image

> >

ಅಹಮದಾಬಾದ್‌ನಲ್ಲಿ ಹೋಮ್ ಲೋನ್

ತ್ವರಿತವಾದ ಅಪ್ಲೈ

ಅಪ್ಲೈ ಮಾಡಲು ಕೇವಲ 60 ಸೆಕೆಂಡ್ ಸಾಕು

ನಿಮ್ಮ ಮೊದಲ ಮತ್ತು ಕೊನೆಯ ಹೆಸರನ್ನು ನಮೂದಿಸಿ
10 ಅಂಕೆಯ ನಂಬರ್ ನಮೂದಿಸಿ
ನಿಮ್ಮ ಪಿನ್ ಕೋಡ್ ನಮೂದಿಸಿ

ಈ ಅಪ್ಲಿಕೇಶನ್‌ ಹಾಗೂ ಇತರ ಉತ್ಪನ್ನ/ಸೇವೆಗಳಿಗೆ ಸಂಬಂಧಪಟ್ಟಂತೆ Bajaj Finserv ಪ್ರತಿನಿಧಿಗೆ ಕರೆ / SMS ಮಾಡಲು ನಾನು ಅಧಿಕಾರ ನೀಡುತ್ತೇನೆ. ಈ ಒಪ್ಪಿಗೆಯು ನಾನು DNC/NDNC ಯಲ್ಲಿ ಮಾಡಿದ ನೋಂದಣಿಯನ್ನು ಮೀರುತ್ತದೆ. T&C

ನಿಮ್ಮ ಮೊಬೈಲ್ ಸಂಖ್ಯೆಗೆ OTP ಯನ್ನು ಕಳುಹಿಸಲಾಗಿದೆ

ಒನ್-ಟೈಮ್ ಪಾಸ್ವರ್ಡ್ ನಮೂದಿಸಿ*

0 ಸೆಕೆಂಡ್
ನಿವ್ವಳ ತಿಂಗಳ ಸಂಬಳವನ್ನು ನಮೂದಿಸಿ
ಜನ್ಮ ದಿನಾಂಕ ಆಯ್ಕೆ ಮಾಡಿ
PAN ಕಾರ್ಡ್ ವಿವರಗಳನ್ನು ನಮೂದಿಸಿ
ಪಟ್ಟಿಯಿಂದ ಉದ್ಯೋಗದಾತರ ಹೆಸರನ್ನು ಆರಿಸಿ
ಪರ್ಸನಲ್ ಇಮೇಲ್ ವಿಳಾಸವನ್ನು ನಮೂದಿಸಿ
ಅಧಿಕೃತ ಇಮೇಲ್ ಅಡ್ರೆಸ್ ನಮೂದಿಸಿ
ಸದ್ಯದ ತಿಂಗಳ ಕರ್ತವ್ಯಗಳನ್ನು ನಮೂದಿಸಿ
ನಿಮ್ಮ ತಿಂಗಳ ಸಂಬಳವನ್ನು ನಮೂದಿಸಿ
ವಾರ್ಷಿಕ ವಹಿವಾಟು ನಮೂದಿಸಿ (18-19)

ಧನ್ಯವಾದಗಳು

ಅಹಮದಾಬಾದ್‌ನಲ್ಲಿ ಹೌಸಿಂಗ್ ಲೋನ್: ಮೇಲ್ನೋಟ

ಭಾರತದ ಜವಳಿ ನಗರ ಎಂದು ಕರೆಯಲ್ಪಡುವ ಅಹಮದಾಬಾದ್ ಪ್ರಸಿದ್ಧ ಸಬರಮತಿ ಆಶ್ರಮವನ್ನು ಹೊಂದಿದೆ, 15 ನೇ ಶತಮಾನದ ಮಸೀದಿ, ಮಾನೆಕ್ ಚೌಕ್‌ನ ಬಾಯಲ್ಲಿ ನೀರೂರಿಸುವ ಬೀದಿ ಆಹಾರ, ಕಂಕರಿಯಾ ಸರೋವರ ಮತ್ತು ಸಾಕಷ್ಟು ಶಾಪಿಂಗ್ ಮಾರ್ಗಗಳಿಗೆ ಹೆಸರುವಾಸಿಯಾಗಿದೆ. 2013ರಲ್ಲಿ, ಲೈವ್‌ಮಿಂಟ್ ಅಹಮದಾಬಾದನ್ನು ಪರಿಪೂರ್ಣ ಮಹಾನಗರ ಎಂದು ಕರೆದಿದೆ, ಮತ್ತು ಅಹಮದಾಬಾದ್ ಮೆಟ್ರೋದ 1ನೆ ಹಂತದ ಇತ್ತೀಚಿನ ಉದ್ಘಾಟನೆಯು ನಗರದ ಅಭಿವೃದ್ಧಿಗೆ ಸಾಕ್ಷಿಯಾಗಿದೆ.

