಮೈಲ್‌ಸ್ಟೋನ್ ವೋಚರ್‌ಗಳು ಶಾಪಿಂಗ್ ಅನ್ನು ತುಂಬಾ ಸುಲಭಗೊಳಿಸುತ್ತವೆ ಮತ್ತು ಪ್ರತಿ ಖರೀದಿಗೆ ಮೌಲ್ಯವನ್ನು ಸೇರಿಸುತ್ತವೆ. ಡೌನ್ ಪೇಮೆಂಟ್‌ಗಳನ್ನು ಮಾಡಲು ನೀವು ಸಂಗ್ರಹಿಸುವ ರಿವಾರ್ಡ್ ಪಾಯಿಂಟ್‌ಗಳನ್ನು ಕೂಡ ಬಳಸಬಹುದು.

ಇನ್ನಷ್ಟು ಓದಿರಿ ಕಡಿಮೆ ಓದಿ

ಅರ್ಹತಾ ಮಾನದಂಡ

  • Nationality

    ರಾಷ್ಟ್ರೀಯತೆ

    ಭಾರತೀಯ

  • Age

    ವಯಸ್ಸು

    25 ರಿಂದ 65 ವರ್ಷಗಳು

  • Employment

    ಉದ್ಯೋಗ

    ನಿಯಮಿತ ಆದಾಯದ ಮೂಲವನ್ನು ಹೊಂದಿರಬೇಕು

  • Credit score

    ಕ್ರೆಡಿಟ್ ಸ್ಕೋರ್

    750 ಅಥವಾ ಅದಕ್ಕಿಂತ ಹೆಚ್ಚು

RBL ಬ್ಯಾಂಕ್ ಪ್ಲಾಟಿನಂ ಲೈಫ್‌ಈಸಿ ಸೂಪರ್‌ಕಾರ್ಡ್‌ಗೆ ಅರ್ಹತಾ ಮಾನದಂಡ

ಕ್ರೆಡಿಟ್ ಕಾರ್ಡಿಗೆ ಅಪ್ಲೈ ಮಾಡಲು ಬಜಾಜ್ ಫಿನ್‌ಸರ್ವ್ ಸುಲಭವಾಗಿ ಪೂರೈಸಬಹುದಾದ ಅರ್ಹತಾ ಮಾನದಂಡವನ್ನು ಹೊಂದಿದೆ. ಅವುಗಳು ಇದನ್ನು ಒಳಗೊಂಡಿದೆ:

  • ವಯಸ್ಸು 25 ರಿಂದ 65 ವರ್ಷಗಳ ಒಳಗಿರಬೇಕು
  • ನೀವು ನಿಯಮಿತ ಆದಾಯದ ಮೂಲವನ್ನು ಹೊಂದಿರಬೇಕು
  • ಕ್ರೆಡಿಟ್ ಅರ್ಹತೆ, ಕನಿಷ್ಠ ಸಿಬಿಲ್ ಸ್ಕೋರ್ 750 ಅಥವಾ ಅದಕ್ಕಿಂತ ಹೆಚ್ಚು ಮತ್ತು ಯಾವುದೇ ಹಿಂದಿನ ಡೀಫಾಲ್ಟ್ ದಾಖಲೆಗಳಿಲ್ಲ
  • ದೇಶದ ಸೂಪರ್‌ಕಾರ್ಡ್ ಲೈವ್ ಲೊಕೇಶನ್‌ಗಳ ಒಳಗೆ ಬರಬೇಕಾದ ವಸತಿ ವಿಳಾಸ
  • ಅರ್ಜಿದಾರರು ಅಸ್ತಿತ್ವದಲ್ಲಿರುವ ಬಜಾಜ್ ಫಿನ್‌ಸರ್ವ್‌ ಗ್ರಾಹಕರು ಮತ್ತು ಬಜಾಜ್ ಫಿನ್‌ಸರ್ವ್‌ ಇಎಂಐ ನೆಟ್ವರ್ಕ್ ಕಾರ್ಡ್ ಹೋಲ್ಡರ್ ಆಗಿರಬೇಕು

ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಲೈಫ್‌ಈಸಿ ಸೂಪರ್‌ಕಾರ್ಡ್‌ಗಾಗಿ ಡಾಕ್ಯುಮೆಂಟ್‌ಗಳು

