ನಿಮ್ಮ ನಗರದಲ್ಲಿ ಬಜಾಜ್ ಫಿನ್ಸರ್ವ್
ಭಾರತದ ಸಿಲಿಕಾನ್ ವ್ಯಾಲಿ, ಬೆಂಗಳೂರು ಭಾರತದ ಟಾಪ್ ಐಟಿ ಹಬ್ಗಳಲ್ಲಿ ಒಂದಾಗಿದೆ. ಖಾಸಗಿ ಮತ್ತು ಬಹುರಾಷ್ಟ್ರೀಯ ಕಂಪನಿಗಳ ಹೊರತಾಗಿ, ಈ ಮೆಟ್ರೋಪಾಲಿಟನ್ ನಗರವು ಕೆಲವು ಪ್ರಮುಖ ಸರ್ಕಾರಿ ಘಟಕಗಳ ಮುಖ್ಯ ಕಚೇರಿಯನ್ನು ಹೊಂದಿದೆ.
ಬೆಂಗಳೂರಿನಲ್ಲಿ ಇರುವ 6 ಶಾಖೆಗಳಲ್ಲಿ ಯಾವುದಕ್ಕಾದರೂ ಭೇಟಿ ನೀಡುವ ಮೂಲಕ ಬಜಾಜ್ ಫಿನ್ಸರ್ವ್ನಿಂದ ಹೋಮ್ ಲೋನ್ಗೆ ಅಪ್ಲೈ ಮಾಡಿ. ಅಥವಾ, ಇಂದೇ ಆರಂಭಿಸಲು ಆನ್ಲೈನಿನಲ್ಲಿ ಅಪ್ಲೈ ಮಾಡಿ.
ಫೀಚರ್ಗಳು ಮತ್ತು ಪ್ರಯೋಜನಗಳು
ಬೆಂಗಳೂರಿನಲ್ಲಿ ಹೌಸಿಂಗ್ ಲೋನ್ ಪಡೆಯಲು ಆಸಕ್ತಿ ಹೊಂದಿರುವ ಅರ್ಜಿದಾರರು ಬಜಾಜ್ ಫಿನ್ಸರ್ವ್ ಹೋಮ್ ಲೋನಿನ ಫೀಚರ್ಗಳ ಬಗ್ಗೆ ಇನ್ನಷ್ಟು ಓದಬಹುದು.
-
ಸಮಂಜಸವಾದ ಬಡ್ಡಿ ದರ
8.60%* ರಿಂದ ಆರಂಭ, ಬಜಾಜ್ ಫಿನ್ಸರ್ವ್ ಅರ್ಜಿದಾರರಿಗೆ ತಮ್ಮ ಹಣಕಾಸಿಗೆ ಸರಿಹೊಂದುವಂತೆ ಕೈಗೆಟಕುವ ಹೋಮ್ ಲೋನ್ ಆಯ್ಕೆಯನ್ನು ಒದಗಿಸುತ್ತದೆ.
-
ವೇಗವಾದ ವಿತರಣೆ
ಬಜಾಜ್ ಫಿನ್ಸರ್ವ್ನೊಂದಿಗೆ ಲೋನ್ ಮೊತ್ತಕ್ಕಾಗಿ ಇನ್ನು ಹೆಚ್ಚು ಕಾಯಬೇಕಾಗಿಲ್ಲ. ಅನುಮೋದನೆಯಿಂದ ಕೇವಲ 48* ಗಂಟೆಗಳಲ್ಲಿ ನಿಮ್ಮ ಬ್ಯಾಂಕ್ ಅಕೌಂಟ್ನಲ್ಲಿ ನಿಮ್ಮ ಮಂಜೂರಾತಿ ಮೊತ್ತವನ್ನು ಪಡೆಯಿರಿ.
-
ಸಾಕಷ್ಟು ಮಂಜೂರಾತಿ ಮೊತ್ತ
ನಿಮ್ಮ ಮನೆ ಖರೀದಿಯ ಪ್ರಯಾಣವನ್ನು ಬೆಂಬಲಿಸಲು ಬಜಾಜ್ ಫಿನ್ಸರ್ವ್ ಅರ್ಹ ಅಭ್ಯರ್ಥಿಗಳಿಗೆ ರೂ. 5 ಕೋಟಿ* ಯಷ್ಟು ಹೆಚ್ಚು ಮೊತ್ತದ ಲೋನ್ ಒದಗಿಸುತ್ತದೆ.