ಈ ಎಲ್ಲಾ ಅಂಶಗಳು ನಗರವನ್ನು ರಿಯಲ್ ಎಸ್ಟೇಟ್ ಹೂಡಿಕೆಗೆ ಸೂಕ್ತವಾಗಿಸುತ್ತ ಬಂದಂತೆ, ಇತ್ತೀಚಿನ ವರದಿಗಳ ಪ್ರಕಾರ, ಭೋಪಾಲ್‌ನಂತಹ ಪ್ರಮುಖ ಪ್ರದೇಶಗಳಲ್ಲಿನ ಆಸ್ತಿ ಬೆಲೆ ₹16 ಲಕ್ಷದಿಂದ ₹1.3 ಏರಿಕೆ ಕಂಡಿದೆ. ಕೋಟಿ. ಇದರರ್ಥ, ನೀವು ಬಜಾಜ್ ಫಿನ್‌ಸರ್ವ್‌ನಲ್ಲಿ ಹೋಮ್ ಲೋನ್ ಆಯ್ಕೆ ಮಾಡಿಕೊಂಡಾಗ ಇಲ್ಲಿ ಮನೆಯನ್ನು ಕೊಂಡುಕೊಳ್ಳಲು ಅನುಕೂಲಕರವಾಗಲಿದೆ. ಈ ಪರಿಹಾರಗಳು ನಿಮಗೆ ಕೇವಲ ₹3.5 ಕೋಟಿಯವರೆಗೆ ಫೈನಾನ್ಸಿಂಗ್ ಮಾಡುವುದಷ್ಷೆಯಲ್ಲದೇ, ಸರಿಯಾದ ಆಸ್ತಿಯನ್ನು ಆರಿಸಿಕೊಳ್ಳುವಂತೆ ನಿಮಗೆ ಸಹಾಯ ಮಾಡುತ್ತದೆ.. ಅಹ್ಮದಬಾದ್‌ನಲ್ಲಿ ನಿಮ್ಮ ಆಸ್ತಿಯ ಮೇಲೆ ಈ ಹೋಮ್ ಲೋನ್ ಹೂಡಿಕೆ ಮಾಡುವುದರಿಂದ ಆಗುವ ಲಾಭಗಳನ್ನು ತಿಳಿದುಕೊಳ್ಳಲು ಓದಿರಿ.
 

ಅಹಮದಾಬಾದ್ ಹೋಮ್ ಲೋನ್: ಫೀಚರ್‌‌ಗಳು ಮತ್ತು ಪ್ರಯೋಜನಗಳು

ಬಜಾಜ್ ಫಿನ್ಸರ್ವ್ ಹೋಮ್ ಲೋನ್‌ನ ಕೆಲವು ಅತ್ಯುತ್ತಮ ಪ್ರಯೋಜನಗಳನ್ನು ಕೆಳಗೆ ನೀಡಲಾಗಿದೆ. .

 • PMAY

  ಬಜಾಜ್ ಫಿನ್‌ಸರ್ವ್‌ನಲ್ಲಿ ಪಡೆಯುವ ಹೋಮ್ ಲೋನ್‌ಗಳು ನಿಮಗೆ ಪ್ರಧಾನ್ ಮಂತ್ರಿ ಆವಾಸ್ ಯೋಜನೆಯ ಅಡಿ ಸಬ್ಸಿಡಿ ಪಡೆಯಲು ಅವಕಾಶ ಮಾಡಿಕೊಡುತ್ತವೆ. ಯೋಜನೆಯ ಸರಳ ಅರ್ಹತಾ ಮಾನದಂಡಗಳನ್ನು ಪೂರೈಸುವ ಮೂಲಕ ಹಾಗೂ ನಿಮ್ಮ ಮನೆಯ ವಾರ್ಷಿಕ ಆದಾಯಕ್ಕೆ ಅನುಗುಣವಾಗಿ ನೀವು ಈ ಪ್ರಯೋಜನಗಳನ್ನು ಪಡೆಯಬಹುದು. ಒಮ್ಮೆ ನೀವು ಅರ್ಹರಾದರೆ, ನಿಮ್ಮ ಹೋಮ್ ಲೋನ್ ಬಡ್ಡಿಯ ಮೇಲೆ ₹2.67 ಲಕ್ಷದವರೆಗೂ ಸಹಾಯಧನವನ್ನು ಪಡೆಯಬಹುದು.  .

 • ಹೋಮ್ ಲೋನ್‌ ಬ್ಯಾಲೆನ್ಸ್ ವರ್ಗಾವಣೆ

  ಬಜಾಜ್ ಫಿನ್‌‌ಸರ್ವ್ ಅದಕ್ಕೆ ನೀವು ನಿಮ್ಮ ಹೋಮ್ ಲೋನ್ ವರ್ಗಾವಣೆ ಮಾಡಲು ಅನುವು ಮಾಡುತ್ತದೆ ಹಾಗಾಗಿ ನೀವು ನಾಮಮಾತ್ರದ ಹೌಸಿಂಗ್ ಲೋನ್ ಬಡ್ಡಿ ದರದಿಂದ ಪ್ರಯೋಜನ ಪಡೆದುಕೊಳ್ಳಬಹುದು. ಇದು ಮರು ಪಾವತಿಯನ್ನು ಸುಲಭಗೊಳಿಸುತ್ತದೆ ಮತ್ತು ನೀವು ಗಣನೀಯ ಮೊತ್ತವನ್ನು ಕೂಡ ಉಳಿತಾಯ ಮಾಡಬಹುದು. ಹೆಚ್ಚುವರಿಯಾಗಿ, ಕನಿಷ್ಠ ಡಾಕ್ಯುಮೆಂಟೇಶನ್ ಮತ್ತು ತ್ವರಿತ ಪ್ರಕ್ರಿಯೆಯನ್ನು ಒಳಗೊಂಡಿರುವುದರಿಂದ ನೀವು ಬ್ಯಾಲೆನ್ಸ್ ವರ್ಗಾವಣೆಯನ್ನು ಸುಲಭವಾಗಿ ಪಡೆದುಕೊಳ್ಳಬಹುದು. .

