ಆ್ಯಪ್‌ ಡೌನ್ಲೋಡ್ ಮಾಡಿ ಫೋಟೋ

ಬಜಾಜ್ ಫಿನ್‌ಸರ್ವ್‌ ಅಪ್ಲಿಕೇಶನ್

ಪರ್ಸನಲ್ ಲೋನ್

ತಿರುಪತಿಯಲ್ಲಿ ಪರ್ಸನಲ್ ಲೋನ್

ತಿರುಪತಿಯಲ್ಲಿ ಪರ್ಸನಲ್ ಲೋನ್: ಫೀಚರ್‌ಗಳು ಮತ್ತು ಪ್ರಯೋಜನಗಳು

ತಿರುಪತಿಯು ಪಾರಂಪರಿಕ ನಗರವಾಗಿದ್ದು ಯಾತ್ರಾರ್ಥಿಗಳ ತಾಣವಾಗಿದೆ ಹಾಗೂ ದಕ್ಷಿಣ ಭಾರತದ ಆಂಧ್ರ ಪ್ರದೇಶದ ಆಧ್ಯಾತ್ಮಿಕ ರಾಜಧಾನಿ ಎಂದು ಕೂಡ ಕರೆಯಲ್ಪಡುತ್ತದೆ. ತಿರುಪತಿಯಲ್ಲಿ ಪರ್ಸನಲ್ ಲೋನ್‌ಗಾಗಿ ಅಪ್ಲೈ ಮಾಡಿ ಮತ್ತು ರೂ. 25 ಲಕ್ಷಗಳಷ್ಟು ಲೋನಿಗೆ ತಕ್ಷಣ ಅನುಮೋದನೆ ಪಡೆಯಿರಿ.

ನೀವು ಫ್ಲೆಕ್ಸಿ ಬಡ್ಡಿ-ಮಾತ್ರ ಲೋನನ್ನು ಪಡೆಯಲು ಮತ್ತು 45% ಗಳಷ್ಟು ಕಡಿಮೆ EMI ಯನ್ನು ಪಾವತಿಸುವ ಆಯ್ಕೆಯನ್ನು ಕೂಡ ಹೊಂದಿರುವಿರಿ.

  • ತಕ್ಷಣದ ಅನುಮೋದನೆ

    ನಿಮ್ಮ ಪರ್ಸನಲ್ ಲೋನ್ ಅಪ್ಲಿಕೇಶನ್ ಗೆ ಬಜಾಜ್ ಫಿನ್‌ಸರ್ವ್ ತಕ್ಷಣ ಅನುಮೋದನೆ ನೀಡುತ್ತದೆ.

  • 24 ಗಂಟೆಗಳಲ್ಲಿ ಬ್ಯಾಂಕಿನಲ್ಲಿ ಹಣ

    ಕೇವಲ 24 ಗಂಟೆಗಳಲ್ಲಿ ಪರ್ಸನಲ್ ಲೋನ್ ವಿತರಣೆಯನ್ನು ಆನಂದಿಸಿ.

  • ಅನುಕೂಲತೆ

    ಫ್ಲೆಕ್ಸಿ ಲೋನ್ ಸೌಲಭ್ಯ ದೊಂದಿಗೆ ನೀವು ಹಣವನ್ನು ಲೋನ್ ಆಗಿ ಪಡೆದು ನಿಮ್ಮಿಂದ ಸಾಧ್ಯವಾದಾಗ ಪೂರ್ವ ಪಾವತಿ ಮಾಡಿ.

  • ಕನಿಷ್ಠ ಡಾಕ್ಯುಮೆಂಟೇಶನ್‌

    ಅರ್ಹತಾ ಮಾನದಂಡವನ್ನು ಓದಿ ಮತ್ತು ಲೋನನ್ನು ಪಡೆಯಲು ನಿಮ್ಮ ಮೂಲ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ.

  • ಅನುಕೂಲಕರ ಕಾಲಾವಧಿ

    ನೀವು 12 ರಿಂದ 60 ತಿಂಗಳುಗಳ ಹೊಂದಿಕೊಳ್ಳುವ ಅವಧಿಯಿಂದ ಆಯ್ಕೆ ಮಾಡಬಹುದು ಮತ್ತು ಸುಲಭವಾಗಿ ಮೊತ್ತವನ್ನು ಮರುಪಾವತಿ ಮಾಡಬಹುದು.

  • ರೂ. 25 ಲಕ್ಷದವರೆಗಿನ ಲೋನ್‌ಗಳು

    ನಿಮ್ಮ ಎಲ್ಲಾ ಹಣಕಾಸಿನ ಅಗತ್ಯಗಳಿಗೆ ರೂ. 25 ಲಕ್ಷಗಳವರೆಗಿನ ಪರ್ಸನಲ್ ಲೋನ್ ಪಡೆದುಕೊಳ್ಳಿ.

  • ಪಾರದರ್ಶಕತೆ

    ಬಜಾಜ್ ಫಿನ್‌ಸರ್ವ್ ಪರ್ಸನಲ್ ಲೋನಿನಲ್ಲಿ ಯಾವುದೇ ಗುಪ್ತ ಶುಲ್ಕಗಳಿಲ್ಲ. ಇನ್ನಷ್ಟು ಮಾಹಿತಿಗಾಗಿ ನಮ್ಮ ನಿಯಮ ಮತ್ತು ಷರತ್ತುಗಳು ಓದಿ.

  • ಆನ್ಲೈನ್ ​​ಅಕೌಂಟ್‌ ನಿರ್ವಹಣೆ

    ನಮ್ಮ ಗ್ರಾಹಕ ಪೋರ್ಟಲ್ - ಎಕ್ಸ್‌ಪೀರಿಯ ಮರುಪಾವತಿಯ ಶೆಡ್ಯೂಲ್ ಮತ್ತು ಇತರ ಲೋನಿನ ವಿವರಗಳನ್ನು ನೋಡಲು ನಿಮಗೆ ಸಹಾಯ ಮಾಡುತ್ತದೆ.

ಅರ್ಹತಾ ಮಾನದಂಡ

ಅರ್ಹತಾ ಮಾನದಂಡ ಮತ್ತು ತಿರುಪತಿಯಲ್ಲಿ ಬಜಾಜ್ ಫಿನ್‌ಸರ್ವ್‌ನಿಂದ ಪರ್ಸನಲ್ ಲೋನ್‌ ಪಡೆಯಲು ಅಗತ್ಯವಾದ ಡಾಕ್ಯುಮೆಂಟ್‌ಗಳ ಬಗ್ಗೆ ಹೆಚ್ಚು ತಿಳಿಯಿರಿ.

ಬಡ್ಡಿ ದರಗಳು ಮತ್ತು ಶುಲ್ಕಗಳು

ಬಜಾಜ್ ಫಿನ್‌ಸರ್ವ್‌ ಪರ್ಸನಲ್ ಲೋನ್‌ಗಳಲ್ಲಿ ಯಾವುದಾದರೂ ಗುಪ್ತ ಶುಲ್ಕಗಳ ಬಗ್ಗೆ ಚಿಂತೆ ಮಾಡಬೇಡಿ. ನಮ್ಮ ಬಡ್ಡಿ ದರ ಗಳನ್ನು ನೋಡಿದ ಮೇಲೆ ಸಮರ್ಪಕ ತೀರ್ಮಾನ ತೆಗೆದುಕೊಳ್ಳಿ.

ನಮ್ಮನ್ನು ಸಂಪರ್ಕಿಸಿ

ನೀವು ಬಜಾಜ್ ಫಿನ್‌ಸರ್ವ್‌ಗೆ ಹೊಸಬರೆ? ತಿರುಪತಿಯಲ್ಲಿ ಪರ್ಸನಲ್ ಲೋನ್ ಮಾಹಿತಿಗಾಗಿ ಹುಡುಕುತ್ತಿದ್ದರೆ ನೀವು ನಮ್ಮನ್ನು 1800-103-3535 ರಲ್ಲಿ ಸಂಪರ್ಕ ಮಾಡಬಹುದು ಮತ್ತು 9773633633 ಗೆ ‘PL’ ಎಂದು SMS ಕಳುಹಿಸಬಹುದು.

ನೀವು ಅಸ್ತಿತ್ವದಲ್ಲಿರುವ ಗ್ರಾಹಕರಾಗಿದ್ದರೆ ನಮ್ಮನ್ನು 020-3957 5152 ರಲ್ಲಿ ಸಂಪರ್ಕಿಸಬಹುದು, ಅಥವಾ ಇಲ್ಲಿಗೆ personalloans1@bajajfinserv.in ಬರೆಯಬಹುದು.