ನಿಮ್ಮ ನಗರದಲ್ಲಿ ಬಜಾಜ್ ಫಿನ್ಸರ್ವ್
ಹೊಸ ಮತ್ತು ಹಳೆಯ ಪರಿಪೂರ್ಣ ಮಿಶ್ರಣದೊಂದಿಗೆ, ಹೈದರಾಬಾದ್ ಭಾರತದ ಅತ್ಯಂತ ಸಂಪನ್ಮೂಲ ಮೆಟ್ರೋ ನಗರಗಳಲ್ಲಿ ಒಂದಾಗಿದೆ.
ಬಜಾಜ್ ಫಿನ್ಸರ್ವ್ ಹೈದರಾಬಾದಿನಲ್ಲಿ ನಿಮ್ಮ ಎಲ್ಲಾ ಹೋಮ್ ಲೋನ್ ಅವಶ್ಯಕತೆಗಳನ್ನು ಪೂರೈಸುತ್ತದೆ. ಬಜಾಜ್ ಫಿನ್ಸರ್ವ್ ಹೋಮ್ ಲೋನ್ ಮೂಲಕ ನಿಮ್ಮ ಕನಸಿನ ಮನೆಗೆ ಹಣಕಾಸು ಒದಗಿಸಿ. ಸ್ಪರ್ಧಾತ್ಮಕ ಬಡ್ಡಿ ದರಗಳಲ್ಲಿ ಹೆಚ್ಚಿನ ಲೋನ್ ಮೊತ್ತವನ್ನು ಪಡೆಯಿರಿ. ನಾವು ಹೈದರಾಬಾದಿನಲ್ಲಿ ಎರಡು ಶಾಖೆಗಳಿಂದ ಕಾರ್ಯನಿರ್ವಹಿಸುತ್ತೇವೆ.
ಅವುಗಳಲ್ಲಿ ಯಾವುದಾದರೂ ಒಂದಕ್ಕೆ ಭೇಟಿ ನೀಡಿ ಅಥವಾ ಹೋಮ್ ಲೋನ್ ಪಡೆಯಲು ಆನ್ಲೈನಿನಲ್ಲಿ ಅಪ್ಲೈ ಮಾಡಿ.
ಫೀಚರ್ಗಳು ಮತ್ತು ಪ್ರಯೋಜನಗಳು
ಬಜಾಜ್ ಫಿನ್ಸರ್ವ್ ನಿಮ್ಮ ಸಾಲದ ಅನುಭವವನ್ನು ಹೆಚ್ಚಿಸುವ ವಿವಿಧ ಮೌಲ್ಯವರ್ಧಿತ ಫೀಚರ್ಗಳನ್ನು ಒದಗಿಸುತ್ತದೆ. ನೀವು ತಿಳಿದುಕೊಳ್ಳಬೇಕಾದ ಆರು ವಿಷಯಗಳು ಇಲ್ಲಿವೆ.
-
ಕನಿಷ್ಠ ಕಾಗದ ಪತ್ರಗಳ ಕೆಲಸ
ಬಜಾಜ್ ಫಿನ್ಸರ್ವ್ ಹೋಮ್ ಲೋನ್ಗೆ ಅಪ್ಲಿಕೇಶನ್ ಪ್ರಕ್ರಿಯೆಯು ಸುಲಭವಾಗಿದೆ. ಇಲ್ಲಿ ನೀವು ಆರಂಭಿಸಬೇಕಾದ ಎಲ್ಲಾ ಡಾಕ್ಯುಮೆಂಟ್ಗಳಿವೆ.
-
ಅನುಕೂಲಕರ ಅವಧಿ
ಬಜಾಜ್ ಫಿನ್ಸರ್ವ್ ಹೋಮ್ ಲೋನನ್ನು 30 ವರ್ಷಗಳವರೆಗಿನ ಅವಧಿಯೊಳಗೆ ಮರುಪಾವತಿ ಮಾಡಬಹುದು. ಹೋಮ್ ಲೋನ್ ಇಎಂಐ ಕ್ಯಾಲ್ಕುಲೇಟರ್ನೊಂದಿಗೆ ನಿಮ್ಮ ಮರುಪಾವತಿಯನ್ನು ಯೋಜಿಸಿ.
-
ಮುಂಪಾವತಿ ಸೌಲಭ್ಯ
ಭಾಗಶಃ-ಮುಂಪಾವತಿಗಳನ್ನು ಮಾಡಿ ಮತ್ತು ಲೋನನ್ನು ವೇಗವಾಗಿ ಮರುಪಾವತಿಸಿ. ಶೂನ್ಯ ವೆಚ್ಚದೊಂದಿಗೆ ನಿಮ್ಮ ಲೋನನ್ನು ಫೋರ್ಕ್ಲೋಸ್ ಮಾಡಿ.