 • ಟಾಪ್-ಅಪ್ ಲೋನ್

  ಬಜಾಜ್ ಫಿನ್ಸರ್ವ್ ಟಾಪ್ ಅಪ್ ಲೋನ್‌ನ ಮೂಲಕ ಮಂಜೂರಾದ ಲೋನ್‌ಗಿಂತಲೂ ಹೆಚ್ಚುವರಿ ಹಣವನ್ನು ಸಹ ಆಫರ್ ಮಾಡುತ್ತದೆ. ನಿಮ್ಮ ಮನೆಯ ಒಳಾಂಗಣವನ್ನು ಆಧುನಿಕಗೊಳಿಸಲು, ಎರಡನೇ ಪಾರ್ಕಿಂಗ್ ಸ್ಥಳವನ್ನು ಖರೀದಿಸಲು ಅಥವಾ ಯಾವುದೇ ತೊಂದರೆಯಿಲ್ಲದೆ ಪುಟ್ಟ ಮನೆಯೊಂದನ್ನು ಕಟ್ಟಲು ನೀವು ₹ 50 ಲಕ್ಷದವರೆಗೆ ಬಳಸಬಹುದು.. ನೀವು ಹೆಚ್ಚುವರಿ ದಾಖಲೆ ಪತ್ರಗಳನ್ನು ಸಲ್ಲಿಸಬೇಕಾಗಿಲ್ಲ, ಮತ್ತು ನೀವು ಈ ಹೋಮ್ ಲೋನ್ ಟಾಪ್ ಅಪ್ ಅನ್ನು ಅತ್ಯಲ್ಪ ಬಡ್ಡಿದರದಲ್ಲಿ ಪಡೆಯಬಹುದು. .

 • ಭಾಗಶಃ ಮುಂಪಾವತಿ ಮತ್ತು ಫೋರ್‌ಕ್ಲೋಸರ್‌ ಸೌಲಭ್ಯ

  ನೀವು ಲೋನನ್ನು ಮುಂಗಡವಾಗಿ ತೀರಿಸಿದಾಗ ಅಥವಾ ಅಸಲು ಮೊತ್ತವನ್ನು ಪಾವತಿಸಬೇಕಾದ ಮೊದಲೇ ಪಾವತಿಸುವಾಗ ನೀವು ಸಾಮಾನ್ಯವಾಗಿ ಶುಲ್ಕವನ್ನು ಪಾವತಿಸುತ್ತೀರಿ. ಆದಾಗ್ಯೂ, ಬಜಾಜ್ ಫಿನ್‌ಸರ್ವ್‌ನಲ್ಲಿ ನೀವು ಭಾಗಶಃ ಮುಂಗಡ ಪಾವತಿ ಹಾಗೂ ಶೂನ್ಯ ಶುಲ್ಕಗಳೊಂದಿಗೆ ಫ್ಲೋಟಿಂಗ್ ಬಡ್ಡಿ ದರದ ಲೋನಿಗೆ ಫೋರ್‌ಕ್ಲೋಸರ್ ಮಾಡಬಹುದು, ಈ ಮೂಲಕ ನೀವು ಮರುಪಾವತಿಯನ್ನು ಮತ್ತಷ್ಟು ಸುಲಭವಾಗಿ ಮಾಡಿಕೊಳ್ಳಬಹುದು. .

 • ಅನುಕೂಲಕರ ಕಾಲಾವಧಿ

  ಬಜಾಜ್ ಫಿನ್‌ಸರ್ವ್‌ನಲ್ಲಿ ನೀವು 240 ತಿಂಗಳುಗಳಲ್ಲಿ, ನಿಮಗೆ ಸೂಕ್ತ ಎನಿಸುವ ಅವಧಿಯಲ್ಲಿ ಮರುಪಾವತಿ ಮಾಡಬಹುದು. ಸೂಕ್ತವಾದ ಮರುಪಾವತಿ ಅವಧಿಯನ್ನು ಆಯ್ಕೆ ಮಾಡುವುದರಿಂದ, ನೀವು ಲೋನ್ ಮರುಪಾವತಿಯನ್ನು ಸುಲಭವಾಗಿಸಿಕೊಳ್ಳಬಹುದು ಜೊತೆಗೆ ಲೋನ್ ವೆಚ್ಚವನ್ನು ಕಡಿಮೆ ಮಾಡಬಹುದು. .

 • ಕಡಿಮೆ ಡಾಕ್ಯುಮೆಂಟೇಶನ್

  ಬಜಾಜ್ ಫಿನ್‌ಸರ್ವ್‌ನಲ್ಲಿ ನೀವು ಸುಲಭವಾಗಿ ಫೈನಾನ್ಸನ್ನು ಪಡೆಯಬಹುದು, ಏಕೆಂದರೆ ಬಜಾಜ್ ಫಿನ್‌ಸರ್ವ್‌ನಲ್ಲಿ ಹೋಮ್ ಲೋನಿಗಾಗಿ ಕನಿಷ್ಟ ದಾಖಲೆ ಪತ್ರಗಳನ್ನು ಸಲ್ಲಿಸಬೇಕಾಗುತ್ತದೆ. .

