ನಿಮ್ಮ ನಗರದಲ್ಲಿ ಬಜಾಜ್ ಫಿನ್ಸರ್ವ್
ಭಾರತದ ರಾಜಧಾನಿಯಾದ ದೆಹಲಿಯು ದೇಶದ ಅತಿದೊಡ್ಡ ನಗರ ಪ್ರದೇಶಗಳಲ್ಲಿ ಒಂದಾಗಿದೆ. ವಾಣಿಜ್ಯ, ರಾಜಕೀಯ ಮತ್ತು ಸಾಂಸ್ಕೃತಿಕ ಕೇಂದ್ರವಾಗಿ, ದೆಹಲಿಯು 30 ಮಿಲಿಯನ್ಗಿಂತ ಹೆಚ್ಚು ನಿವಾಸಿಗಳು ಮತ್ತು ನೆಸಲ್ಗಳಿಗೆ ತವರಾಗಿದೆ.
ದೆಹಲಿ ನಿವಾಸಿಗಳು ಮನೆ ಖರೀದಿಸಲು, ನಿರ್ಮಿಸಲು ಅಥವಾ ನವೀಕರಿಸಲು ಬಯಸುತ್ತಿದ್ದರೆ ಬಜಾಜ್ ಫಿನ್ಸರ್ವ್ನಿಂದ ದೆಹಲಿಯಲ್ಲಿ ಹೋಮ್ ಲೋನ್ ಪಡೆಯಬಹುದು. ತ್ವರಿತ ಅನುಮೋದನೆಗಾಗಿ ಆನ್ಲೈನ್ ಮೂಲಕ ಅಪ್ಲೈ ಮಾಡಿ.
ನಾವು ದೆಹಲಿಯಲ್ಲಿ ಒಂದು ಶಾಖೆಯನ್ನು ಕೂಡ ನಿರ್ವಹಿಸುತ್ತೇವೆ!
ಫೀಚರ್ಗಳು ಮತ್ತು ಪ್ರಯೋಜನಗಳು
ದೆಹಲಿಯಲ್ಲಿ ಹೌಸಿಂಗ್ ಲೋನ್ ಪಡೆಯಲು ಆಸಕ್ತಿ ಹೊಂದಿರುವ ಅರ್ಜಿದಾರರು ಬಜಾಜ್ ಫಿನ್ಸರ್ವ್ ಹೋಮ್ ಲೋನಿನ ಫೀಚರ್ಗಳ ಬಗ್ಗೆ ಇನ್ನಷ್ಟು ಓದಬಹುದು.
-
ಪ್ರಧಾನ್ ಮಂತ್ರಿ ಆವಾಸ್ ಯೋಜನಾ
ಬಡ್ಡಿ ಹೊಣೆಗಾರಿಕೆಯ ಮೇಲೆ ರೂ. 2.67 ಲಕ್ಷದವರೆಗೆ ಉಳಿತಾಯ ಮಾಡಲು ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಹೋಮ್ ಲೋನ್ ಪಡೆಯಿರಿ.
-
ಸುಲಭವಾದ ಟಾಪ್-ಅಪ್ ಲೋನ್ ಪಡೆಯಿರಿ
ಯಾವುದೇ ಹೆಚ್ಚುವರಿ ಡಾಕ್ಯುಮೆಂಟೇಶನ್ ಇಲ್ಲದೆ ಟಾಪ್-ಅಪ್ ಲೋನ್ ಪಡೆಯಿರಿ ಮತ್ತು ಅವಶ್ಯಕತೆಗಳ ಪ್ರಕಾರ ಹಣವನ್ನು ಬಳಸಿ.
-
ಹೊಂದಿಕೊಳ್ಳುವ ಲೋನ್ ಅವಧಿ
18 ವರ್ಷಗಳವರೆಗಿನ ಅವಧಿಯನ್ನು ಆಯ್ಕೆ ಮಾಡಲು ಮತ್ತು ನಿಮ್ಮ ಲೋನನ್ನು ಸುಲಭವಾಗಿ ಮರುಪಾವತಿಸಲು ಹೋಮ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಿ.