-
ಹೆಚ್ಚುವರಿ ಪರ್ಕ್ಗಳು
ನಿಮ್ಮ ಅಸ್ತಿತ್ವದಲ್ಲಿರುವ ಹೋಮ್ ಲೋನ್ ಮೇಲೆ ರೂ. 1 ಕೋಟಿಯವರೆಗಿನ ಟಾಪ್-ಅಪ್ ಲೋನ್ ಅನ್ನು ಆನಂದಿಸಿ. ಈ ಲೋನನ್ನು ಯಾವುದೇ ಉದ್ದೇಶಕ್ಕಾಗಿ ಬಳಸಬಹುದು.
-
ಬ್ಯಾಲೆನ್ಸ್ ಟ್ರಾನ್ಸ್ಫರ್
ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್ಫರ್ ನೊಂದಿಗೆ ಅಸ್ತಿತ್ವದಲ್ಲಿರುವ ಕ್ರೆಡಿಟ್ ಅನ್ನು ರಿಫೈನಾನ್ಸ್ ಮಾಡಿ ಮತ್ತು ಉತ್ತಮ ನಿಯಮಗಳೊಂದಿಗೆ ಕೈಗೆಟಕುವ ಬಡ್ಡಿ ದರಗಳನ್ನು ಆನಂದಿಸಿ.
-
ಪಿಎಂಎವೈ
ಬಜಾಜ್ ಫಿನ್ಸರ್ವ್ ಮೂಲಕ ಪಿಎಂಎವೈ ಯೋಜನೆಯಿಂದ ಪ್ರಯೋಜನ. ನೀವು ಈ ಸೌಲಭ್ಯಕ್ಕೆ ಅಪ್ಲೈ ಮಾಡಬಹುದು ಮತ್ತು ತೊಂದರೆ ರಹಿತ ಸಾಲ ಪಡೆಯುವ ಅನುಭವವನ್ನು ಆನಂದಿಸಬಹುದು.
ಹೋಮ್ ಲೋನ್ ಅರ್ಹತೆಯ ಮಾನದಂಡ
ಮಾನದಂಡ |
ಸ್ವಯಂ ಉದ್ಯೋಗಿ |
ವೇತನದಾರ |
ವಯಸ್ಸು (ವರ್ಷಗಳಲ್ಲಿ) |
25 ವರ್ಷಗಳು - 70 ವರ್ಷಗಳು |
23 ವರ್ಷಗಳು - 62 ವರ್ಷಗಳು |
ಸಿಬಿಲ್ ಸ್ಕೋರ್ |
750 |
750 |
ರೆಸಿಡೆನ್ಸಿ |
ಭಾರತೀಯ |
ಭಾರತೀಯ |
ತಿಂಗಳ ಆದಾಯ |
ಕನಿಷ್ಠ 5 ವರ್ಷಗಳವರೆಗೆ ಸ್ಥಿರ ಆದಾಯದ ಮೂಲವನ್ನು ತೋರಿಸಬೇಕು |
|
ಕೆಲಸದ ಅನುಭವ/ಬಿಸಿನೆಸ್ ಮುಂದುವರಿಕೆ (ವರ್ಷಗಳಲ್ಲಿ) |
5 ವರ್ಷಗಳು |
3 ವರ್ಷಗಳು |
ಬಡ್ಡಿ ದರ ಮತ್ತು ಶುಲ್ಕಗಳು
ಬಜಾಜ್ ಫಿನ್ಸರ್ವ್ ಸಂಬಳದ ಮತ್ತು ಸ್ವಯಂ ಉದ್ಯೋಗಿ ಸಾಲಗಾರರಿಗೆ ವೆಚ್ಚ-ಪರಿಣಾಮಕಾರಿ ಹೋಮ್ ಲೋನ್ ಬಡ್ಡಿ ದರಗಳನ್ನು ಒದಗಿಸುತ್ತದೆ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಫಿಕ್ಸೆಡ್ ಮತ್ತು ಫ್ಲೋಟಿಂಗ್ ಬಡ್ಡಿ ದರಗಳ ನಡುವೆ ಆಯ್ಕೆ ಮಾಡಿ. ಫ್ಲೋಟಿಂಗ್ ಬಡ್ಡಿ ದರಗಳು ಎರಡೂ ರೀತಿಯ ಸಾಲಗಾರರಿಗೆ ಒಂದೇ ಆಗಿರುವಾಗ, ಫಿಕ್ಸೆಡ್ ಬಡ್ಡಿ ದರಗಳು ಬದಲಾಗುತ್ತವೆ. ಬಜಾಜ್ ಫಿನ್ಸರ್ವ್ ಸ್ವಯಂ ಉದ್ಯೋಗಿ ವ್ಯಕ್ತಿಗಳಿಗೆ ಸ್ಪರ್ಧಾತ್ಮಕ ಬಡ್ಡಿ ದರದ ಆಯ್ಕೆಗಳೊಂದಿಗೆ, ಸಂಬಳದ ವ್ಯಕ್ತಿಗಳು ಮತ್ತು ವೃತ್ತಿಪರರಿಗೆ 8.60%* ರಿಂದ ಆರಂಭವಾಗುವ ಆಕರ್ಷಕ ಬಡ್ಡಿ ದರದಲ್ಲಿ ಹೋಮ್ ಲೋನ್ಗಳನ್ನು ಒದಗಿಸುತ್ತದೆ.
*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