ಹೋಮ್ ಲೋನ್ ಬಡ್ಡಿ ದರ, ಫೀಸ್ ಮತ್ತು ಶುಲ್ಕಗಳು

ಬಡ್ಡಿದರವು, ಪ್ರಕ್ರಿಯೆಯ ಶುಲ್ಕದ ಜೊತೆಗೆ ಹೋಮ್ ಲೋನ್ ಅನ್ನು ಪಡೆಯುವ ವೆಚ್ಚವನ್ನು ಸಹ ಸೂಚಿಸುತ್ತದೆ. ನೀವು ಪಡೆಯುವ ಹೌಸಿಂಗ್ ಲೋನ್‌ನ ಬಡ್ಡಿದರವು, ನೀವು ಆಯ್ಕೆ ಮಾಡಿದ ಸಾಲಗಾರರನ್ನು ಅವಲಂಬಿಸಿರುತ್ತದೆ ಮತ್ತು ಒಂದು ಹಣಕಾಸು ಸಂಸ್ಥೆಯಿಂದ ಇನ್ನೊಂದಕ್ಕೆ ಬೇರೆಯಾಗಿರುತ್ತದೆ. ಬಜಾಜ್ ಫಿನ್ಸರ್ವ್ ದೇಶದಲ್ಲಿ ಕೆಲವು ಅತ್ಯುತ್ತಮ ಹೋಮ್ ಲೋನ್ ಬಡ್ಡಿ ದರ ನೀಡುತ್ತದೆ, ಮತ್ತು ನೀವು ಫಿಕ್ಸೆಡ್ ಅಥವಾ ಫ್ಲೋಟಿಂಗ್ ಬಡ್ಡಿದರಗಳಲ್ಲಿ ಯಾವುದನ್ನು ಬೇಕಾದರೂ ಆಯ್ಕೆ ಮಾಡಬಹುದು.

ಲೋನ್ ಪಡೆಯುವ ವೆಚ್ಚವನ್ನು ಅರ್ಥ ಮಾಡಿಕೊಳ್ಳಲು, ಈ ಪಟ್ಟಿಯನ್ನು ನೋಡಿ.

 

ಬಡ್ಡಿ/ಫೀಸಿನ ವಿಧಗಳು ಮೊತ್ತ ಅನ್ವಯವಾಗಲಿದೆ
ಸಂಬಳ ಪಡೆಯುವ ಅರ್ಜಿದಾರರಿಗೆ ಪ್ರಮೋಷನಲ್ ಬಡ್ಡಿ ದರ ₹ 30 ಲಕ್ಷದವರೆಗಿನ ಲೋನಿಗೆ 8.80%
ಸಂಬಳ ಪಡೆಯುವ ಅರ್ಜಿದಾರರಿಗೆ ಫಿಕ್ಸೆಡ್ ಬಡ್ಡಿ ದರ 9.05% ನಿಂದ 10.30%
ಸ್ವಯಂ ಉದ್ಯೋಗಿ ಅರ್ಜಿದಾರರಿಗೆ ಫಿಕ್ಸೆಡ್ ಬಡ್ಡಿ ದರ 9.35% ನಿಂದ 11.15%
ಸಂಬಳ ಪಡೆಯುವ ಮತ್ತು ಸ್ವಯಂ ಉದ್ಯೋಗಿ ಅರ್ಜಿದಾರರಿಗೆ ಫ್ಲೋಟಿಂಗ್ ಬಡ್ಡಿ ದರ 20.90%
ಫಿಕ್ಸೆಡ್ ದರದ ಹೋಮ್ ಲೋನಿಗೆ ಫೋರ್‌‌ಕ್ಲೋಸರ್ ಫೀಸ್ 4% +ತೆರಿಗೆಗಳು
ಫಿಕ್ಸೆಡ್ ದರದ ಹೋಮ್ ಲೋನ್‌‌ಗಳಿಗೆ ಭಾಗಶಃ ಪೂರ್ವ ಪಾವತಿ ಫೀಸ್ 2% +ತೆರಿಗೆಗಳು
ಪ್ರಕ್ರಿಯಾ ಶುಲ್ಕಗಳು 0.80% ವರೆಗೆ (ಸಂಬಳ-ಪಡೆಯುವ ವ್ಯಕ್ತಿಗಳಿಗಾಗಿ)
1.20% ವರೆಗೆ (ಸ್ವ-ಉದ್ಯೋಗಿ ವ್ಯಕ್ತಿಗಳಿಗಾಗಿ)
ಲೋನ್ ಸ್ಟೇಟ್ಮೆಂಟ್ ಶುಲ್ಕಗಳು Rs.50
ಬಡ್ಡಿ ಮತ್ತು ಅಸಲು ಸ್ಟೇಟ್ಮೆಂಟ್ ಶುಲ್ಕಗಳು ಇಲ್ಲ
EMI ಬೌನ್ಸ್ ಶುಲ್ಕಗಳು ಪ್ರತಿ ಬೌನ್ಸಿಗೆ ₹ 3,000
ದಂಡದ ಬಡ್ಡಿ ಪ್ರತಿ ತಿಂಗಳಿಗೆ 2%+ ಅನ್ವಯಿಸುವ ತೆರಿಗೆಗಳು
ಒಂದು ಬಾರಿಯ ಭದ್ರತಾ ಫೀಸ್ Rs.9,999
ಅಡಮಾನ ಆರಂಭದ ಶುಲ್ಕ ರೂ.1,999 (ರಿಫಂಡ್ ಆಗುವುದಿಲ್ಲ)