-
ಕನಿಷ್ಠ ಡಾಕ್ಯುಮೆಂಟೇಶನ್
ಬಜಾಜ್ ಫಿನ್ಸರ್ವ್ನೊಂದಿಗೆ, ನೀವು ಆನ್ಲೈನಿನಲ್ಲಿ ಅಗತ್ಯವಿರುವ ಡಾಕ್ಯುಮೆಂಟ್ಗಳನ್ನು ಮಾತ್ರ ಸಲ್ಲಿಸುವ ಮೂಲಕ ಇ-ಹೋಮ್ ಲೋನ್ ಗೆ ಅಪ್ಲೈ ಮಾಡಬಹುದು.
-
ಭಾಗಶಃ-ಪಾವತಿ ಮತ್ತು ಫೋರ್ಕ್ಲೋಸರ್ ಸೌಲಭ್ಯ
ಸುಲಭ ಭಾಗಶಃ-ಮುಂಪಾವತಿಗಳನ್ನು ಮಾಡುವ ಮೂಲಕ ಇಎಂಐ ಗಳನ್ನು ಕಡಿಮೆ ಮಾಡಿ. ಬಜಾಜ್ ಫಿನ್ಸರ್ವ್ ಫೋರ್ಕ್ಲೋಸರ್ ಮತ್ತು ಭಾಗಶಃ-ಮುಂಗಡ ಪಾವತಿಗಳ ಮೇಲೆ ಶೂನ್ಯ ಹೆಚ್ಚುವರಿ ವೆಚ್ಚವನ್ನು ವಿಧಿಸುತ್ತದೆ.
-
ಹೋಮ್ ಲೋನ್ ಬ್ಯಾಲೆನ್ಸ್ ವರ್ಗಾವಣೆ
ನೀವು ಈಗ ಬಜಾಜ್ ಫಿನ್ಸರ್ವ್ಗೆ ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್ಫರ್ ಮಾಡಬಹುದು ಮತ್ತು ನಿಮ್ಮ ಹೌಸಿಂಗ್ ಕ್ರೆಡಿಟ್ ಮೇಲೆ ಕಡಿಮೆ ಬಡ್ಡಿ ದರಗಳನ್ನು ಆನಂದಿಸಬಹುದು.
ರಾಜಕೀಯ, ಉದ್ಯೋಗ, ಶಿಕ್ಷಣ ಮತ್ತು ಫ್ಯಾಷನ್ ಕೇಂದ್ರವಾಗಿ, ದೆಹಲಿಯು ಭಾರತದ ಅತ್ಯಂತ ಬೇಡಿಕೆಯ ಸ್ಥಳಗಳಲ್ಲಿ ಒಂದಾಗಿದೆ. ಭಾರತದ ಹೃದಯ' ಎಂದು ಕೂಡ ಕರೆಯಲ್ಪಡುವ ಈ ನಗರದಲ್ಲಿ, ನೀವು ಅಗಾಧ ವೈವಿಧ್ಯತೆಯನ್ನು ಕಾಣಬಹುದು.
ದೆಹಲಿಯಲ್ಲಿ ಸೆಟಲ್ ಮಾಡಲು ಬಯಸುವ ವ್ಯಕ್ತಿಗಳು ತಮ್ಮ ಹಣಕಾಸಿನ ಅವಶ್ಯಕತೆಗಳನ್ನು ಪೂರೈಸಲು ಬಜಾಜ್ ಫಿನ್ಸರ್ವ್ಅನ್ನು ಆಯ್ಕೆ ಮಾಡಬಹುದು. ಬಜಾಜ್ ಫಿನ್ಸರ್ವ್ ದೆಹಲಿ ನಿವಾಸಿಗಳಿಗೆ ರೂ. 5 ಕೋಟಿವರೆಗಿನ* ಹೋಮ್ ಲೋನನ್ನು ಒದಗಿಸುತ್ತದೆ ಕಡಿಮೆ ಬಡ್ಡಿ ದರಗಳು, ಕನಿಷ್ಠ ಡಾಕ್ಯುಮೆಂಟೇಶನ್, ಫ್ಲೆಕ್ಸಿಬಲ್ ಕಾಲಾವಧಿ ಮತ್ತು ಇತರ ಅನೇಕ ಸೌಲಭ್ಯಗಳೊಂದಿಗೆ, ಬಜಾಜ್ ಫಿನ್ಸರ್ವ್ ಹೌಸಿಂಗ್ ಲೋನ್ ಸಂಬಂಧಿತ ಎಲ್ಲಾ ಅಗತ್ಯಗಳನ್ನು ಪರಿಹರಿಸಲು ಇಲ್ಲಿದೆ.
