ತಿರುಚಿರಾಪಳ್ಳಿ ಎಂಬುದು ತಮಿಳುನಾಡಿನ ಪ್ರಮುಖ ನಗರಗಳಲ್ಲಿ ಒಂದಾಗಿದೆ. ಇದು ತಿರುಚ್ಚಿ ಎಂದು ಪ್ರಸಿದ್ಧವಾಗಿದೆ. ಭಾರತದ ಫ್ಯಾಬ್ರಿಕೇಶನ್ ಮತ್ತು ಇಂಧನ ಸಲಕರಣೆ ರಾಜಧಾನಿ ಎಂದೂ ಕರೆಯಲ್ಪಡುವ ಈ ನಗರವು ಇತ್ತೀಚಿನ ದಿನಗಳಲ್ಲಿ ಹೆಚ್ಚು ಅಭಿವೃದ್ಧಿ ಹೊಂದಿದೆ.
ಇದು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರವಾಗಿರುವುದರಿಂದ ಬಜಾಜ್ ಫಿನ್ಸರ್ವ್ ಇದರ ಅವಶ್ಯಕತೆಯನ್ನು ಅರ್ಥಮಾಡಿಕೊಳ್ಳುತ್ತದೆ. ನೀವು ತಿರುಚಿರಾಪಳ್ಳಿಗೆ ಸ್ಥಳಾಂತರಗೊಳ್ಳುವ ಯೋಜನೆಯಿದ್ದಲ್ಲಿ, ನಿಮಗೆ ಬಜಾಜ್ ಫಿನ್ಸರ್ವ್ ಕಡಿಮೆ ಬಡ್ಡಿ ದರದಲ್ಲಿ ಕೈಗೆಟಕುವ ಹೋಮ್ ಲೋನ್ಅನ್ನು ಒದಗಿಸುತ್ತದೆ.
ಬಜಾಜ್ ಫಿನ್ಸರ್ವ್, ಮರುಪಾವತಿಸಲು ಸುಲಭವಾಗಿರುವ ಲೋ-ಕಾಸ್ಟ್ ಹೋಮ್ ಲೋನನ್ನು ಒದಗಿಸುತ್ತದೆ, ಹಾಗೂ ಇದು ಕೆಲವು ಅದ್ಭುತ ಫೀಚರ್ಗಳು ಹಾಗೂ ಪ್ರಯೋಜನಗಳನ್ನೂ ಸಹ ಹೊಂದಿದೆ.
ಹೋಮ್ ಲೋನ್ ಜೊತೆಗೆ ಟಾಪ್-ಅಪ್ ಲೋನ್ ಪಡೆಯುವುದರಿಂದ ಫರ್ನಿಶಿಂಗ್ ಮತ್ತು ಫಿಟ್ಟಿಂಗ್ಗಳಂತಹ ಮನೆ ಖರೀದಿಯ ಇತರೆ ಅವಶ್ಯಕತೆಗಳನ್ನು ಪೂರೈಸಲು ನೆರವಾಗುತ್ತದೆ. ಅದು ಮರುಪಾವತಿಸಲು ಸುಲಭವಾದ ಕಡಿಮೆ ಬಡ್ಡಿ ದರ ಮತ್ತು ವ್ಯಾಪಕ ಅವಧಿಯೊಂದಿಗೆ ಲಭ್ಯವಾಗುತ್ತದೆ.
ನಿಮ್ಮ ಪ್ರಸ್ತುತದ ಸಾಲದಾತರಿಗೆ ಹೆಚ್ಚು ಬಡ್ಡಿಯನ್ನು ಪಾವತಿಸಿ ಕಷ್ಟಪಡಬೇಕಾಗಿಲ್ಲ, ನೀವು ಬಜಾಜ್ ಫಿನ್ಸರ್ವ್ಗೆ ಲೋನ್ ರಿಫೈನಾನ್ಸ್ ಮಾಡುವ ಮೂಲಕ ಹೆಚ್ಚು ಉಳಿತಾಯ ಮಾಡಬಹುದು. ಕನಿಷ್ಠ ದಾಖಲೆ-ಸಂಗ್ರಹಣೆ ಮತ್ತು ವೇಗವಾದ ಪ್ರಕ್ರಿಯೆಯು ನಿಮಗೆ ಯಾವುದೇ ಅಡಚಣೆಗಳಿಲ್ಲದೆ ಸೌಲಭ್ಯವನ್ನು ಪಡೆಯಲು ನೆರವಾಗುತ್ತದೆ.
ಕಾಲಾನುಕಾಲಕ್ಕೆ ನಿಮ್ಮ ಹೋಮ್ ಲೋನ್ಗೆ ಭಾಗಶಃ ಮುಂಪಾವತಿ ಮಾಡಿದರೆ ಒಟ್ಟು EMI ಗಳು ಮತ್ತು ಅವಧಿಯು ಕಡಿಮೆಯಾಗಲು ನೆರವಾಗುತ್ತದೆ. ನಿರೀಕ್ಷೆ ಮಾಡಿದುದಕ್ಕಿಂತ ಬೇಗನೆ ಲೋನ್ ಕ್ಲಿಯರ್ ಮಾಡಲು ಇದು ಸಹಾಯ ಮಾಡುತ್ತದೆ.