ಹೋಮ್ ಲೋನ್‌ಗಾಗಿ ಅರ್ಹತೆಯ ಮಾನದಂಡ

ಹೋಮ್ ಲೋನನ್ನು ಪಡೆಯಲು ನಿಮ್ಮ ಸಾಲದಾತರು ನಿಗದಿಪಡಿಸಿದ ಅರ್ಹತಾ ಮಾನದಂಡಗಳನ್ನು ನೀವು ಪೂರೈಸಬೇಕು. ಈ ನಿಯಮಗಳು ಸಾಮಾನ್ಯವಾಗಿ ನಿಮ್ಮ ಪೌರತ್ವ, ಹಣಕಾಸು ವಿವರ, ಉದ್ಯೋಗ ಮತ್ತು ವಯಸ್ಸನ್ನು ಆಧರಿಸಿವೆ. ನಿಮ್ಮ ಮರುಪಾವತಿಸುವ ಸಾಮರ್ಥ್ಯಗಳನ್ನು ಪರಿಶೀಲಿಸಲು ಹಾಗೂ ನೀವು ಎರವಲು ಪಡೆಯಬಹುದಾದ ಮೊತ್ತದಂತಹ ಲೋನ್‌ನ ನಿಯತಾಂಕಗಳನ್ನು ನಿರ್ಧರಿಸಲು ಸಾಲದಾತರು ಈ ನಿಯಮಗಳನ್ನು ರೂಪಿಸುತ್ತಾರೆ. ಉದಾಹರಣೆಗೆ, ಬಜಾಜ್ ಫಿನ್‌ಸರ್ವ್‌ ಸ್ವಯಂ ಉದ್ಯೋಗಿ ಸಾಲಗಾರರಿಗೆ ₹5 ಕೋಟಿಯವರೆಗಿನ ಲೋನ್‌ ತೆಗೆದುಕೊಳ್ಳಲು ಅವಕಾಶ ನೀಡಿದರೆ, ಸಂಬಳ ಪಡೆಯುವ ಸಾಲಗಾರರಿಗೆ ₹3.5 ಕೋಟಿಯವರೆಗಿನ ಲೋನ್‌ ತೆಗೆದುಕೊಳ್ಳಲು ಅವಕಾಶ ನೀಡುತ್ತದೆ..

ಬಜಾಜ್ ಫಿನ್‌ಸರ್ವ್ ಮೂಲಕ ಅಹಮದಾಬಾದ್‌ನಲ್ಲಿ ಲೋನ್ ಪಡೆಯಲು ಹೋಮ್ ಲೋನ್ ಅರ್ಹತೆ ಪರಿಶೀಲಿಸಿ.

 

ಅರ್ಹತಾ ಮಾನದಂಡ ಅವಶ್ಯಕತೆ
ಪೌರತ್ವ ಸಂಬಳ ಪಡೆಯುವವರಿಗೆ ಮತ್ತು ಸ್ವಯಂ ಉದ್ಯೋಗಿಗಳಿಗೆ: ಭಾರತೀಯ
ವಯಸ್ಸು ಸಂಬಳ ಪಡೆಯುವವರಿಗೆ: 23 ರಿಂದ 62 ವರ್ಷ
ಸ್ವಯಂ ಉದ್ಯೋಗಿಗಳಿಗೆ: 25 ರಿಂದ 70 ವರ್ಷಗಳು
ಕೆಲಸದ ಅನುಭವ ಸಂಬಳ ಪಡೆಯುವವರಿಗೆ: 3 ವರ್ಷಗಳು ಅಥವಾ ಅಧಿಕ
ಸ್ವಯಂ ಉದ್ಯೋಗಿಗಳಿಗೆ: 5 ವರ್ಷಗಳು ಅಥವಾ ಅಧಿಕ

ಹೋಮ್ ಲೋನ್‌ EMI ಅನ್ನು ಲೆಕ್ಕ ಹಾಕಿ

ಲೋನ್ EMI ಕ್ಯಾಲ್ಕುಲೇಟರ್ ಬಳಕೆ ಮಾಡುವ ಮೂಲಕ ಮರುಪಾವತಿಯನ್ನು ಆರಂಭದಲ್ಲಿಯೇ ಯೋಜನೆ ಮಾಡುವುದು ನಿಮ್ಮ ಹೋಮ್ ಲೋನ್ ಮೊತ್ತವನ್ನು ನಿರ್ಧರಿಸುವ ಉತ್ತಮ ಮಾರ್ಗ. ಈ ಆನ್ಲೈನ್ ಟೂಲ್ ನೀವು ಪಾವತಿಸಬೇಕಾದ ಒಟ್ಟು ಬಡ್ಡಿ, ನಿಮ್ಮ ತಿಂಗಳ ಕಂತು ಜತೆಗೆ ಅಸಲು ಮೊತ್ತ, ಕಾಲಾವಧಿ ಮತ್ತು ಬಡ್ಡಿ ದರದ ಆಧಾರದಲ್ಲಿ ಒಟ್ಟು ಬಾಕಿ ಮೊತ್ತವನ್ನು ನಿಮಗೆ ಹೇಳುತ್ತದೆ. ಉದಾಹರಣೆಗೆ, 180- ತಿಂಗಳ ಕಾಲಾವಧಿಗೆ 10% ಬಡ್ಡಿ ದರದಲ್ಲಿ ನೀವು ರೂ. 50 ಲಕ್ಷ ಲೋನ್ ಪಡೆದುಕೊಂಡರೆ, ನಿಮ್ಮ EMIಗಳ ಮೊತ್ತ ರೂ. 53,730 ಮತ್ತು ಒಟ್ಟು ಪಾವತಿಸಬೇಕಾದ ಬಡ್ಡಿ ರೂ. 46,71,511. EMI ಕ್ಯಾಲ್ಕುಲೇಟರ್ ಬಳಸುವ ಮೂಲಕ ನೀವು ಈ ಮಾಹಿತಿಯನ್ನು ತ್ವರಿತವಾಗಿ ಪಡೆದುಕೊಳ್ಳಬಹುದು
 

