ಆ್ಯಪ್‌ ಡೌನ್ಲೋಡ್ ಮಾಡಿ image

ಬಜಾಜ್ ಫಿನ್‌ಸರ್ವ್‌ ಅಪ್ಲಿಕೇಶನ್

image
Personal Loan

ಪರ್ಸನಲ್ ಲೋನ್ ಭಾಗಶಃ ಮುಂಗಡ ಪಾವತಿ ಕ್ಯಾಲ್ಕುಲೇಟರ್

ದಯವಿಟ್ಟು ನಿಮ್ಮ ಪೂರ್ಣ ಹೆಸರನ್ನು ನಮೂದಿಸಿ
ದಯವಿಟ್ಟು ನಿಮ್ಮ ಪೂರ್ಣ ಹೆಸರನ್ನು ನಮೂದಿಸಿ
ದಯವಿಟ್ಟು ಪಟ್ಟಿಯಿಂದ ನೀವು ವಾಸಿಸುತ್ತಿರುವ ನಗರವನ್ನು ಆಯ್ಕೆ ಮಾಡಿ
ದಯವಿಟ್ಟು ನಿಮ್ಮ ನಗರದ ಹೆಸರನ್ನು ಟೈಪ್ ಮಾಡಿ ಮತ್ತು ಪಟ್ಟಿಯಿಂದ ಅದನ್ನು ಆಯ್ಕೆಮಾಡಿ
ನಿಮ್ಮ ಮೊಬೈಲ್ ನಂಬರ್ ನಿಮ್ಮ ಪರ್ಸನಲ್ ಲೋನ್ ಆಫರನ್ನು ಪಡೆಯಲು ನಮಗೆ ಸಹಾಯ ಮಾಡುತ್ತದೆ. ಚಿಂತಿಸಬೇಡಿ, ನಾವು ಈ ಮಾಹಿತಿಯನ್ನು ಗೌಪ್ಯವಾಗಿ ಇರಿಸುತ್ತೇವೆ.
ಮೊಬೈಲ್ ನಂಬರ್ ಖಾಲಿ ಇರುವಂತಿಲ್ಲ

ಬಜಾಜ್ ಫಿನ್‌ಸರ್ವ್‌ ಪ್ರತಿನಿಧಿಗಳಿಗೆ ಈ ಅಪ್ಲಿಕೇಶನ್ ಮತ್ತು ಇತರ ಪ್ರಾಡಕ್ಟ್‌ಗಳು/ಸೇವೆಗಳಿಗೆ ಕರೆ ಮಾಡಲು/SMS ಮಾಡಲು ನಾನು ಅಧಿಕಾರ ನೀಡುತ್ತೇನೆ. ಈ ಒಪ್ಪಿಗೆಯು ನನ್ನ DNC/NDNC ನೋಂದಣಿಯನ್ನು ಮೀರಿರುತ್ತದೆ. ನಿಯಮ ಮತ್ತು ಷರತ್ತುಗಳು ಅನ್ವಯ

ದಯವಿಟ್ಟು ನಿಯಮ ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಿ

OTP ಯನ್ನು ನಿಮ್ಮ ಮೊಬೈಲ್ ನಂಬರಿಗೆ ಕಳುಹಿಸಲಾಗಿದೆ

7897897896

ತಪ್ಪಾದ OTP, ದಯವಿಟ್ಟು ಮತ್ತೊಮ್ಮೆ ಪ್ರಯತ್ನಿಸಿ

ನೀವು ಹೊಸ OTP ಪಡೆಯಲು ಬಯಸಿದರೆ ‘ಮರುಕಳುಹಿಸು’ ಎನ್ನುವುದನ್ನು ಕ್ಲಿಕ್ ಮಾಡಿ

47 ಸೆಕೆಂಡ್
ಒಟಿಪಿ (OTP) ಯನ್ನು ಮತ್ತೆ ಕಳುಹಿಸಿ ತಪ್ಪು ಫೋನ್ ನಂಬರನ್ನು ನಮೂದಿಸಿದ್ದೀರಾ?? ಇಲ್ಲಿ ಕ್ಲಿಕ್ ಮಾಡಿ