ಕ್ರೆಡಿಟ್ ಕಾರ್ಡ್ ಪಡೆಯಲು 3 ಪ್ರಾಥಮಿಕ ಡಾಕ್ಯುಮೆಂಟ್‌ಗಳು ಬೇಕಾಗುತ್ತವೆ - ಫೋಟೋ, ಗುರುತಿನ ಪುರಾವೆ ಮತ್ತು ವಿಳಾಸದ ಪುರಾವೆ. ಅಪ್ಲಿಕೇಶನ್ ಪ್ರಕ್ರಿಯೆಯ ಸಮಯದಲ್ಲಿ ಹೆಚ್ಚುವರಿ ಡಾಕ್ಯುಮೆಂಟ್‌ಗಳು ಬೇಕಾಗಬಹುದು.

ಇನ್ನಷ್ಟು ಓದಿರಿ ಕಡಿಮೆ ಓದಿ

RBL ಬ್ಯಾಂಕ್ ಪ್ಲಾಟಿನಂ ಲೈಫ್‌ಈಸಿ ಸೂಪರ್‌ಕಾರ್ಡಿಗೆ ಅಪ್ಲೈ ಮಾಡಿ

ಬಜಾಜ್ ಫಿನ್‌ಸರ್ವ್‌ ಆರ್‌ಬಿಎಲ್ ಬ್ಯಾಂಕ್ ಸೂಪರ್‌ಕಾರ್ಡ್‌ಗೆ ಅಪ್ಲೈ ಮಾಡುವುದು ತ್ವರಿತ ಮತ್ತು ಸುಲಭ:

  1. 1 ಇಲ್ಲಿ ಕ್ಲಿಕ್ ಮಾಡಿ ಮತ್ತು ನಿಮ್ಮ ಮೊಬೈಲ್ ನಂಬರ್ ನಮೂದಿಸಿ
  2. 2 ನೀವು ಪಡೆದ ಒಟಿಪಿಯನ್ನು ಸಲ್ಲಿಸಿ ಮತ್ತು ನಿಮ್ಮ ಬಳಿ ಕ್ರೆಡಿಟ್ ಕಾರ್ಡ್ ಆಫರ್ ಇದೆಯೇ ಎಂದು ಪರಿಶೀಲಿಸಿ
  3. 3 ಒಂದು ವೇಳೆ ನೀವು ಆಫರ್ ಹೊಂದಿದ್ದರೆ, ದಯವಿಟ್ಟು ಆಫರ್ ಪಡೆಯಿರಿ
  4. 4 ಯಾವುದೇ ಆಫರ್ ಇಲ್ಲದ ಸಂದರ್ಭದಲ್ಲಿ, ನಿಮ್ಮ ವಿವರಗಳನ್ನು ಸಲ್ಲಿಸಿ
  5. 5 ನಮ್ಮ ಪ್ರತಿನಿಧಿಯಿಂದ ಕರೆ ಪಡೆಯಿರಿ
  6. 6 ಅಗತ್ಯ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ

ಫೀಗಳು ಮತ್ತು ಶುಲ್ಕಗಳು

ಈ ಕ್ರೆಡಿಟ್ ಕಾರ್ಡಿಗೆ ಅನ್ವಯವಾಗುವ ಫೀಸ್ ಮತ್ತು ಶುಲ್ಕಗಳ ಬಗ್ಗೆ ತಿಳಿದುಕೊಳ್ಳಲು, ಕೆಳಗಿನ ಟೇಬಲ್ ನೋಡಿ

ಶುಲ್ಕಗಳ ಪ್ರಕಾರಗಳು

ಶುಲ್ಕಗಳು ಅನ್ವಯ

ಸೇರ್ಪಡೆ ಶುಲ್ಕ

ರೂ. 1999 + GST

ವಾರ್ಷಿಕ ಶುಲ್ಕ

ರೂ. 1999 + GST

ಆ್ಯಡ್-ಆನ್ ಕಾರ್ಡ್ ಫೀಸ್

ಇಲ್ಲ

ವಿದೇಶಿ ಕರೆನ್ಸಿ ಟ್ರಾನ್ಸಾಕ್ಷನ್**

3.5% + GST

ಬ್ರಾಂಚ್‌ಗಳಲ್ಲಿ ನಗದು ಪಾವತಿ

RBL ಬ್ರಾಂಚ್ ಮತ್ತು ಬಜಾಜ್ ಫಿನ್‌ಸರ್ವ್‌ ಬ್ರಾಂಚ್‌ನಲ್ಲಿ ರೂ. 250 + ಜಿಎಸ್‌ಟಿ ಕ್ಯಾಶ್ ಡೆಪಾಸಿಟ್ ಟ್ರಾನ್ಸಾಕ್ಷನ್ ಮಾಡಲಾಗಿದೆ.