ಹೋಮ್ ಲೋನ್‌ಗೆ ಅಗತ್ಯವಿರುವ ದಾಖಲೆಗಳು

ನಿಮ್ಮ ಅರ್ಹತೆಯನ್ನು ಬೆಂಬಲಿಸುವ ಮತ್ತು ಸಾಬೀತುಪಡಿಸುವ ದಾಖಲೆ ಪತ್ರಗಳು ಹೋಮ್ ಲೋನ್ ಅಪ್ಲಿಕೇಶನ್ನಿನ ಅವಿಭಾಜ್ಯ ಅಂಗವಾಗಿದೆ.. ಬಜಾಜ್ ಫಿನ್‌ಸರ್ವ್‌ನ ಹೋಮ್‌ ಲೋನ್‌ಗೆ ಅಪ್ಲೈ ಮಾಡುವಾಗ ಈ ಕೆಳಗಿನ ಹೋಮ್ ಲೋನ್ ದಾಖಲೆ ಪತ್ರಗಳನ್ನು ನಿಮ್ಮ ಕೈಗೆ ಸಿಗುವಂತೆ ಇಟ್ಟುಕೊಳ್ಳಬೇಕು..
 

 • KYC ಡಾಕ್ಯುಮೆಂಟ್‌ಗಳು
 • ವಿಳಾಸದ ಪುರಾವೆ
 • ಗುರುತಿನ ಪುರಾವೆ
 • ಫೋಟೋ
 • ಫಾರಂ 16 ಅಥವಾ ಇತ್ತೀಚಿನ ಸಂಬಳ ಸ್ಲಿಪ್‌ಗಳು
 • ಕಳೆದ 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್‌ಗಳು
 • 5 ವರ್ಷಗಳ ಕನಿಷ್ಠ ವ್ಯವಹಾರ ನಿರಂತರತೆಯನ್ನು ಸಾಬೀತುಪಡಿಸುವ ದಾಖಲೆಗಳು (ನೀವು ಸ್ವಯಂ ಉದ್ಯೋಗಿಗಳಾಗಿದ್ದಲ್ಲಿ)

ಹೋಮ್ ಲೋನಿಗೆ ಅಪ್ಲೈ ಮಾಡುವುದು ಹೇಗೆ

ನೀವು ಸಂಬಳ ಪಡೆಯುವ ವ್ಯಕ್ತಿ ಅಥವಾ ಸ್ವಯಂ ಉದ್ಯೋಗಿ ಎಂಬುದರ ಆಧಾರದ ಮೇಲೆ ಅಪ್ಲಿಕೇಶನ್ ವಿಧಾನವು ಬೇರೆ ಬೇರೆಯಾಗಿರುತ್ತದೆ.

ಸಂಬಳ ಪಡೆಯುವ ವ್ಯಕ್ತಿಗಳ ಅಪ್ಲಿಕೇಶನ್ ವಿಧಾನವು ಇಲ್ಲಿದೆ:
 

 • ಆಯಾ ವಿಭಾಗಗಳಲ್ಲಿ ವೈಯಕ್ತಿಕ, ಹಣಕಾಸು ಮತ್ತು ಉದ್ಯೋಗ ಸಂಬಂಧಿತ ಮಾಹಿತಿಗಳನ್ನು ತುಂಬಿರಿ
 • ನಿಮ್ಮ ಲೋನ್ ಮೊತ್ತ ಹಾಗೂ ಮರುಪಾವತಿಸಬೇಕಾದ EMI ಗಳನ್ನು ಲೆಕ್ಕ ಮಾಡಲು, ಹೋಮ್ ಲೋನ್ ಅರ್ಹತೆಯ ಕ್ಯಾಲ್ಕುಲೇಟರ್ ಹಾಗೂ EMI ಕ್ಯಾಲ್ಕುಲೇಟರನ್ನು ಬಳಸಿ
 • ನೀವು ಆಯ್ಕೆ ಮಾಡಿದ ಆಸ್ತಿಗೆ ಸಂಬಂಧಿಸಿದ ವಿವರಗಳನ್ನು ನೀಡಿ
 • ಲಭ್ಯವಿರುವ ಆಫರನ್ನು ಕಾಯ್ದಿರಿಸಲು, ಸುರಕ್ಷಿತ ಆನ್‌ಲೈನ್ ಶುಲ್ಕವನ್ನು ಪಾವತಿಸಿ, ಅನ್ವಯಿಸಿದ್ದರೆ ಮಾತ್ರ
 • ಇದಾದ ನಂತರ, ರಿಲೇಶನ್‌‌ಶಿಪ್ ಮ್ಯಾನೆಜರ್ ಆನ್-ಬೋರ್ಡಿಂಗ್ ಪ್ರಕ್ರಿಯೆ ಪೂರ್ಣಗೊಳಿಸಲು ನಿಮ್ಮನ್ನು ಸಂಪರ್ಕಿಸುತ್ತಾರೆ
 • ಅಗತ್ಯ ದಾಖಲೆಗಳನ್ನು ಸಲ್ಲಿಸಿ ಹಾಗೂ ಬಜಾಜ್ ಫಿನ್‌ಸರ್ವ್ ನಿಮ್ಮ ಅಪ್ಲಿಕೇಶನ್ ಅನ್ನು ಪರಿಶೀಲಿಸಲು ಸಹಾಯ ಮಾಡಲಿಕ್ಕಾಗಿ ನಿಗದಿತ ಶುಲ್ಕವನ್ನು ಪಾವತಿಸಿ