ಪರ್ಸನಲ್ ಲೋನ್ ಭಾಗಶಃ ಮುಂಪಾವತಿ ಕ್ಯಾಲ್ಕುಲೇಟರ್

ಲೋನ್ ಮೊತ್ತ
ರೂ.
|
0
|
5 ಲಕ್ಷ
|
10 ಲಕ್ಷ
|
15 ಲಕ್ಷ
|
20 ಲಕ್ಷ
|
25 ಲಕ್ಷ

ಕನಿಷ್ಠ ಸಂಬಳವು ಇದಕ್ಕಿಂತ ಹೆಚ್ಚಿರಬೇಕು, ರೂ.35,000

ಅವಧಿ
|
1
|
6
|
12
|
18
|
24
|
30
|
36
|
42
|
48
|
54
|
60
ಬಡ್ಡಿದರ
%
|
1
|
3
|
6
|
9
|
12
|
15
|
18
ಮೊತ್ತ
ರೂ.
|
0
|
5 ಲಕ್ಷ
|
10 ಲಕ್ಷ
|
15 ಲಕ್ಷ
|
20 ಲಕ್ಷ
|
25 ಲಕ್ಷ

ನಿಮ್ಮ EMI ಇಷ್ಟಾಗುತ್ತದೆ

ರೂ. 0

  • ಪರಿಷ್ಕರಿಸಲಾದ EMI:

    ರೂ. 0

  • EMI ಗಳಲ್ಲಿ ಉಳಿತಾಯ:

    ರೂ. 0

  • ಸೇವ್ ಮಾಡಿದ EMI:

    0%

  • ಪರಿಷ್ಕರಿಸಲಾದ ಅವಧಿ:

    0 ತಿಂಗಳು

ಮುಂಪಾವತಿ ಎಂದರೇನು?

ಮುಂಪಾವತಿ ಎಂದರೆ ಮುಂಚಿತವಾಗಿ ಮಾಡುವ ಲೋನ್ ಮರುಪಾವತಿ. ಇದು ಅಂತಿಮ ದಿನಾಂಕಕ್ಕಿಂತ ಮುಂಚೆ ಮಾಡುವ EMI ಕಂತಿನ ಪಾವತಿ ಮತ್ತು ಇದು ಸಾಮಾನ್ಯವಾಗಿ ಒಂದು ದೊಡ್ಡ ಮೊತ್ತವಾಗಿರುತ್ತದೆ. ನೀವು ಒಂದು ದೊಡ್ಡ ಮೊತ್ತದ ಹಣವನ್ನು ಹೊಂದಿದ್ದಲ್ಲಿ, ನೀವು ಅದನ್ನು ನಿಮ್ಮ ಪರ್ಸನಲ್ ಲೋನ್ಗಾಗಿ ಭಾಗಶಃ ಪಾವತಿ ಮಾಡಲು ನಿಮ್ಮ ಸಾಲದಾತರಿಗೆ ನೀಡಬಹುದು. ಇದರಿಂದ ಉಳಿದ ಅವಧಿಯ EMI ಮೊತ್ತದಲ್ಲಿ ಇಳಿಕೆಯಾಗಬಹುದು ಅಥವಾ ಅದೇ EMI ಮೊತ್ತದೊಂದಿಗೆ ಅವಧಿಯಲ್ಲಿ ಇಳಿಕೆಯಾಗಬಹುದು. ಮುಂಪಾವತಿ ಮೊತ್ತವು ನಿಮ್ಮ ನಿಗದಿತ EMI ಮೊತ್ತದ ಕನಿಷ್ಠ ಮೂರು ಪಟ್ಟು ಇರಬೇಕು.