ರೈಲ್ವೆ ಟಿಕೆಟ್‌ಗಳ ಖರೀದಿ/ರದ್ದತಿಯ ಮೇಲೆ ಹೆಚ್ಚುವರಿ ಶುಲ್ಕ

IRCTC ಸೇವಾ ಶುಲ್ಕಗಳು * + ಪಾವತಿ ಗೇಟ್‌ವೇ. ಟ್ರಾನ್ಸಾಕ್ಷನ್ ಶುಲ್ಕ [1.8% ವರೆಗೆ + ಜಿಎಸ್‌ಟಿ (ಟಿಕೆಟ್ ಮೊತ್ತ +IRCTC ಸೇವಾ ಶುಲ್ಕ).

ಇಂಧನ ಟ್ರಾನ್ಸಾಕ್ಷನ್ ಶುಲ್ಕ - ಇಂಧನವನ್ನು ಖರೀದಿಸಲು ಪೆಟ್ರೋಲ್ ಪಂಪ್‌ಗಳಲ್ಲಿ ಮಾಡಿದ ಟ್ರಾನ್ಸಾಕ್ಷನ್ನಿಗಾಗಿ^

ಇಂಧನ ಟ್ರಾನ್ಸಾಕ್ಷನ್ ಮೌಲ್ಯದ ಮೇಲೆ 1% + ಜಿಎಸ್‌ಟಿ ಸರ್ಚಾರ್ಜ್ ಅಥವಾ ರೂ. 10+ಜಿಎಸ್‌ಟಿ, ಯಾವುದು ಅಧಿಕವೋ ಅದು

ರಿವಾರ್ಡ್ ರಿಡೆಂಪ್ಶನ್ ಫೀಸ್

ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಸೂಪರ್‌ಕಾರ್ಡ್‌ಗಳಲ್ಲಿ ಮಾಡಿದ ಎಲ್ಲಾ ರಿಡೆಂಪ್ಶನ್‌ಗಳ ಮೇಲೆ ರೂ. 99 + ಜಿಎಸ್‌ಟಿ ರಿವಾರ್ಡ್ ರಿಡೆಂಪ್ಶನ್ ಶುಲ್ಕವನ್ನು ವಿಧಿಸಲಾಗುತ್ತದೆ. ಜೂನ್ 01, 2019. ನಿಯಮ ಮತ್ತು ಷರತ್ತು ಅನ್ವಯ

ನಗದು ಮುಂಗಡ ಟ್ರಾನ್ಸಾಕ್ಷನ್ ಶುಲ್ಕ

ನಗದು ಮೊತ್ತದ 2.5% (ಕನಿಷ್ಠ ರೂ.500 + ಜಿಎಸ್‌ಟಿ) *ಜುಲೈ'20 ರಿಂದ ಅನ್ವಯವಾಗುತ್ತದೆ

ವಿಸ್ತರಿತ ಕ್ರೆಡಿಟ್ ಮೇಲೆ ಗಡುವು ಮೀರಿದ ಬಡ್ಡಿ

ಪ್ರತಿ ತಿಂಗಳಿಗೆ 3.99% ವರೆಗೆ + ಜಿಎಸ್‌ಟಿ ಅಥವಾ ವಾರ್ಷಿಕ 47.88% + ಜಿಎಸ್‌ಟಿ

ಸುರಕ್ಷಿತ ಕ್ರೆಡಿಟ್ ಕಾರ್ಡ್‌‌ಗಳ ಮೇಲೆ ಗಡುವು ಮೀರಿದ ಬಡ್ಡಿ

3.33% ಪ್ರತಿ ತಿಂಗಳು ಅಥವಾ ವರ್ಷಕ್ಕೆ 40%

ಗಡುವು ಮೀರಿದ ದಂಡ/ತಡ ಪಾವತಿ

ಒಟ್ಟು ಬಾಕಿ ಮೊತ್ತದ 15% (ಕನಿಷ್ಠ ರೂ. 50, ಗರಿಷ್ಠ ರೂ. 1,500)