ಸ್ವಯಂ-ಉದ್ಯೋಗಿಗಳಿಗಿರುವ ಪ್ರಕ್ರಿಯೆ ಇಲ್ಲಿದೆ:
 

 • ಹೋಮ್ ಲೋನ್ ಅಪ್ಲಿಕೇಶನ್ ಫಾರಂಗೆ ಆನ್ಲೈನಿನಲ್ಲಿ ಆಕ್ಸೆಸ್ ಮಾಡಿ
 • ಸಂಬಂಧಿಸಿದ ವಿವರಗಳನ್ನು ಭರ್ತಿ ಮಾಡಿ ಹಾಗೂ ‘ಸಲ್ಲಿಸಿ’ ಒತ್ತಿರಿ’
 • ನಿಮ್ಮ ಮುಂಚಿತ- ಅನುಮೋದಿತ ಆಫರಿನೊಂದಿಗೆ ಬಜಾಜ್ ಫಿನ್‌‌ಸರ್ವ್ ಪ್ರತಿನಿಧಿ ನಿಮ್ಮ ಜತೆಗೆ ಸಂಪರ್ಕದಲ್ಲಿರುತ್ತಾರೆ

ಪರ್ಯಾಯವಾಗಿ, 9773633633ಕ್ಕೆ ‘HLCI’ ಎಂದು ಒಳಗೊಂಡ SMS ಕಳುಹಿಸುವ ಮೂಲಕ ನೀವು ಆಫಿಂಗ್ ಅಪ್ಲೈ ಮಾಡಬಹುದು. ಹಾಗೆ ಮಾಡಿದ ನಂತರ ಪ್ರತಿನಿಧಿಯು ನಿಮ್ಮ ಮುಂಚಿತ ಅನುಮೋದಿತ ಆಫರ್ ಅನ್ನು ನಿಮಗೆ ತಿಳಿಸುತ್ತಾರೆ. ಹತ್ತಿರದ ಬಜಾಜ್ ಫಿನ್‌‌ಸರ್ವ್ ಬ್ರಾಂಚಿಗೆ ಭೇಟಿ ನೀಡುವ ಮೂಲಕ ಕೂಡ ನೀವು ಅಪ್ಲೈ ಮಾಡಬಹುದು.

ಬಜಾಜ್ ಫಿನ್‌ಸರ್ವ್ ಹೋಮ್ ಲೋನ್ ತಂದಿರುವ ಈ ಸುವರ್ಣಾವಕಾಶದ ಮುಖ್ಯ ಪ್ರಯೋಜನಗಳನ್ನು ಪರಿಗಣಿಸಿ, ಆಸ್ತಿಯ ಮೇಲೆ ಬಂಡವಾಳ ಹೂಡಲು ಇನ್ನೂ ಕಾಯಬೇಡಿ. ಹೋಮ್ ಲೋನ್ ಫೈನಾನ್ಸಿಂಗನ್ನು ತ್ವರಿತವಾಗಿ ಪಡೆಯಲು, ಮುಂಚಿತ-ಅನುಮೋದನೆ ಸಿಕ್ಕಿರುವ ನಿಮ್ಮ ಹೋಮ್ ಲೋನ್ ಆಫರನ್ನು ಪರಿಶೀಲಿಸಿ. ಹಾಗೆ ಮಾಡುವುದರಿಂದ ಕಸ್ಟಮೈಸ್ ಮಾಡಿದ ಒಪ್ಪಂದದ ಮೂಲಕ ತ್ವರಿತ ಅನುಮೋದನೆ ಸಿಗುತ್ತದೆ.

 

ನಮ್ಮನ್ನು ಸಂಪರ್ಕಿಸಿ

ನಮ್ಮ ಹೋಮ್ ಲೋನ್ ಸಂಬಂಧಿತ ಎಲ್ಲಾ ಪ್ರಶ್ನೆಗಳಿಗೆ ಸಾಲಗಾರರು ಬಜಾಜ್ ಫಿನ್‍ಸರ್ವ್ ಗ್ರಾಹಕ ಸಹಾಯವಾಣಿಯನ್ನು ಸಂಪರ್ಕಿಸಬಹುದು.

1. ಹೊಸ ಗ್ರಾಹಕರಿಗಾಗಿ

 •  

  ನಮ್ಮ 1800-103-3535 ಕಾಲಿಂಗ್ ನಂಬರಿಗೆ ಕರೆ ಮಾಡಿ.

 •  

  ನೀವು ನಮ್ಮ ಯಾವುದೇ ಬ್ರಾಂಚ್‌ಗಳಿಗೂ ಭೇಟಿ ನೀಡಬಹುದು. ನಿಮ್ಮ ಹತ್ತಿರದ ಬ್ರಾಂಚ್‌ ಅಡ್ರೆಸ್ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

 •  

  9773633633 ಗೆ “HOME” ಎಂದು SMS ಮಾಡಿ, ನಮ್ಮ ಪ್ರತಿನಿಧಿಯು ನಿಮ್ಮನ್ನು ಸಂಪರ್ಕಿಸುತ್ತಾರೆ.