ಭಾಗಶಃ ಮುಂಪಾವತಿ ಕ್ಯಾಲ್ಕುಲೇಟರ್ ಎಂದರೇನು?

ಭಾಗಶಃ ಮುಂಪಾವತಿ ಕ್ಯಾಲ್ಕುಲೇಟರ್ ಎಂಬುದು ನಿಮ್ಮ ಲೋನನ್ನು ಮುಂಚಿತವಾಗಿ ಮರುಪಾವತಿ ಮಾಡುವುದರ ಸಕಾರಾತ್ಮಕ ಆರ್ಥಿಕ ಪ್ರಭಾವವನ್ನು ತೋರಿಸುವ ಕ್ಯಾಲ್ಕುಲೇಟರ್ ಆಗಿದೆ.

ಬಜಾಜ್ ಫಿನ್‌ಸರ್ವ್‌ ಭಾಗಶಃ ಮುಂಪಾವತಿ ಕ್ಯಾಲ್ಕುಲೇಟರ್ ಅನ್ನು ಹೇಗೆ ಬಳಸುವುದು?

ನೀವು ನಿಮ್ಮ ಲೋನನ್ನು ಮುಂಚಿತವಾಗಿ ಮರುಪಾವತಿಸುವ ಪರಿಣಾಮವನ್ನು ಕಂಡುಹಿಡಿಯಲು ಬಜಾಜ್ ಫಿನ್‌ಸರ್ವ್‌ ಭಾಗಶಃ ಮುಂಪಾವತಿ ಕ್ಯಾಲ್ಕುಲೇಟರ್ ಬಳಸಬಹುದು.
ಈ ಕೆಳಗಿನ ವಿವರಗಳನ್ನು ನಮೂದಿಸಲು ಸ್ಲೈಡರ್‌ಗಳನ್ನು ಸರಿಸಿ:
• ಲೋನ್ ಮೊತ್ತ
• ಅವಧಿ (ತಿಂಗಳುಗಳಲ್ಲಿ)
• ಬಡ್ಡಿದರ
• ನೀವು ಪಾವತಿಸಲು ಬಯಸುವ ಭಾಗಶಃ ಮುಂಪಾವತಿ ಮೊತ್ತ
ಈ ವಿವರಗಳನ್ನು ನಮೂದಿಸಿದ ನಂತರ, ನೀವು ನಿಮ್ಮ ಪರಿಷ್ಕರಿಸಿದ EMI , ನಿಮ್ಮ EMI ಉಳಿತಾಯಗಳು, ಪರ್ಸೆಂಟ್‌ನಲ್ಲಿ ಉಳಿತಾಯವಾದ EMI ಮತ್ತು ಪರಿಷ್ಕರಿಸಿದ ಅವಧಿಯನ್ನು ನೋಡುತ್ತೀರಿ.

ಭಾಗಶಃ ಮುಂಪಾವತಿ ಕ್ಯಾಲ್ಕುಲೇಟರ್ ಹೇಗೆ ಕೆಲಸ ಮಾಡುತ್ತದೆ?

ಭಾಗಶಃ ಮುಂಪಾವತಿ ಕ್ಯಾಲ್ಕುಲೇಟರ್ ಈ ಕೆಳಗಿನ ಅಂಶಗಳ ಮೇಲೆ ಕೆಲಸ ಮಾಡುತ್ತದೆ:
• ಲೋನ್ ಅಮೌಂಟ್
• ತಿಂಗಳುಗಳಲ್ಲಿ ಕಾಲಾವಧಿ
• ಬಡ್ಡಿದರ
• ಮುಂಪಾವತಿ ಮೊತ್ತ
ಒಮ್ಮೆ ನೀವು ಈ ವಿವರಗಳನ್ನು ನಮೂದಿಸಿದ ನಂತರ ಕ್ಯಾಲ್ಕುಲೇಟರ್, ನಿಮಗೆ ಭಾಗಶಃ ಮುಂಪಾವತಿಯ ನಂತರ ನೀವು EMI ಗಳಲ್ಲಿ ಎಷ್ಟು ಹಣ ಉಳಿತಾಯ ಮಾಡುತ್ತೀರಿ ಎಂಬುದನ್ನು ಹೇಳುತ್ತದೆ.