ಮಿತಿ ದಾಟಿದ್ದಕ್ಕೆ ದಂಡ

ರೂ. 600 + GST

ಫೈನಾನ್ಸ್ ಶುಲ್ಕಗಳು (ರಿಟೇಲ್ ಖರೀದಿಗಳು ಮತ್ತು ನಗದು)

ವಾರ್ಷಿಕ 3.99% ವರೆಗೆ ಎಪಿಆರ್ + ಜಿಎಸ್‌ಟಿ (ವಾರ್ಷಿಕ 47.88% ವರೆಗೆ + ಜಿಎಸ್‌ಟಿ)

ಕಾಲ್-ಎ-ಡ್ರಾಫ್ಟ್ ಶುಲ್ಕ

ಡ್ರಾಫ್ಟ್ ಮೊತ್ತದ 2.5% + ಜಿಎಸ್‌ಟಿ (ಕನಿಷ್ಠ ರೂ. 300+ಜಿಎಸ್‌ಟಿ)

ಕಾರ್ಡ್ ಬದಲಿ (ಕಳೆದುಹೋದ/ ಕಳ್ಳತನವಾದ/ ಮರುವಿತರಣೆ/ ಇತರ ಯಾವುದೇ ಬದಲಿ)

ಇಲ್ಲ

ಡೂಪ್ಲಿಕೇಟ್ ಸ್ಟೇಟ್ಮೆಂಟ್ ಶುಲ್ಕ

ಇಲ್ಲ

ಚಾರ್ಜ್ ಸ್ಲಿಪ್ ರಿಟ್ರೀವಲ್/ ಕಾಪಿ ಶುಲ್ಕ

ರೂ. 100 + GST

ಔಟ್ ಸ್ಟೇಷನ್ ಚೆಕ್ ಶುಲ್ಕ

ರೂ. 100 + GST

ಚೆಕ್ ರಿಟರ್ನ್/ ಡಿಸ್‌ಹಾನರ್ ಫೀಸ್ ಆಟೋ-ಡೆಬಿಟ್ ರಿವರ್ಸಲ್/ ಬ್ಯಾಂಕ್ ಅಕೌಂಟ್ ಔಟ್ ಆಫ್ ಫಂಡ್

ರೂ. 500 + GST

 

ಎಲ್ಲಾ ಮೇಲಿನ ಶುಲ್ಕಗಳು ವಿವಿಧ ಮಾರ್ಕೆಟಿಂಗ್ ಕಾರ್ಯಕ್ರಮಗಳ ಅಡಿಯಲ್ಲಿ ಬದಲಾಗುತ್ತವೆ. ಕಾರ್ಡ್ ಸದಸ್ಯರಿಗೆ ಈ ಬದಲಾವಣೆಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ.
^ ಕನಿಷ್ಠ ರೂ. 500 ಮತ್ತು ಗರಿಷ್ಠ ರೂ. 4,000 ಇಂಧನ ವಹಿವಾಟುಗಳ ಮೇಲೆ ಹೆಚ್ಚುವರಿ ಶುಲ್ಕ ಅನ್ವಯವಾಗುತ್ತದೆ. ಪ್ಲಾಟಿನಂ ಸೂಪರ್‌ಕಾರ್ಡ್‌ಗಳಿಗೆ ಗರಿಷ್ಠ ಸರ್‌ಚಾರ್ಜ್ ಮನ್ನಾ ರೂ. 100, ವರ್ಲ್ಡ್ ಪ್ಲಸ್ ಸೂಪರ್‌ಕಾರ್ಡ್‌ಗಳಿಗೆ ರೂ. 200 ಮತ್ತು ಇತರ ಎಲ್ಲಾ ವರ್ಲ್ಡ್ ಸೂಪರ್‌ಕಾರ್ಡ್‌ಗಳಿಗೆ ರೂ. 150.
* ವಿವರಗಳಿಗಾಗಿ IRCTC ವೆಬ್‌ಸೈಟ್ ನೋಡಿ
** ವ್ಯಾಪಾರಿಯು ಭಾರತದಲ್ಲಿದ್ದರೂ ಸಹ ವಿದೇಶದಲ್ಲಿ ನೋಂದಾಯಿಸಲಾದ ವ್ಯಾಪಾರಿ ಸಂಸ್ಥೆಗಳಲ್ಲಿನ ವಹಿವಾಟುಗಳು ಕ್ರಾಸ್-ಬಾರ್ಡರ್ ಶುಲ್ಕವನ್ನು ಆಕರ್ಷಿಸುತ್ತವೆ