2. ಹಳೆಯ ಗ್ರಾಹಕರಿಗಾಗಿ,

 •  

  020-39574151 ರಲ್ಲಿ ನಾವು ಲಭ್ಯವಿರುತ್ತೇವೆ (ಕರೆ ಶುಲ್ಕಗಳು ಅನ್ವಯಿಸುತ್ತವೆ).

 •  

  ನೀವು ನಮ್ಮನ್ನು ಇಲ್ಲಿ ಕಾಣಬಹುದು: https://www.bajajfinserv.in/reach-us

ಬ್ರಾಂಚ್ ಅಡ್ರೆಸ್
ಬಜಾಜ್ ಫಿನ್‌ಸರ್ವ್
ಯುನಿಟ್ ನಂ. 302 ರಿಂದ 306, 3ನೇ ಫ್ಲೋರ್, "ಟಾರ್ಕಾಯ್ಸ್ ಬಿಲ್ಡಿಂಗ್""
ಅಪೋಸಿಟ್ ಸೆಂಟರ್ ಪಾಯಿಂಟ್, ಪಂಚವಟಿ ಪಾಂಚ್ ರಸ್ತಾ, ಆಫ್ ಸಿ. ಜಿ ರೋಡ್,
ಅಹಮದಾಬಾದ್‌, ಗುಜರಾತ್
380006
 

ಅಪ್ಲೈ ಮಾಡುವುದು ಹೇಗೆ

 • 1

  ಆನ್ಲೈನ್‌

  ಅಹಮದಾಬಾದ್‌ನಲ್ಲಿ ತ್ವರಿತ ಹೋಮ್ ಲೋನಿನ ಅಪ್ಲೈ ಮಾಡಲು, ನಮ್ಮ ಆನ್‌ಲೈನ್‌ ​​ಅಪ್ಲಿಕೇಶನ್ ಫಾರಂಗೆ ನೀವು ಲಾಗ್-ಆನ್ ಮಾಡಬೇಕಾಗುತ್ತದೆ ಮತ್ತು ಕೆಲವು ಮೂಲಭೂತ ವಿವರಗಳನ್ನು ತುಂಬಬೇಕಾಗುತ್ತದೆ. .

 • 2

  ಆಫ್ಲೈನ್

  ನೀವು ನಮಗೆ 1-800-209-4151 ನಂಬರಿಗೆ ಕರೆ ಮಾಡಿ ಮತ್ತು ನಮ್ಮ ಪ್ರತಿನಿಧಿಗಳು ನಿಮ್ಮ ಜೊತೆ ಸಂಪರ್ಕದಲ್ಲಿ ಇರುತ್ತಾರೆ.

ಜನರು ಇವನ್ನೂ ಪರಿಗಣಿಸಿದ್ದಾರೆ

ಹೋಮ್ ಲೋನ್‌ ಬ್ಯಾಲೆನ್ಸ್ ವರ್ಗಾವಣೆ

ನಿಮ್ಮ ಹೋಮ್ ಲೋನ್ EMI ಗಳನ್ನು ಕಡಿಮೆ ಮಾಡಿ ಮತ್ತು ಹೋಮ್ ಲೋನ್ ಬ್ಯಾಲೆನ್ಸ್ ವರ್ಗಾವಣೆಯೊಂದಿಗೆ ರೂ. 50 ಲಕ್ಷದವರೆಗಿನ ಟಾಪ್-ಅಪ್ ಲೋನನ್ನು ಪಡೆಯಿರಿ

ಅಪ್ಲೈ
Digital Health EMI Network Card

ಡಿಜಿಟಲ್ ಹೆಲ್ತ್ EMI ನೆಟ್ವರ್ಕ್ ಕಾರ್ಡ್

ರೂ. 4 ಲಕ್ಷದವರೆಗಿನ ಮುಂಚಿತ-ಅನುಮೋದಿತ ಮಿತಿಯೊಂದಿಗೆ ತ್ವರಿತ ಸಕ್ರಿಯಗೊಳಿಸುವಿಕೆ

ಈಗಲೇ ಪಡೆಯಿರಿ

ಹೋಮ್ ಲೋನ್ EMI ಕ್ಯಾಲ್ಕುಲೇಟರ್

ನಮ್ಮ ಹೋಮ್ ಲೋನ್ EMI ಕ್ಯಾಲ್ಕುಲೇಟರ್ ಬಳಸಿ ನೀವು ಪ್ರತಿ ತಿಂಗಳು ನಿಮ್ಮ ಹೊಸ ಮನೆಗೆ ಎಷ್ಟು ಪಾವತಿಸುತ್ತೀರಿ ಎಂಬುದನ್ನು ಅಂದಾಜು ಮಾಡಿ

ಈಗ ಲೆಕ್ಕ ಹಾಕಿ

ಹೋಮ್ ಲೋನ್ ಅರ್ಹತೆಯ ಕ್ಯಾಲ್ಕುಲೇಟರ್

ನಿಮ್ಮ ಹೊಸ ಮನೆಯಲ್ಲಿ ನೀವು ಆರಾಮದಾಯಕವಾಗಿ ಎಷ್ಟು ಖರ್ಚು ಮಾಡಬಹುದು ಎಂಬುದನ್ನು ಅಂದಾಜು ಮಾಡಲು ನಮ್ಮ ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಿ

ಈಗ ಲೆಕ್ಕ ಹಾಕಿ