ಹೋಮ್ ಲೋನ್ ಅರ್ಹತೆಯ ಮಾನದಂಡ
ಮಾನದಂಡ |
ಸ್ವಯಂ ಉದ್ಯೋಗಿ |
ವೇತನದಾರ |
ವಯಸ್ಸು (ವರ್ಷಗಳಲ್ಲಿ) |
25 ವರ್ಷಗಳು - 70 ವರ್ಷಗಳು |
23 ವರ್ಷಗಳು - 62 ವರ್ಷಗಳು |
ಸಿಬಿಲ್ ಸ್ಕೋರ್ |
750 + |
750 + |
ಪೌರತ್ವ |
ಭಾರತೀಯ |
ಭಾರತೀಯ |
ತಿಂಗಳ ಆದಾಯ |
ಕನಿಷ್ಠ 5 ವರ್ಷಗಳವರೆಗೆ ಸ್ಥಿರ ಆದಾಯದ ಮೂಲವನ್ನು ತೋರಿಸಬೇಕು |
|
ಕೆಲಸದ ಅನುಭವ/ಬಿಸಿನೆಸ್ ಮುಂದುವರಿಕೆ (ವರ್ಷಗಳಲ್ಲಿ) |
5 ವರ್ಷಗಳು |
3 ವರ್ಷಗಳು |
ಸರಳ ಅರ್ಹತಾ ಮಾನದಂಡಗಳೊಂದಿಗೆ, ದೆಹಲಿಯ ಹೆಚ್ಚಿನ ನಿವಾಸಿಗಳು ಈಗ ತಮ್ಮ ವಸತಿ ಅಗತ್ಯಗಳನ್ನು ಸುಲಭವಾಗಿ ಪೂರೈಸಬಹುದು. ಹೋಮ್ ಲೋನ್ಗೆ ಬೇಕಾದ ಡಾಕ್ಯುಮೆಂಟ್ಗಳನ್ನು ಮೊದಲೇ ಪರಿಶೀಲಿಸಿ ಮತ್ತು ಅಪ್ಲೈ ಮಾಡುವ ಮೊದಲು ಚೆಕ್ಲಿಸ್ಟ್ ಸಿದ್ಧಪಡಿಸಿ, ಇದರಿಂದಾಗಿ ನೀವು ತ್ವರಿತ ಅನುಮೋದನೆಯನ್ನು ಆನಂದಿಸಬಹುದು.
ಹೋಮ್ ಲೋನ್ ಬಡ್ಡಿ ದರ, ಫೀಸ್ ಮತ್ತು ಶುಲ್ಕಗಳು
ಬಜಾಜ್ ಫಿನ್ಸರ್ವ್ ನಾಮಮಾತ್ರದ ಶುಲ್ಕದಲ್ಲಿ ಹೋಮ್ ಲೋನ್ಗಳನ್ನು ಒದಗಿಸುತ್ತದೆ. ಹೌಸಿಂಗ್ ಲೋನ್ ಬಡ್ಡಿ ದರಗಳು ಕಡಿಮೆ ಇವೆ. ಯಾವುದೇ ಗುಪ್ತ ಶುಲ್ಕಗಳಿಲ್ಲ, ಮತ್ತು ಹೆಚ್ಚಿನ ಉಳಿತಾಯಕ್ಕಾಗಿ ಆದಾಯ ತೆರಿಗೆ ಕಾಯ್ದೆಯ ಪ್ರಕಾರ ಅರ್ಜಿದಾರರು ತೆರಿಗೆ ಪ್ರಯೋಜನಗಳನ್ನು ಪಡೆಯಬಹುದು.