-
5000+ ಯೋಜನೆಯನ್ನು ಅನುಮೋದಿಸಲಾಗಿದೆ
ಅನುಮೋದಿತ ಯೋಜನೆಗಳಲ್ಲಿ 5000+ ಆಯ್ಕೆಗಳನ್ನು ಕಂಡುಕೊಳ್ಳಿ ಮತ್ತು ಬಜಾಜ್ ಫಿನ್ಸರ್ವ್ನಿಂದ ಉತ್ತಮ ಹೋಮ್ ಲೋನ್ ನಿಯಮಗಳನ್ನು ಆನಂದಿಸಿ.
-
ಬಾಹ್ಯ ಬೆಂಚ್ಮಾರ್ಕ್ ಲಿಂಕ್ ಆದ ಲೋನ್ಗಳು
ಬಾಹ್ಯ ಬೆಂಚ್ಮಾರ್ಕ್ನೊಂದಿಗೆ ಲಿಂಕ್ ಆಗಿರುವ ಬಜಾಜ್ ಫಿನ್ಸರ್ವ್ ಹೋಮ್ ಲೋನನ್ನು ಆಯ್ಕೆ ಮಾಡುವ ಮೂಲಕ, ಅರ್ಜಿದಾರರು ಅನುಕೂಲಕರ ಮಾರುಕಟ್ಟೆ ಪರಿಸ್ಥಿತಿಗಳೊಂದಿಗೆ ಕಡಿಮೆ ಇಎಂಐ ಗಳನ್ನು ಆನಂದಿಸಬಹುದು.
-
ಡಿಜಿಟಲ್ ಮಾನಿಟರಿಂಗ್
ಈಗ ಬಜಾಜ್ ಫಿನ್ಸರ್ವ್ ಆನ್ಲೈನ್ ವೇದಿಕೆಯ ಮೂಲಕ ನಿಮ್ಮ ಎಲ್ಲಾ ಲೋನ್ ಆಗುಹೋಗುಗಳು ಮತ್ತು ಇಎಂಐ ವೇಳಾಪಟ್ಟಿಗಳನ್ನು ಸರಿಯಾಗಿ ಗಮನ ಹರಿಸಿ.
-
ದೀರ್ಘ ಅವಧಿಯ ಸ್ಟ್ರೆಚ್
ಬಜಾಜ್ ಫಿನ್ಸರ್ವ್ ಹೋಮ್ ಲೋನ್ ಅವಧಿಯು ಸಾಲಗಾರರಿಗೆ ತಮ್ಮ ಇಎಂಐ ಪಾವತಿಗಳನ್ನು ಯೋಜಿಸಲು ಒಂದು ಬಫರ್ ಅವಧಿಯನ್ನು ಅನುಮತಿಸುವ 30 ವರ್ಷಗಳವರೆಗೆ ವಿಸ್ತರಿಸುತ್ತದೆ.
-
ಶೂನ್ಯ ಕಾಂಟಾಕ್ಟ್ ಲೋನ್ಗಳು
ಬಜಾಜ್ ಫಿನ್ಸರ್ವ್ ಆನ್ಲೈನ್ ಹೋಮ್ ಲೋನ್ಗಳಿಗೆ ಅಪ್ಲೈ ಮಾಡುವ ಮೂಲಕ ಮತ್ತು ಸುಲಭವಾಗಿ ಅನುಮೋದನೆ ಪಡೆಯುವ ಮೂಲಕ ಭಾರತದಲ್ಲಿ ಎಲ್ಲಿಂದಲಾದರೂ ನಿಜವಾದ ರಿಮೋಟ್ ಹೋಮ್ ಲೋನ್ ಅಪ್ಲಿಕೇಶನ್ ಅನ್ನು ಅನುಭವಿಸಿ.
-
ಯಾವುದೇ ಮುಂಪಾವತಿ ಮತ್ತು ಫೋರ್ಕ್ಲೋಸರ್ ಶುಲ್ಕವಿಲ್ಲ
ಬಜಾಜ್ ಫಿನ್ಸರ್ವ್ ಯಾವುದೇ ಹೆಚ್ಚುವರಿ ವೆಚ್ಚಗಳಿಲ್ಲದೆ ಅಥವಾ ಪೂರ್ವಪಾವತಿ ದಂಡವಿಲ್ಲದೆ ಲೋನನ್ನು ಫೋರ್ಕ್ಲೋಸ್ ಮಾಡಲು ಅಥವಾ ಭಾಗಶಃ-ಮುಂಗಡ ಪಾವತಿಗಳನ್ನು ಮಾಡಲು ನಿಮಗೆ ಅನುಮತಿ ನೀಡುತ್ತದೆ - ಗರಿಷ್ಠ ಉಳಿತಾಯಕ್ಕೆ ದಾರಿ ಮಾಡುತ್ತದೆ.