ಇನ್ನಷ್ಟು ಓದಿರಿ ಕಡಿಮೆ ಓದಿ

ಆಗಾಗ ಕೇಳುವ ಪ್ರಶ್ನೆಗಳು

ಸೂಪರ್‌ಕಾರ್ಡ್ ಎಂದು ಕಾರ್ಡನ್ನು ಏಕೆ ಕರೆಯಲಾಗುತ್ತದೆ?

ಈ ಸೂಪರ್‌ಕಾರ್ಡ್ ಇಎಂಐ ಸೌಲಭ್ಯಗಳು, ಬಡ್ಡಿ ರಹಿತ ಎಟಿಎಂ ವಿತ್‌ಡ್ರಾವಲ್‌ಗಳು, ತುರ್ತು ಮುಂಗಡಗಳು ಮತ್ತು ಆಕರ್ಷಕ ಡೀಲ್‌ಗಳನ್ನು ಒದಗಿಸುತ್ತದೆ. ಕಾರ್ಡಿನ ಪ್ರಯೋಜನಗಳು ಸಾಮಾನ್ಯ ಕ್ರೆಡಿಟ್ ಕಾರ್ಡ್ ಕೊಡುಗೆಯನ್ನು ಮೀರಿವೆ ಮತ್ತು ಆದ್ದರಿಂದ, ಇದನ್ನು ಸೂಪರ್ ಕಾರ್ಡ್ ಎಂದು ಕರೆಯಲಾಗುತ್ತದೆ.

ಸೂಪರ್‌ಕಾರ್ಡ್ ಅನ್ನು ಏನು ಬೇರೆಯಾಗಿಸುತ್ತದೆ?

ನೀವು ತುರ್ತು ಮುಂಗಡವನ್ನು ಪಡೆಯಬಹುದು, ಬಡ್ಡಿ ರಹಿತ ನಗದು ವಿತ್‌ಡ್ರಾ ಮಾಡಬಹುದು, ಖರೀದಿಗಳನ್ನು ಇಎಂಐಗಳಾಗಿ ಪರಿವರ್ತಿಸಬಹುದು ಮತ್ತು ಸಂಪೂರ್ಣ ಭದ್ರತೆಯನ್ನು ಆನಂದಿಸಬಹುದು.

ಸೂಪರ್‌ಕಾರ್ಡ್‌ನಲ್ಲಿ ನಗದು ವಿತ್‌ಡ್ರಾವಲ್‌ಗಳು ದುಬಾರಿಯಾಗಿವೆಯೇ?

ಸೂಪರ್‌ಕಾರ್ಡ್‌ನೊಂದಿಗೆ ನೀವು ನಗದು ವಿತ್‌ಡ್ರಾ ಮಾಡಿದಾಗ, ನೀವು 50 ದಿನಗಳವರೆಗೆ ಬಡ್ಡಿಯನ್ನು ಪಾವತಿಸಬೇಕಾಗಿಲ್ಲ. ನೀವು ಕೇವಲ 2.5% ಪ್ರಕ್ರಿಯಾ ಶುಲ್ಕವನ್ನು ಪಾವತಿಸುತ್ತೀರಿ.

ನಿಯಮಿತ ಕ್ರೆಡಿಟ್ ಕಾರ್ಡಿನಲ್ಲಿ, ಮರ್ಚೆಂಟ್ ಟ್ರಾನ್ಸಾಕ್ಷನ್‌ಗಳಿಗೆ ಕ್ರೆಡಿಟ್ ಮಿತಿಯನ್ನು ಬಳಸಬಹುದು. ಸೂಪರ್‌ಕಾರ್ಡ್ ಹೇಗೆ ಭಿನ್ನವಾಗಿದೆ?