ಹೋಮ್ ಲೋನ್ನ ತಮ್ಮ ಮೊದಲನೇ EMI ಅನ್ನು ಪಾವತಿಸಿದ ಬಳಿಕ ತಮ್ಮ ಲೋನ್ಗಳನ್ನು ಪೋರ್ಕ್ಲೋಜ್ ಮಾಡಲು ಎಲ್ಲ ಹೋಮ್ ಲೋನ್ ಗ್ರಾಹಕರನ್ನು ಬಜಾಜ್ ಫಿನ್ಸರ್ವ್ ಅನುಮತಿಸುತ್ತದೆ. ಯಾವುದೇ ಹೆಚ್ಚುವರಿ ಪಾವತಿ ಮಾಡದೇ ಸೌಲಭ್ಯವು ನಿಮಗೆ ಲಭ್ಯವಾಗುತ್ತದೆ.
ಪ್ರಾಪರ್ಟಿ ಡೋಸಿಯರ್ ಎಂದರೆ ಒಂದು ಕಸ್ಟಮೈಜ್ ಮಾಡಿದ ವರದಿಯಾಗಿದ್ದು, ಅದನ್ನು ಪ್ರಾಪರ್ಟಿ ಮಾಲಿಕತ್ವದ ಹಣಕಾಸಿನ ಮತ್ತು ಕಾನೂನು ವಿಷಯಗಳನ್ನು ತಿಳಿಯಲು ನಿಮಗೆ ಲಭ್ಯವಾಗುವಂತೆ ಮಾಡಲಾಗುತ್ತದೆ.
ನಿಮ್ಮ ಹೋಮ್ ಲೋನಿನ ಅಕೌಂಟನ್ನು ಆನ್ಲೈನ್ನಲ್ಲಿ ನಿರ್ವಹಣೆ ಮಾಡುವುದರ ಮೂಲಕ ಪ್ರಮುಖ ವಿವರಗಳನ್ನು ತಿಳಿಯಲು ಸಹಾಯ ಮಾಡುತ್ತದೆ. ಕಿರಿಕಿರಿ ರಹಿತವಾಗಿ ಕಾರ್ಯನಿರ್ವಹಿಸಲು ಬಜಾಜ್ ಫಿನ್ಸರ್ವ್ನ ಡಿಜಿಟಲ್ ಗ್ರಾಹಕರ ಪೋರ್ಟಲ್ ನಿಮಗೆ ನೆರವಾಗುತ್ತದೆ.
ಹೋಮ್ ಲೋನ್ಗೆ ಅಪ್ಲಿಕೇಶನ್ ಸಲ್ಲಿಸುವಾಗ ನೀವು ಕೆಲವು ಅರ್ಹತೆಯ ಮಾನದಂಡವನ್ನು ಪೂರೈಸಬೇಕೆಂದು ಬಜಾಜ್ ಫಿನ್ಸರ್ವ್ ಬಯಸುತ್ತದೆ. ನೀವು ಅರ್ಹತೆಯ ಮಾನದಂಡ ಮತ್ತು ಹೋಮ್ ಲೋನ್ಗೆ ಬೇಕಾದ ಡಾಕ್ಯುಮೆಂಟ್ಗಳ ಬಗ್ಗೆ ಹೆಚ್ಚಿಗೆ ತಿಳಿಯಬಹುದು.
ಬಜಾಜ್ ಫಿನ್ಸರ್ವ್ ನಮ್ಮ ಗ್ರಾಹಕರಿಗೆ ಕನಿಷ್ಠ ಫೀಗಳು ಮತ್ತು ಇತರೆ ಶುಲ್ಕಗಗಳೊಂದಿಗೆ ಆಕರ್ಷಕ ಹೋಮ್ ಲೋನ್ ಬಡ್ಡಿ ದರಗಳನ್ನು ಒದಗಿಸುತ್ತದೆ. ನೀವು ಹೊಂದಿರುವ ಹೋಮ್ ಲೋನ್ ಫೀಗಳು ಮತ್ತು ಶುಲ್ಕಗಳ ಬಗ್ಗೆ ನೀವು ಸುಲಭವಾಗಿ ತಿಳಿಯಬಹುದು
ನೀವು ನಿಮ್ಮ ಬಗ್ಗೆ ಕೆಲವು ಸಾಮಾನ್ಯ ವಿವರಗಳನ್ನು ನಮೋದಿಸುವ ಮೂಲಕ ನಮ್ಮ ವೆಬ್ಸೈಟ್ನಲ್ಲಿ ಆನ್ಲೈನ್ ಮೂಲಕ ಅಪ್ಲೈ ಮಾಡಬಹುದು.
ಹೋಮ್ ಲೋನ್ ಪಡೆಯಲು ನೀವು 1-800-209-4151 ನಂಬರಿಗೆ ಕರೆ ಮಾಡಬಹುದು ಮತ್ತು ನಿಮ್ಮನ್ನು ತಕ್ಷಣ ನಮ್ಮ ಕಂಪನಿ ಸಿಬ್ಬಂದಿಗಳು ಸಂಪರ್ಕಿಸುತ್ತಾರೆ.