-
ಲೋನ್ ಸಬ್ಸಿಡಿಗಳು
ಬಜಾಜ್ ಫಿನ್ಸರ್ವ್ನೊಂದಿಗೆ ಪಿಎಂಎವೈ ಯೋಜನೆಯಡಿ ನೀಡಲಾಗುವ ಲೋನ್ ಸಬ್ಸಿಡಿಗಳನ್ನು ಪಡೆಯಿರಿ. ಅಪ್ಡೇಟ್ ಆದ ನಿಯಮಗಳು ಮತ್ತು ಉತ್ತಮ ಹೋಮ್ ಲೋನ್ ಡೀಲ್ಗಳಿಗಾಗಿ ನಮ್ಮನ್ನು ಸಂಪರ್ಕಿಸಿ.
ಭಾರತದ ಉದ್ಯಾನ ನಗರ ಎಂದೂ ಕರೆಯಲ್ಪಡುವ ಬೆಂಗಳೂರು, ದೇಶದ ಪ್ರಮುಖ ಆರ್ಥಿಕ ಕೇಂದ್ರವಾಗಿದೆ. ಈ ನಗರದ ಐಟಿ ವಲಯ ಮತ್ತು ತಂತ್ರಜ್ಞಾನ ಕಂಪನಿಗಳು ದೊಡ್ಡ ಪ್ರಮಾಣದಲ್ಲಿ ಉದ್ಯೋಗವನ್ನು ಸೃಷ್ಟಿಸುತ್ತಿವೆ ಮತ್ತು ರಾಜ್ಯದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿವೆ.
ನೀವು ಬೆಂಗಳೂರಿನಲ್ಲಿ ಆಸ್ತಿಯನ್ನು ಖರೀದಿಸಲು ಯೋಜಿಸಿದರೆ, ಬಜಾಜ್ ಫಿನ್ಸರ್ವ್ನ ಹೋಮ್ ಲೋನ್ ಸಾಧ್ಯವಾದ ಸಾಲದ ಆಯ್ಕೆಯಾಗಿದೆ. ಲೋನನ್ನು ಆರಾಮದಾಯಕವಾಗಿ ಮರುಪಾವತಿಸಲು ಸಹಾಯ ಮಾಡುವ ಕೆಲವು ಅನನ್ಯ ಫೀಚರ್ಗಳನ್ನು ನಾವು ಒದಗಿಸುತ್ತೇವೆ. ಕನಿಷ್ಠ ಸಾಲ ಪಡೆಯುವ ವೆಚ್ಚವು ಇತರ ಹೊಣೆಗಾರಿಕೆಗಳನ್ನು ಸುಲಭವಾಗಿ ಮುಂದುವರೆಸಲು ನಿಮಗೆ ಅನುವು ಮಾಡಿಕೊಡುತ್ತದೆ.
ಈ ಮುಂಗಡದ ಮೇಲೆ ಲಾಭದಾಯಕ ಆಫರ್ಗಳನ್ನು ಆನಂದಿಸಲು ಆನ್ಲೈನಿನಲ್ಲಿ ಅಪ್ಲೈ ಮಾಡಿ ಅಥವಾ ಬೆಂಗಳೂರಿನಲ್ಲಿ ನಮ್ಮ ಶಾಖೆಗೆ ಭೇಟಿ ನೀಡಿ.