ಸೂಪರ್‌ಕಾರ್ಡ್‌ನೊಂದಿಗೆ, ನೀವು ವರ್ಷಕ್ಕೆ ಒಮ್ಮೆ 90 ದಿನಗಳವರೆಗೆ ತುರ್ತು ಲೋನನ್ನು ಪಡೆಯಬಹುದು. ಮಂಜೂರಾತಿಯು ನಿಮ್ಮ ಲಭ್ಯವಿರುವ ನಗದು ಮಿತಿಯ ಆಧಾರದ ಮೇಲೆ ಇರುತ್ತದೆ.

ಆನ್ಲೈನ್ ವಂಚನೆಯಿಂದ ನನ್ನ ಸೂಪರ್‌ಕಾರ್ಡ್ ಎಷ್ಟು ಸುರಕ್ಷಿತವಾಗಿದೆ?

ಸೂಪರ್‌ಕಾರ್ಡ್ 'ಇನ್‌ಕಂಟ್ರೋಲ್' ಎಂಬ ಫೀಚರ್‌ನೊಂದಿಗೆ ಬರುತ್ತದೆ, ಅಲ್ಲಿ ನೀವು ಮೊಬೈಲ್ ಆ್ಯಪ್‌ ಮೂಲಕ ನಿಮ್ಮ ಕಾರ್ಡ್ ಬಳಕೆಯನ್ನು ನಿಯಂತ್ರಿಸಬಹುದು.

ಸೂಪರ್‌ಕಾರ್ಡ್‌ನೊಂದಿಗೆ ನಾನು ಯಾವ ವಿಶೇಷ ಆಫರ್‌ಗಳನ್ನು ಪಡೆಯುತ್ತೇನೆ?

ಬಜಾಜ್ ಫಿನ್‌ಸರ್ವ್‌ ಪಾಲುದಾರ ಮಳಿಗೆಗಳಲ್ಲಿ ಕ್ಯಾಶ್‌ಬ್ಯಾಕ್, ಆಫರ್‌ಗಳು, ಸುಲಭ ಇಎಂಐ ಫೈನಾನ್ಸಿಂಗ್ ಮತ್ತು ಇನ್ನೂ ಹೆಚ್ಚಿನದನ್ನು ಪಡೆಯಿರಿ. ಹೆಚ್ಚಿನ ನಿಯಮಿತ ಖರ್ಚುಗಳ ಮೇಲೆ ಇವುಗಳನ್ನು ಪಡೆಯಿರಿ.

ಸಿಎನ್‌ಜಿ ಮತ್ತು ಡೀಸೆಲ್ ಖರೀದಿಸಲು ನಾನು ಈ ಕಾರ್ಡನ್ನು ಬಳಸಬಹುದೇ?

ಹೌದು, ಸ್ಟೇಷನ್‌ಗಳಲ್ಲಿ ಸಿಎನ್‌ಜಿ ಮತ್ತು ಡೀಸೆಲ್ ಖರೀದಿಸಲು ನೀವು ಈ ಕಾರ್ಡ್ ಬಳಸಬಹುದು.

ಈ ಕಾರ್ಡ್‌ನಲ್ಲಿ ಹೆಚ್ಚುವರಿ ಪ್ರಯೋಜನಗಳು ಯಾವುವು?

Ola/Uber/ಇಂಧನ ಖರ್ಚುಗಳ ಮೇಲೆ (ತಿಂಗಳಿಗೆ ರೂ. 400) ರೂ. 2,000, 10% ಮೌಲ್ಯದ ವೆಲ್ಕಮ್ ಗಿಫ್ಟ್ ವೌಚರ್ ಕ್ಯಾಶ್‌ಬ್ಯಾಕ್ ಮತ್ತು ಮುಂತಾದವುಗಳನ್ನು ಪಡೆಯುತ್ತೀರಿ.

ಇಂಧನ ಖರೀದಿಗಳಿಗಾಗಿ ನಾನು ಈ ಕಾರ್ಡನ್ನು ಎಲ್ಲಿ ಬಳಸಬಹುದು?

ನೀವು ಈ ಕಾರ್ಡನ್ನು ಭಾರತದಾದ್ಯಂತ ಎಲ್ಲಾ ಇಂಧನ ಕೇಂದ್ರಗಳಲ್ಲಿ ಬಳಸಬಹುದು.

ಇನ್ನಷ್ಟು ಓದಿರಿ ಕಡಿಮೆ ಓದಿ