ನಿಮ್ಮ ಪರ್ಸನಲ್ ಲೋನಿನ EMI ಅನ್ನು ಪರಿಶೀಲಿಸಿ

ಲೋನ್ ಮೊತ್ತ

ದಯವಿಟ್ಟು ಲೋನ್ ಮೊತ್ತವನ್ನು ನಮೂದಿಸಿ

ಅವಧಿ

ದಯವಿಟ್ಟು ಕಾಲಾವಧಿಯನ್ನು ನಮೂದಿಸಿ

ಬಡ್ಡಿ ದರ

ದಯವಿಟ್ಟು ಬಡ್ಡಿ ದರ ನಮೂದಿಸಿ

ನಿಮ್ಮ EMI

ರೂ.0

ಅಪ್ಲೈ

ಹಕ್ಕುತ್ಯಾಗ :

EMI ಕ್ಯಾಲ್ಕುಲೇಟರ್ ಸೂಚನಾತ್ಮಕ ಟೂಲ್ ಆಗಿದೆ ಮತ್ತು ಫಲಿತಾಂಶಗಳು ವಿತರಣೆ ದಿನಾಂಕ ಮತ್ತು ಮೊದಲ EMI ದಿನಾಂಕದ ನಡುವಿನ ನಿಜವಾದ ಬಡ್ಡಿದರಗಳು ಮತ್ತು ಅವಧಿಯ ಆಧಾರದ ಮೇಲೆ ಬದಲಾಗಬಹುದು. ಲೆಕ್ಕಾಚಾರ ಫಲಿತಾಂಶಗಳು ಅಂದಾಜು ಮತ್ತು ಮಾಹಿತಿ ಉದ್ದೇಶಗಳಿಗೆ ಮಾತ್ರವಾಗಿದೆ.
ಮೊಬೈಲ್ ನಂಬರ್ ಅಪ್ಡೇಟ್ ಮಾಡಿ
ಮೊಬೈಲ್ ನಂಬರ್ ಬ್ಲಾಂಕ್ ಆಗಿರಬಾರದು
OTP ಯೊಂದಿಗೆ ವೆರಿಫೈ ಮಾಡಿ

ದಯವಿಟ್ಟು ನಿಮ್ಮ ಮೊಬೈಲ್ ನಂಬರ್ 80005 04163 ಗೆ ಕಳುಹಿಸಿದ OTP ನಮೂದಿಸಿ
ಮೊಬೈಲ್ ನಂಬರ್ ಬದಲಾಯಿಸಿ

OTP ಯನ್ನು ಕೆಳಗೆ ನಮೂದಿಸಿ

ತಪ್ಪಾದ OTP, ದಯವಿಟ್ಟು ಮತ್ತೊಮ್ಮೆ ಪ್ರಯತ್ನಿಸಿ

ಹೊಸ OTP ಕೋರಿಕೆ 0 ಸೆಕೆಂಡುಗಳು

ಧನ್ಯವಾದಗಳು

ನಿಮ್ಮ ಮೊಬೈಲ್ ನಂಬರನ್ನು ಯಶಸ್ವಿಯಾಗಿ ವೆರಿಫೈ ಮತ್ತು ಅಪ್ಡೇಟ್ ಮಾಡಲಾಗಿದೆ. ನಮ್ಮ ಪ್ರತಿನಿಧಿ ಈ ನಂಬರಿನಲ್ಲಿ ನಿಮ್ಮನ್ನು ಶೀಘ್ರದಲ್ಲಿ ಸಂಪರ್ಕಿಸುತ್ತಾರೆ.

ತ್ವರಿತ ಕ್ರಮ

ಅಪ್ಲೈ