ಹೋಮ್ ಲೋನ್ ಅರ್ಹತೆಯ ಮಾನದಂಡ
ಮಾನದಂಡ |
ಸ್ವಯಂ ಉದ್ಯೋಗಿ |
ವೇತನದಾರ |
ವಯಸ್ಸು (ವರ್ಷಗಳಲ್ಲಿ) |
25 ವರ್ಷಗಳು - 70 ವರ್ಷಗಳು |
23 ವರ್ಷಗಳು - 62 ವರ್ಷಗಳು |
ಸಿಬಿಲ್ ಸ್ಕೋರ್ |
750+ |
750+ |
ಪೌರತ್ವ |
ಭಾರತೀಯ |
ಭಾರತೀಯ |
ತಿಂಗಳ ಆದಾಯ |
ಕನಿಷ್ಠ 5 ವರ್ಷಗಳವರೆಗೆ ಸ್ಥಿರ ಆದಾಯದ ಮೂಲವನ್ನು ತೋರಿಸಬೇಕು |
|
ಕೆಲಸದ ಅನುಭವ/ಬಿಸಿನೆಸ್ ಮುಂದುವರಿಕೆ (ವರ್ಷಗಳಲ್ಲಿ) |
5 ವರ್ಷಗಳು |
3 ವರ್ಷಗಳು |
ಹೋಮ್ ಲೋನ್ ಬಡ್ಡಿ ದರ, ಫೀಸ್ ಮತ್ತು ಶುಲ್ಕಗಳು
ಸ್ವಯಂ ಉದ್ಯೋಗಿ ಮತ್ತು ಸಂಬಳ ಪಡೆಯುವ ವ್ಯಕ್ತಿಗಳು ಅತ್ಯಂತ ಸ್ಪರ್ಧಾತ್ಮಕ ಹೋಮ್ ಲೋನ್ ಬಡ್ಡಿ ದರಗಳನ್ನು ಪಡೆಯಬಹುದು. ಅಪ್ಲೈ ಮಾಡುವ ಮೊದಲು ಅನ್ವಯವಾಗುವ ಇತರ ಫೀಗಳು ಮತ್ತು ಶುಲ್ಕಗಳನ್ನು ಪರಿಶೀಲಿಸಿ.
ಬೆಂಗಳೂರಿನಲ್ಲಿ ಹೋಮ್ ಲೋನ್ FAQ ಗಳು
ಬೆಂಗಳೂರಿನಲ್ಲಿ ಸಂಬಳ ಪಡೆಯುವ ಗ್ರಾಹಕರಿಗೆ ಬಜಾಜ್ ಫಿನ್ಸರ್ವ್ನಿಂದ ಹೌಸಿಂಗ್ ಲೋನ್ ಮೇಲಿನ ಅತ್ಯಂತ ಕಡಿಮೆ ಬಡ್ಡಿ ದರ 8.60% ಆಗಿದೆ*.
ನೀವು ಬೆಂಗಳೂರಿನಲ್ಲಿ ಬಜಾಜ್ ಫಿನ್ಸರ್ವ್ನಿಂದ ಗರಿಷ್ಠ ರೂ. 5 ಕೋಟಿ* ಹೋಮ್ ಲೋನ್ ಪಡೆಯಬಹುದು.
ಬಜಾಜ್ ಫಿನ್ಸರ್ವ್ನಲ್ಲಿ ಆನ್ಲೈನ್ ಹೋಮ್ ಲೋನ್ ಅಪ್ಲಿಕೇಶನ್ ಸಲ್ಲಿಸುವ ಮೂಲಕ ನೀವು ಬೆಂಗಳೂರಿನಲ್ಲಿ ಕನಿಷ್ಠ ಡಾಕ್ಯುಮೆಂಟೇಶನ್ ಮತ್ತು ತ್ವರಿತ ಅನುಮೋದನೆಯೊಂದಿಗೆ ಹೌಸಿಂಗ್ ಲೋನಿಗೆ ಆನ್ಲೈನಿನಲ್ಲಿ ಅಪ್ಲೈ ಮಾಡಬಹುದು.
ಬೆಂಗಳೂರಿನಲ್ಲಿ ಹೋಮ್ ಲೋನ್ಗೆ ಅಪ್ಲೈ ಮಾಡಲು ಇರಬೇಕಾದ ಕನಿಷ್ಠ ಮಾಸಿಕ ಸಂಬಳ ರೂ. 25,000. ಆದಾಗ್ಯೂ, ಹೋಮ್ ಲೋನ್ ಪಡೆಯಲು ಆದಾಯದ ಮಾನದಂಡವು ನಿಮ್ಮ ಸಂಬಳ, ಪ್ರಸ್ತುತ ವಯಸ್ಸು, ಕ್ರೆಡಿಟ್ ಸ್ಕೋರ್ ಮತ್ತು ಇತರ ಮಾಸಿಕ ಹಣಕಾಸಿನ ಜವಾಬ್ದಾರಿಗಳಂತಹ ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ.